ಪುರುಷನ ಹಸ್ತದಲ್ಲಿ ಈ ಒಂದು ರೇಖೆ ಏನಾದರು ಇದ್ದದ್ದೇ ಆದಲ್ಲಿ ಅವನ ಜೀವನದಲ್ಲಿ ಇನ್ನೊಂದು ಹೆಣ್ಣಿನಿಂದ ಕಂಟಕ ಉಂಟಾಗುತ್ತದೆ ಅವನು ಕೂಡಿಟ್ಟ ಸಂಪತ್ತಿಕೆ ಗೌರವಕ್ಕೆ ಕುತ್ತು ಖಂಡಿತಾ .. ಅಷ್ಟಕ್ಕೂ ಆ ರೇಖೆ ಯಾವುದು ನೋಡಿ…

265

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಹಿಂದಿನಿಂದಲೂ ಭವಿಷ್ಯ ಜಾತಕ ಇವುಗಳನ್ನೆಲ್ಲ ನಂಬುತ್ತೇವೆ ಜಾತಕದಲ್ಲಿಯ ಹಸ್ತ ಸಾಮುದ್ರಿಕಾ ಶಾಸ್ತ್ರವು ಕೂಡ ಒಂದು ಮುಖ್ಯವಾದಂಥ ಶಾಸ್ತ್ರ ಹೇಳುವ ವಿಧಾನವಾಗಿದೆ. ಈ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ನಮ್ಮ ಭವಿಷ್ಯವನ್ನು ಹೇಳುವುದು ಸರ್ವೇಸಾಮಾನ್ಯ ಈ ದಿನ ಅದಕ್ಕೆ ಸಂಬಂಧಪಟ್ಟ ಹಾಗೆ ಒಂದು ವಿಶೇಷ ವಿಷಯವನ್ನು ಹೇಳಲು ಇಚ್ಛಿಸುತ್ತೇವೆ. ಅದೇನೆಂದರೆ ಸಾಮಾನ್ಯವಾಗಿ ಸ್ತ್ರೀ ಪುರುಷರು ಅಂದರೆ ಗಂಡ ಹೆಂಡತಿಯ ನಡುವೆ ಬಾಂಧವ್ಯ ಹೇಗಿರುತ್ತದೆ ಅವರು ಉತ್ತಮ ಜೀವನವನ್ನು ಹೇಗೆ ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ತಿಳಿಯಬಹುದು. ಅದರ ಜೊತೆಯಲ್ಲಿ ಹಸ್ತದಲ್ಲಿ ಗಂಡ ಹೆಂಡತಿಯ ನಡುವೆ ಇರುವಂಥ ಆರೈಕೆಯಿಂದಾಗಿ ಆ ಗಂಡಸಿನ ಜೀವನದಲ್ಲಿ ಬೇರೆ ಸ್ತ್ರೀಯರ ಪ್ರವೇಶ ವೇನಾದರೂ ಇರುವ ಸಾಧ್ಯತೆಯಿದೆ ಅಥವಾ ಆ ಗಂಡಿಗೆ ಎರಡನೇ ಮದುವೆಯ ಯೋಗವಿದೆಯೇ ಇವೆಲ್ಲವನ್ನ ಕೂಡ ನಾವು ಖಂಡಿತವಾಗಿಯೂ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ತಿಳಿಯಬಹುದು ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಗಂಡ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರೂ ಮನಸ್ಸಿನಲ್ಲಿ ಯಾವ ಕೆಟ್ಟ ಆಲೋಚನೆಗಳು ಇಲ್ಲದಿದ್ದರೂ ನಿಮ್ಮ ನಡುವೆ ಯಾವ ಭಿನ್ನಾಭಿಪ್ರಾಯಗಳು ಇಲ್ಲದಿದ್ದರೂ ಕೂಡ ಕೆಲವು ಸಂದರ್ಭದಲ್ಲಿ ಈ ಒಂದು ಸಣ್ಣ ರೇಖೆಯಿಂದಾಗಿ ನಿಮ್ಮ ಇಬ್ಬರ ನಡುವೆ ಬೇರೆ ಹೆಂಗಸಿನ ಪ್ರವೇಶವಾಗುವ ಸಾಧ್ಯತೆ ಇದೆ ಈ ರೇಖೆ ನಿಮ್ಮ ಜೀವನದಲ್ಲಿ ಕಂಟಕವಾಗುತ್ತದೆ ಎಂಬ ಮಾತನ್ನು ನೀವು ಒಪ್ಪಲೇಬೇಕಾಗುತ್ತದೆ.

ಸಾಮಾನ್ಯವಾಗಿ ಗಂಡ ಹಿಂಡ್ತಿ ವ್ಯಕ್ತಿಯ ದಾಂಪತ್ಯದ ನಡುವೆ 1ಸಣ್ಣ ರೇಖೆ ಇರುತ್ತದೆ ಈ ರೇಖೆಯಿಂದಾಗಿ ಖಂಡಿತವಾಗಿಯೂ ನಿಮ್ಮಲ್ಲಿ ಒಳ್ಳೆ ಬಾಂಧವ್ಯ ಇದ್ದರೂ ಕೂಡ ಭಿನ್ನಾಭಿಪ್ರಾಯ ಎಂಬುದು ನಿರಂತರವಾಗಿ ಕಾಡುತ್ತದೆ ಈ ಭಿನ್ನಾಭಿಪ್ರಾಯದಿಂದಾಗಿ ನಿಮ್ಮ ನಡುವೆ ಇರುವಂತಹ ಪ್ರೇಮಾ ದೂರಾಗುತ್ತದೆ ಅದರಿಂದ ನಿಮ್ಮ ನಡುವೆ ಜಗಳಗಳು ಆರಂಭವಾಗುತ್ತದೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಜೀವನ ಮಾಡುತ್ತಿದ್ದ ನೀವುಗಳು ವಿಚ್ಚೇದನದ ಹಂತದವರೆಗೂ ಹೋಗುತ್ತೀರಾ ಕೇವಲ ಇದೊಂದು ರೇಖೆಯಿಂದಾಗಿ ನಿಮ್ಮ ಗಂಡನ ಬಾಳಿನಲ್ಲಿ ಬೇರೆ ಸ್ತ್ರೀ ನಿಶ್ಚಯ ಆ ರೀತಿ ಆಗಮನ ಏನಾದರೂ ಆದ್ರೆ ನಿಮ್ಮ ಸಾಮಾಜಿಕವಾಗಿ ತೊಂದರೆಗಳು ಆರ್ಥಿಕವಾಗಿ ತೊಂದರೆಗಳು ಎಲ್ಲವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮನ್ನ ಬಾಧಿಸಲು ಆರಂಭವಾಗುತ್ತದೆ. ಗಂಡ ಹೆಂಡತಿಯ ನಡುವೆ ಎಷ್ಟೇ ಪ್ರೀತಿ ಇದ್ದರೂ ಸಹ ನೀವು ಖಂಡಿತವಾಗಿಯೂ ಎಂಬುದರಲ್ಲಿ ಯಾವುದೇ ಅನುಮಾನ ವನ್ನು ನೀವು ತೋರ್ಪಡಿಸುವ ಅವಶ್ಯಕತೆ ಇಲ್ಲ.

ಆದ್ದರಿಂದ ಸಾಧ್ಯವಾದಷ್ಟು ಈ ರೇಖೆ ಇರುವವರು ನಿಮ್ಮ ಜ್ಯೋತಿಷಿಯನ್ನು ಒಮ್ಮೆ ಕೇಳಿ ನಂತರ ಪರಿಹಾರವನ್ನ ಪಡೆಯುವುದು ಉತ್ತಮ ಆ ರೀತಿ ಮಾಡದೆ ಇಲ್ಲ ಬಿಡು ನಮ್ಮ ನಡುವೆ ಬಾಂಧವ್ಯ ಚೆನ್ನಾಗಿದೆ ಯಾರೂ ನಮ್ಮ ನಡುವೆ ಬಂದರೂ ಕೂಡ ನಾವು ದೂರಾಗುವುದಿಲ್ಲ ಎಂಬ ಭ್ರಮೆಯಲ್ಲಿ ನಾವಿದ್ದರೆ ದೇವರು ಬೇರೆಯೇ ಆಸೆಯನ್ನ ಪಡುತ್ತಿರುತ್ತಾನೆ ಆದ್ದರಿಂದ ಅದಕ್ಕೆ ಪರಿಹಾರ ಮಾಡಿಸುವುದು ಉತ್ತಮ ಎಲ್ಲರೂ ಕೂಡ ಜೀವನದಲ್ಲಿ ಉತ್ತಮ ವಾದ ಪ್ರೀತಿಯ ಜೀವನ ಮನ್ನಾ ಮಾಡಬೇಕು ಎಂಬುದಷ್ಟೇ ನಮ್ಮ ಆಶಯ ಎಲ್ಲರ ಕೌಟುಂಬಿಕ ಜೀವನ ಉತ್ತಮವಾಗಿದ್ದರೆ, ಪ್ರತಿಯೊಬ್ಬರಿಗೂ ಕೂಡ ಮನೆಯಲ್ಲಿ ನೆಮ್ಮದಿ ಸೌಭಾಗ್ಯ ಎಲ್ಲವೂ ಕೂಡ ನೆಲೆಸಿರುತ್ತದೆ ಮನೆಯಲ್ಲಿ ಪ್ರತಿನಿತ್ಯ ಕಲಹ ಎಂಬುದು ಇದ್ದರೆ ಜೀವನ ಉತ್ತಮವಾಗಿದೆ ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ಸಾಧ್ಯವಾದಷ್ಟು ಈ ಸಣ್ಣಪುಟ್ಟ ವಿಷಯಗಳಿಗೆ ಪರಿಹಾರವನ್ನ ಹೊಂದಿ ಗಂಡ ಹೆಂಡತಿಯ ನಡುವೆ ಇರುವ ಪ್ರೀತಿ ಬಾಂಧವ್ಯವನ್ನು ಇನ್ನೂ ಹೆಚ್ಚಾಗಿ ಮತ್ತು ನಿಮ್ಮ ನಡುವೆ ಯಾರೂ ಬರದ ರೀತಿಯಲ್ಲಿ ನೋಡಿಕೊಂಡು ಒಳ್ಳೆ ಜೀವನವನ್ನ ಮಾಡಿ ಎಂಬುದಷ್ಟೇ ನಮ್ಮ ಆಶಯ ಧನ್ಯವಾದಗಳು.