Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪ್ರತಿದಿನ ಟಿ ಕುಡಿಯಲೇಬೇಕಾದ ಐದು ಕಾರಣಗಳು ಇಲ್ಲಿವೆ ನೋಡಿ..ಯಪ್ಪಾ ಇದೆಲ್ಲ ಇದೆಯಾ

ದಿನನಿತ್ಯ ಕಾಫಿ ಟೀ ಅಥವಾ ಮುಂತಾದ ಪದಾರ್ಥಗಳನ್ನು ಸೇವಿಸುತ್ತಾ ಇರುತ್ತೇವೆ ಆದರೆ ನಾವು ಬಹಳಷ್ಟು ಸೇವಿಸುವುದು ಒಂದೇ ಕಾಪಿಯನ್ನು ಅಷ್ಟೇ ಅಲ್ಲದೆ ಈ ಕಾಪಿ ಟೀ ನಮ್ಮ ಮೈಂಡ್ ಗೆ ರಿಲ್ಯಾಕ್ಸ್ ಮತ್ತು .

ತುಂಬಾ ಜನರು ಹೇಳುವ ಪ್ರಕಾರ ನಮ್ಮ ತಲೆನೋವನ್ನು ಈ ಕಾಫಿ ಟೀ ಕುಡಿಯುವುದರಿಂದ ತಲೆನೋವು ಹೋಗಲಾಡಿಸುತ್ತದೆ ನಮ್ಮ ಮೈಂಡ್ ಇನ್ನಷ್ಟು ಚುರುಕಾಗುತ್ತದೆ . ದಿನನಿತ್ಯ ಕೆಲಸ ಮಾಡುವವರು ದಿನಕ್ಕೆ ಐದು ಅಥವಾ ಆರು ಬಾರಿ ಕಾಫಿ ಕಾಟಿಯನ್ನು ಸೇವನೆ ಮಾಡುತ್ತಾರೆ ಇದರಿಂದ ಅವರಿಗೆ ಆರೋಗ್ಯಕ್ಕೆ ಒಳ್ಳೆಯದ ಅಥವಾ ಕೆಟ್ಟದ ಎಂದು ಯೋಚಿಸುವುದೇ ಇಲ್ಲ .

ಕೆಲವರಂತೂ ಹೇಳುವುದು ಈ ಕಾಫಿ ಟೀ ತುಂಬಾ ಉಪಯುಕ್ತ ಎಂದು ಹೇಳುತ್ತಾರೆ ಇನ್ನು ಕೆಲವರು ಹೆಚ್ಚಾಗಿ ಕಾಪಿ ಟಿ ಕುಡಿಯಬಾರದು ಅದು ದೇಹಕೆ ಒಳ್ಳೆಯ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳುವುದನ್ನು ನಾವು ಕಾಣುತ್ತೇವೆ ಅಷ್ಟೇ ಅಲ್ಲದೆ ನಾವು ಹೇಳಲು ಹೊರಟಿರುವುದು ಏನು ಎಂದು ನಾವು ಹೇಳುತ್ತೇವೆ ಬನ್ನಿ .

ಕಾಫಿ ಟೀಯನ್ನು ಎಲ್ಲರೂ ಕುಡಿಯುವುದನ್ನು ನಾವು ಕಾಣುತ್ತೇವೆ ಆದರೆ ಬ್ಲಾಕ್ ಕಾಫಿ ಟಿ ಕುಡಿಯುವುದಾದರೆ ನಿಮ್ಮ ತುಕ ಬೇಗ ಇಳಿಯಲು ಸಹಾಯಕವಾಗುತ್ತದೆ .ನಿಮಗಿದು ಗೊತ್ತೇ ಡಿಸೆಂಬರ್ ಹದಿನೈದು ರಂದು ಪ್ರತಿ ವರ್ಷಗಳಲ್ಲೂ ಕಾಪಿ ಟಿ ದಿನವೆಂದು ಆಚರಿಸಲಾಗುತ್ತದೆ ಕಾಫಿ ಟೀಯನ್ನು ಯಾಕೆ ಕುಡಿಯಬೇಕು ಎಂದರೆ ಕೂದಲು ಚೆನ್ನಾಗಿ ಬೆಳೆಯಲು ಮತ್ತು ದೇಹದ ಸೌಂದರ್ಯ ಹೆಚ್ಚಿಸಲು ಕಾಪಿ ಟೀ ಬಹಳ ಮುಖ್ಯ .

ದೇಹದಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಾಪಿ ಟಿ ಮೂಲಕ ಸರಿಪಡಿಸಲು ಸಹಾಯಕವಾಗುತ್ತದೆ ಎಂದರೆ ತಪ್ಪಾಗಲಾರದು . ಮಾನವನ ದೇಹದಲ್ಲಿ ಆಕ್ಸಿಡೆಂಟ್ ಗಳು ಬಲು ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ . ತಿಳಿಯಬೇಕಾದ ಇನ್ನೊಂದು ವಿಷಯ ಏನೆಂದರೆ ವಿಷವನ್ನು ಹೊರಹಾಕಲು ಇದು ಸಹಾಯಕವಾಗುತ್ತದೆ .

ಟಿ ನಲ್ಲಿ ಆಕ್ಸಿಡೆಂಟ್ ಡಯಾಕ್ಸೈಡ್ ಪ್ರಮುಖ ಕಾರ್ಯ ನಿರ್ವಹಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ವಿಜ್ಞಾನಿಗಳು ನಿರೂಪಿಸಿದ್ದಾರೆ . ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆ ಅಂತ ಎಲ್ಲರೂ ಗೊತ್ತು ಅದನ್ನು ವೈದ್ಯರ ಮೂಲಕ ಸುಲಭವಾಗಿ ಗುಣಪಡಿಸಬಹುದು ಎಂದು ಎಲ್ಲರಿಗೂ ಗೊತ್ತು .

ಟೀ ಕಾಫಿಯಲ್ಲಿ ಕ್ಯಾನ್ಸರ್ ಗುಣಗಳನ್ನು ವಾಸಿ ಮಾಡಬಲ್ಲ ಶಕ್ತಿ ಹೊಂದಿದೆ ಎಂದು ಹೇಳಲಾಗುತ್ತಿದೆ ಆದರೆ ಎಷ್ಟು ನಿಜವೋ ಸುಳ್ಳೋ ಎಂದು ಇನ್ನು ತಿಳಿದು ಬಂದಿಲ್ಲ ಆದರೆ ದೇಹಕ್ಕೆ ಒಳ್ಳೆಯ ಪರಿಣಾಮವನ್ನು ಕೊಡುತ್ತದೆ ಯಾವುದೇ ಕೆಟ್ಟ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಟೀ ಕಾಫಿ .

ಅತಿಯಾದರೆ ಅಮೃತವೂ ಕೂಡ ವೀಸಾ ಹಾಗೆಯೇ ಟೀ ಕಾಫಿಯನ್ನು ಅತಿಯಾಗಿ ಕುಡಿಯುವುದು ಬೇಡ ಕುಡಿಯುವುದು ಒಳ್ಳೆಯದು ಆದರೆ ಅತಿಯಾಗಿ ಬೇಡ .ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪ್ರೀತಿ ಲೈಕ್ ಮಾಡಿ