Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವೇನಾದರೂ ಅತಿ ಹೆಚ್ಚು ಸಮಯ ಹಲ್ಲನ್ನು ಉಜ್ಜುತ್ತಿದ್ದರೆ ಎಚ್ಚರ ? ನಿಮಗೆ ಈ ರೀತಿಯಾದಂತಹ ತೊಂದರೆ ಆಗಬಹುದು ಅದು ಏನ್ ಅಂತೀರಾ !!! ಎಲ್ಲರೂ ತಿಳಿದುಕೊಳ್ಳಬೇಕಾದ ಅಂತಹ ವಿಚಾರ !!

ನಾವು ಬೆಳಗ್ಗೆ ಎದ್ದು ರೋಡ ನಲ್ಲಿಯೇ ನೋಡುತ್ತಿದ್ದರೆ ಹಲವಾರು ಜನರು  ಬೈಕ್ ಹೊಡೆಯುವಾಗ ಕೂಡ ಬಾಯಿಯಲ್ಲಿ ಬ್ರಷ್ ಅನ್ನು ಇಟ್ಟುಕೊಂಡು ಹೋಗುತ್ತಿರುತ್ತಾರೆ,

ನೀವೇನಾದರೂ ಗಂಟೆಗಟ್ಟಲೆ  ಹಲ್ಲನ್ನು ಉಜ್ಜುತ್ತಿದ್ದರೆ ಇವತ್ತು ಅದನ್ನು ಬಿಟ್ಟು ಬಿಡಿ ಯಾಕೆಂದರೆ ಹೀಗೆ ಮಾಡುವುದರಿಂದ ಹಲವಾರು ತರನಾದ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತದೆ,

ಹಾಗಾದರೆ ಅತಿ ಹೆಚ್ಚು ಸಮಯ ಹಲ್ಲನ್ನು ಉಜ್ಜುತ್ತಿದ್ದರೆ ಯಾವ ತರನಾದ ಪ್ರಾಬ್ಲಮ್ ಗಳು ನಿಮ್ಮ ದೇಹದಲ್ಲಿ ಬರಬಹುದು ಇರೋದಕ್ಕೆ ಇವತ್ತು ನಾವು ಈ ಲೇಖನದ ಮುಖಾಂತರ ನಿಮಗೆ ಪರಿಚಯವನ್ನು ಮಾಡುತ್ತಿದ್ದೇವೆ.

ಡಾಕ್ಟರ್ ಗಳು ಕೂಡ ಹಲವಾರು ಸಮಯದಲ್ಲಿ ರೋಗಿಗಳಿಗೆ ಹೇಳುತ್ತಾರೆ ಅತಿ ಹೆಚ್ಚು ಸಮಯ ಹಲ್ಲುಗಳನ್ನು  ಅತಿ ಹೆಚ್ಚಿನ ಸಮಯ ಹಲ್ಲನ್ನು ಉಜ್ಜ ಬಾರದು ಎಂದು, ಇದಕ್ಕೆ ಕಾರಣ ವೆನ್ ಅಪ್ಪ ಅಂದರೆ ಅತಿಯಾಗಿ ಹಲ್ಲನ್ನು ಉಜ್ಜುವುದರಿಂದ ಹಲ್ಲುಗಳಿಗೆ ತುಂಬಾ ನೋವಾಗಬಹುದು .

ಹಾಗೂ ಹಲ್ಲುಗಳಲ್ಲಿ ಇರುವಂತಹ ಮಾಂಸಗಳು ಕಿತ್ತು ಹೋಗಬಹುದು ಅದಲ್ಲದೆ ಹಲ್ಲುಗಳಲ್ಲಿ ಇರುವಂತಹ ಕ್ಯಾಲ್ಸಿಯಂ ನ  ಗುಣಮಟ್ಟ ತೆ ಕಡಿಮೆಯಾಗಬಹುದು ಅದಲ್ಲದೆ ಹಲ್ಲಿನ ಸವೆತ ಹೆಚ್ಚಾಗಬಹುದು.

ನೀವೇನಾದರೂ ತಂಪು ಪಾನೀಯಗಳನ್ನು ಅತಿ ಹೆಚ್ಚಾಗಿ ಸೇವಿಸುತ್ತಿದ್ದರೆ ಇವತ್ತು ಅದನ್ನು ಬಿಟ್ಟು ಬಿಡಿ ಏಕೆಂದರೆ ತಂಪು ಪಾನೀಯವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮ್ಮ ಹಲ್ಲುಗಳಿಗೆ ಅತಿಯಾದ ಹಾನಿ ಉಂಟಾಗುತ್ತದೆ. ಇದರ ಬದಲಿಗೆ ಸ್ವಲ್ಪ ಬೆಚ್ಚಗಿರುವ ಅಂತಹ ಪದಾರ್ಥಗಳನ್ನು ತಿನ್ನುವುದರಿಂದ ಹಲ್ಲುಗಳು ತುಂಬಾ ಚೆನ್ನಾಗಿ ಇರುತ್ತವೆ.

ನೀವೇನಾದರೂ ಮಸಾಲೆ ಇರುವಂತಹ ಪದಾರ್ಥವನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದರೆ ಇವತ್ತು ಅದನ್ನು ನಿಲ್ಲಿಸಿ ಅದನ್ನು ಕಡಿಮೆ ಮಾಡಿಕೊಳ್ಳಿ ಏಕೆಂದರೆ ಮಸಾಲೆ ಇರುವಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮ್ಮ ಹಲ್ಲುಗಳ ಮೇಲೆ ಹೆಚ್ಚಾಗಿ ಪ್ರಭಾವವನ್ನು ಬೀರುತ್ತವೆ.

ಇದಕ್ಕೆ ಪರಿಹಾರವೇ ಏನಪ್ಪಾ ಅಂದರೆ ನೀವು ಯಾವಾಗಾದರೂ ಮಸಾಲೆಯುಕ್ತ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳನ್ನು ಉಪ್ಪಿನ ನೀರಿನ ಜೊತೆಗೆ ಮುಕ್ಕಳಿಸಿ ಉಗುಳಿದರೆ ತುಂಬಾ ಒಳ್ಳೆಯದು.

ಚಳಿಗಾಲದಲ್ಲಿ ಸಕ್ಕರೆಯನ್ನು ಕಡಿಮೆಯಾಗಿ ತಿನ್ನಿ  ಸಕ್ಕರೆಯನ್ನು ಅತಿ ಹೆಚ್ಚು ತಿನ್ನುವುದರಿಂದ ನಿಮ್ಮ ಹಲ್ಲುಗಳಿಗೆ ಹಾಗೂ ನಿಮ್ಮ ಹಲ್ಲಿನ ವಸಡು ಗಳಿಗೆ ಕೆಟ್ಟ ಪರಿಣಾಮ ಬೀರಬಹುದು ಕಡಿಮೆ ತಿನ್ನುವುದರಿಂದ ನಿಮ್ಮ ಹಲ್ಲುಗಳು ಚೆನ್ನಾಗಿರುತ್ತದೆ ಹಾಗೂ ಒಳ್ಳೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು.

ಹಾಗಾದರೆ ನೀವು ನಾನು ಕೊಟ್ಟಂತಹ ಟಿಪ್ಸ್ ಅನ್ನು ನಿರಂತರ ನಿಮ್ಮ ಜೀವನದಲ್ಲಿ ಬಳಕೆ ಮಾಡುವುದರಿಂದ ನಿಮ್ಮ ಹಲ್ಲುಗಳು ತುಂಬಾ ಚೆನ್ನಾಗಿರುತ್ತವೆ ಹಾಗೂ ನಿರಂತರವಾಗಿ ನಿಮ್ಮ ವೃದ್ಯಾಪ್ಯ ಸಮಯದಲ್ಲೂ ಕೂಡಾ ನಿಮ್ಮ ಹಲ್ಲನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು.

ಯಾಕೆಂದರೆ ಹಲ್ಲು ನೋವನ್ನು ಪಟ್ಟಂತಹ ಜನರಿಗೆ ಅದರ ನೋವು ಏನು ಎಂದು ಅವರಿಗೆ ಗೊತ್ತಿರುತ್ತದೆ,ಹಲ್ಲು ನೋವಿನ ಆದರೆ ನಿಮ್ಮ ಜೀವನದಲ್ಲಿ ಕಾಣಿಸಿಕೊಂಡರೆ ಮುಗಿದೋಯ್ತು ಅದು ನರಕದ ಬಾಗಿಲನು ತೋರಿಸುವ ಹಾಗೆ ಇರುತ್ತದೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿಯ ಮಂಡ್ಯದ ರಶ್ಮಿ.