Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವೇನಾದರೂ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿಕೊಂಡರೆ ನಿಮಗೆ ಯಾವುದೇ ತರನಾತ ಕಿಡ್ನಿ ಸಮಸ್ಯೆ ಇರುವುದಿಲ್ಲ.

ಕಿಡ್ನಿ ಸಮಸ್ಯೆ ಬರುವುದು ಕೇವಲ ಸರಿಯಾದ ಆಹಾರವನ್ನು ತಿನ್ನದೆ ಇರುವ ಕಾರಣ ಹಾಗೂ ಸರಿಯಾಗಿ ನೀರನ್ನು ಕುಡಿಯದೇ ಇರುವಂತಹ ಕಾರಣದಿಂದ ಕಿಡ್ನಿ ಸಮಸ್ಯೆ ಬರುತ್ತದೆ ಹೆಚ್ಚಾಗಿ ಕಿಡ್ನಿ ಸಮಸ್ಯೆ ಎಂದರೆ ಕಿಡ್ನಿಯಲ್ಲಿ ಕಲ್ಲು ಬರುವಂತಹ ಸಮಸ್ಯೆಗಳು,

ನೀವು ತಿನ್ನುವಂತಹ ಆಹಾರವು ಸಂಪೂರ್ಣವಾಗಿ ದೇಹದಿಂದ ಹೊರಗಡೆ ಹೋಗೋದೇ ಕೆಲವೊಂದು ಪ್ರದೇಶದಲ್ಲಿ ಉಳಿದುಕೊಂಡು ಅದು ಕಿಡ್ನಿಯಲ್ಲಿ ಕೊನೆಯದಾಗಿ ಸೇರಿಕೊಳ್ಳುತ್ತದೆ ಅದನ್ನು ನೀವು ಸರಿಯಾಗಿ ನೀರು ಕುಡಿಯದೇ ಹೋದಲ್ಲಿ ಅದು ಗಟ್ಟಿಯಾಗಿ ದೊಡ್ಡದಾಗುತ್ತ ಹೋಗುತ್ತದೆ.

ಅದೇನಾದರೂ ಹೆಚ್ಚಾಗಿ ದೊಡ್ಡದಾದರೆ ನಿಮಗೆ ಹಾಗೂ ನಿಮ್ಮ ದೇಹಕ್ಕೆ ತುಂಬಾ ಸಮಸ್ಯೆಯಾಗುತ್ತದೆ ಹಾಗೂ ಕೆಲವೊಂದು ಬಾರಿ ಆಪರೇಷನ್ ಮಾಡುವಂತಹ ಸ್ಟೇಜು ಕೂಡ ಹೋಗಬಹುದು.

ಹಾಗಾದರೆ ನಿಮ್ಮ ಕಿಡ್ನಿಯಲ್ಲಿ ಈ ತರದ ಸಮಸ್ಯೆ ಬರಬಾರದು ಎನ್ನುವ ಮಾತು  ನಿಮ್ಮದು ಆಗಬೇಕಾದರೆ ನೀವು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿದರೆ ಅದರಲ್ಲೂ ಆಹಾರ ಪದ್ಧತಿಯಲ್ಲಿ ಒಳ್ಳೆಯ ನಿಯಮಗಳನ್ನು ಪಾಲನೆ ಮಾಡಿದರೆ ನಿಮ್ಮ ಕಿಡ್ನಿಯಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.

ಹಾಗಾದರೆ ಇನ್ನೇಕೆ ತಡ ಯಾವ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ತಿಳಿದುಕೊಳ್ಳೋಣ.ನಿಮಗೆ ಗೊತ್ತಿರಬಹುದು ಕಿಡ್ನಿಯ ಒಂದು ಫಿಲ್ಟರ್ ಇದ್ದ ಹಾಗೆ ನಿಮ್ಮ ದೇಹದಲ್ಲಿ ಇರುವಂತಹ ಹಲವಾರು ಕೆಟ್ಟ ಅಂಶಗಳನ್ನು  ಕಿಡ್ನಿಯಲ್ಲಿ ಫಿಲ್ಟರ್ ಆಗದಂತಹ ಅಂಶವು ದೇಹದಿಂದ ಹೊರಹಾಕಲು ಇದು ತುಂಬಾ ಸಹಕಾರಿಯಾಗುತ್ತದೆ.

ಆದರೆ ಇದಕ್ಕೆ ಒಳ್ಳೆಯ ಅಂಶಗಳು ಅಂತಹ ಆಹಾರ ಪದ್ಧತಿಗಳು ನೀವು ಅಳವಡಿಸಿಕೊಳ್ಳಬೇಕಾಗುತ್ತದೆ ಹಾಗೂ ಹೆಚ್ಚಾಗಿ ನೀರನ್ನು ಕುಡಿಯಬೇಕು ಆಗುತ್ತದೆ. ಹಾಗಾದರೆ ನಿಮ್ಮ ದೇಹಕ್ಕೆ ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಕಿಡ್ನಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲು ಯಾವ ತರದ ಆಹಾರ ಪದ್ಧತಿಯನ್ನು ನಾವು ಬಳಸಬೇಕು ಎನ್ನುವುದನ್ನು ಉತ್ತರ ಇಲ್ಲಿದೆ ನೋಡಿ.

ನೀವೇನಾದರೂ ಅತಿ ಹೆಚ್ಚಾಗಿ ಉಪ್ಪಿನ ಅಂಶ ಗಳು ಅಂತಹ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಇವತ್ತು ಅದನ್ನು ಬಿಟ್ಟು ಬಿಡಿ ಒಪ್ಪೋ ತುಂಬಾ ದೇಹಕ್ಕೆ ಕೆಟ್ಟದ್ದು ಇದು ನಿಮ್ಮ ದೇಹದಲ್ಲಿ ಇರುವಂತಹ ಬಿಪಿ ಅಂಶವನ್ನು ಹೆಚ್ಚಾಗಿ ಮಾಡುತ್ತದೆ ಹಾಗೂ ನಿಮ್ಮ ದೇಹದಲ್ಲಿ ಸಕ್ಕರೆ ಕಾಯಿಲೆಯಂತಹ ಕಾಯಿಲೆಯನ್ನು ತಂದುಕೊಡುವಲ್ಲಿ ಇದು ತುಂಬಾ ಸಹಕಾರಿಯಾಗುತ್ತದೆ,ಹೆಚ್ಚಾಗಿ ಉಪ್ಪನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಕಿಡ್ನಿಯಲ್ಲಿ ಕಲ್ಲುಗಳ ಶುರುವಾಗುತ್ತವೆ ಹಾಗೂ ಕೆಲವೊಂದು ಬಾರಿ ಕೆಟ್ಟ ರೀತಿಯಲ್ಲಿ ಕೂಡ ಅವುಗಳು ವರ್ತನೆ ಮಾಡುತ್ತವೆ.

ನೀವೇನಾದರೂ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ತ್ಯಾಜ್ಯಗಳು ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಕಲ್ಮಶಗಳು ಮೂತ್ರದ ಮುಖಾಂತರ ದೇಹದಿಂದ ಹೊರಗಡೆ ಹೋಗುತ್ತವೆ ಇದರಿಂದ ನಿಮ್ಮನ್ನು ತುಂಬಾ ಸ್ವಚ್ಛತೆಯಿಂದ ಕೂಡಿದೆ ಹಾಗೂ ನಿಮಗೆ ಯಾವುದೇ ತರಹದ ಕಿಡ್ನಿಯ ಸಮಸ್ಯೆ ಬರುವುದಿಲ್ಲ.

ನಿಮಗೇನಾದರೂ ಮಧ್ಯಪಾನದ ಸೇವನೆ ಮಾಡುವಂತಹ ಚಟ ಹೆಚ್ಚಾಗಿ ಇದ್ದರೆ ಅದನ್ನು ಇವತ್ತೇ ಬಿಟ್ಟುಬಿಡಿ ಏಕೆಂದರೆ ಆಲ್ಕೋಹಾಲ್ ಅನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ತ್ಯಾಜ್ಯಗಳನ್ನು ದೇಹದಿಂದ ಹೊರಗಡೆ ಹಾಕಲು ಇದು ಸಹಕಾರಿ ಆಗುವುದಿಲ್ಲ. ಅದಲ್ಲದೆ ಹೆಚ್ಚಾಗಿಸಿ  ನೀವೇನಾದರೂ ಸಿಹಿಯನ್ನು ತಿನ್ನುತ್ತಿದ್ದರೆ ಅದನ್ನು ಕೂಡ ಕಡಿಮೆ ಮಾಡಿಕೊಳ್ಳಿ ಅದರದೇ ನೀವೇನಾದರೂ ಕಡಿಮೆ ನಿದ್ರೆ ಮಾಡುತ್ತಿದ್ದಾರೆ ದಿನಕ್ಕೆ ಕನಿಷ್ಠ ಅಂದರೆ ಏಳು ಗಂಟೆ ನಿದ್ದೆ ಮಾಡಿದರೆ ದೇಹಕ್ಕೆ ತುಂಬಾ ಒಳ್ಳೆಯದು ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಅಂಗಾಂಗಗಳು ತುಂಬಾ ಚೆನ್ನಾಗಿ ಕಾರ್ಯವನ್ನು ನಿರ್ವಹಿಸುತ್ತವೆ.

ನೀವು ನಿಮ್ಮ ದೇಹವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ಹಾಗೂ ಕಿಡ್ನಿಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ತುಂಬಾ ಚೆನ್ನಾಗಿ ನಿದ್ದೆ ಏನು ಮಾಡಬೇಕು ಹಾಗೂ ಪೋಷಕಾಂಶಗಳ ಹಣ್ಣುಗಳನ್ನು ತಿನ್ನಬೇಕು ಹೆಚ್ಚಾಗಿ ನೀರು ಕುಡಿಯಬೇಕು ಹಾಗೂ ನೀವು ದಿನನಿತ್ಯ ನಿಮ್ಮ ದೇಹವನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.