Categories
ಭಕ್ತಿ ಮಾಹಿತಿ ಸಂಗ್ರಹ

ಪ್ರತಿದಿನ ಬೆಳಗ್ಗೆ 10 ಗಂಟೆಗೆ ಸರಿಯಾಗಿ ದೇವರ ಶಿವಲಿಂಗದ ಹತ್ತಿರ ಬರುವಂತಹ ನಾಗರಹಾವು, ಭಕ್ತರಲ್ಲಿ ಅಚ್ಚರಿ ಮೂಡಿಸಿದ ಅಂತಹ ಈ ಹಾವು ನಿಜವಾಗ್ಲೂ ವಿಚಿತ್ರವನ್ನು ಅದೊಂದು ಬಿಟ್ಟಿದೆ….

ಕೆಲವೊಂದು ಬಾರಿ ನಮ್ಮ ಸುತ್ತಮುತ್ತಲೂ ವಿಚಿತ್ರ ವಿಸ್ಮಯಗಳು ನಡೆಯುತ್ತಿರುತ್ತವೆ ಹೀಗೆ ನಡೆಯುತ್ತಿರುತ್ತವೆ ಹೀಗೆ ನಡೆಯುತ್ತಿರುವಂತಹ ವಿಸ್ಮಯದ ನಾವು ನೋಡಿ ಇದು ದೇವರ ಪವಾಡ ಅಥವಾ ಪ್ರಾಣಿಗಳ ಇತರ ವರ್ತನೆಗಳನ್ನು ಮಾಡುತ್ತಾರೆ ಅದರ ಬಗ್ಗೆ ನಮಗೆ ನಿಜವಾಗಲೂ ಒಂದು ಸಾರಿ ಗಲಿಬಿಲಿ ಎನ್ನುವುದು ಆಗುತ್ತದೆ,

ದೇವರು ಇದ್ದಾರೆ ಅಥವಾ ಇಲ್ಲ ಎನ್ನುವುದರ ಬಗ್ಗೆ ಇವಾಗಲು ಕೂಡ ಎಲ್ಲೆಡೆ ಚರ್ಚೆ ಆಗುತ್ತದೆ ಆದರೆ ಆಧ್ಯಾತ್ಮ ಪ್ರಕಾರ ಇಲ್ಲಿವರೆಗೂ ನೀವು ದುಷ್ಟಶಕ್ತಿಗಳನ್ನು ನಂಬುತ್ತೀರೋ ಅಲ್ಲಿವರೆಗೂ ನೀವು ದೈವ ಶಕ್ತಿಯನ್ನು ನಾವು ನಂಬಬೇಕು.

ಏಕೆಂದರೆ ಯಾವುದಾದರೂ ಒಂದು ದುಷ್ಟಶಕ್ತಿ ಮನುಷ್ಯನಿಗೆ ಕಾಟವನ್ನು ಕೊಡುತ್ತಿರುವ ಅಂತಹ ಸಂದರ್ಭದಲ್ಲಿ, ನಾವು ಮೊರೆಹೋಗುವುದು ದೈವಶಕ್ತಿ ಹತ್ತಿರ ಮಾತ್ರವೇ ಆದುದರಿಂದ ದೈವಶಕ್ತಿ ಈ ಭೂಮಿ ಮೇಲೆ ಇಲ್ಲಿವರೆಗೂ ಇದೆ ಎನ್ನುವುದು ನಮ್ಮ ಭಾರತೀಯ ಒಂದು ಸಂಸ್ಕೃತಿ ಅಂತ ನಾವು ಹೇಳಬಹುದು…

ಅದೇ ರೀತಿಯಾಗಿ ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ದೇವಸ್ಥಾನಗಳನ್ನು ನಾವು ನೋಡಬಹುದಾಗಿದೆ ಹೀಗೆ ಒಂದು ದೇವಸ್ಥಾನವೂ ಕೂಡ ಒಂದೊಂದು ವಿಸ್ಮಯವನ್ನು ಪವಾಡವನ್ನು ಹಾಗೂ ಚಮತ್ಕಾರವನ್ನು ಮಾಡುವಂತಹ ವಿಶೇಷವಾದ ಗುಣವನ್ನು ಹೊಂದಿರುತ್ತದೆ ಇದರಿಂದಾಗಿ ಹಲವಾರು ಜನರು ದೇವಸ್ಥಾನಗಳಿಗೆ ಹೆಚ್ಚಾಗಿ ಆಕರ್ಷಿತರಾಗಿ ತಮ್ಮ ಕಷ್ಟಗಳನ್ನು ಹಾಗೂ ನೋವುಗಳನ್ನು ಹೇಳಿಕೊಳ್ಳಲು ಇಲ್ಲಿಗೆ ಬರುತ್ತಾರೆ.

ಕೆಲವೊಂದು ದೇವಸ್ಥಾನಗಳಲ್ಲಿ ಎಷ್ಟು ಫಾಸ್ಟ್ ಆಗಿ ಭಕ್ತರು ಹೇಳಿಕೊಂಡರು ವಂತಹ ಕೋರಿಕೆಯನ್ನು ನೆರವೇರುತ್ತದೆ ಎಂದರೆ ನಿಜವಾಗಲೂ ಅದು ನಮಗೆ ಚಮತ್ಕಾರಿ ಆದಂತಹ ವಿಚಾರವೂ ಕೂಡ ಅನಿಸುತ್ತದೆ, ಕೆಲವೊಂದು ದೇವಸ್ಥಾನಗಳಲ್ಲಿ ನೀವು ಬೆಳೆದಂತಹ ಕೋರಿಕೆ ಅಂದರೆ ಕ್ಯಾನ್ಸರ್ ಅನ್ನುವಂತಹ ದೊಡ್ಡ ಕಾಯಿಲೆಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಕೆಲವೊಂದು ದೇವಸ್ಥಾನಗಳು ಹೊಂದಿವೆ.

ಬನ್ನಿ ಇವತ್ತು ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಪ್ರತಿದಿನ 10 ಗಂಟೆಗೆ ಸರಿಯಾಗಿ ಇಲ್ಲೊಂದು ನಾಗರಹಾವು ದೇವರ ಹತ್ತಿರ ಒಂದು ಹೋಗುತ್ತದೆಯಂತೆ, ಹಾಗೆಯೇ ಪ್ರತಿದಿನ ಬರುವಂತಹ ಈ ಹಾವಿನ ವಿಚಾರವನ್ನ ಅಲ್ಲಿನ ಜನರು ನೋಡಿ ನಿಜವಾಗಲೂ ಮೂಕವಿಸ್ಮಿತರಾಗಿದ್ದಾರೆ ಹಾಗೂ ಇತರ ವಿಚಾರವನ್ನು ನೋಡಲು ಹಲವಾರು ಜನರು ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರುತ್ತಿದ್ದು .

ಈ ತರದ ದೃಶ್ಯವನ್ನು ನೋಡಿ ಇದು ದೇವರ ಪವಾಡ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಈ ರೀತಿಯಾದಂತಹ ಪವಾಡ ಆಗುತ್ತಿರುವ ಅಂತಹ ಪ್ರದೇಶವಾದರೂ ಯಾವುದು ಎನ್ನುವಂತಹ ಪ್ರಶ್ನೆಗೆ ಉತ್ತರ ಇದು ನಡೆಯುತ್ತಿರುವುದು ಉತ್ತರಪ್ರದೇಶ ರಾಜ್ಯದ ಆಗ್ರಾ ಬಳಿಯ ಸಲೀಮ ಬಾದ್ ಗ್ರಾಮದ ಶಿವನ ಮಂದಿರದಲ್ಲಿ.

ಇಲ್ಲಿ ಶಿವನ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಪೂಜೆಯನ್ನು ಮಾಡುತ್ತಾರೆ ಹೀಗೆ ಪೂಜೆ ಮಾಡುವಂತಹ ಸಂದರ್ಭದಲ್ಲಿ ಶಿವನ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ನಾಗರಹಾವೊಂದು ಇಲ್ಲಿಗೆ ಬರುತ್ತದೆ, ಇದು ಇವತ್ತು ನಿನ್ನೆಯ ಮಾತಲ್ಲ ಕಳೆದ 15 ವರ್ಷಗಳಿಂದ ಈ ರೀತಿಯಾದಂತಹ ವಿಚಾರವನ್ನು ಇಲ್ಲಿನ ಜನರ ನೋಡುತ್ತಿದ್ದಾರೆ.

ಹೀಗೆ ಬಂದಂತಹ ನಾಗರಹಾವು 3:00 ಗಂಟೆಗೆ ಮತ್ತೆ ಮರಳಿ ತನ್ನ ಗೂಡಿಗೆ ಸೇರಿಕೊಳ್ಳುತ್ತದೆ. ಹೀಗೆ ಹದಿನೈದು ವರ್ಷದಿಂದ ತಪ್ಪದೇ ಇಲ್ಲಿಗೆ ಬರುತ್ತಿರುವ ಅಂತಹ ಈ ನಾಗರಹಾವು ನಿಜವಾಗಲೂ ಅಲ್ಲಿ ನಡೆದಂತಹ ಜನರ ಮನಸ್ಸನ್ನು ಭಕ್ತಿ ಹೆಚ್ಚಾಗಿ ಮಾಡಲು ಸಹಾಯ ಮಾಡಿದೆ. ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಶಿವನ ಪೂಜೆಯನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಈ ದೇವಸ್ಥಾನದ ಬಾಗಿಲನ್ನು ಹಾಕಿಕೊಂಡಿರುತ್ತಾರೆ ಹಾವು ಬಂದರೆ ದೇವಸ್ಥಾನದ ಬಾಗಿಲು ತೆರೆಯುತ್ತಾರೆ ಹೀಗೆ ಈ ಹಾವು 3ಗಂಟೆಗೆ ಹೋಗುವಂತಹ ಸಂದರ್ಭದಲ್ಲಿ ದೇವಸ್ಥಾನದ ಬಾಗಿಲನ್ನು ಹಾಕುತ್ತಾರೆ.

ಸ್ನೇಹಿತರಿಗೆ ರೀತಿಯಾದಂತಹ ವಿಸ್ಮಯಕಾರಿ ವಿಚಾರಗಳು ನಮ್ಮ ಜೀವನದಲ್ಲಿ ನಾವು ನೋಡಬಹುದಾಗಿದೆ ಇವುಗಳು ವಿಸ್ಮಯ ಅಥವಾ ಏನಾದರೂ ಒಂದು ಪವಾಡ ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದಕ್ಕೆ ಸರಿಯಾದ ಉತ್ತರವನ್ನು ಕೊಡಲು ಯಾರಿಗೂ ಕೂಡ ಸಾಧ್ಯವಿಲ್ಲ,

ಆದರೆ ಒಂದು ಮಾತಂತೂ ನಿಜ ಎಲ್ಲಿ ಭಯ ಅನ್ನೋದು ಇರುತ್ತದೆಯೋ ಅಲ್ಲಿ ಭಕ್ತಿ ಅನ್ನೋದು ಇರುತ್ತದೆ ಹಾಗೆಯೇ ನಮಗೇನಾದರೂ ಕಷ್ಟ ಬಂದಾಗ ಅಥವಾ ಯಾರಿಂದಾದರೂ ನಮಗೆ ತೊಂದರೆ ಆದಾಗ ಮೊದಲು ನಾವು ನೆನೆಸಿಕೊಳ್ಳುವುದು ದೇವರನ್ನು, ದೇವರನ್ನು ನಂಬಿ ಕೆಲಸ ಮಾಡಿ ಆದರೆ ಕೆಲಸವನ್ನು ಮಾಡದೆ ದೇವರನ್ನು ನಂಬಬೇಡಿ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಹಾಕಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.