Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪುಸ್ತಕಗಳು ಹಳೆಯದಾದಂತೆ ಯಾಕೆ ಹಳದಿ ಆಗುತ್ತದೆ ಗೊತ್ತಾ ? ಅದಕ್ಕೆ ಇದೆ ಒಂದು ವಿಚಿತ್ರವಾದ ಕಾರಣ ?

ಕೆಲವರಿಗೆ ಓದು ಓದುವುದು ಎಂದರೆ ಬಾಳಹ ಇಷ್ಟ ಓದುವುದಕ್ಕಾಗಿ ಎಷ್ಟೇ ಸಮಯವಿದ್ದರೂ ಓದುವುದರಿಂದಲೆ ಸಮಯವನ್ನು ಕಳೆಯುವವರು ಅದೆಷ್ಟೋ ಜನ ಇದ್ದರೆ ನಮ್ಮಲ್ಲಿ ತಂದೆ ತಾಯಿಗೆ ಮಕ್ಕಳನ್ನು ಓದಿಸುವ ಚಿಂತೆ .

ಮಕ್ಕಳಿಗೆ ತಂದೆ ತಾಯಿಯ ಹೆಸರನ್ನು ತಾವು ಓದುವುದರ ಮೂಲಕ ಪೂರೈಸುವ ಯೋಜನೆಯಲ್ಲಿ ಇರುತ್ತಾರೆ ಕೆಲವರಂತೂ ನಿದ್ದೆಗೆಟ್ಟು ಓದುವುದನ್ನು ನಾವು ಕಂಡಿರುತ್ತೇವೆ ಯಾಕೆ ನಾವು ಇದರ ಬಗ್ಗೆ ಇವತ್ತು ಇಷ್ಟು ಹೇಳುತ್ತಿದ್ದೇವೆ ಎಂದು ಯೋಚಿಸುತ್ತಿದ್ದೀರಾ.

ಪ್ರತಿಯೊಬ್ಬರೂ ಓದುತ್ತಾರೆ ಓದದೇ ಇರುವವರು ನಮ್ಮ ಭಾರತದಲ್ಲಿ ತುಂಬಾನೇ ಇದ್ದರೆ ಓದುವುದು ಎಲ್ಲರಿಗೂ ಇಷ್ಟ ಆದರೆ ಓದುವುದರಿಂದ ದೂರ ಸರಿದ ಮಕ್ಕಳು ಇದ್ದಾರೆ ಆದರೆ ಓದಿಸಬೇಕು ತಮ್ಮ ಮಕ್ಕಳನ್ನು ಅಭಿವೃದ್ಧಿಪಡಿಸಬೇಕು ಎಂಬ ತಂದೆ ತಾಯಿಯ ಇರುವುದನ್ನು ನಾವು ತುಂಬಾನೇ ಕಾಣುತ್ತೇವೆ

ಪುಸ್ತಕ ಓದುವುದು ಅಂತ ಬಂದಾಗ ಪುಸ್ತಕ ನೆನಪಾಗುತ್ತೆ ಪುಸ್ತಕ ಎಂದರೆ ಅದರಲ್ಲಿರುವ ಪುಟಗಳು ಅದನ್ನು ಓದುವಾಗ ಮೈ ರೋಮಾಂಚನ ಎನಿಸುವ ಸಾಧನೆ ಮಾಡಿದ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಬರುತ್ತಾರೆ.

ಕೆಲವು ಪುಸ್ತಕಗಳನ್ನು ನಾವು ಓದದೇ ಬಿಸಾಡಿ ಬಿಡುತ್ತೇವೆ ಓದದೇ ಬಿಸಾಡಿದ ಅದೆಷ್ಟೋ ಪುಸ್ತಕಗಳನ್ನು ಮತ್ತೆ ಓದಲು ಎತ್ತಿ ಎತ್ತಿಕೊಂಡಾಗ ನಮಗೆ ಕಾಣಿಸುವುದು ಒಂದೇ ಅದರಲ್ಲಿ ಹಳದಿಯಾಗಿರುವ ಪುಸ್ತಕ.

ಪುಸ್ತಕ ವೇಕೆ ತುಂಬಾ ದಿನ ಬಿಟ್ಟು ನೋಡಿದಗ ಹಳದಿ ರೂಪಕ್ಕೆ ತಿರುಗಬಲ್ಲದು ಇದು ಹೇಗೆ ಸಾಧ್ಯ ಎಂದು ನಾವು ಒಂದೊಂದು ದಿನ ಯೋಜಿಸುತ್ತೇವೆ ಆದರೆ ಇದು ಸಾಧ್ಯಪುಸ್ತಕವನ್ನು ಸುಮಾರು ದಿನ ಮಾಡಿಗಿದರೆ ಅದು ಹಳದಿಯಾಗಿ ಮಾರ್ಪಡು ವುದನ್ನು ನಾವು ಕಾಣುತ್ತೆವೆ ಪುಸ್ತಕವು ಮರದಿಂದ ತಯಾರಿಸಿ ತಯಾರಿಸಿರುವ ಪುಸ್ತಕವಾಗಿದೆ.

ಇದರಲ್ಲಿ ನಾವು ನೋಡುವ ಒಂದೊಂದು ಪುಟಗಳು ಕೂಡ ಮರದಿಂದ ತಯಾರಗಿವೆ ಇದಕ್ಕೂ ಅದಕ್ಕೂ ಏನು ಸಂಬಂಧ ಈ ಪುಟಗಳು ಯಾಕೆ ಹಳದಿ ಬಣ್ಣವಾಗಿ ಮಾರ್ಪಡುತ್ತದೆ ಪುಸ್ತಕ ಯಾಕೆ ಮಾರ್ಪಡುತ್ತದೆ ಕೆಲವು ದಿನಗಳ ನಂತರ ನಾವು ಹೇಳುವುದನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಿ ಪುಸ್ತಕವನ್ನು ತಯಾರಿಸುವಾಗ ಲಿಗ್ನಿನ್ ಎಂಬ ಅಂಶವೂ ಕೂಡ ಬಂಧಿಯಗಿರುತೆ.

ಲಿಗ್ನಿನ್ ಎಂಬ ಅಂಶವು ಪುಸ್ತಕದೊಳಗೆ ಬಂಧಿಯಾಗಿರುತ್ತದೆ ಇದರಿಂದ ಪುಸ್ತಕವು ಹಳದಿಯಾಗಿ ಮಾರ್ಪಡುವ ದನ್ನು ನಾವು ಕಣ್ಣಾರೆ ಕಾಣುತ್ತೇವೆ ಅದು ಹೇಗೆ ಸಾಧ್ಯ ಎನ್ನುತ್ತೀರಾ ಇದು ಸಾಧ್ಯ ಇದು ಸುಳ್ಳು ಅನಿಸಿದರೂ ಇದು ಸತ್ಯವಾದ ಘಟನೆ ಯಾಕೆಂದರೆ ಬಿಸಿಲಿಗೆ ಬಿಸಿಲಿನ ಕಿರಣಗಳು ಪುಸ್ತಕದ ಮೇಲೆ ಬಿದ್ದಾಗ ಅಥವಾ ಬಿಸಿಯಾಗಿದ್ದಾಗ ಪುಸ್ತಕವು ಹಳದಿಯಾಗಿ ಮಾರ್ ಪಡುವುದನ್ನು ನಾವು ಕಾಣುತ್ತೇವೆ .

ಇದು ಕಟ್ಟುಕತೆಯಲ್ಲ ಇದು ನಿಜವಾದ ನಿಜವಾಗಿ ಹೆಳುತ್ತಿರುವ ಸುದ್ದಿಯಾಗಿದೆ ಯಾವುದೇ ಪುಸ್ತಕ ಕೂಡ ಹಳೆಯ ಪುಸ್ತಕವೂ ಕೂಡ ಹಳದಿಯಾಗಿ ಯಾಗಿರುವುದನ್ನು ನಾವು ಕಾಣುತ್ತೇವೆಈ ವಿವರಣೆಯಿಂದ ನಾವು ಪುಸ್ತಕವು ಯಾಕೆ ಹಳದಿಯಾಗುತ್ತದೆ ಎಂದು ತಿಳಿದುಕೊಂಡೆವು ಲಿಗ್ನಿನ್ ಹಂಸವು ಏನು ಎಂದು ತಿಳಿದುಕೊಂಡರೆ ಒಂದು ನಿಜವಾದ ವಿವರಣೆಯನ್ನು ನಾವು ಅರಿತುಕೊಂಡೆವು.

ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.