Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪಕ್ಕದವರು ಆಕಳಿಸಿದಾಗ ನಮಗೂ ಕೂಡ ಆಕಳಿ ಬರುವುದು ಯಾಕೆ ಗೊತ್ತ … ಹಾಗೆ ಮೊಬೈಲ್ ಟವರ್ ಮೇಲೆ ಯಾಕೆ ಕೆಂಪು ಲೈಟ್ ಇರುತ್ತೆ ಗೊತ್ತ …

ಕೆಲವರು ಆಕಳಿಸುವುದನ್ನು ನೋಡಿದರೆ ಅವರ ಎದುರಿಗೆ ಇದ್ದವರಿಗೂ ಕೂಡ ಆಕಳಿಕೆ ಬರುತ್ತದೆ ಇದಕ್ಕೆ ಕಾರಣವೇನು ಎಂದು ತಿಳಿದಿದೆಯಾ ಮತ್ತು ಟವರ್ ಗಳ ಮೇಲೆ ಯಾಕೆ ಕೆಂಪು ಬಣ್ಣದ ಲೈಟನ್ನು ಹಾಕಿರುತ್ತಾರೆ.

ಇಂತಹ ಎನ್ನುವ ಹಲವಾರು ಇಂಟ್ರೆಸ್ಟಿಂಗ್ ಫ್ಯಾಕ್ಟ್ ಗಳ ಬಗ್ಗೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ತಿಳಿದ ನಂತರ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಹಾಗು ಶೇರ್ ಮಾಡಿ .

ದುಬೈ ಒಂದು ಅದ್ಭುತವಾದ ನಗರ ಈ ನಗರದಲ್ಲಿ ಪೆಟ್ರೋಲಿಯಂ ಪ್ರಾಡಕ್ಸ್ಗಳು ಹೇರಳವಾಗಿ ದೊರೆಯುವ ಕಾರಣದಿಂದಾಗಿ ಇಲ್ಲಿಯ ಜನರ ಆರ್ಥಿಕ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇದೆ ,

ದುಬೈ ಸಾವಿರದ ಒಂಬೈನೂರು ತೊಂಬತ್ತು ರಲ್ಲಿ ಇದ್ದುದ್ದಕ್ಕೆ ಹಾಗೂ ಎರಡು ಸಾವಿರದಲ್ಲಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ,ವರ್ಷ ಕಳೆದಂತೆ ಇಲ್ಲಿ ಸಾಕಷ್ಟು ಬೆಳವಣಿಗೆ ಯಾಗುತ್ತಾ ಹಲವಾರು ಬಿಲ್ಡಿಂಗ್ಗಳು ಎದ್ದೇಳುತ್ತಲೇ ಇದೆ .

ಭಾರತ ದೇಶದ ರಾಜಧಾನಿಯ ಆಗಿರುವಂತಹ ದೆಹಲಿಯಲ್ಲಿ ಒಂದು ವಿಚಿತ್ರವಾದ ಮನುಷ್ಯ ಕಾಣಿಸಿಕೊಂಡಿದ್ದ ಅವರು ನೋಡಲು ಮಂಗನಂತೆ ಇದ್ದು ಎದೆಯ ಮೇಲೆ ಸ್ವಿಚ್ಗಳು ಕೂಡ ಇದ್ದವು ಕೈಯಲ್ಲಿ ಕತ್ತಿ ಕೂಡ ಇತ್ತು ಈತ ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿದ್ದ ಆದರೆ 2001 ರ ನಂತರ ಈ ಮನುಷ್ಯ ಎಲ್ಲಿ ಹೋದ ಅಂತಾನೇ ತಿಳಿದಿಲ್ಲ ಕಾಣೆಯಾಗಿ ಬಿಟ್ಟ .

ಜಪಾನ್ ದೇಶದ ಜನರ ಪ್ರಕಾರ ಮನುಷ್ಯರಲ್ಲಿ ಮೂರು ಮುಖಗಳು ಇರುತ್ತವೆ ಒಂದು ಪ್ರಪಂಚ ಕೇಕ್ಸ್ ತೋರುವಂತೆ ಮುಖ ಮತ್ತೊಂದು ಗೆಳೆಯರ ಮುಂದೆ ತೋರಿಸುವಂತಹ ಮುಖ ಮತ್ತೊಂದು ನೀವು ಒಂಟಿಯಾಗಿದ್ದಾಗ ನಮ್ಮಲ್ಲಿರುವಂತಹ ಮುಖ ಇದು ಸತ್ಯ ಅಲ್ವಾ .
ಸಕ್ಸಸ್ ಎಂಬುವುದು ಕಲ್ಲಿಗೆ ಸುತ್ತಿಗೆಯಿಂದ ಬಡಿಯುವ ಎಟುಗಳು ಆಗಿರುತ್ತವೆ .

ಕೊನೆಯ ಏಟು ಕಲ್ಲಿಗೆ ಬಿದ್ದಾಗ ಅದು ಹೇಗೆ ಶಿಲೆ ಆಗುತ್ತದೋ ಹಾಗೆಯೇ ನಾವು ಕೊನೆ ಕ್ಷಣದಲ್ಲಿ ಮಾಡುವಂತಹ ಕೆಲಸವಾಗಲಿ ಪ್ರಯತ್ನವಾಗಲಿ ಅದು ನಮ್ಮ ಸಕ್ಸಸ್ ಗೆ ಕಾರಣವಾಗುತ್ತದೆ . ಮಕ್ಕಳು ನೋಡುವಂತಹ ಕಾರ್ಟೂನ್ ಅನ್ನು ದೊಡ್ಡವರು ನೋಡಿದರೆ ನಮ್ಮಲ್ಲಿರುವಂತೆ ಸ್ಟ್ರೆಸ್ ಕಡಿಮೆಯಾಗುತ್ತದೆ ಅಂತ ಹೌದು ಇದು ಸತ್ಯ ಕಾರ್ಟೂನ್ ಅನ್ನು ವೀಕ್ಷಣೆ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ ಎಂದು ಒಂದು ಸಂಶೋಧನೆ ತಿಳಿಸಿದೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಜೆಲ್ಲಿ ಫಿಶ್ ಗಳಲ್ಲಿ ಸಾಕಷ್ಟು ಪ್ರಭೇದಗಳು ಇರುತ್ತವೆ ಬ್ಲೂ ಬ್ಲ್ಯಾಕ್ ಮೂನ್ ಜೆಲ್ಲಿ ಫಿಶ್ ಎಕ್ಸೆಟ್ರಾ ಆದರೆ ಈ ಜೆಲ್ಲಿ ಫಿಶ್ಗಳು ಪಾತ್ರದಲ್ಲಿ ಅತ್ಯಂತ ಚಿಕ್ಕದಾಗಿರುತ್ತದೆ ಆದರೆ ಜೆಲ್ಲಿಫಿಶ್ ಗಳಲ್ಲಿ ಕೂಡ ದೊಡ್ಡ ಗಾತ್ರದ ಜೈಲಿಗೆ ಇರುತ್ತವೆ ಎಷ್ಟು ದೊಡ್ಡದು ಅಂದರೆ ಶಾರ್ಖ್ ಗಿಂತ ದೊಡ್ಡದಾದ ಜೆಲ್ಲಿಫಿಶ್ ಗಳು ಇರುತ್ತವೆ .

ಬೇರೆಯವರು ಏನೇ ಹೇಳಿದರೂ ಕೂಡ ನೀವು ತಲೆ ಕೆಡಿಸಿಕೊಳ್ಳಲಿಲ್ಲವೆಂದರೆ ಆಗ ನೀವು ಮಾನಸಿಕ ಸ್ವಾತಂತ್ರ್ಯಕ್ಕೆ ಅತ್ಯಂತ ಹತ್ತಿರಕ್ಕೆ ತಲುಪಿದ್ದೀರಿ ಎಂದರ್ಥ . ಇಂಡೋನೇಷ್ಯಾಗೆ ಸೇರಿದ ಒಬ್ಬ ಎಕ್ಸ್ಪೀರಿಯನ್ಸ್ ಫೋಟೋಗ್ರಾಫರ್ ಒಂದು ಫೋಟೋವನ್ನು ತೆಗೆದಿದ್ದಾರೆ ಫೋಟೋ ಹೇಗಿದೆ ಎಂದರೆ ಕಪ್ಪೆ ಎಲೆಯನ್ನು ಇಟ್ಟುಕೊಂಡಿರುವುದು ಗಿಟಾರ್ ಇಟ್ಟುಕೊಂಡಿರುವ ಹಾಗೆ ಕಾಣುತ್ತದೆ ಈ ಫೋಟೋವನ್ನು ತೆಗೆದವರು ಆದಿತ್ಯ ಜೆರಮನ್ ಎಂದು .

ನೀವು ಆಕಳಿಸುವಾಗ ನಿಮ್ಮನ್ನು ನೋಡಿ ಬೇರೆಯವರು ಆಕಳಿಸುತ್ತಿದ್ದಾರೆ ಅಂದರೆ ಅವರು ನಿಮ್ಮನ್ನೇ ಕಾನ್ಸಂಟ್ರೇಟ್ ಮಾಡಿ ನೋಡುತ್ತಿದ್ದಾರೆ ಎಂದರ್ಥ . ಟವರ್ಗಳ ಮೇಲೆ ಯಾಕೆ ಕೆಂಪು ಬಣ್ಣದ ಲೈಟನ್ನು ಹಾಕಿರುತ್ತಾರೆ ಅಂದರೆ ಆಕಾಶದಲ್ಲಿ ಏರೋಪ್ಲೇನುಗಳು ಹಾರಾಡುವಾಗ ಟವರ್ಗಳಿವೆ ಎಂದು ತಿಳಿಸುವುದಕ್ಕಾಗಿ ಹಾಗೂ ಕೆಂಪು ಬಣ್ಣವನ್ನೇ ಯಾಕೆ ಬಳಸಿದ್ದಾರೆ ಅಂದರೆ ಈ ಕೆಂಪು ಬಣ್ಣದ ಬೆಲೆ ಹೆಚ್ಚಾಗಿರುವ ಕಾರಣದಿಂದಾಗಿ ಹಾಗೂ ಟವರ್ ಗಳಿಗೆ ಕೆಂಪು ಬಣ್ಣದ ಪೇಂಟನ್ನು ಮಾಡಿರುವುದು ಈ ಕಾರಣಕ್ಕಾಗಿಯೇ .