Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವೇನಾದರೂ ಸೀಬೆ ಎಲೆಗಳ ಈ ಉಪಯೋಗಗಳನ್ನು ತಿಳಿದುಕೊಂಡರೆ , ಯುವತಿ ನೀವು ಸೀಬೆ ಎಲೆಗಳನ್ನು ಬಂಗಾರದ ಹಾಗೆ ಜೋಪಾನವಾಗಿ ಕಾಪಾಡು ಕೊಡುತ್ತೀರಾ !!! ಹಾಗಾದರೆ ಇದರ ಉಪಯೋಗಗಳು ಆದರೂ ಏನು ಅಂತೀರಾ !!!

ಈಗಿನ ಕಾಲದಲ್ಲಿ ಏನಾದರೂ ಸ್ನೇಹಿತರು ತುಂಬಾ ದಿನಗಳ ಕಾಲ ಕಳೆದು ಜೊತೆಯಾದರೆ ಅವರು party ಮಾಡಬೇಕು ಅಂತ ಪೆಪ್ಸಿ ಅಥವಾ ಇನ್ನಿತರ ಪದಾರ್ಥಗಳನ್ನು ಕೊಳ್ಳುವುದನ್ನು ನಾವು ನೋಡಿದ್ದೇವೆ .

ಪೆಪ್ಸಿ ದೇಹಕ್ಕೆ ಹಾನಿಕಾರಕ ಎಂದು ಈಗಾಗಲೇ ಹಲವು ವಿಜ್ಞಾನಿಗಳ ಪ್ರಕಾರ ಹಲವು ಕಾರಣಗಳಿಂದ ದೃಢೀಕರಿಸಲಾಗಿದೆ ಅಷ್ಟೇ ಅಲ್ಲದೆ ಪೆಪ್ಸಿ ಯನ್ನು ಕುಡಿಯುವುದ ರಿಂದ ದೇಹ ದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಇನ್ನು ಇತರ ಪದಾರ್ಥಗಳನ್ನು ಸೇವಿಸುವುದ ರಿಂದ ದೇಹಕ್ಕೆ ಲಾಭ ವೇನೂ ಇಲ್ಲ ದೇಹಕ್ಕೆ ನಷ್ಟವೇ.

ಈಗಿನ ಕಾಲ ದಲ್ಲಿ ಅಂತೂ ದೇಹಕ್ಕೆ ಒಳ್ಳೆ ಪರಿಣಾಮ ಬೀರ ಬಲ್ಲ ಪದಾರ್ಥಗಳನ್ನು ಸೇವಿಸುವುದಿಲ್ಲ ಹಣ್ಣು ಅಥವಾ ಕಾಯಿ ಹಂತಾಹ ಪ್ರಾಂತ್ಯಗಳನ್ನು ಸೇವಿಸದೆಬೇಡ ವಲ್ಲದ ಪದಾರ್ಥಗಳನ್ನು ಸೇವಿ ಸುತ್ತಾ ಕಳೆಯುತ್ತಾರೆ ತನ್ನ ತನ್ನ ದೇಹಕ್ಕೆ ಏನು ಬೇಕು ಒಳ್ಳೆಯ ಪದಾರ್ಥಗಳನ್ನು ಸೇವಿ ಸುವುದೇ ಇಲ್ಲ.

ನಾವು ಈ ವಿವರಣೆ ಯಲ್ಲಿ ನಿಮಗೆ ಒಳ್ಳೆಯ ಪದಾರ್ಥಗಳನ್ನು ಒಳ್ಳೆಯ ಪದಾರ್ಥಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಎಲ್ಲರಿಗೂ ಗೊತ್ತಿರುವ ಏನೆಂದರೆ ಹಣ್ಣು ಅಂತ ಮುಂತಾದ ಪದಾರ್ಥಗಳನ್ನು ತಿನ್ನುವುದು ತಮ್ಮ ದೇಹಕ್ಕೆ ಒಳ್ಳೆಯ ಪರಿಣಾಮ ಆದರೆ ಹಣ್ಣು ಅಥವಾ ಮುಂತಾದ ಹಣ್ಣಿನಿಂದ ಕೂಡಿರುವ ಪದಾರ್ಥಗಳು ತಿನ್ನುವುದರಿಂದ ತಮ್ಮ ದೇಹಕ್ಕೆ ಏನು ಲಾಭಗಳಿವೆ ಎಂದು ಯಾರೂ ಗಮನಿಸುವುದಿಲ್ಲ ಅದನ್ನು ನಿಮಗೆ ಈ ವಿವರಣೆಯಲ್ಲಿ ತಿಳಿಸಿ ಕೊಡುತ್ತೇನೆ ಬನ್ನಿ.

ಸೀಬೆ ಹಣ್ಣಿನ ಕಷಾಯ ದಿನನಿತ್ಯ ಕುಡಿಯುತ್ತಾ ಬಂದರೆ ಕಾಮಾಲೆ ರೋಗ ವಾಸಿ ಆಗಬಲ್ಲಿ ಶಕ್ತಿಯನ್ನು ಸೀಬೆ ಹಣ್ಣಿನ ಕಷಾಯ ಹೊಂದಿದೆ
ಸೀಬೆ ಹಣ್ಣಿನ ಎಲೆಗಳನ್ನು ಕೊಡಿಸುವುದರ ಮೂಲಕ ನೀರಿನೊಳಗೆ ಇದನ್ನು ಕಾಯವಾಗಿ ಮಾರ್ಪಡಿಸಿ ಸೇವಿಸುವುದರಿಂದ ಕಾಮಾಲೆ ರೋಗ ವಾಸಿಯಾಗುತ್ತದೆ ಸಂಶೋಧನೆ ಯಲ್ಲಿ ದೃಢೀಕರಿಸಿ ಹೇಳಲಾಗಿದೆ . ದಯ ವಿಟ್ಟು ಗಮನಿಸಿ ಸೀಬೆ ಹಣ್ಣಿನ ಎಲೆಗಳ ಬಗ್ಗೆ ಹೇಳುತ್ತಿದ್ದೇವೆ ಸೀಬೆ ಹಣ್ಣಿನ ಬಗ್ಗೆ ಅಲ್ಲ . ಸೀಬೆ ಹಣ್ಣಿನ ಎಲೆಗಳು ಹೇಗೆ ನಮಗೆ ಉಪ ಯುಕ್ತ ಎಂದು ಈ ವಿವರಣೆಯಲ್ಲಿ ಮನವರಿಕೆ ಮಾಡುತ್ತಿದ್ದೇವೆ

ಹೆಣ್ಣಿಗೆ ಸೌಂದರ್ಯವೆ ಮುಖ್ಯ ಸೌಂದರ್ಯ ಅಂತ ಬಂದಾಗ ಕೂದಲು ಬಹಳ ಮುಖ್ಯ ಹಲವು ತರಹದ ಪದಾರ್ಥಗಳನ್ನು ಕೂದಲಿಗೆ ಹಚ್ಚಿ ಕೂದಲ ಸೌಂದರ್ಯವನ್ನು ಮಹಿಳೆಯರು ಕಳೆದುಕೊಳ್ಳುತ್ತಾರೆ ಆದರೆ ಕಳೆದುಕೊಂಡಿರುವುದನ್ನು ನಾವು ಕಣ್ಣಾರೆ ಕಾಣುತ್ತೇವೆ ಸೀಬೆ ಹಣ್ಣಿನ ನೆಲೆಗಳಿಂದ ಕೂದಲನ್ನು ಹೇಗೆ ಸುಂದರವಾಗಿ ಮಾರ್ಪಡಿಸುವ ಶಕ್ತಿಯಿದೆ ಎಂದು ತಿಳಿ ಯೋಣ.

ಬನ್ನಿ ಸೀಬೆ ಹಣ್ಣನ್ನು ಹಣ್ಣಿನಲ್ಲಿರುವ ಹತ್ತು ಎಲೆಗಳನ್ನು ಬಳಸಿ ಆ ಹತ್ತು ಎಲೆಗಳನ್ನು ಒಂದು ಲೀಟರ್ನಲ್ಲಿ ಕಾಲು ಗಂಟೆಗಳ ಕಾಲ ಕುಂದಿಸುವುದರಿಂದ ಬಂದ ನೀರನ್ನು ಸೋಸಿಕೊಂಡು ಅದನ್ನು ತಲೆಗೆ ಕ್ರಮೇಣವಾಗಿ ಹಚ್ಚಿ ಸ್ವಲ್ಪ ಸಮಯದ ಕಾಲ ನಂತರ ಸ್ಥಾನ ಮಾಡುವುದರಿಂದ ನಿಮ್ಮ ಕೂದಲು ಸೌಂದರ್ಯವಾಗಿ ಮಾರ್ಪಾಡುತದೆ

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.