Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪ್ರತಿದಿನ ಮೀನು ತಿನ್ನುವುದರಿಂದ ನಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ … ಯಪ್ಪಾ ಹೀಗೂ ಉಂಟೆ …

ನಮ್ಮ ಪ್ರಕೃತಿಯು ಮನುಷ್ಯ ಜೀವಿಗೆ ಎಷ್ಟೆಲ್ಲ ಸೌಲಭ್ಯವನ್ನು ಒದಗಿಸಿಕೊಟ್ಟಿದೆ ಮತ್ತು ಮನುಷ್ಯ ಜೀವಿಯನ್ನು ಮಾತ್ರ ಅಲ್ಲದೆ ಹಲವಾರು ಜೀವ ಸಂಕುಲವನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡು ಈ ಪರಿಸರದಲ್ಲಿ ಜಾಗ ಕೊಟ್ಟಿದೆ ಆದರೂ ಕೂಡ ಪ್ರಕೃತಿ ನಮಗೆ ಎಷ್ಟೇ ಒಳಿತನ್ನು ಮಾಡಿದರು ನಾವು ಪ್ರಕೃತಿಗೆ ನೀಡುತ್ತಿರುವುದು ಏನೂ ಇಲ್ಲ .

ಬರೀ ಶೂನ್ಯ ಇನ್ನು ಪರಿಸರವನ್ನು ಉಳಿಸುತ್ತಿಲ್ಲ ಹಾಳು ಮಾಡುವ ಕೆಲಸವನ್ನು ಮಾತ್ರ ಚೆನ್ನಾಗಿ ಮಾಡುತ್ತಿದ್ದಾರೆ ಇನ್ನು ಮನುಷ್ಯನಿಗೆ ಮೂಲಭೂತ ಸೌತ್ ಸೌಲಭ್ಯಗಳಲ್ಲಿ ಆಹಾರ ಕೂಡ ಒಂದು ತನ್ನ ಹೊಟ್ಟೆಗಿಲ್ಲದೆ ಒಂದು ದಿನ ಇದ್ದರೂ ಕೂಡ ಪ್ರಾಣ ಹೋದಂತೆ ಆಗುತ್ತದೆ ಮತ್ತು ದೇಹಕ್ಕೆ ಬೇಕಾಗಿರುವ ಸಾಕಷ್ಟು ಪೌಷ್ಟಿಕಾಂಶವುಳ್ಳ ಆಹಾರವನ್ನು ನಾವು ಪ್ರಕೃತಿಯಿಂದ ಪಡೆದುಕೊಳ್ಳುತ್ತಿದ್ದೇವೆ .

ಪ್ರಕೃತಿಯಲ್ಲೆ ಬೆಳೆಯುವಂತಹ ಹಣ್ಣು ಕಾಯಿ ತರಕಾರಿಗಳು ಮನುಷ್ಯನಿಗೆ ಎಷ್ಟೆಲ್ಲ ಪೌಷ್ಟಿಕಾಂಶವನ್ನು ನೀಡುತ್ತದೆ ಇದರ ಜೊತೆಗೆ ಪ್ರಕೃತಿಯ ಮಡಿಲಲ್ಲಿಯೇ ಬೆಳೆಯುವಂತಹ ಸಾಕಷ್ಟು ಪ್ರಾಣಿಗಳನ್ನು ಕೂಡ ತಿಂದು ಮನುಷ್ಯ ತನ್ನ ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶವನ್ನು ಪಡೆದುಕೊಳ್ಳುತ್ತಾನೆ .

ಹಾಗಾದರೆ ಪ್ರಕೃತಿಯಲ್ಲಿಯೇ ಬೆಳೆಯುವಂತಹ ಮೀನಿನಲ್ಲಿ ಎಷ್ಟೆಲ್ಲ ಪ್ರಯೋಜನಕಾರಿ ಅಂಶಗಳು ಇವೆ ಮತ್ತು ಪ್ರತಿದಿನ ಮೀನನ್ನು ತಿನ್ನುವುದರಿಂದ ಏನೆಲ್ಲಾ ಲಾಭವನ್ನು ನಮ್ಮ ದೇಹ ಪಡೆದುಕೊಳ್ಳಬಹುದು ಅನ್ನುವುದನ್ನು ನಾವು ಈ ದಿನ ತಿಳಿಯೋಣ .
* ಮೀನುಗಳಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಮತ್ತು ಮಿರಾಜ್ ಪ್ರೊಟೀನ್ಸ್ ವಿಟಮಿನ್ಸ್ಗಳು ಹೇರಳವಾಗಿದ್ದು ಇದನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಕಾರಿ ಯನ್ನು ನಾವು ಪಡೆದುಕೊಳ್ಳಬಹುದು .

* ಮೀನಿನಲ್ಲಿ ವಿಟಮಿನ್ ಡಿ ಇರುವ ಕಾರಣದಿಂದಾಗಿ ಇದನ್ನು ತಿನ್ನುವುದರಿಂದ ನಾವು ಸೇವನೆ ಮಾಡಿದಂತಹ ಆಹಾರ ನಮ್ಮ ದೇಹಕ್ಕೆ ಪೂರ್ತಿಯಾಗಿ ಸಿಗುವ ಹಾಗೆ ಮಾಡುತ್ತದೆ ಈ ಒಂದು ವಿಟಮಿನ್ ಡಿ ಅಂಶವು .
* ಮೀನುಗಳಲ್ಲಿ ಪೊಟ್ಯಾಶಿಯಂ ಮೆಗ್ನೇಷಿಯಂ ಕ್ಯಾಲ್ಸಿಯಂ ಅಂಶವೂ ಇರುವ ಕಾರಣದಿಂದಾಗಿ ಇದು ದೇಹಕ್ಕೆ ಬೇಕಾಗಿರುವ ಖನಿಜಾಂಶವನ್ನು ಪೂರೈಕೆ ಮಾಡುತ್ತದೆ .

* ಮೀನನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆ ದೂರವಾಗುತ್ತದೆ ಇದರಲ್ಲಿರುವ ಪೊಟ್ಯಾಷಿಯಂ ಅಂಶವು ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿದೆ ಆದ್ದರಿಂದ ಮೀನುಗಳನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು .
* ಮೀನಿನಲ್ಲಿ ಕ್ಯಾಲ್ಶಿಯಂ ಅಂಶವೂ ಇರುವ ಕಾರಣದಿಂದಾಗಿ ಇದು ಮೂಳೆಯನ್ನು ಬಲಿಷ್ಠ ಗೊಳಿಸುವುದಕ್ಕೆ ಸಹಾಯ ಮಾಡುತ್ತದೆ.

ಮತ್ತು ಮೀನಿನಲ್ಲಿ ಒಮೆಗಾ ತ್ರಿಪಾಟಿ ಸೆಡ್ ಇರುವ ಕಾರಣದಿಂದಾಗಿ ಇದನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿ ಸಮಸ್ಯೆ ಕೂಡ ದೂರವಾಗುತ್ತದೆ . * ಮೀನುಗಳನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬನ್ನು ಇದು ನಿವಾರಣೆ ಮಾಡುತ್ತದೆ .

* ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಒಂದು ಮೀನುಗಳನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು ಮತ್ತು ಖಿನ್ನತೆಗೆ ಒಳಗಾಗಿರುವವರು ಮೀನಿನ ಎಣ್ಣೆಯನ್ನು ಮತ್ತು ಮೀನನ್ನು ಬಳಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ .
* ಅಲ್ಪೇಮರ್ ಕಾಯಿಲೆಯಿಂದ ಬಳಲುತ್ತಿರುವವರು ಮೀನುಗಳನ್ನು ತಿಂದರೆ ಈ ಸಮಸ್ಯೆಯಿಂದ ಬೇಗನೆ ಶಮನವನ್ನು ಪಡೆಯುವುದರ ಜೊತೆಗೆ ಮೆದುಳನ್ನು ಚುರುಕುಗೊಳಿಸುತ್ತದೆ ಮತ್ತು ಮೆದುಳು ಖಿನ್ನತೆಗೆ ಒಳಗಾಗಿದ್ದರೆ ಅಥವಾ ಮೆದುಳು ಕ್ಷೀಣಿಸುತ್ತಿದ್ದರೆ ಆ ಸಮಸ್ಯೆಯನ್ನು ಮೀನು ತಿನ್ನುವುದರಿಂದ ಪರಿಹಾರವನ್ನು ಪಡೆದುಕೊಳ್ಳಬಹುದು .

* ಹೆಣ್ಣು ಮಕ್ಕಳಿಗೆ ಋತುಚಕ್ರದ ವೇಳೆ ಬರುವಂತಹ ಹೊಟ್ಟೆ ನೋವನ್ನು ನಿವಾರಿಸುತ್ತದೆ ಮೀನು ಆದ್ದರಿಂದ ಹೆಣ್ಣು ಮಕ್ಕಳು ಪ್ರತಿದಿನ ನಿಯಮಿತವಾಗಿ ಮೀನನ್ನು ತಿನ್ನುವುದರಿಂದ ಪ್ರಯೋಜನಕಾರಿ ಅಂಶವನ್ನು ಪಡೆದುಕೊಳ್ಳಬಹುದು . * ಯಕೃತ್ತಿನ ಸಮಸ್ಯೆಗೆ ಮೀನು ಒಳ್ಳೆಯ ಶಮನವನ್ನು ನೀಡುತ್ತದೆ ಮತ್ತು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವವರು ಮೀನನ್ನು ತಿನ್ನುವುದರಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡುವುದರಲ್ಲಿ ಇದು ಸಹಕರಿಸುತ್ತದೆ .