Categories
ಭಕ್ತಿ ಮಾಹಿತಿ ಸಂಗ್ರಹ

ನೀವೇನಾದರೂ ಈ ಮೂರು ಸಮ್ಮೋಹಿನಿ ವಿದ್ಯೆಯನ್ನು ಕಲಿತರೆ ಏನು ಬೇಕಾದರೂ ಮಾಡಬಹುದು ? ಹೀಗೆ ಏನು ಬೇಕಾದರೂ ಸಾಧಿಸುವಂತಹ ಈ ಸಂಮೋಹನ ವಿದ್ಯೆ ಹೇಗೆ ಮಾಡಬಹುದು ಇಲ್ಲಿದೆ ಸಂಪೂರ್ಣವಾದ ಮಾಹಿತಿ!!

ಇದನ್ನು ಸಮ್ಮೋಹಿನಿ ವಿದ್ಯೆ ಎಂದು ಕರೆಯುತ್ತಾರೆ, ಈ ವಿದ್ಯೆಯನ್ನು ನೀವೇನಾದರೂ ಕರಗತ ಮಾಡಿಕೊಂಡರೆ ನೀವು ನೀವು ನೀವು ಮರದಂತಹ ಹಲವಾರು ವಿಚಾರಗಳನ್ನು ನೀವು ನಿಮ್ಮ ತಲೆಯಲ್ಲಿ ಮತ್ತೆ ಮನವರಿಕೆ ಯನ್ನು ಮಾಡಿಕೊಳ್ಳಬಹುದು, ನೀವೇನಾದರೂ ಕಾಲೇಜ್ ಅಥವಾ ಯಾವುದಾದರೂ ಎಕ್ಸಾಮ್ ಬರೆಯುತ್ತಾ ಇದ್ದಾರೆ.

ಇದು ನಿಮಗೆ ತುಂಬಾ ಹೆಲ್ಪ್ ಆಗುತ್ತದೆ ಯಾಕೆಂದರೆ. ಎಷ್ಟು ವರ್ಷ ಹಿಂದೆ ಹೋಗಿ ನಂತಹ ನೆನಪುಗಳನ್ನು ಈ ರೀತಿ ಸಮ್ಮೋಹಿನಿ ವಿದ್ಯೆ ಮುಖಾಂತರ ನೀವು ಮತ್ತೆ ನಿಮ್ಮ ಮೆದುಳಿನಲ್ಲಿ ತರಬಹುದು. ಆದರೆ ಈ ಸಂಮೋಹನ ವಿದ್ಯೆಯನ್ನು ಹೇಗೆ ಮಾಡಬಹುದು ಎರಡಕ್ಕೆ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಟ್ಟಿದ್ದೇನೆ ದಯವಿಟ್ಟು ಓದಿ …

ನಮ್ಮನ್ನು ನಾವೇ ಸಂಮೋಹನ ವಿದ್ಯೆ ಏನು ಮಾಡುವುದು ಹೇಗೆ ?

ಪ್ರಶಾಂತ ಸ್ಥಳಕ್ಕೆ ಹೋಗಿ  ಕೂತು ಬಿಡಿ, ನಿಮ್ಮ ಕಣ್ಣನ್ನು ನಿಧಾನವಾಗಿ ಮುಚ್ಚಿ ನಿಮ್ಮ ಮೂಗಿನಿಂದ ದೀರ್ಘವಾಗಿ ಉಸಿರನ್ನು ಆಡಿ, ಐದರಿಂದ ಹದಿನೈದು ಸೆಕೆಂಡುಗಳ ಕಾಲ ನಿಮ್ಮ ಬಾಯಿಯನ್ನು ಸ್ವಲ್ಪ ತೆರೆದು ಉಸಿರನ್ನು ಆಡಿ, ಹೀಗೆ ಮಾಡಿದರೆ ನಿಮ್ಮ ಮನಸ್ಸಿನಲ್ಲಿ ಹಾಗೂ ನಿಮ್ಮ ದೇಹದಲ್ಲಿ ಅದೇನೋ ಸಮಾಧಾನ ಆದಂತೆ ಆಗುತ್ತದೆ.

ಇದಾದ ನಂತರ ನೀವು ನಿಮ್ಮ ರೆಪ್ಪೆಯನ್ನು ಓಪನ್ ಮಾಡಲು ತುಂಬಾ ಭಾರವನ್ನು ಅನುಭವಿಸುತ್ತಾ ಇದ್ದೀರಾ, ತುಂಬಾ ಬಹಳ ಭಾರವಾಗುತ್ತದೆ, ನೀವು ನಿಮ್ಮ ರೆಪ್ಪೆಯನ್ನು ಎಷ್ಟು ತೆಗೆದು ಬೇಕು ಎಂದುಕೊಂಡರು ಕೂಡ ಅದು ಆಗುತ್ತಿಲ್ಲ ತುಂಬಾ ಕಷ್ಟವಾಗುತ್ತಿದೆ ಅಂತ ನಿಮಗೆ ಏನಾದರೂ ಅನ್ನಿಸಿದರೆ ನೀವು ಸಮ್ಮೋಹಿನಿ ವಿದ್ಯೆ ಒಳಗಾಗಿದ್ದಾರೆ ಎಂದು ಅರ್ಥ. ಇಂತಿ ನಿಮಗೇನಾದರೂ ಆಗಲಿಲ್ಲ ಅಂದರೆ ನೀವು ಇನ್ನೂ ಆಗಿಲ್ಲ ಎಂದು ಅರ್ಥ ಮತ್ತೆ ನಾನು ಹೇಳಿರುವ ಹಾಗೆ ಪ್ರಯತ್ನ ಮಾಡಿ.

ಈ ಸಂದರ್ಭದಲ್ಲಿ ನಿಮ್ಮ ಮನಸ್ಸು ತುಂಬಾ ಶಾಂತ ದ ಕಡೆಗೆ ಹೋಗುತ್ತದೆ ಹಾಗು, ಖುಷಿ ಸಂತೋಷವನ್ನು ಹಂಬಲಿಸುತ್ತಿರುತ್ತದೆ, ನಿಮ್ಮ ದೇಹದಲ್ಲಿ ಇರುವಂತಹ ಎಲ್ಲಾ ಅಂಗಾಂಗಗಳು ಸಡಿಲವಾಗಿ ಖುಷಿ ಸಂತೋಷವೂ ನಿಮ್ಮ ದೇಹದ ಎಲ್ಲಾ ಅಂಗಗಳನ್ನೂ ತುಂಬಿಕೊಳ್ಳುತ್ತದೆ. ನಿಮ್ಮ ಮನಸ್ಸು ಸಂತೋಷದ ಕಡೆಗೆ ಹೋಗುತ್ತದೆ.

ಇನ್ನೂ ಆಳವಾಗಿ ಸಮ್ಮೋಹಿನಿ ವಿದ್ಯೆ  ಒಳಗೆ ಹೋಗುವುದು ಹೇಗೆ ?

ಇದೇ ಸಂದರ್ಭದಲ್ಲಿ ನೀವೇನಾದರೂ ನಿಮ್ಮ ಮನಸ್ಸನ್ನು ಒಂದು ವಸ್ತು ಮೇಲೆ ಕೇಂದ್ರವನ್ನು ಒಳಪಡಿಸಿ ಮಲಗಿದ್ದಾಗ ನಿಮ್ಮ ಮನಸ್ಸಿನಲ್ಲಿ ನಾನು ಯಾವುದೋ ದೀರ್ಘ ನಿದ್ರೆಗೆ ಹೋಗಿದ್ದೇನೆ ಎನ್ನುವಂತಹ ಅರಿವು ನಿಮ್ಮಲ್ಲಿ ಮೂಡುತ್ತದೆ. ಅವಾಗ ನಿಮ್ಮ ಮನಸ್ಸು ಜಾಗೃತವಾಗುತ್ತದೆ ಹಾಗೆ ನಿಮ್ಮ ಮನಸ್ಸು ತುಂಬಾ ರಿಲ್ಯಾಕ್ಸ್ ಆಗುತ್ತದೆ ಆ ಸಂದರ್ಭದಲ್ಲಿ ನೀವು ಒಂದರಿಂದ ಐದು ಅಂಕಿಗಳನ್ನು ಎಣಿಸುತ್ತಾ ನಿಮ್ಮ ಮನಸ್ಸು ಮತ್ತೆ ಹಳೆಯ ಮನಸ್ಸಿಗೆ ಬರುತ್ತದೆ ಎಂದು  ಹೇಳಿ ಅದು ಮತ್ತೆ ಇವಾಗ ಇರುವಂತಹ ಮನಸ್ಸಿಗೆ ಬರುತ್ತದೆ.

ಸಮ್ಮೋಹಿನಿ ವಿದ್ಯೆ ಇಂದ ಹೊರಗೆ ಬರುವುದು ಹೇಗೆ ?

ಸಮೂಹವಿದೆ ಗೆ ಒಳಗಾದ ನಂತರ ನೀವು ಹೊರಗೆ ಬರುವುದು ತುಂಬಾ ಸುಲಭ ಅದು ಏನಪ್ಪ ಅಂದ್ರೆ ನೀವು ನಿಮ್ಮ ಮನಸ್ಸಿನಲ್ಲಿ ನಾನು ನಾನು ಇರುವಂತಹ ವಾತಾವರಣಕ್ಕೆ ಮತ್ತೆ ಹೊರಗೆ ಬರುತ್ತೇನೆ ಆಗಬೇಕು ಅಂದುಕೊಂಡು ನಿಧಾನವಾಗಿ ನಿಮ್ಮ ಕಣ್ಣಿನ ರೆಪ್ಪೆಯನ್ನು ತಿಳಿದುಕೊಳ್ಳಿ, ಈ ವಿಧಾನವನ್ನು ನೀವು ಒಂದು ವಾರ ಮಾಡಿದರೆ ನಿಮ್ಮ ನಮ್ ಮನಸು ಹಾಗೂ ನಿಮ್ಮ ದೇಹ ನಿಮ್ಮ ಹಿಡಿತದಲ್ಲೇ ಇರುತ್ತದೆ.

ಅದಲ್ಲದೆ ನಿಮ್ಮ ದೇಹದಲ್ಲಿ ಇರುವಂತಹ ಅಂಗಾಂಗಗಳು ತುಂಬಾ ಸರಳವಾಗಿ ನೀವು ಹೇಳಿದ ಹಾಗೆ ಕೇಳುತ್ತವೆ. ನೀವೇನಾದರೂ ಈ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ ನೀವು ಓದಿದ ಅಂತಹ ಯಾವುದೇ ವಿಚಾರಗಳು ಯಾವುದೇ ವರ್ಷದಲ್ಲಿ ಕೇಳಿದರೂ ಕೂಡ ಅದನ್ನು ರಿಪೀಟ್ ಮಾಡುವಂತಹ  ಕೆಪಾಸಿಟಿ ನಿಮ್ಮ ತಲೆ ಎಲ್ಲಿ ಬರುತ್ತದೆ.

ಈ ತರದ ಈ  ಸಮ್ಮೋಹಿನಿ ವಿದ್ಯೆ ಯನ್ನು ಯಾರಾದರೂ ಕರಗತ ಮಾಡಿಕೊಂಡಿದ್ದಾರೆ ಅವರ ಜೊತೆ ಕೂತುಕೊಂಡು ಈ ರೀತಿಯ ಕಸರತ್ತಿಗೆ ಕೈ ಹಾಕಿ ನೀವು ಒಬ್ಬರೇ ಯಾವುದೇ ಕಾರಣಕ್ಕೂ ಇದನ್ನು ಮಾಡಬೇಡಿ, ಈ ಲೇಖನದಲ್ಲಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ವಿಚಾರವನ್ನು ಎಲ್ಲರಿಗೂ ತಿಳಿಸಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.