Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪದೇ ಪದೇ ನಿಮ್ಮ ಬಾಯಿ ಒಣಗುತ್ತದೆಯೇ ..! ಹಾಗಾದರೆ ಇಲ್ಲಿದೆ ಪರಿಹಾರ ..!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಿರುವಂತಹ ಒಂದು ವಿಚಾರ ಅಂದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಈ ಒಂದು ಸಮಸ್ಯೆಯನ್ನು ಎದುರಿಸಿರುತ್ತಾರೆ. ಅದೇನೆಂದರೆ ಬಾಯಿ ಒಣಗುವ ಸಮಸ್ಯೆ ಹೌದು ಈ ಬಾಯಿ ಪದೇ ಪದೇ ಒಣಗುವುದಕ್ಕೆ ಕೂಡ ಅನೇಕ ಕಾರಣಗಳಿವೆ ಮತ್ತು ಕೆಲವೊಂದು ನಮ್ಮ ದುರಭ್ಯಾಸಗಳಿಂದ ಕೂಡ ಬಾಯಿ ಒಣಗುತ್ತದೆ .

ಹಾಗಾದರೆ ಈ ಬಾಯಿ ಒಣಗುವುದಕ್ಕೆ ನಾವು ಯಾವ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಇದಕ್ಕಾಗಿ ಮನೆಮದ್ದುಗಳು ಯಾವುವು ಅನ್ನುವುದನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯಲ್ಲಿ. ಸಂಪೂರ್ಣ ಲೇಖನವನ್ನು ತಿಳಿಯಿರಿ ಹಾಗೂ ಈ ಒಂದು ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡಾ ಮಾಹಿತಿ ಅನ್ನು ಶೇರ್ ಮಾಡುವುದನ್ನು ಮರೆಯದಿರಿ. ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

ಹೌದು ಬಾಯಿ ಒಣಗುವುದಕ್ಕೆ ಮೊದಲು ಕಾರಣಗಳನ್ನು ತಿಳಿಯೋಣ ಫ್ರೆಂಡ್ಸ್ ನಿಮಗೇನಾದರೂ ಧೂಮಪಾನ ಮದ್ಯಪಾನ ಮಾಡುವಂತಹ ಅಭ್ಯಾಸವಿದ್ದರೆ ಈ ಬಾಯಿ ಒಣಗುವುದು ಸಹಜ ಯಾಕೆಂದರೆ ಈ ಎರಡು ದುರಭ್ಯಾಸಗಳು ನಮ್ಮ ದೇಹದಲ್ಲಿ ನಿರ್ಜಲೀಕರಣವನ್ನು ಉಂಟು ಮಾಡುತ್ತದೆ ಅಷ್ಟೇ ಅಲ್ಲದೆ ಕಾಫಿ ಟೀ ಕುಡಿಯುವ ಅಭ್ಯಾಸವೂ ಕೂಡ ಈ ಬಾಯಿ ಒಣಗಿಸುತ್ತದೆ ಯಾಕೆ ಅಂದರೆ ಕಾಪಿಟಲ್ ಇರುವಂತಹ ಒಂದು ಆಮ್ಲಾ ಕೂಡ ನಮ್ಮ ದೇಹದಲ್ಲಿರುವ ನೀರನ್ನು ಕಡಿಮೆ ಮಾಡಲು ಮುಂದಾಗುತ್ತದೆ ಇದರಿಂದ ಬಾಯಿ ಹೆಚ್ಚು ಹೆಚ್ಚು ಒಣಗುತ್ತದೆ.

ಕೆಲವರಿಗೆ ಬಾಯಿ ತುಂಬಾನೇ ಒಣಗುತ್ತಾ ಇರುತ್ತದೆ ಆದರೆ ಅವರಿಗೆ ಯಾವ ದುರಭ್ಯಾಸಗಳು ಇರುವುದಿಲ್ಲ ಒಂದು ಸನ್ನಿವೇಶದಲ್ಲಿ ನಮಗೆ ಅಲ್ಲಿಗೆ ಸಂಬಂಧಪಟ್ಟ ಸಮಸ್ಯೆಗಳು ಇರಬಹುದು ನಮ್ಮ ಹಲ್ಲುಗಳ ಸಂಧಿಯಲ್ಲಿ ಇರುವ ಬ್ಯಾಕ್ಟೀರಿಯಾಗಳು ನಮಗೆ ಬಾಯಾರಿಕೆಯನ್ನು ಉಂಟು ಮಾಡುತ್ತದೆ ಹಾಗೆ ಪದೇ ಪದೇ ಬಾಯಿ ಒಣಗುತ್ತಾ ಇರುತ್ತದೆ. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನಾಗಿ ಇಂದಿನ ಮಾಹಿತಿಯಲ್ಲಿ ಮನೆಮದ್ದುಗಳನ್ನು ತಿಳಿಯೋಣ.

ಮೊದಲನೆಯ ಪರಿಹಾರ ಅಂದರೆ ಹಸಿ ಶುಂಠಿ ಈ ಹಸಿ ಶುಂಠಿಯನ್ನು ನೀರಿನೊಂದಿಗೆ ಬೆರೆಸಿ ಸ್ವಲ್ಪ ಜೇನು ತುಪ್ಪವನ್ನು ಬೆರೆಸಬೇಕು. ಇದನ್ನು ಕಷಾಯದ ರೂಪದಲ್ಲಿ ಸೇವನೆ ಮಾಡುವುದರಿಂದ ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಈ ಶುಂಠಿ ದೇಹದಲ್ಲಿ ನಿರ್ಜಲೀಕರಣವನ್ನು ನಿವಾರಣೆ ಮಾಡುತ್ತದೆ.

ನಿಮಗೆ ತುಂಬಾನೆ ಬಾಯಾರಿಕೆಯಾಗುತ್ತಿದೆ ಬಾಯಿ ಆಗಾಗ ಗೊಣಗುತ್ತಲೇ ಇರುತ್ತದೆ ಅನ್ನೋದು ಹಲವರ ಜ್ಯೂಸ್ ಅನ್ನು ಕುಡಿಯಬಹುದು ಇದರಿಂದ ನಿರ್ಜಲೀಕರಣ ಪರಿಹಾರವಾಗುತ್ತದೆ ಅಷ್ಟೇ ಅಲ್ಲದೆ ಆಗಾಗ ಬಾಯಿ ಒಣಗುವ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ಊಟದ ನಂತರ ಸೋಂಪನ್ನು ತಿನ್ನುವ ಅಭ್ಯಾಸ ಇರುವವರಿಗೆ ಈ ಒಂದು ಸಮಸ್ಯೆ ಕಾಡುವುದಿಲ್ಲ ಹೌದು ಕೆಲವರಿಗೆ ಬಾಯಿ ಆಗಾಗ ಒಣಗುತ್ತಿದೆ ಅನ್ನೋರು ಊಟದ ನಂತರ ಅಥವಾ ಆಗಾಗ ಸೋಂಪಿನ ಕಾಳು ಜಗಿಯುವುದರಿಂದ ಇದು ಬಾಯಿಯಲ್ಲಿ ಲಾಲಾರಸವನ್ನು ಹೆಚ್ಚು ಉಂಟು ಮಾಡುತ್ತದೆ ಇದರಿಂದ ಬಾಯಿ ಒಣಗುವ ಸಮಸ್ಯೆ ನಿವಾರಣೆಯಾಗುತ್ತದೆ.

ಬಿಸಿ ನೀರಿಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಬೆರೆಸಿ ಬಾಯಿಯನ್ನು ಮುಕ್ಕಲಿ ಸುತ್ತಾ ಬರುವುದರಿಂದ ಕೂಡ ಬಾಯಿ ಒಣಗುವ ಸಮಸ್ಯೆ ಪರಿಹಾರವಾಗುತ್ತದೆ.ಏಲಕ್ಕಿ ಕಷಾಯವನ್ನು ಮಾಡಿ ಕುಡಿಯುವುದರಿಂದ ಕೂಡ ಬಾಯಿ ಒಣಗುವ ಸಮಸ್ಯೆ ಪರಿಹಾರವಾಗುತ್ತದೆ.

ಆದಷ್ಟು ಖಾರದ ಪದಾರ್ಥ ಅಥವಾ ಸಿಹಿ ಪದಾರ್ಥ ಸಕ್ಕರೆಯ ಅಂಶವನ್ನು ಸೇವಿಸದೆ ಇರುವುದೆ ಒಳ್ಳೆಯದು ಇದರಿಂದಲೇ ಹೆಚ್ಚು ಬಾಯಿ ಒಣಗುವಂತಹ ಸಮಸ್ಯೆ ಉಂಟಾಗುವುದು.