Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವೇನಾದರೂ ನಿದ್ರೆ ಮಾಡುವುದಕ್ಕಿಂತ ಮುಂಚೆ ಹೀಗೆ ಮಾಡುತ್ತ ಮಲಗಿದರೆ ಸಕ್ಕತ್ತಾಗಿ ನಿದ್ರೆ ಬರುತ್ತೆ .. ಒಂದು ಸಾರಿ ಟ್ರೈ ಮಾಡಿ ..

ನೀವು ಎಷ್ಟೇ ಸಂಪಾದನೆ ಮಾಡಬಹುದು ಎಷ್ಟು ಹಣವನ್ನು ಗಳಿಸಬಹುದು ಹಾಗೂ ಎಷ್ಟು ಜನರ ಒಂದು ಉತ್ತಮವಾದ ಮಾತನಾಡುವ ಕೇಳಿಸಿಕೊಳ್ಳಬಹುದು ಆದರೆ ಮನುಷ್ಯನ ಜೀವನದಲ್ಲಿ ನಿದ್ದೆಯನ್ನು ಇಲ್ಲ ಅಂದರೆ, ಮನುಷ್ಯ ಮನುಷ್ಯನಾಗಿ ಹುಟ್ಟಿರುವುದು ದಂಡ ಏಕೆಂದರೆ ನಿದ್ದೆ ಅನ್ನೋದು ಮನುಷ್ಯನ ಜೀವನಕ್ಕೆ ತುಂಬಾ ಬೇಕಾಗಿರುವಂತಹ ಒಂದು ವಿಚಾರ.

ನೀವು ಯಾವುದೇ ಒಂದು ಪ್ರಾಣಿಯನ್ನು ನೋಡಿ ಒಂದು ಪ್ರಾಣಿಯ ಒಂದು ಗುರಿ ಕೇವಲ ಹೊಟ್ಟೆಯ ಮೇಲೆ ಇರುತ್ತದೆ ಹಾಗೂ ನಿದ್ದೆ ಮೇಲೆ ಇರುತ್ತದೆ ಯಾವುದಾದರೂ ಒಂದು ಪ್ರಾಣಿಗೆ ನೀವೇನಾದರೂ ಹೊಟ್ಟೆ ತುಂಬಾ ಊಟ ಬೇಕಾದರೂ ಕೊಟ್ಟಿದ್ದಲ್ಲ ಊಟ ಮಾಡಿದ ನಂತರ ನಿದ್ದೆ ಮಾಡಬೇಕು ಎನ್ನುವಂತಹ ವಿಚಾರ ಪ್ರತಿಯೊಂದು ಪ್ರಾಣಿಗೂ ಕೂಡ ಬರುತ್ತದೆ ಇದು ಪ್ರಕೃತಿಯಲ್ಲಿ ನಡೆದುಕೊಂಡು ಬಂದಂತಹ ಒಂದು ಸರ್ವೇ ಸಾಮಾನ್ಯವಾದ ವಿಚಾರ.

ಆದರೆ ಮನುಷ್ಯ ಕೂಡ ಒಂದು ಪ್ರಾಣಿ ಮನುಷ್ಯರಿಗೂ ಕೂಡ ಅವರು ಎಷ್ಟೇ ದೊಡ್ಡವನಾಗಿದ್ದರೂ ಹಾಗೂ ಅವರಿಗೆ ಎಷ್ಟು ಆಲೋಚನೆ ಮಾಡುವಂತಹ ಸಂದರ್ಭ ಬಂದರೂ ಕೂಡ ನಿದ್ದೆ ಅನ್ನುವುದು ತುಂಬ ಮುಖ್ಯವಾದ ಅಂತಹ ಒಂದು ವಿಚಾರ ಇದರ ಬಗ್ಗೆ ಯಾರು ಹೆಚ್ಚಾಗಿ ನೆಗ್ಲೆಟ್ ಮಾಡುತ್ತಾರೋ ಅವರಿಗೆ ಅನಾರೋಗ್ಯ ಅನ್ನೋದು ಕಟ್ಟಿಟ್ಟ ಬುತ್ತಿ. ಯಾರಿಗೆ ಕಣ್ತುಂಬ ನಿದ್ದೆ ಮಾಡಬೇಕು ಎನ್ನುವಂತಹ ಆಸೆ ಏನಾದರೂ ಇದ್ದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ನಿದ್ದೆಯನ್ನು ಹೇಗೆಮಾಡಬೇಕು ಎನ್ನುವಂತಹ ಒಂದು ವಿಶೇಷವಾದ ಮಾಹಿತಿಯನ್ನು ನಾವು ತಂದಿದ್ದೇವೆ .

ಕೆಲವೊಂದು ಸಮಯದಲ್ಲಿ ಹಲವಾರು ಕಾರಣಗಳಿಂದ ನಾವು ಬೇಗ ಮಲಗಿದರೂ ಕೂಡ ನಮಗೆ ನಿದ್ದೆ ಎನ್ನುವುದು ಬರುವುದಿಲ್ಲ ಇದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿ ಇರುವಂತಹ ಆತಂಕ ನಮ್ಮ ಮನಸ್ಸಿನಲ್ಲಿ ಇರುವಂತಹ ಹೆದರಿಕೆ ಹಾಗೂ ನಮ್ಮ ಒತ್ತಡಗಳಿಂದಾಗಿ ನಾವು ಸರಿಯಾಗಿರುವುದನ್ನು ನಿದ್ರೆ ಮಾಡುವುದಕ್ಕೆ ಆಗುವುದಿಲ್ಲ. ಇದಕ್ಕೆಲ್ಲ ಕಾರಣ ಪ್ರಸ್ತುತ ಜೀವನದಲ್ಲಿ ನಾವು ಬದುಕುತ್ತಿರುವ ಅಂತಹ ಒಂದು ಒತ್ತಡದ ಜೀವನ ಅಂತ ನಾವು ಹೇಳಬಹುದಾಗಿದೆ. ಮಾನಸಿಕವಾಗಿ ನಾವೇನಾದರೂ ಹೆಚ್ಚಾಗಿ ಸುಸ್ತು ಹಾಕಿದ್ದಲ್ಲಿ ನಿದ್ದೆ ಎನ್ನುವುದು ಬರುವುದಕ್ಕೆ ಸಾಧ್ಯವಿಲ್ಲ.

ಆದರೆ ಯಾವುದೇ ಮನುಷ್ಯನಿಗೂ ನಿದ್ರೆ ಎನ್ನುವುದು ತುಂಬಾ ಅಮೂಲ್ಯವಾದ ಅಂತಹ ಒಂದು ವಿಚಾರ ಅಂದರೆ ಏನಾದರೂ ಮನುಷ್ಯ ಸಂಪೂರ್ಣವಾಗಿ ಮರೆತು ಅದರ ಬಗ್ಗೆ ಗಮನ ಕೊಡದೆ ಏನಾದರೂ ತನ್ನ ಜೀವನವನ್ನು ಸಾಧಿಸುತ್ತಿದ್ದಾನೆ ಎಂದರೆ ಅವರು ಹೆಚ್ಚು ದಿನ ಬದುಕುವುದಿಲ್ಲ ಎಂದು ಅರ್ಥ. ನಿದ್ರೆ ಎಂಬುದು ಮನುಷ್ಯನ ಆಯುಷ್ಯವನ್ನು ಕೂಡ ನಿರ್ಧಾರ ಮಾಡುತ್ತದೆ. ಆದರೆ ಇವತ್ತಿನ ಕಾಲದಲ್ಲಿ ನಾವು ದುಡ್ಡಿನ ಹಿಂದೆ ಹೋಗಿ ನಮ್ಮ ಬಾಸು ಬೈತಾರೆ ಏನೋ ಒಂತರ ಆಯ್ತು ಅಂತ ಆಯ್ತು ಅಂತ ಹೇಳಿ ರಾತ್ರಿಯೆಲ್ಲ ಅದರ ಬಗ್ಗೆ ಆಲೋಚನೆ ಮಾಡುತ್ತಾ ನಿದ್ದೆಯನ್ನು ಮಾಡುವುದಿಲ್ಲ.

ಬನ್ನಿ ಹಾಗಾದರೆ ಹೀಗೆ ನಾವು ನಿದ್ದೆ ಏನಾದರೂ ಬಹುದು ಎನ್ನುವುದರ ಒಂದು ವಿಚಾರವನ್ನ ಮಾಡೋಣ, ನಿಮಗೇನಾದರೂ ಮಾನಸಿಕವಾಗಿ ಒತ್ತಡ ಏನಾದರೂ ಇದ್ದಲ್ಲಿ ನೀವು ಒಂದು ಕೆಲಸವನ್ನು ಮಾಡಿ ನಿದ್ರೆ ಮಾಡುವುದಕ್ಕಿಂತ ಮುಂಚೆ ನೀವು ಒಂದು ಕಡೆ ಕೂತು ನಿಮ್ಮ ಕಣ್ಣನ್ನು ನಿಧಾನವಾಗಿ ಮುಚ್ಚಿ ನಿಮ್ಮ ಮನಸ್ಸನ್ನು ನಿಮ್ಮ ಹುಬ್ಬಿನ ಮಧ್ಯದ ಭಾಗಕ್ಕೆ ಕೇಂದ್ರೀಕರಿಸಿ ಯಾವುದಾದರೂ ಒಂದು ಪದವನ್ನು ಉದ್ಧರಿಸುತ್ತಾ ಹೋಗಿ ಹೀಗೆ ಹತ್ತು ನಿಮಿಷಗಳ ಕಾಲ ನಿಮ್ಮ ಮನಸ್ಸನ್ನು ಕೇವಲ ನಿಮ್ಮ ಹುಬ್ಬುಗಳ ಮಧ್ಯದಲ್ಲಿ ಇರುವಂತಹ ಪ್ರದೇಶಕ್ಕೆ ಕೇಂದ್ರ ಗೊಳಿಸಿ.. ಇದರಿಂದಾಗಿ ನಿಮ್ಮ ಮನಸ್ಸು ಒಂದುಕಡೆ ಕೇಂದ್ರೀಕೃತವಾಗಿ ನೀವು ಅನುಭವಿಸುವಂತಹ ನೋವುಗಳು ಹಾಗೂ ನಿಮ್ಮ ಆತಂಕಗಳು ಒಂದು ಬಾರಿ ರಿಫ್ರೆಶ್ ಆಗುತ್ತದೆ.

ದುಡ್ಡು ಲೋಟವನ್ನು ತೆಗೆದುಕೊಂಡು ಅದರ ಒಳಗೆ ಜಾಯಿಕಾಯಿ ಪುಡಿಯನ್ನು ಹಾಕಿ ಅದಕ್ಕೆ ಹಾಲನ್ನು ಬೆರೆಸಿ ಕುಡಿಯಿರಿ, ಹಾಗೆ ಮಲಗುವುದಕ್ಕಿಂತ ಮುಂಚೆ ನಿಮ್ಮ ತಲೆಗೆ ನೆಲ್ಲಿಕಾಯಿ ಎಣ್ಣೆ ಅಥವಾ ಸೋರೆಕಾಯಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಉಜ್ಜಿ ಕೊಳ್ಳಿ. ಹಾಗೆ ಮಲಗುವ ಮುಂಚೆ ನಿಮ್ಮ ಸುತ್ತಮುತ್ತಲ ಇರುವಂತಹ ಕೆಲವೊಂದು ವಾತಾವರಣವನ್ನು ನಿಮ್ಮ ಕಣ್ಣು ಮುಂದೆ ತೆಗೆದುಕೊಂಡು ಮಲಗಿದ್ದರೆ ಒಂದು ಅತ್ಯುತ್ತಮವಾದ ನಿದ್ರೆ ಎನ್ನುವುದು ನಿಮ್ಮದಾಗಲಿ. ನೀವೇನಾದ್ರೂ ಹೆಚ್ಚಾಗಿ ಕಾಫಿಯನ್ನು ಕುಡಿಯುತ್ತ ಇದ್ದೀರಾ ಅದನ್ನು ಕುಡಿಯಬೇಡಿ ಏಕೆಂದರೆ ಕಾಫಿ ಹೆಚ್ಚಾಗಿ ಕುಡಿದರೆ ನಿದ್ರೆ ಬರುವುದಿಲ್ಲ ಅದನ್ನು ಬಿಟ್ಟು ಸ್ವಲ್ಪ ಹಾಲಿಗೆ ಜೇನುತುಪ್ಪವನ್ನು ಬೆರೆಸಿ ಮಲಗಿದರೆ ನಿಮಗೆ ಸುಖ ನಿದ್ರೆ ಎನ್ನುವುದು ಬಂದೇ ಬರುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply