ನೀವು ಸಾಮಾನ್ಯವಾಗಿ ನೋಡಿರಬಹುದು ನಾವೇನಾದರೂ ಒಂದು ಚಿಕ್ಕ ಕರೆಂಟ್ ವೈರ್ ಹಿಡಿದುಕೊಂಡರೆ ವಿದ್ಯುತ್ ಶಾಕ್ ನಮಗೆ ಹೊಡೆಯುತ್ತದೆ, ಆದರೆ ಪಕ್ಷಿಗಳಿಗೆ ಯಾವುದೇ ರೀತಿಯಾದಂತಹ ಶಾಕ್ ಹೊಡೆಯಲಿಲ್ಲ,ಇದನ್ನು ನೀವು ಗಮನಿಸಿರಬಹುದು ಕಾಗೆಗಳು ಗುಬ್ಬಿಗಳು ಹಾಗೂ ಪಾರಿವಾಳಗಳು ಯಾವಾಗಲೂ ವಿದ್ಯುತ್ ತಂತಿಗಳ ಮೇಲೆ ಕೂತಿರುತ್ತವೆ ಆದರೆ ಅವುಗಳಿಗೆ ಯಾವುದೇ ರೀತಿಯಾದಂತಹ ವಿದ್ಯುತ್ ಶಾಕ್ ಹೊಡೆಯುವುದಿಲ್ಲ,ಆದರೆ ನಾವು ಇದರ ಬಗ್ಗೆ ಯಾವಾಗಲೂ ಆಲೋಚನೆ ಮಾಡಿಲ್ಲ ಅವಳು ಕೂಡ ನನ್ನ ರೀತಿಯಲ್ಲಿ ದೇಹದಲ್ಲಿ ಚರ್ಮ ಹಾಗೂ ಕೂದಲುಗಳನ್ನು ಹೊಂದಿರುವಂತಹ ಜೀವಿಗಳು. ಆದರೆ ಅವುಗಳಿಗೆ ಯಾಕೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ .
ಅನ್ನುವುದರ ಅರಿವು ಇಲ್ಲಿವರೆಗೂ ಕೂಡ ನಮಗೆ ಇಲ್ಲ. ಹಾಗಾದರೆ ಇನ್ನೇಕೆ ತಡ ಇವತ್ತು ನಾವು ನಮಗೆ ಮಾತ್ರವೇ ಯಾಕೆ ತಂತಿ ಹಿಡಿದುಕೊಂಡರೆ ಶಾಕ್ ಹೊಡೆಯುತ್ತದೆ ಯಾಕೆ ಪಕ್ಷಿಗಳಿಗೆ ಹೊಡೆಯುವುದಿಲ್ಲ ಎನ್ನುವಂತಹ ವಿಚಾರಕ್ಕೆ ಸಂಪೂರ್ಣ ವಾದಂತಹ ಸುದೀರ್ಘ ಚರ್ಚೆಯನ್ನು ಮಾಡೋಣ.ನೀವು ಸ್ವಲ್ಪ ಇದರ ಬಗ್ಗೆ ಆಳವಾಗಿ ತಿಳಿದುಕೊಂಡರೆ ನೀವು ಕೂಡ ಇದರ ಬಗ್ಗೆ ಇರುವಂತಹ ಬಂದು ವ್ಯತ್ಯಾಸವನ್ನು ಕಂಡುಕೊಳ್ಳಬಹುದು, ತಲೆ ಕೆಡಿಸ್ಕೋಬೇಡಿ ನಾವೇ ಹೇಳುತ್ತೇವೆ. ಯಾವುದೇ ವ್ಯಕ್ತಿಗೆ ವಿದ್ಯುತ್ ಇಂದ ಶಾಕ್ ಹೊಡೆಯಬೇಕಾದರೆ ಅವನು ಎರಡು ವಿದ್ಯುಚ್ಛಕ್ತಿಯ ತಂತಿಯನ್ನು ಹಿಡಿದುಕೊಳ್ಳಬೇಕು,
ಯಾಕೆಂದರೆ ಇದರಲ್ಲಿ ಒಂದು ಫೇಸ್ ಅಂತ ಹಾಗೂ ಒಂದು ನ್ಯೂಟ್ರಾನ್ ಅಂತ ಎರಡು ತಂತಿಗಳು ಇರುತ್ತವೆ. ಯಾವುದೇ ಪ್ರಾಣಿಯಾಗಲಿ ಪಕ್ಷಿ ಆಗಲಿ ಯಾವುದೇ ರೀತಿಯ ಜನರಾಗಲಿ ಎರಡು ವೈರ್ ಗಳನ್ನೂ ಅಂದ್ರೆ ಇನ್ಫ್ಲೌ ಮತ್ತು ಔಟ್ ಫ್ಲೋ ಹಿಡಿದರೆ ಮಾತ್ರವೇ ಅವರಿಗೆ ಶಾಕ್ ಹೊಡೆಯುತ್ತದೆ.ನೀವು ಪಕ್ಷಿಗಳನ್ನು ಗಮನಿಸಿ ಅವುಗಳು ಯಾವಾಗಲೂ ಕೇವಲ ಒಂದು ತಂತಿಯ ಮೇಲೆ ಮಾತ್ರವೇ ನಿಂತಿರುತ್ತವೆ, ಹೀಗೆ ಒಂದು ತಂತಿಯಲ್ಲಿ ನಿಂತಿರುವಂತಹ ಪಕ್ಷಿಗಳು ಏನಾದರೂ ಇನ್ನೊಂದು ತಂತಿಯ ಮೇಲೆ ಕಾಲಿಟ್ಟರೆ ಅವುಗಳು ಸಾಯುವುದು ಖಂಡಿತ, ಕೆಲವೊಂದು ಬಾರಿ ಕಾಯಿಗಳು ಕರೆಂಟ್ ಹೊಡೆದು ಸತ್ತಿರುವುದು ನೀವು ನೋಡಿರಬಹುದು,
ಅವುಗಳು ಕರೆಂಟ್ ಹೊಡೆಸಿಕೊಂಡು ಸಾಯುವುದಕ್ಕೆ ಇದೇ ಕಾರಣ. ಒಬ್ಬ ವ್ಯಕ್ತಿಗೆ ಅಥವಾ ಒಂದು ಪ್ರಾಣಿಗೆ ವಿದ್ಯುತ್ ದೇಹದ ಒಳಗೆ ಹೋಗುತ್ತಿರುವ ಹಾಗೆ ಅವನ ದೇಹದಲ್ಲಿ ಇರುವಂತಹ ರಕ್ತದ ಕಣಗಳು ಸಂಪೂರ್ಣವಾಗಿ ಕಡಿಮೆಯಾಗುತ್ತವೆ ಇದರಿಂದ ಅವನಿಗೆ ಸಂಪೂರ್ಣವಾಗಿದೆ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಹಾಗೂ ತಕ್ಷಣವೇ ಸಾಯುವಂತಹ ಪರಿಸ್ಥಿತಿ ಕೂಡ ಎದುರು ಬರುತ್ತದೆ.ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡದೇ ವಾಪಸ್ ಹೋಗ ಬೇಡಿ ಹಾಗೂ ನಮ್ಮ ಪ್ರೀತಿಯ ಮಾಡದೆ ವಾಪಸ್ ಹೋಗಬೇಡಿ ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಬಂಧು ಮಿತ್ರರ ಜೊತೆಗೆ ನಮ್ಮ ಲೇಖನದ ಕುರಿತು ಹೇಳುವುದನ್ನು ಮರೆಯಬೇಡಿ ಹಾಗೂ ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.