Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಪೂಜೆ ಮಾಡುವಾಗ ಶಂಖವನ್ನು ಯಾಕೆ ಊದುತ್ತಾರೆ ಗೊತ್ತಾ? ಇಲ್ಲಿದೆ ಇದಕ್ಕೆ ಇರುವಂತಹ ವೈಜ್ಞಾನಿಕವಾದ ಕಾರಣಗಳು !!!

ನೀವು ಯಾವುದಾದರೂ ದೇವಸ್ಥಾನಕ್ಕೆ ಅಥವಾ ಯಾವುದಾದರೂ ದೇವರಿಗೆ ಸಂಬಂಧಪಟ್ಟಂತಹ ಫಂಕ್ಷನ್ನಿಗೆ ನೀವು ಹೋದಾಗ ನಿಮಗೆ ಎರಡು ತರದ ಶಬ್ದಗಳು ನಿಮಗೆ ಕೇಳಿ ಬರುತ್ತವೆ,

ಅವುಗಳಲ್ಲಿ ಬಂದು ಶಂಕದ ಶಬ್ದ ಆದರೆ ಇನ್ನೊಂದು ಜಾಗಟೆಯ ಶಬ್ದ. ಇವತ್ತು ನಾವು ನಿಮಗೆ ಪೂಜೆಯನ್ನು ಮಾಡುವಾಗ ಶಂಕ ಶಬ್ದವನ್ನು ಹೇಗೆ ಮಾಡುತ್ತಾರೆ ಹಾಗೂ ಇದರ ಹಿನ್ನೆಲೆಯಾದರೂ ಏನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ಈ ಲೇಖನದ ಮುಖಾಂತರ ನಿಮಗೆ ಹೇಳಲಿದ್ದೇವೆ.

ಹಾಗಾದರೆ ಶಂಖದಿಂದ ಇರುವಂತಹ ವೈಜ್ಞಾನಿಕವಾದ ಉಪಯೋಗಗಳು ಯಾವುಯಾವು ಎಂದು ಇವತ್ತು ನಾವು ನಿಮಗೆ ಸಂಪೂರ್ಣ ವಿವರವನ್ನು ಕೊಡಲಿದ್ದೇವೆ.

ನಮ್ಮ ಪುರಾಣದಲ್ಲಿ ನೋಡಿದ ಹಾಗೆ ಯಾವುದಾದರೂ ದೇವಸ್ಥಾನದ ಬಾಗಿಲನ್ನು ನೀವು ತಿಳಿಯಬೇಕಾದರೆ ಮೊದಲು ಅಲ್ಲಿನ ಪೂಜಾರಿಗಳು ಶಂಕದ ಧ್ವನಿಯನ್ನು ಮಾಡುತ್ತಾರೆ ನಂತರ ದೇವರ ಬಾಗಿಲು ತೆರೆಯುತ್ತಾರೆ ಇದಕ್ಕೆ ಪುಷ್ಟಿ ನೀಡುತ್ತದೆ ನಮ್ಮ ವರಾಹ ಪುರಾಣ.

ಹಾಗೂ ನಮ್ಮ ಪುರಾಣದ ಪ್ರಕಾರ ಶಂಖದ ಧ್ವನಿಯನ್ನು ಓದಿದರೆ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದಾದರೂ ನಕಾರಾತ್ಮಕ ಶಕ್ತಿ ಗಳು ಅಥವಾ ಕೆಟ್ಟ ಶಕ್ತಿಗಳು ದೇವಸ್ಥಾನದ ಅಕ್ಕ ಪಕ್ಕದ ಜಾಗದಲ್ಲಿ ಇದ್ದರೆ ಅವುಗಳು ಅಲ್ಲಿಂದ ಬಿಟ್ಟು ಹೋಗುತ್ತವೆ.

ಶಂಕದ ಧ್ವನಿಯನ್ನು ಬ್ರಹ್ಮನಾದ ಎಂದು ಕೂಡ ಕರೆಯುತ್ತಾರೆ, ಇದಕ್ಕೆ ಎಲ್ಲ ತರದ ಕೆಟ್ಟ ಶಕ್ತಿಗಳನ್ನು ಹೊಡೆದೊಡಿಸುವ ಅಂತಹ ಶಕ್ತಿಯು ಈ ಶಂಕ ದಲ್ಲಿ ಇರುವಂತಹ ಧ್ವನಿಗೆ ಇದೆ, ಸಾಧರಮ್ ಶಂಖಮಪಿ ಚ ಸಂಪೂಜ್ಯಾ ಕುಸುಮದಿಭಿಹ್ ನಿಹಕ್ಷಿಪೇದಾಸ್ರವರ್ಣಭಾಯಾಂ ಶೋಧಿತಮ್ ತತ್ರ ಸಜ್ಜಲಂ! ಈ ತರದ ಒಂದು ಶ್ಲೋಕವನ್ನು ಪುರಾಣದ ನೋಡಬಹುದಾಗಿದೆ ಇದರ ಪ್ರಕಾರ ಶಂಖವನ್ನು ನೀವು ಚೆನ್ನಾಗಿ ತೊಳೆದು ಹೂವಿನಿಂದ ಅಲಂಕಾರವನ್ನು ಮಾಡಿ ಇಟ್ಟರೆ ನಿಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತವೆ ಎಂದು ಅರ್ಥ.

ಸಮುದ್ರದ ತಳದಲ್ಲಿ ಇರುವಂತಹ ಈ ಶಂಕರ್ ಇಂದ ಧ್ವನಿಯನ್ನು ಆದರೂ ಯಾಕೆ ಮಾಡುತ್ತಾರೆ ನಿಮಗೆ ಗೊತ್ತಾ ?
ಇದಕ್ಕೆ ಮೊದಲನೆಯ ಆದಂತಹ ಕಾರಣವೇನೆಂದರೆ ದುಷ್ಟಶಕ್ತಿಯನ್ನು ಪೂಜೆ ಮಾಡು ವಂತಹ ಸ್ಥಳದಿಂದ ದೂರ ಹಾಕಲು ಶಂಕರ್ ಇಂದ ಧ್ವನಿಯನ್ನು ಮಾಡಲಾಗುತ್ತದೆ ಇದರಿಂದ ಅಕ್ಕ ಪಕ್ಕದಲ್ಲಿ ಇರುವಂತಹ ಯಾವುದೇ ತರದ ದುಷ್ಟ ಶಕ್ತಿಗಳು ಅಲ್ಲಿಂದ ಎದ್ನೋ ಬಿದ್ನೋ ಎಂದು ಓಡಿ ಹೋಗುತ್ತವೆ.

ಶಂಖವನ್ನು ಹಾಗೂ ಅದರಿಂದ ಬರುವಂತಹ ಧ್ವನಿಯನ್ನು ಮಾಡುವುದರಿಂದ ದೇವರ ಪೂಜೆ ಮಾಡು ವಂತಹ ಸ್ಥಳ ಮಂಗಳಕರವಾಗುತ್ತದೆ. ಹಾಗೂ ಕೇವಲ ಗಂಟೆಗಳ ಶಬ್ದದಿಂದ ಅಲ್ಲಿಂದ ಜಾಗ ಹೆಚ್ಚಾಗಿ ಸೌಂಡ್ ಇದ್ದರೆ  ಶಂಕರ್ ಧ್ವನಿಯನ್ನು ಕೇಳಿದ ನಂತರ ನಮ್ಮ ಕಿವಿಗಳಿಗೆ ಇಂಪಾದ ಧ್ವನಿಗಳು ಕೇಳಿದ ಹಾಗೆ ಅನಿಸುತ್ತದೆ.ಹಾಗಾದರೆ ಶಂಕದ ಧ್ವನಿಯನ್ನು ಮಾಡಬೇಕಾದಂತಹ ವೈಜ್ಞಾನಿಕ ಕಾರಣಗಳಾದರೂ ಯಾವುವು ?

ನೀವೇನಾದರೂ ಶಂಕ ವನ್ನು ನಿಮ್ಮ ಕಿವಿಯಲ್ಲಿ ಹಿಡಿದುಕೊಂಡು ಕೇಳಿದರೆ ನಿಮಗೆ ಸಮುದ್ರದಲ್ಲಿ ಬರುವಂತಹ ಅಲೆಗಳ ಒಂದು ಶಬ್ದ ನಿಮ್ಮ ಕಿವಿಗೆ ಕೇಳಿಸುತ್ತದೆ, ಇದಕ್ಕೆ ವೈಜ್ಞಾನಿಕವಾಗಿ ಕಾರಣ ಏನಪ್ಪಾ ಅಂದರೆ ನಮ್ಮ ಭೂಮಿಯಲ್ಲಿ ಆಗುತ್ತಿರುವ ಅಂತಹ ಕಂಪನಗಳು ಹಾಗೂ ಕಾಸ್ಮಿಕ್ ಶಕ್ತಿ ಓ ಕಂಪನಗಳ ಮುಖಾಂತರ ಹಾಗೂ ಈ ಶಂಕದ ಮುಖಾಂತರ ನಿಮ್ಮ ಕಿವಿಯಲ್ಲಿ ಕೇಳಿಸುತ್ತದೆ. ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಹಾಗೂ ಋಣಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಶಂಕರ ಧ್ವನಿಯ ತುಂಬಾ ನಿಮಗೆ ಹೆಲ್ಪ್ ಮಾಡುತ್ತದೆ .ಇದರಿಂದ ನಿಮ್ಮ ಮನಸ್ಸಿನಲ್ಲಿ ಅತಿ ಹೆಚ್ಚು ಮಾನಸಿಕ ಸ್ಥೈರ್ಯ ಹೆಚ್ಚಾಗುತ್ತದೆ.

ನೀವೇನಾದರೂ ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಇವಾಗಲೇ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.