Categories
ಭಕ್ತಿ ಮಾಹಿತಿ

ನೀವು ಹೆಚ್ಚಾಗಿ ಪ್ರೀತಿಸುವವರನ್ನು ಒಲಿಸಿಕೊಳ್ಳುವ ಒಂದು ವಿಚಿತ್ರವಾದ ವಶೀಕರಣ ವಿಧಾನ … ಕೇವಲ ಒಳ್ಳೆಯದಕ್ಕೆ ಬಳಸಿ ..

ಪ್ರತಿಯೊಬ್ಬರಿಗೂ ಕೂಡ ಅವರ ಜೊತೆಗಾರರನ್ನು ಅವರನ್ನೇ ಮಾಡಿಕೊಳ್ಳಬೇಕೆಂಬ ಹಲವಾರು ಆಸೆಗಳಿರುತ್ತವೆ ಈ ಆಸೆಗಳಿಗೆ ಪೂರಕವಾಗಿ ಈಗಿನ ಕಾಲದಲ್ಲಿ ವಶೀಕರಣ ಎಂಬ ಪದವನ್ನು ಬಳಸುತ್ತಾರೆ ಈ ವಶೀಕರಣ ಎಂಬುದು ಪ್ರತಿಯೊಬ್ಬರಿಗೂ ಕೂಡಾ ತಿಳಿದಿರುತ್ತದೆ ಆದರೆ ಈ ವಶೀಕರಣದ ಬಗ್ಗೆ ತುಂಬಾ ಜನರಿಗೆ ಆಸಕ್ತಿ ಇರುವುದಿಲ್ಲ ಆಸಕ್ತಿ ಇದ್ದರೂ ಕೂಡ ವಿಧಾನಗಳು ತುಂಬಾ ಕಠಿಣವಾಗಿರುತ್ತದೆ ಯಾರು ಕೂಡ ಮನೆಯಲ್ಲಿ ವಶೀಕರಣವನು ಮಾಡಿಕೊಳ್ಳುವ ಸರಳ ವಿಧಾನಗಳನ್ನು ತಿಳಿಸಿರುವುದಿಲ್ಲ ವಶೀಕರಣ ಎಂದರೆ ಎಲ್ಲರಿಗೂ ಗೊತ್ತಿರುವುದು ಯಾರೋ ಮಂತ್ರವಾದಿಯ ಬಗ್ಗೆ ಮಂತ್ರವಾದಿಗಳ ಹತ್ತಿರ ಹೋಗಿ ಅವರಿಂದ ವಶೀಕರಣ ನ್ನು ಮಾಡಿಸಿಕೊಂಡು ಬರುವುದಷ್ಟೇ ಜನರಿಗೆ ಈ ತಿಳಿದಿದೆ ಈ ವಶೀಕರಣದ ಎಷ್ಟೇ ಕಷ್ಟವಾದರೂ ಅವರು ನಮಗೆ ದೊರೆಯುತ್ತಾರೆ.

ಎಂಬ ಅಪನಂಬಿಕೆ ಕೂಡ ಜನರಲ್ಲಿ ಇದೆ ಅದು ನಿಜವೇ ಆದರೂ ಕೂಡ ವಶೀಕರಣ ಎಂಬುದು ಕಷ್ಟಸಾಧ್ಯ ಎಂಬ ಕೆಲವೊಂದು ಮಾತುಗಳು ಕೂಡ ಕೇಳಿ ಬರುತ್ತದೆ ಸ್ನೇಹಿತರೇ ನಾವು ನಮ್ಮ ಇಷ್ಟಪಟ್ಟವರ ಜೊತೆ ಇರಲು ಈ ರೀತಿಯ ತಂತ್ರಗಳನ್ನು ಮಾಡುವುದು ತಪ್ಪಲ್ಲ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಬೇಕೆ ಒಳ್ಳೆಯ ರೀತಿಯಲ್ಲಿ ಬಳಸಿದರೆ ಒಳ್ಳೆಯ ಕೆಲಸಕ್ಕಾಗಿ ಬಳಸಿದರೆ ಯಾವುದು ತಪ್ಪಾಗಿ ಕಾಣುವುದಿಲ್ಲ ಆದರೆ ಕೆಲವೊಂದು ವಿಷಯಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ನಾನು ಈ ದಿನ ನಿಮಗೆ ಒಂದು ತುಂಬಾ ಸರಳವಾದ ವಶೀಕರಣ ವಿಧಾನವನ್ನು ಹೇಳಿಕೊಡುತ್ತೇನೆ ಈ ವಿಧಾನವನ್ನು ನಂಬಿದವರು ಮಾಡಬಹುದು ನಂಬಲಿಲ್ಲ ಎಂದರೆ ಈ ವಿಧಾನವನ್ನು ಕೈಬಿಡಬಹುದು ಯಾವುದೇ ಆದರೂ ಸ್ನೇಹಿತರೇ ನಂಬಿಕೆಯ ಮೇಲೆ ನಿಂತಿದ್ದರೆ ನಿಂತಿರುತ್ತದೆ ಅಷ್ಟೆ ನಂಬಿಕೆ ಇದ್ದವರು ಈ ವಿಧಾನವನ್ನು ಒಂದು ಬಾರಿ ಪ್ರಯತ್ನಿಸಿದರೆ ತಪ್ಪಲ್ಲ.

ಎಂಬುದು ನನ್ನ ವಾದ ಸ್ನೇಹಿತರೇ ಕೇವಲ ಒಂದೇ ಒಂದು ವಸ್ತುವಿನಿಂದ ಈ ವಶೀಕರಣ ವಿಧಾನವನ್ನು ನಾನು ನಿಮಗೆ ಹೇಳಿಕೊಡುತ್ತೇನೆ ಸಾಮಾನ್ಯವಾಗಿ ವಶೀಕರಣ ಎಂದರೆ ಸಾವಿರಾರು ಪದಾರ್ಥಗಳನ್ನು ಕೇಳುತ್ತಾರೆ ಅವುಗಳನ್ನು ಒದಗಿಸುವುದರಲ್ಲಿ ನಮಗೆ ವಶೀಕರಣ ಮಾಡಿಸುವುದು ಬೇಡಪ್ಪಾ ಎಂಬ ನಿರ್ಣಯಕ್ಕೆ ನಾವು ಬರುತ್ತೇವೆ ಆದರೆ ನಾನು ನಿಮಗೆ ಅತಿ ಸರಳವಾಗಿ ವಶೀಕರಣ ಮಾಡಿಕೊಳ್ಳುವುದು ಅದು ಒಂದೇ ಒಂದು ವಸ್ತುವನ್ನು ಬಳಸಿ ವಶೀಕರಣ ಮಾಡಿಕೊಳ್ಳುವುದನ್ನು ನಿಮಗೆ ತಿಳಿಸಿಕೊಡುತ್ತೇನೆ ಕೇವಲ ಒಂದು ಕಾಳು ಮೆಣಸು ಈ ಪದಾರ್ಥದಿಂದ ವಶೀಕರಣ ಮಾಡುವ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ.

ಕಾಳುಮೆಣಸು ಅಂದರೆ ಅದು ಕೆಜಿಗಟ್ಟಲೆ ಏನೂ ಬೇಕಾಗಿರುವುದಿಲ್ಲ ಕೇವಲ ಐದೇ ಐದು ಕಾಳುಮೆಣಸಿನ ಕಾಲುಗಳಿಂದ ಶಿಖರವನ್ನು ಮಾಡಬಹುದು ಅದು ಒಂದು ಸರಳ ವಿಧಾನ ಆ ವಿಧಾನವನ್ನು ನಾನು ನಿಮಗೆ ಈಗ ತಿಳಿಸಿಕೊಡುತ್ತೇನೆ ಕೇವಲ ಐದು ಕರಿಮೆಣಸನ್ನು ಇಟ್ಟುಕೊಂಡು ನೀವು ಯಾವ ಹುಡುಗಿ ಅಥವಾ ಹುಡುಗ ನನ್ನ ವಶೀಕರಣ ಮಾಡಬೇಕೆಂದಿದ್ದರು ಅವರ ಹೆಸರನ್ನು ಇಪ್ಪತ್ತೊಂದು ಬಾರಿ ಹೇಳಬೇಕಷ್ಟೇ ಹೇಳಿದ ನಂತರ ಒಂದು ನಿರ್ಜನ ಪ್ರದೇಶಕ್ಕೆ ಅಥವಾ ನದಿಯ ತೀರಕ್ಕೆ ಅಥವಾ ನಾಲ್ಕು ರಸ್ತೆ ಸೇರುವ ಕಡೆಗೂ ಹೋಗಬೇಕು ಇದಾದ ನಂತರ ಈ ಮೂರು ಪ್ರದೇಶದಲ್ಲಿ ಒಂದು ಪ್ರದೇಶಕ್ಕೆ ಹೋಗಿ ನಿಂತು ಅಲ್ಲಿ ಯಾರೂ ಕೂಡ ನಿಮ್ಮನ್ನು ಗಮನಿಸುತ್ತಿ ಬಾರದು ಯಾರಿಗೂ ಕೂಡ ಈ ವಿಷಯವನ್ನು ನೀವು ಹೇಳಬಾರದು ನಿಂತುಕೊಂಡು ಒಬ್ಬರೇ ನಿಂತುಕೊಂಡು ನಿಮ್ಮ ಮುಂದೆ ಒಂದು ಕಾಲು ಹಿಂದೆ ಒಂದು ಕಾಲು ನಿಮ್ಮ ಆ ಪಕ್ಕಕ್ಕೆ ಒಂದು ಕಾಲು ಈ ಪಕ್ಕಕ್ಕೆ ಒಂದು ಕಾಲನ್ನು ಹಾಕಿ ನಂತರ ಮೇಲೆ ಕತ್ತೆತ್ತದೆ ಮೇಕೆ ಒಂದು ಕಾಲನ್ನು ಹಾಕಿ ನಿಮಗೆ ಇಷ್ಟ ಆದವರ ಹೆಸರಿನ ನೂರಾ ಎಂಟು ಬಾರಿ ಹೇಳಬೇಕು ಹೇಳಿ ಅದಾದ ನಂತರ ಇದರ ಪ್ರತಿಫಲವನ್ನು ಗಮನಿಸಿಕೊಳ್ಳಿ ಸ್ನೇಹಿತರೇ ..

Leave a Reply