Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪಪಾಯ ಹಣ್ಣಿನ ಬೀಜಗಳು ಎಷ್ಟೆಲ್ಲ ದೊಡ್ಡ ರೋಗಗಳಿಗೆ ಉತ್ತಮ ಮನೆ ಮದ್ದು ಗೊತ್ತಾ ..!

ಯಾವಾಗಲೂ ನಾವು ಪಪ್ಪಾಯ ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ ಅಥವಾ ಇನ್ನೂ ಕೆಲವರು ಈ ಬೀಜಗಳನ್ನು ಮಣ್ಣಿನೊಳಗೆ ಹಾಕಿ ಪಪ್ಪಾಯಿ ಗಿಡ ಬೆಳೆಸುತ್ತಾರೆ ಆದರೆ ಪಪ್ಪಾಯಿ ಬೀಜಗಳಲ್ಲಿ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಅಂತ ಮಾತ್ರ ಯಾರಿಗೂ ತಿಳಿದಿಲ್ಲಾ. ಹಾಗಾದರೆ ಈ ಪಪ್ಪಾಯಿ ಹಣ್ಣಿನ ಬೀಜಗಳನ್ನು ನಾವು ಹೇಗೆ ಬಳಸುವುದರಿಂದ ಇದು ನಮ್ಮ ಆರೋಗ್ಯಕ್ಕೆ ಉಪಯುಕ್ತಕಾರಿ ಅನ್ನುವ ಮಾಹಿತಿಯನ್ನು ತಿಳಿಯೋಣ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ಈ ಒಂದು ಪಪ್ಪಾಯಿ ಹಣ್ಣಿನ ಬೀಜಗಳನ್ನು ಈ ವಿಧಾನದಲ್ಲಿ ಬಳಸಿ ನಿಮಗೆ ಎದುರಾಗುವ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಯಾವುದೇ ಮಾತ್ರೆಗಳಿಲ್ಲದೆ.

ಹಾಗಾದರೆ ತಿಳಿಯೋಣ ಬನ್ನಿ ನಾವು ಇವತ್ತಿನ ಈ ಮಾಹಿತಿಯಲ್ಲಿ ಈ ಪಪ್ಪಾಯಿ ಹಣ್ಣಿನ ಬೀಜಗಳನ್ನು ಹೇಗೆ ಶೇಖರಣೆ ಮಾಡಿ ಇಟ್ಟುಕೊಳ್ಳುವುದು ಎಂದು ಈ ಪಪ್ಪಾಯ ಹಣ್ಣಿನ ಬೀಜಗಳನ್ನು ಮೊದಲು ಒಮ್ಮೆ ನೀರಿನಲ್ಲಿ ತೊಳೆಯಿರಿ ನಂತರ ಇದನ್ನು ನೆರಳಿನಲ್ಲಿ ಒಣಗಿಸಿ ಚೆನ್ನಾಗಿ ಒಣಗಿಸಿ ಇದನ್ನು ಪುಡಿ ಮಾಡಬೇಕು ಪುಡಿಮಾಡಿ ಈ ಪಬ್ ಬೀಜಗಳ ಪುಡಿಯನ್ನು 1ಏರ್ ಟೈಟ್ ಕಂಟೈನರ್ ನಲ್ಲಿ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.

ನಿಮಗೆ ಮೊಡವೆ ಸಮಸ್ಯೆ ಕಾಡುತ್ತಾ ಇದ್ದರೆ ಈ ಪಪ್ಪಾಯಿ ಹಣ್ಣಿನ ಬೀಜಗಳ ಪುಡಿ ಹಸಿ ಹಾಲನ್ನು ಮಿಶ್ರಣ ಮಾಡಿ ನಂತರ ಮುಖಕ್ಕೆ ಲೇಪನ ಮಾಡಿಕೊಳ್ಳಿ ಇದು ತ್ವಚೆಯಲ್ಲಿರುವ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ ಮತ್ತು ಮೊಡವೆ ಕಲೆ ಅನ್ನು ಕೂಡ ಪರಿಹಾರ ಮಾಡುತ್ತದೆ. ಏನೋ ತ್ವಚೆಯ ಕಾಂತಿಯನ್ನು ಕೂಡ ಹೆಚ್ಚು ಮಾಡುವುದರಲ್ಲಿ ಸಹಕಾರಿಯಾಗಿರುವ ಈ ಪಪ್ಪಾಯಿ ಹಣ್ಣಿನ ಬೀಜಗಳನ್ನು ನಾವು ಸೇರಿಸಬಹುದು ಕೂಡ ಹೊಟ್ಟೆ ನೋವಿನ ಸಮಸ್ಯೆಗೆ ಪರಿಣಾಮಕಾರಿ ಆದರ್ಶಮಾನವನ ನೀಡಬಲ್ಲ ಈ ಬೀಜಗಳನ್ನು ಹೇಗೆ ಬಳಸಬೇಕು ಅಂದರೆ ಹೊಟ್ಟೆ ನೋವಾದಾಗ 1ಚಮಚ ಪಪ್ಪಾಯಿ ಬೀಜದ ಪುಡಿಯನ್ನು ಒಂದು ಲೋಟ ನೀರಿಗೆ ಮಿಶ್ರಣ ಮಾಡಿ ಇದನ್ನು ದಿನಕ್ಕೆ 3ಬಾರಿ ಕುಡಿಯಬೇಕು ಈ ರೀತಿಯ ಪರಿಹಾರ ಹೊಟ್ಟೆ ನೋವನ್ನು ಬೇಗ ಶಮನಗೊಳಿಸುತ್ತದೆ.

ಇನ್ನೂ ಯಕೃತ್ತಿನ ಸಮಸ್ಯೆಗೆ ಪಪ್ಪಾಯಿ ಹಣ್ಣಿನ ಬೀಜದ ಪುಡಿಯನ್ನು ಹೀಗೆ ಬಳಸಿ ಮೂರ್ನಾಲ್ಕು ಪಪ್ಪಾಯಿ ಹಣ್ಣಿನ ಬೀಜಗಳನ್ನು ಅರೆದು ಅದನ್ನು ನೀರಿಗೆ ಮಿಶ್ರಣ ಮಾಡಿ 1ಲೋಟ ಈ ನೀರಿನ ಸೇವನೆ ಮಾಡುತ್ತಾ ಬರಬೇಕು. ಇದನ್ನು ನೀವು ಬೆಳಗಿನ ಸಮಯದಲ್ಲಿ ಮಾಡಬಹುದು ಈ ರೀತಿ ಮಾಡುವುದರಿಂದ ಯಕೃತ್ ಶುದ್ಧವಾಗುತ್ತದೆ. ಯಕೃತ್ತಿನ ಆರೋಗ್ಯ ಹೆಚ್ಚುತ್ತದೆ ಮತ್ತು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತದೆ.

ಕ್ಯಾನ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುವ ಅಂಶ ಪಪ್ಪಾಯಿ ಹಣ್ಣಿನ ಬೀಜಗಳಲ್ಲಿ ಇದೆ. ನೀವು ಕ್ಯಾನ್ಸರ್ ಬಾರದೇ ಇರುವಾಗ ನಿಮ್ಮ ದೇಹವನ್ನು ಕಾಪಾಡಿಕೊಳ್ಳಬೇಕು ಅಂದರೆ ಆ್ಯಂಟಿಆಕ್ಸಿಡೆಂಟ್ ಅಂಶವನ್ನು ಹೊಂದಿರುವ ಪಪಾಯಿ ಬೀಜಗಳನ್ನು ಪುಡಿ ಮಾಡಿಕೊಂಡು ಒಂದು ಲೋಟ ನೀರಿಗೆ 1ಚಮಚ ಈ ಪುಡಿಯನ್ನು ಬೆರೆಸಿ ಮೂವತ್ತು ದಿನಗಳ ಕಾಲ ಸತತವಾಗಿ ಕುಡಿಯುತ್ತ ಬರಬೇಕು ಇದರಿಂದ ಕ್ಯಾನ್ಸರ್ ಉಂಟಾಗುವುದಿಲ್ಲಾ ಮತ್ತು ಕ್ಯಾನ್ಸರ್ ಕಣಗಳನ್ನು ನಾಶ ಮಾಡಬಲ್ಲದು ಈ ಪರಿಹಾರ.

ಈ ರೀತಿಯಾಗಿ ಪಪ್ಪಾಯ ಹಣ್ಣಿನ ಬೀಜಗಳನ್ನು ನಾವು ಎಷ್ಟೋ ದೊಡ್ಡ ದೊಡ್ಡ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದರಲ್ಲಿ ಬಳಸಬಹುದಾಗಿದೆ. ನಿಮಗು ಕೂಡ ಮಾಹಿತಿ ಉಪಯುಕ್ತವಾಯಿತು ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ನೈಸರ್ಗಿಕವಾದ ಈ ಪರಿಹಾರದ ಪ್ರಯೋಜನವನ್ನು ಪಡೆದುಕೊಳ್ಳಿ ಧನ್ಯವಾದ.