Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವೇನಾದರೂ ಚಪಾತಿ ಜೊತೆಗೆ ಇದನ್ನು ಬೆರೆಸಿ ತಿಂದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನಾವು ಪ್ರತಿನಿತ್ಯ ಬೆಳಗ್ಗೆ ಎದ್ದು  ತಿಂಡಿ ಏನು ತಿನ್ನುತ್ತೇವೆ ಆದರೆ ನಾವು ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ  ಏನೋ ಒಂದು ಹೊಟ್ಟೆಗೆ ಹಾಕೋ ಬೇಕು ಎಂದು ನಾವು ಸರಿಯಾಗಿ ಆಹಾರವನ್ನು ಸೇವನೆ ಮಾಡುವುದಿಲ್ಲ.

ಇವತ್ತು ನಾನು ನಿಮಗೆ ಒಂದು ವಿಚಿತ್ರವಾದ ಹಾಗೂ ಒಂದು ವಿಶೇಷವಾದ ಸಮಾಚಾರವನ್ನು ಹೇಳುತ್ತೇವೆ. ನೀವೇನಾದರೂ ಚಪಾತಿ ಜೊತೆಗೆ ಇದನ್ನು ಬೆರೆಸಿ ತಿಂದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ ಹಾಗಾದರೆ ಇನ್ನೇಕೆ ತಡ ಕೆಳಗೆ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳಿ.

ನೀವು ಹಳೆಯ ಕಾಲದಲ್ಲಿ ನಮ್ಮ ಹಿರಿಯರು ಹೇಗೆ ಊಟ ಮಾಡು ಮಾಡುತ್ತಿದ್ದಾರೆ ಎಂದರೆ ಚಪಾತಿಯ ಜೊತೆಗೆ ತುಪ್ಪವನ್ನು ಬಳಸಿ ಕೊಂಡು ಊಟವನ್ನು ಮಾಡುತ್ತಿದ್ದರು. ಆದರೆ ಚಪಾತಿ ಜೊತೆಗೆ ಹೆಚ್ಚಾಗಿ ತುಪ್ಪವನ್ನು  ಬಳಸಿದರು ಕೂಡ ನಿಮ್ಮ ಜೀರ್ಣ ಕ್ರಿಯೆಯಲ್ಲಿ ಹಾಗೂ ನಿಮ್ಮ ಜೀವನ ಕ್ರಿಯೆಗೆ ಇದು ಹೆಚ್ಚಾಗಿ ಸಹಕಾರ ಮಾಡುವುದಿಲ್ಲ.

ಇದಕ್ಕಾಗಿ ನೀವು ಏನು ಮಾಡಬೇಕು ಎಂದರೆ ನೀವು ಚಪಾತಿ ತಿಂದ ತಕ್ಷಣ ಅದರ ಜೊತೆಗೆ ಕೆಲವೊಂದು ಹಣ್ಣುಗಳನ್ನು ತಿಂದರೆ ನಿಮ್ಮ ಜೀವನದಲ್ಲಿ ಆಗುವಂತಹ ಕಾರ್ಯವನ್ನು ಚೆನ್ನಾಗಿ ಮಾಡುವಂತೆ ಹಣ್ಣುಗಳು ನೋಡಿಕೊಳ್ಳುತ್ತವೆ.

ಇದರಿಂದಾಗಿ ನಿಮಗೆ ಯಾವುದೇ ತರಹದ ಜೀರ್ಣಕ್ರಿಯೆ ಸಮಸ್ಯೆ ಹಾಗೂ ಗ್ಯಾಸ್ಟಿಕ್ ಎನ್ನುವಂತಹ ಕೆಟ್ಟ ಸಮಸ್ಯೆಗಳು ನಿಮ್ಮ ದೇಹದಲ್ಲಿ ಉಂಟಾಗುವುದಿಲ್ಲ ಹಾಗೂ ನೀವು ಆರೋಗ್ಯದಲ್ಲಿ ಯಾವಾಗಲೂ ತುಂಬಾ ಚೆನ್ನಾಗಿ ಇರುತ್ತೀರ. ಅದನ್ನು ತೆ ಈ ರೀತಿ ನೀವೇನಾದರೂ ಅಭ್ಯಾಸವನ್ನು ಮಾಡಿಕೊಂಡರೆ ನಿಮ್ಮ ತೂಕವು ಕೂಡ ಹೆಚ್ಚು ಆಗುವುದಿಲ್ಲ ಹಾಗೂ ಕಡಿಮೆಯಾಗುವುದಿಲ್ಲ ಅಸಮತೋಲನವಾಗಿ ನಿಮ್ಮ ದೇಹದ ತೂಕವನ್ನು ಕೂಡ ನೀವು ಸರಿದೂಗಿಸಿಕೊಳ್ಳಬಹುದು .

ಹೀಗೆ ತಿನ್ನುವುದರಿಂದ ನಿಮಗೆ ಬರುವಂತಹ ಗ್ಯಾಸ್ ಟ್ರಬಲ್ ಹಾಗೂ ತೂಕದ ಹೆಚ್ಚು ಹಾಗೂ ತೂಕದ ಕಡಿಮೆ ಇರುವಂತಹ ಕೆಲವು ಸಮಸ್ಯೆಗಳು ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುವುದಿಲ್ಲ ಸಮತೋಲನ ಆಹಾರ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಈ ಲೇಖನ  ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ.