Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪದಾರ್ಥಗಳನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಸಾಕು 70 ವರ್ಷ ಬಂದರು ನರಗಳ ಸಮಸ್ಸೆ ಬರೋದೇ ಇಲ್ಲ ..

ಈ ಎರಡೆರಡು ಪುಡಿಯನ್ನು ಬಳಸಿ ನೀವೇನಾದರೂ ಡ್ರಿಂಕ್ಸ್ ಮಾಡಿಕೊಂಡು ಕುಡಿಯುತ್ತ ಬರುವುದರಿಂದ ನಿಮಗೆ ನಿಮ್ಮ ದೇಹದಲ್ಲಿರುವ ಯಾವುದೇ ತರಹದ ವ್ಯಾಧಿಗಳೇ ಆಗಲಿ ಅದು ಪರಿಹಾರ ಆಗುತ್ತದೆ. ಹಾಗಾದರೆ ಆ ಡ್ರಿಂಕನ್ನು ಮಾಡಿಕೊಳ್ಳುವ ವಿಧಾನವನ್ನು ತಿಳಿಯೋಣ ಬನ್ನಿ ಫ್ರೆಂಡ್ ಇಂದಿನ ಲೇಖನದಲ್ಲಿ ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಆಗಾಗ ಮೊಣಕಾಲು ನೋವು ಅಥವಾ ಯಾವುದಾದರೂ ವ್ಯಾಧಿಗಳು ಕಾಡುತ್ತಲೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ವರೆಗೂ ಕೂಡ ಈ ಮೂಳೆ ನೋವು ಸೊಂಟ ನೋವು ಇಂತಹ ವ್ಯಾಧಿಗಳು ಕಾಡುತ್ತಲೆ ಇರುತ್ತದೆ, ಅಂಥವರು ಇಂತಹ ಏಲ್ಲ ವ್ಯಾಧಿಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಈ ಎರಡೆರಡು ಪದಾರ್ಥಗಳನ್ನು ಬಳಸಿ,

ನಿಮ್ಮ ಜೀವನದಲ್ಲಿ ನೀವು ತುಂಬಾ ಆರೋಗ್ಯಕರವಾಗಿರಿ. ಈ ಡ್ರಿಂಕ್ ನಿಮಗೆ ತುಂಬ ಸಹಾಯಕಾರಿಯಾಗಿರುತ್ತದೆ ಹಾಗಾದರೆ ತಿಳಿಯೋಣ ಬನ್ನಿ ಆ ಡ್ರಿಂಕ್ ಅನ್ನು ಮಾಡುವ ವಿಧಾನವನ್ನು. ನೀವು ಕೂಡ ಈ ಮಾಹಿತಿಯನ್ನು ತಿಳಿದು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಹಾಗೆ ನಿಮಗೂ ಕೂಡ ಮಾಹಿತಿ ಉಪಯುಕ್ತ ಆಯ್ತು ಅಂದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಮೊದಲಿಗೆ ಮೆಂತ್ಯೆಕಾಳು ಇದನ್ನು ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತ ಬರುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಾಗಲೀ ಜಟಕಿ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲ. ಇನ್ನೂ ಯಾವುದೇ ವ್ಯಾಧಿ ಗಳನ್ನಾಗಲಿ ಪರಿಹರಿಸುವ ಒಂದು ಸಾಮರ್ಥ್ಯ ಮೆಂತೆ ಕಾಳಿನಲ್ಲಿ ಇರುತ್ತದೆ ಈ ಮೆಂತೆಕಾಳುಗಳನ್ನು ನೀವು ಈ ಪರಿಹಾರಕ್ಕಾಗಿ ಹೇಗೆ ತೆಗೆದುಕೊಳ್ಳಬೇಕು ಅಂದರೆ ಒಂದು ಚಮಚದಷ್ಟು ಮೆಂತೆಕಾಳುಗಳನ್ನು ಹುರಿದಿಟ್ಟುಕೊಳ್ಳಬೇಕು. ನಂತರ ನಮಗೆ ಬೇಕಾಗಿರುವುದು ಓಮಿನಕಾಳು ಇದನ್ನ ಅಜ್ವಾನ ಅಂತ ಕೂಡ ಕರಿತಾರೆ ಮೆಂತ್ಯೆಕಾಳಿನ ಪ್ರಮಾಣದಲ್ಲಿಯೇ ಹೋಮಿನ ಕಾಳನ್ನು ಕೂಡಾ ತೆಗೆದುಕೊಳ್ಳಿ .

ಮೆಂತ್ಯೆ ಕಾಳು ಮತ್ತು ಓಮಿನಕಾಳು ಎರಡನ್ನು ಕೂಡ ನಾವು ಹುರಿದಿಟ್ಟುಕೊಳ್ಳಬೇಕು ಬೇರೆಬೇರೆಯಾಗಿ ಹುರಿದಿಟ್ಟುಕೊಂಡು ಇದನ್ನು ನಂತರ ಮಿಶ್ರಣ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಬೆಳಗ್ಗೆ 1ಲೋಟ ಬೆಚ್ಚಗಿನ ನೀರಿಗೆ ಈ ಪುಡಿಯನ್ನು 1ಚಮಚ ಮಿಶ್ರ ಮಾಡಿ ನಂತರ ಆ ಡ್ರಿಂಕ್ ಕುಡಿಯುತ್ತಾ ಬನ್ನಿ, ನೀವು ಈ ರೀತಿ ಪ್ರತಿದಿನ ಕುಡಿಯುತ್ತ ಬರುವುದರಿಂದ ಯಾವುದೇ ವ್ಯಾಧಿಗಳು ಆಗಲಿ ಅದು ಪರಿಹಾರ ಆಗುತ್ತದೆ ಓಮಿನಕಾಳು ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ಕೊಬ್ಬು ಕೂಡಾ ಕರಗುತ್ತದೆ ಈ ಹೋಮಿನ ಕಾಳಿನಿಂದ.

ನೈಸರ್ಗಿಕವಾದ ಪದಾರ್ಥಗಳಾದ ಈ ಎರಡೂ ಕಾಲುಗಳನ್ನು ಈ ರೀತಿ ನೀವು ಪುಡಿಮಾಡಿಟ್ಟುಕೊಂಡು ಪ್ರತಿದಿನ ಡ್ರಿಂಕ್ ನ ರೂಪದಲ್ಲಿ ಸೇವಿಸುತ್ತಾ ಬಂದದ್ದೇ ಆದಲ್ಲಿ ಯಾವುದೇ ಗಾದೆಗಳು ಆಗಲಿ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಆದರೆ ತಕ್ಷಣ ಪರಿಹಾರ ದೊರೆಯುವುದಿಲ್ಲ ನಿಮಗೆ ಖಚಿತವಾಗಿ ಉತ್ತಮವಾದ ಫಲಿತಾಂಶ ದೊರೆಯುತ್ತದೆ. ಹಾಗಾದರೆ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತ ಆಯ್ತು ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭದಿನ ಧನ್ಯವಾದ.