Categories
ಭಕ್ತಿ ಮಾಹಿತಿ ಸಂಗ್ರಹ

ನೀವೇನಾದರೂ ಈ ಸ್ಥಳಗಳಲ್ಲಿ ದೇವರ ಹೆಸರನ್ನು ನೆನೆಸಿಕೊಂಡು ಪ್ರಾರ್ಥನೆ ಮಾಡಿದ್ದೇ ಆದಲ್ಲಿ ನೀವು ಅಪಾಯದ ಸುಳಿಯಲ್ಲಿ ಸಿಲುಕಿಕೊಳ್ಳುತ್ತೀರಿ ಅಂತೆ ? ಹಾಗಾದರೆ ಈ ರೀತಿಯ ವಿಚಿತ್ರವನ್ನು ಓದಲೇಬೇಕು

ನಾವು ಸರ್ವೇ ಸಾಮಾನ್ಯವಾಗಿ ಈ ದೇವಸ್ಥಾನಕ್ಕೆ ಹೋದಾಗ ದೇವರ ಹೆಸರು ಹಾಗೂ ದೇವರ ನಾಮವನ್ನು ಬಳಸಿಕೊಂಡು ಪ್ರಾರ್ಥನೆಯನ್ನು ಮಾಡುತ್ತೇವೆ. ಕೆಲವೊಬ್ಬರು ಯಾವಾಗಾದರೂ ವಾಹನವನ್ನು ನಡೆಸುತ್ತಿರುವಾಗ ಅಥವಾ ಯಾವ ಕೆಲಸವನ್ನು ಮಾಡುತ್ತಿರುವಾಗ ದೇವರ ಹೆಸರು ಅಥವಾ ನಾಮವನ್ನು ಎನಿಸಿಕೊಂಡು ಅವರ ಕೆಲಸವನ್ನು ಮುಂದುವರಿಸುತ್ತಾರೆ.

ಆದರೆ ಇಲ್ಲೊಂದು ವಿಚಿತ್ರವಾದ ಸಂಗತಿ ಇದೆ ಆ ಸಂಗತಿಯ ಪ್ರಕಾರ ನೀವು ಈ ಸ್ಥಳಗಳಲ್ಲಿ ಯಾವ ಕಾರಣಕ್ಕೂ ದೇವರ ಹೆಸರನ್ನು ನೆನೆಸಿಕೊಂಡು ಪ್ರಾರ್ಥನೆ ಮಾಡಬಾರದಂತೆ. ಹಾಗಾದರೆ ಯಾವ ಯಾವ ದೇವರುಗಳನ್ನು ಸಿಕೊಂಡು ಯಾವ ಪ್ರದೇಶಗಳಲ್ಲಿ ಪ್ರಾರ್ಥನೆಯನ್ನು ಮಾಡಬಾರದು .

ಪ್ರಾರ್ಥನೆಯನ್ನು ಮಾಡಿದರೆ ಏನಾಗುತ್ತದೆ ಎನ್ನುವ ಸ್ವಾರಸ್ಯಕರವಾದ ಸುದ್ದಿಯನ್ನು ನಾನು ನಿಮಗೆ ಹೇಳುತ್ತೇನೆ ಕೇಳಿ .ಹಿರಿಯರು ಹೇಳುವ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಆ ಭಗವಂತನ ಪ್ರಾರ್ಥನೆಯನ್ನು ಮಾಡಿ ನಿಮ್ಮ ಮುಂದಿನ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು ಅಂತ.

ಆದರೆ ಕೆಲವೊಬ್ಬರು ಯಾವಾಗಲೂ ಏನೋ ಕೆಲಸ ಮಾಡುವ ಸಂದರ್ಭದಲ್ಲೂ ಕೂಡ ದೇವರ ಹೆಸರನ್ನು ಪ್ರಾರ್ಥನೆ ಮಾಡಿಕೊಂಡು ಕೆಲಸ ಮಾಡುತ್ತಾ ಇರುತ್ತಾರೆ ಆದರೆ ನಿಮ್ಮ ಮನಸ್ಸಿಗೆ ಬಂದ ತಕ್ಷಣ ಆ ದೇವರನ್ನು ನೆನೆಸಿಕೊಂಡು ಪ್ರಾರ್ಥನೆ ಮಾಡಿದರೆ ನಿಜವಾಗಲೂ ನಿಮಗೆ ಯಾವುದೇ ತರಹದ ಪ್ರತಿಫಲ ಬರುವುದಿಲ್ಲ ಅದಕ್ಕೆ ಒಂದು ನಿಯಮ ಹಾಗೂ ಒಳ್ಳೆಯ ಸಮಯ ಅಂತ ಇದ್ದೆ ಇರುತ್ತದೆ.

ಯಾವಾಗ ಬೇಕೋ ಆವಾಗ ದೇವರ ಸ್ಮರಣೆ ಮಾಡುವುದರಿಂದ ನಿಮಗೆ ಮುಂದಿನ ಜನ್ಮ ಅನ್ನೋದು ಸಿಗುವುದಿಲ್ಲ, ಅದಲ್ಲದೆ  ನರಕದಲ್ಲಿ ಯೂ ಕೂಡ ನಿಮಗೆ ಸ್ಥಾನದಲ್ಲಿರುವುದು ದೊಡ್ಡವರ ಮಾತು ನೀವು ಪಿಶಾಚಿಗಳ ಆ ಕಡೆ ಸ್ವರ್ಗಕ್ಕೆ ಹೋಗದೆ ಆ ಕಡೆ ನರಕಕ್ಕೆ ಹೋಗಬೇಕೆ ಪಿಶಾಚಿಗಳ ಒಳಗಡೆ ತಿರುಗಾಡುತ್ತ ತೀರ.

ಎಲ್ಲಿ ಬೇಕು ಅಲ್ಲಿ ದೇವರ ಪ್ರಾರ್ಥನೆಯನ್ನು ಮಾಡುವುದರಿಂದ ನಿಮಗೆ ಪುಣ್ಯ ಬರುವುದಕ್ಕಿಂತ ಅತಿ ಹೆಚ್ಚಾಗಿ ಪಾಪದ ಮೂಟೆ ಬರುವುದೇ ಹೆಚ್ಚು, ಬಹಳಷ್ಟು ಜನ ಆ ಸ್ಥಾನವನ್ನು ಮಾಡುತ್ತಿರುವಾಗ ದೇವರ ಧ್ಯಾನವನ್ನು ಮಾಡುವ ಸ್ಥಾನವನ್ನು ಮಾಡುತ್ತಾರೆ ನೀವೇನಾದರೂ ಹೀಗೆ ಮಾಡುತ್ತಿದ್ದರೆ ಇವತ್ತೇ ಬಿಟ್ಟುಬಿಡಿ ಯಾಕೆಂದರೆ ಈ ಸಂದರ್ಭದಲ್ಲಿ ನೀವೇನಾದರೂ ದೇವರ ಮಾಡಿದರೆ ನಿಮಗೆ ಪಾಪಗಳು ಸುದ್ದಿಗಳು ಗದೆ ಹಾಗೂ ನಿಮ್ಮ ಜೀವನದಲ್ಲಿ ಯಾವುದೇ ಒಳ್ಳೆಯ  ಕಾರ್ಯಗಳು ನೆರವೇರುವುದಿಲ್ಲ.

ಅದಲ್ಲದೇ ಪತಿ ಹಾಗೂ ಪತಿಯಲ್ಲಿ ತುಂಬಾ ಚೆನ್ನಾಗಿ ಇರುವಾಗ ಹಾಗೂ ಸರಸದಲ್ಲಿ ಇರುವ ಸಂದರ್ಭದಲ್ಲಿ ದೇವರ ಧ್ಯಾನ ಅಪ್ಪಿತಪ್ಪಿಯೂ ಕೂಡ ಮಾಡಬಾರದು ಹೀಗೆ ಮಾಡಿದಲ್ಲಿ ಗಂಡ-ಹೆಂಡತಿಯ ಮಧ್ಯೆ ವಿರಸ ಉಂಟಾಗುವುದು ಕಟ್ಟಿಟ್ಟ ಬುತ್ತಿ. ಹಾಗೆ ಮಾಂಸವನ್ನು  ತಿನ್ನುತ್ತಿರುವ ಸಂದರ್ಭದಲ್ಲಿ ದೇವರ ಧ್ಯಾನ ಅಪ್ಪಿ ತಪ್ಪಿಯೂ ಕೂಡ ಮಾಡಬಾರದು ಹೀಗೆ ಮಾಡಿದರೆ ನಿಮ್ಮ ಮನೆಯಿಂದ ಲಕ್ಷ್ಮಿ ಹೊರಗಡೆ ಹೋಗುತ್ತಾರೆ. ಇದೇನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳ ಜೊತೆ ಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ .