Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಪ್ರತಿಯೊಬ್ಬ ಮನುಷ್ಯನಿಗೂ ಮೂರನೇ ಕಣ್ಣು ಇರುತ್ತದೆಯಂತೆ? ಆ ಮೂರನೇ ಕಣ್ಣು ತೆರೆಯುವುದು ಹೇಗೆ ಅದಕ್ಕೆ ನಾವೇನು ಮಾಡಬೇಕು? ಹಾಗೆ ತೆರೆದ ಕಣ್ಣು ಮುಂದೆ ಆಗುವಂತಹ ವಿಚಾರಗಳನ್ನು ನೀವೇ ಹೇಳಬಹುದು ಮುಂದೆ ಓದಿ. ಪ್ರತಿಯೊಬ್ಬ ಮನುಷ್ಯನಿಗೂ ಇದು ಅವಶ್ಯಕ ದಯವಿಟ್ಟು ಎಲ್ಲರಿಗೂ ತಿಳಿಸಿ.

ಹೌದು ಸ್ನೇಹಿತರೆ ನಾವು ಪುರಾಣಗಳಲ್ಲಿ ನೋಡಿರಬಹುದು ಶಿವನಿಗೆ ಮೂರನೇ ಕಣ್ಣು ಇರುತ್ತದೆ, ಮೂರನೇ ಕಣ್ಣು ಸಾಮರ್ಥ್ಯ ನೀವು ಹಲವಾರು ಸಿನಿಮಾಗಳಲ್ಲಿ ನೋಡಿರಬಹುದು ಶಿವ ಮೂರನೇ ಕಣ್ಣು ಬಿಟ್ಟರೆ ಇಡೀ ಪ್ರಪಂಚವೇ ಸುಟ್ಟು ಹೋಗುತ್ತದೆ. ಮೂರನೇ ಕಣ್ಣಿಗೆ ಇರುವಂತಹ ಸಾಮರ್ಥ್ಯ ಅತಿ ಹೆಚ್ಚು.

ಇವತ್ತು ನಾವು ನಿಮಗೆ ಮೂರನೇ ಕಣ್ಣಿನ ಬಗ್ಗೆ ಹೇಳಲಿದ್ದೇವೆ. ಪ್ರತಿಯೊಬ್ಬ ಮನುಷ್ಯನಿಗೂ ಮೂರನೇ ಕಣ್ಣು ಇದ್ದೇ ಇರುತ್ತದೆ ಆದರೆ ಆ ಮೂರನೇ ಕಣ್ಣನ್ನು ನಾವು ತೆರೆದಿರುವುದಿಲ್ಲ ಅದರ ಬಗ್ಗೆ ಗಮನ ಕೂಡ ಕೊಟ್ಟಿರುವುದಿಲ್ಲ.

ನೀವೇನಾದರೂ ಆ ಮೂರನೇ ಕಣ್ಣು ತೆರೆದರೆ ಬಯಸಿದರೆ ನಿಮಗೆ ಸೂಪರ್ ಪವರ್ ಬರುತ್ತದೆ ಇದರಿಂದಾಗಿ ನೀವು ಮುಂದೆ ಆಗುವಂತಹ ಸನ್ನಿವೇಶಗಳನ್ನು ನೀವು ಹೇಳಬಹುದು ಹಾಗೆ ನೀವು ಏನಾದರೂ ಮಾಡಬೇಕು ಅನ್ನುವ ಆಸೆ ಹೊಂದಿದ್ದರೆ, ನಿಮ್ಮ ಮೂರನೇ ಕಣ್ಣನ್ನು ನಿಮ್ಮನು ಜಾಗೃತಗೊಳಿಸುತ್ತದೆ ,

ನೀವು ಏನು ಅಂದುಕೊಂಡಿರುತ್ತೀರೋ ಅದು ಕೆಲವೇ ಕ್ಷಣದಲ್ಲಿ ಆಗಿ ಹೋಗಿ ಬಿಡುತ್ತದೆ. ಆಧ್ಯಾತ್ಮಿಕವಾಗಿ ಹೇಳಬೇಕಾದರೆ ನಮ್ಮ ದೇಹದಲ್ಲಿ ಏಳು ಚಕ್ರಗಳು ಇರುತ್ತವೆ ,

ಅಲ್ಲಿ ಬಹಳ ಮುಖ್ಯವಾದ ಚಕ್ರ ಎಂದರೆ  ಆಜ್ಞಾಚಕ್ರ. ಅಲ್ಲಿಯೇ ಮನುಷ್ಯನ ಮೂರನೇ ಕಣ್ಣು ನೆಲೆಸಿರುತ್ತದೆ ಎಂದು ಪುರಾಣ ಹೇಳುತ್ತದೆ. ಮೂರನೇ ಕಣ್ಣು ನಮ್ಮ ಎರಡು  ಹುಬ್ಬುಗಳ ನಡುವೆ ಸ್ವಲ್ಪ ಮೇಲೆ ಭಾಗದಲ್ಲಿ ಇರುತ್ತದೆ. ಅಂದರೆ ಮನೆಯ ಮಧ್ಯಭಾಗದಲ್ಲಿ ಇರುತ್ತದೆ.

ವೈಜ್ಞಾನಿಕವಾಗಿ ಮೂರನೇ ಕಣ್ಣಿಗೆ ಪಿನಿಯನ್ ಗ್ರಾಂಡ್ ಎಂದು ಕರೆಯುತ್ತಾರೆ ಇದರ ಬಗ್ಗೆ ಅತಿ ಹೆಚ್ಚು ಸಂಶೋಧನೆ ನಡೆಯುತ್ತಿದೆ. ವಿಜ್ಞಾನದ ಪ್ರಕಾರ ಪಿನಿಯನ್ ಗ್ರಾಂಡ್ ಎನ್ನುವುದು ಮೆಲ್ ಓಟಿಯಂ ಎನ್ನುವ ಒಂದು  ಹಾರ್ಮೋನನ್ನು ರಿಲೀಸ್ ಮಾಡುತ್ತದೆ. ಈ ಮಿಲೋ ಟಿಯಂ ಹಾರ್ಮೋನ್ಸ್ ಗಳು ಮನುಷ್ಯನ ನಿದ್ರೆಯನ್ನು ಕಂಟ್ರೋಲ್ ಮಾಡುತ್ತವೆ.

ಈ ಹಾರ್ಮೋನ್ ಗಳು ಮನುಷ್ಯನನ್ನು ಯಾವಾಗಲೂ ಜಾಗೃತಿ ಕತೆಯಿಂದ ಇರಲು ಸಹಾಯ ಮಾಡುತ್ತವೆ. ನಿಮಗೆ ಇರುವಂತಹ  ಮೂರನೇ ಕಣ್ಣನ್ನು ನೀವೇ ಏನಾದರೂ ತೆರೆದರೆ ನಿಮಗೆ ಆಗುವಂತಹ ಲಾಭಗಳು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ ಅದು ಏನಪ್ಪಾ ಅಂದರೆ, ನಮ್ಮನ್ನು ನಾವು ಸಂಪೂರ್ಣವಾಗಿ  ಅರ್ಥ ಮಾಡಿಕೊಳ್ಳುತ್ತೇವೆ,

ಹಾಗೆ ನಮಗೆ ಫ್ಯೂಚರ್ ನಲ್ಲಿ ಆಗುವಂತಹ ಇನ್ಸಿದೆಂಟ್ ಗಳು ಗೊತ್ತಾಗುತ್ತವೆ. ಹಾಗೆಯೇ ಏಕಾಗ್ರತೆಯು ಕೂಡ ಅತಿ ಹೆಚ್ಚಾಗುತ್ತದೆ. ಇದು ಬಹಳ ಸಂಶೋಧನೆಗಳಿಂದ ವೈಜ್ಞಾನಿಕವಾಗಿ ಕೂಡ  ಇದು ನಿಜ ಎಂದು ಹೊರಗೆ ಬಂದಿದೆ.

ನಿಮ್ಮ ಮೂರನೇ ಕಣ್ಣನ್ನು ತೆರೆಯಲು ಇಲ್ಲಿ ಒಂದು ಉತ್ತಮವಾದ ಟಿಪ್ಸ ನಾನು ಕೊಡುತ್ತಿದ್ದೇನೆ ಓದಿ ತಿಳಿದುಕೊಳ್ಳಿ!!
ಕೆಲವರು ಯಾವುದಾದರೂ ಒಂದು ಯೋಗದ  ಭಂಗಿಯಲ್ಲಿ ಕುಳಿತು ಕೊಂಡು ಕಣ್ಣು ಮುಚ್ಚಿಕೊಂಡು ಅವರ ಏಕಾಗ್ರತೆಯನ್ನು ಮೂರನೇ ಕಣ್ಣಿನ ಮೇಲೆ ಇಟ್ಟು ಕೆಲವು ನಿಮಿಷಗಳ ಕಾಲ ಯಾವುದೇ ಯೋಚನೆ ಮಾಡಿ ಯೋಗ ಮಾಡುತ್ತಾರೆ. ಇದು ಒಂದು ಒಳ್ಳೆಯ ಟಿಪ್ಸ್ ಆದರೆ ಇದರಲ್ಲಿ ಮೂರನೇ ಕಣ್ಣು ತೆರೆಯಲು  ಅಷ್ಟೊಂದು ಬೇಗ ನಿಮಗೆ ಮೂರನೇ ಕಣ್ಣನ್ನು ಅಥವಾ ಪಿನಿಯನ್ ಗ್ರಾಂಡ್ ಆಕ್ಟಿವೇಟ್ ಮಾಡಲು ಆಗುವುದಿಲ್ಲ.
ಇವಾಗ ನಾನು ಕೊಡುತ್ತಿರುವ ಅಂತಹ ಟಿಪ್ಸ್ ನಿಂದ ನಿಮಗೆ ಇರುವಂತಹ ಮೂರನೇ ಕಣ್ಣು ಅಥವಾ ಪಿನಿಯನ್ ಗ್ಗ್ರ್ಯಾಂಡ್ ಆಕ್ಟಿವೇಟ್ ಮಾಡಲು ಬಹಳ ವೇಗವಾಗಿ ಇದು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಅತಿ ಹೆಚ್ಚು ಸ್ಟ್ರಾಂಗ್ ಆಗಿರುವಂತಹ ಅಂಗ ಎಂದರೆ ಅದು ಮೆದುಳು ಅಲ್ಲ ಸ್ನೇಹಿತರೆ ಅದು ಹೃದಯ.

ಏಕೆಂದರೆ ಒಂದು ಸಂಶೋಧನೆಯ ಪ್ರಕಾರ ನಮ್ಮ ಹೃದಯವು ವಿದ್ಯುತ್ ಶಕ್ತಿಗಿಂತ ಅತಿ ಹೆಚ್ಚು ವೇಗದಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿದು ಬಂದಿದೆ ಹಾಗೆ ಅಯಸ್ಕಾಂತದ  ಶಕ್ತಿಗಿಂತ ನಮ್ಮ ಹೃದಯದ ಶಕ್ತಿ ಅತಿ ಹೆಚ್ಚು ಎಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ನೀವು ಹೃದಯ ಹಾಗೂ ಮೆದುಳನ್ನು ಒಂದೇ ತರನಾಗಿ ನೋಡಿ ಯೋಗ ಮಾಡಿದರೆ ನಿಮಗೆ ಮೂರನೇ ಕಣ್ಣು ಆಕ್ಟಿವೇಟ್ ಆಗುತ್ತದೆ.

ನೀವು ಯಾವುದಾದರೂ ಒಂದು ಯೋಗದ ಬಂಗಿಯಲ್ಲಿ ಕೂತುಕೊಂಡು. ನಿಮ್ಮ ಹೃದಯದಿಂದ ಯಾವುದೋ ಒಂದು ಶಕ್ತಿ ನಿಮ್ಮ ಹುಬ್ಬಿನ ಮದ್ದ್ಯ ಅಥವಾ ಹಣೆಯ ಮಧ್ಯದಲ್ಲಿ  ಸೇರುತ್ತದೆ ಎನ್ನುವ ಒಂದು ಇಮ್ಯಾಜಿನೇಷನ್ ಅಥವಾ ಕಲ್ಪನೆಯನ್ನು ಮಾಡಿಕೊಳ್ಳಿ ಹಾಗೆ ಮಾಡುತ್ತಾ ಕೆಲವು ನಿಮಿಷಗಳ ಕಾಲ ಮಾಡಿ. ಇದನ್ನು ಪ್ರತಿನಿತ್ಯ ಮಾಡುವುದರಿಂದ ನಿಮಗೆ ಮೂರನೇ ಕಣ್ಣು ಆಕ್ಟಿವೇಟ್ ಆಗಿ ನಿಮ್ಮ ದೇಹದಲ್ಲಿ ಆಗುವ ವ್ಯತ್ಯಾಸಗಳು ನೀವೇ ನೋಡಿದ್ದೀರಿ.

ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ  ಸೂಪರ್ ಪವರ್ ಬರುತ್ತದೆ , ಇಲ್ಲಿವರೆಗೂ ನಿಮಗೆ ಆಗಿರುವ ಕೆಲವು ಪ್ರಾಬ್ಲಮ್ ಗಳು ಉದಾಹರಣೆಗೆ ನೆನಪಿನ ಶಕ್ತಿ, ನೀವು ಯಾವೂರು ಕಂಪನಿಯಲ್ಲಿ ಅಥವಾ ಅತ್ಯಂತ ಬಿಜಿನೆಸ್ ಮಾಡ್ತಾ ಇದ್ದರೆ ಏಕಾಗ್ರತೆ ಅನ್ನೋದು ತುಂಬಾ ಮುಖ್ಯ ಅದು ಕೂಡ ಇದರಿಂದ ಅತಿ ಹೆಚ್ಚಾಗಿರುವುದರಿಂದ ನಿಮ್ಮ ಜೀವನದಲ್ಲಿ ಸಕ್ಸಸ್ ಅನ್ನೋದು ತುಂಬಾ ಫಾಸ್ಟ್ ಆಗಿ ಬರುತ್ತದೆ. ನಿಮಗೆ ಈ ವಿಡಿಯೋ ಹಾಗೂ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು ಕಾಮೆಂಟ್ ಮಾಡಿದರೆ ಮುಖದ ನಮ್ಮನ್ನು ಪ್ರೋತ್ಸಾಹಿಸಿ.