Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವೇನಾದರೂ ನಾನ್ ವೆಜ್ ತಿಂತಾ ಇದ್ದೀರಾ ನಿಮಗೆ ಒಂದು ಸಿಹಿ ಸುದ್ದಿ ಚಿಕನ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದಂತೆ ? ಇಲ್ಲಿದೆ ಸ್ವಾರಸ್ಯಕರವಾದ ಸುದ್ದಿ ಇದನ್ನು ನೋಡಿದ ಮೇಲೆ ನೀವು ಚಿಕನ್ ತಿಂದೇ ತಿಂತಿರಾ !!

ಇಡೀ ಪ್ರಪಂಚದಲ್ಲಿ ಮಾಂಸಾಹಾರಿಗಳು ಚಿಕ್ಕನ್ ಅನ್ನು ದಿನಕ್ಕೆ ತಿಂತಾರೆ ಹಾಗೂ ನಮ್ಮ ಪ್ರಪಂಚದಲ್ಲಿ ಅತಿ ಹೆಚ್ಚು ಮಾಂಸಾಹಾರ ಪದಾರ್ಥಗಳಲ್ಲಿ ಚಿಕನ್ ಅನ್ನು ಎಲ್ಲಾತರದ ವರ್ಗದ ಜನರು ಕೂಡ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಇರುವಂತಹ ಸ್ವಾರಸ್ಯಕರವಾದ ಅಂತಹ ಟೆಸ್ಟ್ ನಮ್ಮನ್ನು ಹಾಗೂ ನಮ್ಮ ಮನಸ್ಸನ್ನು ಸೋಲುವಂತೆ ಮಾಡುತ್ತಾರೆ.

ಆದರೆ ಕೆಲವೊಂದು ಸಮಯದಲ್ಲಿ ಅಂದರೆ ಮಳೆಗಾಲದ ಸಮಯದಲ್ಲಿ ಕೋಳಿಯನ್ನು ತಿನ್ನಬಾರದು ಎಂದು ಕೆಲವೊಂದು ನ್ಯೂಸ್ ಗಳು ಹೊರಗೆ ಬರುತ್ತವೆ ಏಕೆಂದರೆ ಕೋಳಿಗೆ ಬರುವಂತಹ ರೋಗದಿಂದ ನಮಗೆ ಅದರಿಂದ ಪ್ರಾಬ್ಲಮ್ ಆಗುವಂತಹ ಮುನ್ಸೂಚನೆ ಇಂದ ಹೇಳುತ್ತಾರೆ.

ಆದರೆ ಕೋಳಿ ಏನು ತಿನ್ನುವುದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು,ಅದಕ್ಕೆ ಪುಷ್ಟಿ ನೀಡುವಂತೆ ಕೆಲವು ಹಲವು ವಿಷಯಗಳನ್ನು ನಾವು ನಿಮಗೆ ಕೆಳಗೆ ಸಂಪೂರ್ಣವಾಗಿ ವಿವರಿಸಿದ್ದೇನೆ ಯಾವುದೇ ಸಂಕೋಚವಿಲ್ಲದೆ ಓದಿ ಹಾಗೂ ನೀವು ಏನಾದರೂ ಚಿಕನ್ ಪ್ರಿಯರಾಗಿದ್ದರೆ ಇವತ್ತು ಅದನ್ನು ಕಂಟಿನ್ಯೂ ಮಾಡಿ.

ನೀವು ಚಿಕನ್ ತಿನ್ನುವುದರಿಂದ ನಿಮ್ಮ ದೇಹದ ಚರ್ಮ ಕಾಂತಿಯುತವಾಗುತ್ತದೆ ಹಾಗೂ, ದೇಹಕ್ಕೆ ದೃಢತೆಯನ್ನು ತಂದುಕೊಡುತ್ತದೆ ಹಾಗೆ ಚರ್ಮದ ಹಿತವನ್ನು ಚಿಕನ್ ಕಾಪಾಡುತ್ತದೆ.

ಕೋಳಿ ಮಾಂಸದಲ್ಲಿ ಅತಿ ಹೆಚ್ಚು ಪೋಷಕಾಂಶಗಳು ಇರುವುದರಿಂದ ಚಿಕನ್ ತಿನ್ನುವುದರಿಂದ ನೀವೇನಾದರೂ ನಿಮ್ಮ ದೇಹದ ತೂಕವನ್ನು ಉಳಿಸಿಕೊಳ್ಳಬೇಕಾದರೆ ನಿಮಗೆ ಆಹಾರ ಪದ್ಧತಿಯಲ್ಲಿ ಕೋಳಿ ಮಾಂಸವನ್ನು ಬಳಕೆ ಮಾಡುವುದು ತುಂಬಾ ಸೂಕ್ತ.

ನಮ್ಮ ದೇಹಕ್ಕೆ ಹಾಗೂ ನಮ್ಮ ದೇಹದಲ್ಲಿ ಇರುವ ಜೀವ ಕೋಶಗಳು ಬೆಳವಣಿಗೆ ಗೋಸ್ಕರ ನಮಗೆ ಪೋಷಕಾಂಶಗಳು ತುಂಬಾ ಅವಶ್ಯಕ, ಹೀಗೆ ನೀವು ಚಿಕನ್ ತಿನ್ನುವುದರಿಂದ ನಿಮ್ಮ ಪೋಷಕಾಂಶಗಳ ಬೆಳವಣೆಗೆ ಗೋಸ್ಕರ ಚಿಕ್ಕನ್ ತುಂಬಾ ಹೆಲ್ಪಿ ಆಗುತ್ತದೆ .

ಹಾಗೆಯೇ ಮಾಂಸಕ್ಕಿಂತ ಕೋಳಿ ಚಿಕನ್ ಅಡಿಗೆ ಮಾಡಿದರೆ ಅದರಲ್ಲಿ ಬರುವಂತಹ ಟೇಸ್ಟಿ ಯಾವಾಗಲೂ ಕೂಡ ಬರುವುದಿಲ್ಲ ಇದಕ್ಕೆ ಚಿಕನ್ ಯಾವ ಮನಸ್ಸಿಗೂ ಕೂಡ ಸಾಟಿ ಇಲ್ಲ ಅಂತ ಹೇಳಬಹುದು.

ನಿಮಗೆ ಗೊತ್ತಿರಬಹುದು ನಮಗೆ ಸ್ನಾಯುಗಳ ಬೆಳವಣಿಗೆ ತುಂಬಾ ಮುಖ್ಯ ಇಲ್ಲವಾದರೆ ನೀವು ರೋಡಿನಲ್ಲಿ ಹೋಗುವಾಗ ಹಾಗೂ ಜಾಸ್ತಿ ಹೊತ್ತು ವಾಕಿಂಗ್ ಮಾಡುವಾಗ ನಿಮಗೆ ಸುಸ್ತು ಆಗುತ್ತದೆ, ಕೋಳಿ ಚಿಕನ್ ಹೊಳೆಯಲ್ಲಿ ಇರುವಂತಹ ಕಪ್ಪು ಪದಾರ್ಥವನ್ನು ನೀವು ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಬೋನ್ಸ್ ಗಳು ಅಥವಾ ಮೂಳೆಗಳಲ್ಲಿ ಕ್ಯಾಲ್ಶಿಯಂ ಪದಾರ್ಥ ಹೆಚ್ಚಾಗಿ ನಿಮಗೆ ಹಾಗೂ ನಿಮ್ಮ ಸ್ನಾಯುಗಳಿಗೆ ಹೆಚ್ಚಾಗಿ ಬಲವನ್ನು ನೀಡುತ್ತದೆ.

ನಮ್ಮ ನಿಸರ್ಗದಲ್ಲಿ ಹಲವಾರು ತರನಾದ ಆಹಾರಗಳು ಇದ್ದರೂ ಕೂಡ ಸಿದ್ಧ ಪ್ರೋಟೀನ್ ಇರುವಂತಹ ಒಂದು ಆಹಾರ ಎಂದರೆ ಅದು ಕೋಳಿ ಮಾಂಸ ಮಾತ್ರವೇ. ವಾರಕ್ಕೆ ಒಂದು ಸಾರಿಯಾದರೂ ಕೋಳಿ ಮಾಂಸವನ್ನು ತಿನ್ನುವುದು ಒಳ್ಳೆಯದು.
ನಿಮಗೆ ಗೊತ್ತಿರಬಹುದು ಕುರಿ ಮಾಂಸ ದಲ್ಲಿ ಅತಿ ಹೆಚ್ಚು ಕೊಬ್ಬು ಇರುತ್ತದೆ ಅದನ್ನು ತಿನ್ನುವುದರಿಂದ ನಿಮ್ಮ ದೇಹ ದಪ್ಪವಾಗುತ್ತದೆ, ಆದರೆ ಕೋಳಿ ಮಾಂಸದಲ್ಲಿ ಯಾವುದೇ ತರದ ಕೋಪ ಇರುವುದಿಲ್ಲ ಹಾಗೂ ನೀವೇನಾದರೂ ಮಾಂಸ ಪ್ರಿಯರಾಗಿದ್ದರೆ ಕೋಳಿ ಮಾಂಸವನ್ನು ನೀವು ತಿನ್ನುವುದು ಒಳ್ಳೆಯದು.

ನಿಮಗೆ ಗೊತ್ತಿರಬಹುದು ವಯಸ್ಸಾದ ನಂತರ ಅಂದರೆ ಮಧ್ಯವಯಸ್ಸು ಬಂದ ನಂತರ ನಿಮ್ಮ ದೇಹದಲ್ಲಿ ಗಂಟು ನೋವು ಮಂಡಿ ನೋವು ಈ ತರದ ಅವುಗಳು ಹೆಚ್ಚಾಗಿ ಕಾಣಿಸುತ್ತವೆ ಅಂದರೆ ನಿಮ್ಮ ಮೂಳೆಗಳು ಸವಿತಾ ಹೊರಟಿವೆ ಎಂದು ಅರ್ಥ ಇದಕ್ಕಾಗಿ ನೀವು ಕೋಳಿ ಮಾಂಸದ ಸೂಪ್ ಅನ್ನು ಮಾಡಿ ಕುಡಿದರೆ ನಿಮ್ಮ ದೇಹದಲ್ಲಿ ಆಗುವಂತಹ ಮೂಳೆಗಳ ಸವೆತವನ್ನು ಕೂಡ ಕಡಿಮೆ ಮಾಡಬಹುದು.

ಕೋಳಿ ಮಾಂಸ ಹಲವಾರು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಮಾಡುವುದು ಎಂದರೆ ನಿಮಗೆ ನಿಜವಾಗಲು ಆಶ್ಚರ್ಯವಾಗುತ್ತದೆ ಹೌದು, ಹೃದಯದ ಕಾರ್ಯಕ್ಕೆ ಅರ್ಥವಾಗುವಂತಹ ಹೋಮೊಸಿಸ್ಟೀನೆ ನವ ಆಮ್ಲವನ್ನು ಕೋಳಿ ಮಾಂಸ ಇದನ್ನು ತಿನ್ನುವುದರಿಂದ ನೀವು ಕಡಿಮೆ ಮಾಡಿಕೊಳ್ಳಬಹುದು.ನಿಮ್ಮ ದೇಹದಲ್ಲಿ ಆಮ್ಲ ಏನಾದರೂ ಹೆಚ್ಚಾದರೆ ನಿಮ್ಮ ದೇಹದಲ್ಲಿ ಏರುಪೇರಾಗಿ ಸಾಯುವಂತಹ ಪರಿಸ್ಥಿತಿ ಗೂ ಕೂಡ ಹೋಗಬಹುದು.

ಕೋಳಿ ಮಾಂಸವನ್ನು ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಹಲ್ಲುಗಳು ಹಾಗೂ ನಮ್ಮ ದೇಹದಲ್ಲಿ ಇರುವಂತಹ ಅಂಗಾಂಗಗಳಿಗೆ ಗಂಧಕ ಎನ್ನುವುದು ತುಂಬಾ ಅವಶ್ಯಕ, ಗಂಧಕದ ಅಂಶವನ್ನು ನಮ್ಮ ದೇಹಕ್ಕೆ ತಂದುಕೊಡುವಲ್ಲಿ ಕೋಳಿ ಮಾಂಸ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.

ಟರ್ಕಿ ಕೋಳಿ ಉಪಯೋಗ ?

ನೀವು ಟರ್ಕಿ ಕೋಳಿಯನ್ನು ನೋಡಿರಬಹುದು ಟರ್ಕಿ ಕೋಳಿಯ ಮಾಂಸವು ತುಂಬಾ ಜಾಸ್ತಿ ಆಗಿರುತ್ತದೆ ಆದರೆ ಈತರ ಕೋಳಿಯನ್ನು ನೀವೇನಾದರೂ ಕುಡಿದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಖಿನ್ನತೆ ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಸ್ಟ್ರೆಸ್ಸ್ ಅನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಈ ಕೋಳಿಯು ಜಾಸ್ತಿ ರೇಟ್ ಆಗಿರುವುದರಿಂದ ಇದು ಕೆಲವೇ ಕೆಲವು ಪ್ರದೇಶಗಳಲ್ಲಿ ದೊರಕುತ್ತದೆ. ಇದರಲ್ಲಿ ಇರುವಂತಹ ಟಿಪ್ಪು ಫ್ಯಾನ್ ಎನ್ನುವ ಆಮ್ಲ ಇರುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಸಿರೊಟೋನಿನ್ ಎನ್ನುವಂತಹ ಪ್ರಮಾಣವನ್ನು ಹೆಚ್ಚು ಮಾಡುತ್ತದೆ, ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಒತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚಾಗಿ ಪರಿಣಾಮ ಬೀರುತ್ತದೆ.

ಎಚ್ಚರವನ್ನು ತಿನ್ನುವಾಗ ನಾವು ಕೆಳಗೆ ಕೊಟ್ಟಿರುವ ಅಂತಹ ವಿಷಯವನ್ನು ಫಾಲೋ ಮಾಡಿ !!!

ನೀವೇನಾದರೂ ಸಿಟಿಯಲ್ಲಿ ಇದ್ದರೆ ದಯವಿಟ್ಟು ಬೈಲರ್ ಕೋಳಿ ಮೊದಲು ನಿಮ್ಮ ಊರಿನಿಂದ ಯಾವುದಾದರೂ ನಾಟಿ ಕೋಳಿ ಹಿಡಿದುಕೊಂಡು ಬಂದು ಅದನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಒಳ್ಳೆದು ಉಂಟಾಗುತ್ತದೆ. ಅಂದರೆ ನಾನು ಬರೆದಂತಹ ಲೇಖನ ನಾಟಿ ಕೋಳಿಗೆ ಮಾತ್ರವೇ ಸಂಬಂಧಪಟ್ಟಿದ್ದು ಬದಲು ಕೋಳಿಗೆ ನಾನು ಯಾವುದೇ ತರಹದ ನಾನು ಯಾವುದೇ ತರಹದ ನಾನು ಹೇಳುವುದಿಲ್ಲ.

ಏಕೆಂದರೆ ಸಿಟಿ ಗಳಲ್ಲಿ ಹಲವಾರು ಬಾಯ್ಲರ್ ಕೋಳಿ ಗೆ ಅವುಗಳು ಬೇಗ ಬೆಳೆಯಲಿ ಎಂದು ಕೆಲವೊಂದು ವಿಷಪದಾರ್ಥಗಳನ್ನು ಕೋಳಿಗೆ ಹಾಕುತ್ತಾರೆ ಇದರಿಂದ ಅವುಗಳ ಹಾರ್ಮೋನುಗಳು ಬಹು ಬೇಗ ಬೆಳೆದು ಬಹುಬೇಗ ದೊಡ್ಡದಾಗುತ್ತವೆ ಆದರೆ ಈ ವಿಷ ಪದಾರ್ಥಗಳು ಕೋಳಿಗೆ ಯಾವುದೇ ತರಹದ ತೊಂದರೆ ಏನು ಮಾಡುವುದಿಲ್ಲ ಆದರೆ ಆ ಕೋಳಿಯನ್ನು ತಿನ್ನುವುದರಿಂದ ನಮಗೆ ಹಾಗೂ ನಮ್ಮ ದೇಹಕ್ಕೆ ಹಲವಾರು ತರನಾದ ತೊಂದರೆಗಳು ಉಂಟಾಗುತ್ತವೆ. ಇದರಿಂದ ನೀವು ಕೋಳಿ ಮಾಂಸವನ್ನು ತಿಂದು ಚೆನ್ನಾಗಿರಬೇಕಾದರೆ ಹಳ್ಳಿಯಲ್ಲಿ ಸಿಗುವಂತಹ ನಾಟಿ ಕೋಳಿ ಮಾಂಸವನ್ನು ತಿಂದರೆ ತುಂಬಾ ಒಳ್ಳೆಯದು ಹಾಗೂ ಅವುಗಳಿಂದ ನಾನು ಬರೆದಂತಹ ಲಾಭಗಳು ನೀವು ಪಡೆಯುತ್ತೀರಿ.

ಇನ್ನು ನೀವು ಏನಾದರೂ ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗಿನ ಕಾಣುವಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.