Categories
ಭಕ್ತಿ ಮಾಹಿತಿ ಸಂಗ್ರಹ

ಪ್ರತಿ ಶುಕ್ರವಾರ ಏನಾದರೂ ನೀವು ಈ ಮಂತ್ರವನ್ನು ಪಠಿಸಿದರೆ ಆ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮಗೆ ಇರುತ್ತದೆ ?

ನಮಗೂ ನಿಮಗೂ ಗೊತ್ತಿರುವ ಅಂತಹ ಒಂದು ವಿಚಾರ ಏನಪ್ಪಾ ಅಂದರೆ ಪ್ರತಿಯೊಬ್ಬ ಮನುಷ್ಯನಿಗೂ ವಿಟಮಿನ್  M ತುಂಬಾ ಬೇಗ ಇರುವಂತಹ ಒಂದು ಪೋಷ್ಟಿಕಾಂಶ, ಶಾಖ್ ಆದ್ರಾ ವಿಟಮಿನ್ M ಎಂದರೆ ಏನು ಅಂತ ಗೊತ್ತಾಗ್ಲಿಲ್ವಾ ವಿಟಮಿನ್ ಏನೆಂದರೆ Money ಎಂದು ಅರ್ಥ.

ನಮ್ಮ ಪ್ರಪಂಚದಲ್ಲಿ ಎಷ್ಟು ನಿಯತ್ತಿಗೆ ಕೆಲಸ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ ಆದರೆ ದುಡ್ಡು ಇರುವಂತಹ ಜನರಿಗೆ ಅತಿಯಾದ ಗೌರವ ದೊರಕುತ್ತದೆ ಹಾಗೂ ಅವರಿಗೆ ಮಾತ್ರವೇ ಸಮಾಜದಲ್ಲಿ ಉತ್ತಮ ಭವಿಷ್ಯ ಇರುತ್ತದೆ. ನಿಮಗೂ ಕೂಡ ನಿಮ್ಮ ಜೀವನದಲ್ಲಿ ಚೆನ್ನಾಗಿರಲು  ದುಡ್ಡು ಎನ್ನುವುದು ಒಂದು ಇಂಪಾರ್ಟೆಂಟ್ ಆದಂತಹ ವಿಚಾರವಾಗಿದೆ .

ಆದ್ದರಿಂದ ನಿಮ್ಮ ಹತ್ತಿರ ದುಡ್ಡು ಯಾವಾಗಲೂ  ನಾವು ಕೊಟ್ಟಿರುವಂತಹ ಈ ಮಂತ್ರವನ್ನು ಪಠಿಸಿದರೆ ತಾಯಿ ಲಕ್ಷ್ಮೀದೇವಿ ನಿಮಗೆ ಅನುಗ್ರಹಿಸುವ ಅಂತಹ ಚಾನ್ಸ್ ತುಂಬಾ ಇರುತ್ತದೆ .

ಹಾಗಾದರೆ, ಅಮಂತ್ರ ವಾದರೂ ಯಾವುದು ಹಾಗೂ ಆ ಮಂತ್ರವನ್ನು ಓದಿದರೆ ನಿಜವಾಗಲೂ ನಮಗೆ ಆರ್ಥಿಕವಾಗಿ ಯಾವ ಸಮಸ್ಯೆಯೂ ಬರುವುದಿಲ್ಲ ಭರವಸೆ ಇರುವಂತಹ ಮಂತ್ರವಾದ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಕೆಳಗಡೆ ಇದೆ ನೋಡಿ.

“ ಶ್ರೀ ಲಕ್ಷ್ಮಿ ಸೂತ್ರಂ ಇಂದ್ರ ರಚಿತಂ” ಈ ಮಂತ್ರವನ್ನು ನೀವು ದಿನನಿತ್ಯ ಪಡಿಸಿದೆ ಆದರೆ ನಿಮಗೆ ಆರ್ಥಿಕವಾಗಿ ಯಾವುದೇ ಪ್ರಾಬ್ಲಮ್ ಗಳು ಬರುವುದಿಲ್ಲ ಹಾಗಾದರೆ ಇನ್ನೇಕೆ ತಡ ಈ ಮಂತ್ರವನ್ನು ಇವತ್ತೇ ಬಳಕೆ ಮಾಡಿಕೊಂಡು ನಿಮ್ಮ ಜೀವನದಲ್ಲಿ ಯಶಸ್ಸು ಆಗುತ್ತದೆ ಅಥವಾ ಆಗುವುದಿಲ್ಲ ಎನ್ನುವುದರ ಬಗ್ಗೆ ಸ್ವಲ್ಪ ಪರಿಶೀಲನೆಯನ್ನು ಮಾಡಿಕೊಳ್ಳಿ ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಅರ್ಥ ವಾಗುವ ಸಾಧ್ಯತೆ ತುಂಬಾ ಆಗಿರುತ್ತದೆ.

ಹಾಗಾದರೆ ಈ ಲಕ್ಷ್ಮಿಯ ಮಂತ್ರವನ್ನು ಯಾವಾಗ ಪಠಿಸಬೇಕು ಇದಕ್ಕೆ ಸಮಯವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ನೀವು ಈ ಮಂತ್ರವನ್ನು ಎಲ್ಲ ವಾರದಲ್ಲಿ ಮಾಡಿಸುವುದು ಸೂಕ್ತ ಅಲ್ಲ ಕೇವಲ ಶುಕ್ರವಾರದ ದಿನದಂದು ಲಕ್ಷ್ಮಿ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಈ ಮಂತ್ರವನ್ನು ಪಠಿಸಿದರೆ ನಿಮಗೆ ಒಳ್ಳೆಯ ಫಲ ಅನ್ನೋದು ದೊರಕುತ್ತದೆ.

ಪುರಾಣಗಳ ಪ್ರಕಾರ ಮಂತ್ರವನ್ನು ಪಡಿಸಿದ ಅಲ್ಲಿ ನಿಮ್ಮ ಮನೆಯಲ್ಲಿ ಕುಬೇರ ಎನ್ನುವಂತಹ ಅಂಶ ನಿಮ್ಮ ಮರೆಯಲಿ ನಡೆಸುತ್ತದೆ ಹಾಗೂ ಲಕ್ಷ್ಮಿ ಕೂಡ ನಿಮ್ಮ ಮನೆಯಲ್ಲಿ ನಡೆಸುವಂತಹ ತುಂಬಾ ಚಾನ್ಸ್ ಹೆಚ್ಚಾಗಿರುತ್ತದೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಲಕ್ಷ್ಮಿ ಎನ್ನುವಂತಹ ದೇವತೆಯನ್ನು ಅತಿಯಾಗಿ ತುಂಬಾ ಜನರು ಪೂಜೆ ಮಾಡುತ್ತಾರೆ ಏಕೆಂದರೆ ಜನರಿಗೆ ಸಿರಿ ಸಂಪತ್ತು ಹಾಗೂ ಸಂತಾನ ಭಾಗ್ಯ ಹಾಗೂ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ಹೋಗುವಂತಹ ದೇವರು ಲಕ್ಷ್ಮಿ ಮಾತ್ರವೇ ಯಾಕೆಂದರೆ ಲಕ್ಷ್ಮಿಗೆ ಕೇವಲ ಅವಳ ಶಕ್ತಿ ಮಾತ್ರವಲ್ಲ ಶಿವನ ಶಕ್ತಿ ಇರುತ್ತದೆ .

ಎನ್ನುವುದು ಪುರಾಣದ ಒಂದು ಮಾತು. ಅದು ಏನೇ ಆಗಿದ್ದರೂ ನೀವು ಈ ರೀತಿಯಾದ ಮಂತ್ರವನ್ನು ಬಳಕೆ ಮಾಡಿಕೊಂಡು ಒಂದು ಸಾರಿ ಟ್ರೈ ಮಾಡಿ ನೋಡಿ ನಿಮ್ಮ ಜೀವನದಲ್ಲಿ ಏನಾದರೂ ಒಂದು ತೊಂದರೆ ಆಗುತ್ತದೆ ಎಂದು. ಹಾಗಾದರೆ ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ನಿಮ್ಮ ಬಂಧು ಬಾಂಧವರಿಗೆ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ಲೈಕ್ ಮಾಡುವುದನ್ನು ಮರೆಯಬೇಡಿ.