Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಪ್ರಯಾಣ ಮಾಡುವಾಗ ವಾಂತಿ ಬರುತ್ತಾ ಈ ಚಿಕ್ಕ ಕೆಲಸ ಮಾಡಿದರೆ ಜನ್ಮಕ್ಕೂ ವಾಂತಿ ಬರೋಲ್ಲಾ

ಪ್ರಯಾಣ ಮಾಡುವಾಗ ಕೆಲವರಿಗೆ ವಾಂತಿ ಬರುವ ಹಾಗೆ ಅನಿಸುತ್ತದೆ ಹೀಗೆ ಪ್ರಯಾಣ ಮಾಡುವಾಗ ಯಾಕೆ ಅನಿಸುತ್ತದೆ ಹಾಗೂ ಇದನ್ನು ತಡೆಗಟ್ಟುವುದಕ್ಕಾಗಿ ಏನು ಮಾಡಬೇಕು ಅಂತಹ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ .

ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಹೀಗೆ ಪ್ರಯಾಣ ಮಾಡುವಾಗ ಇಂತಹ ಭಾವನೆ ಬಂದರೆ ಏನು ಮಾಡಬೇಕು ಅಂತ ಜೊತೆಗೆ ನಾವು ತೆಗೆದುಕೊಳ್ಳ ಬೇಕಾದಂತಹ ಪ್ರಕಾಶನ್ ಗಳು ಏನು ಅಂತಾನೂ ಕೂಡ ತಿಳಿಯೋಣ ತಪ್ಪದೇ ನಮ್ಮ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ .

ಅವು ಸ್ನೇಹಿತರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಲೋಚನೆಗಳು ಇರುತ್ತವೆ ಜೊತೆಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಾವನೆಗಳು ಕೂಡ ಇರುತ್ತದೆ ಹಾಗೆ ಎಲ್ಲರಿಗೂ ಕೂಡ ಒಂದೇ ರೀತಿ ಅನಿಸಬೇಕು ಅಂತ ಏನೂ ಇಲ್ಲ ಅಲ್ವಾ .ಇನ್ನು ಬಸ್ ಗಳಲ್ಲಿ ಕಾರುಗಳಲ್ಲಿ ಪ್ರಯಾಣ ಮಾಡುವಾಗ ಕೆಲವರಿಗೆ ಫೀಲ್ ತುಂಬಾನೇ ಇಷ್ಟ ಆಗುತ್ತದೆ .

ಇನ್ನು ಕೆಲವರಿಗೆ ಪ್ರಯಾಣ ಮಾಡುವಾಗ ತಲೆ ಸುತ್ತು ಬರುವುದು ವಾಂತಿ ಬರುವುದು ಹೊಟ್ಟೆಯಲ್ಲಿ ಸಂಕಟ ಈ ರೀತಿ ಆಗುತ್ತಿರುತ್ತದೆ .ಆಗ ಏನು ಮಾಡಬೇಕು ಅಂದರೆ ಸುಲಭ ಈ ರೀತಿ ನಿಮಗೆ ಕಾರುಗಳಲ್ಲಿ ಕುಳಿತಾಗ ಅಥವಾ ಬಸ್ಸುಗಳಲ್ಲಿ ಕುಳಿತಾಗ ಇಂತಹ ಭಾವನೆ ಬಂದರೆ ನೀವು ಮೊದಲಿಗೆ ಮಾಡಬೇಕಾಗಿರುವುದು ಶುಂಠಿ ಅಥವಾ ನಿಂಬೆ ಹಣ್ಣಿನ ವಾಸನೆಯನ್ನು ತೆಗೆದುಕೊಳ್ಳಬೇಕು .

ಇಲ್ಲವಾದಲ್ಲಿ ನಿಮಗೆ ಕಾರುಗಳಲ್ಲಿ ಕುಳಿತಾಗ ತಲೆ ಸುತ್ತು ಬರುವುದು ಹೊಟ್ಟೆ ಸಂಕಟವಾಗುವುದು ಅಥವಾ ವಾಂತಿ ಬರುವ ಹಾಗೆ ಅನ್ನಿಸಿದರೆ ನೀವು ಮುಂದಿನ ಸೀಟಿನಲ್ಲಿ ಕುಳಿತು ಆಚೆ ಪರಿಸರವನ್ನು ಸವಿಯಬೇಕು ಹೀಗೆ ಮಾಡುವುದರಿಂದ ಹೊಟ್ಟೆ ಅಲ್ಲಿ ಸಂಕಟವಾಗಲಿ ಅಥವಾ ತಲೆ ಸುತ್ತು ಬರುವುದಾಗಲಿ ವಾಂತಿ ಬರುವುದಾಗಲಿ ಆಗುವುದಿಲ್ಲ .

ಇನ್ನು ತಪ್ಪದೇ ತಿಳಿಯ ಬೇಕಾದಂತಹ ಮಾಹಿತಿ ಏನು ಅಂದರೆ ಪ್ರಯಾಣ ಮಾಡುವಾಗ ಪ್ರಯಾಣ ಮಾಡುವ ಒಂದು ಗಂಟೆಗಳ ಮೊದಲು ಯಾವುದೇ ಹೆವಿ ಫುಡ್ ಗಳನ್ನು ಅಂದರೆ ಮಸಾಲೆ ಭರಿತ ಪದಾರ್ಥಗಳನ್ನು ಸೇವಿಸಬಾರದು .

ಕೇವಲ ಲೈಟ್ ಫುಡ್ ಗಳನ್ನು ಮಾತ್ರ ಸೇವಿಸಿರಬೇಕು ನಂತರ ಪ್ರಯಾಣ ಮಾಡುವಾಗ ನಿಮ್ಮ ಬಳಿ ನಿಂಬೆ ಹಣ್ಣಿನ ಚಾಕೋಲೆಟ್ ಅಥವಾ ಹಸಿ ಶುಂಠಿಯನ್ನು ಇಟ್ಟುಕೊಂಡಿರಬೇಕು ಹೀಗೆ ನಿಮಗೆ ಅನ್ಕಂಫರ್ಟೆಬಲ್ ಫೀಲ್ ಆದಾಗ ಇದರ ವಾಸನೆಯನ್ನು ತೆಗೆದುಕೊಳ್ಳುವಾಗ ನಿಮಗೆ ಆ ಭಾವನೆ ಬರುವುದಿಲ್ಲ .

ನಂತರ ನೀವು ಪ್ರಯಾಣ ಮಾಡುವಾಗ ಏನೇ ಮಾಡಿದರೂ ಈ ರೀತಿ ಅನ್ಕಂಫರ್ಟೆಬಲ್ ಟಿಫಿನ್ ಹೋಗುತ್ತಿಲ್ಲ ವೆಂದರೆ ಕಣ್ಣು ಮುಚ್ಚಿ ಮಲಗುವುದಕ್ಕೆ ಪ್ರಯತ್ನಿಸಿ ಆಗ ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ .

ಕಾರುಗಳಲ್ಲಿ ಪ್ರಯಾಣ ಮಾಡುವಾಗ ಎಸಿಯನ್ನು ಬಳಸದೆ ಹೆಚ್ಚಾಗಿ ಆಚೆಯಿಂದ ಬರುವಂತಹ ಗಾಳಿಯನ್ನು ತೆಗೆದುಕೊಳ್ಳಿ ಹಾಗೂ ಕಾರುಗಳ ಅಥವಾ ಬಸ್ಗಳಲ್ಲಿ ಕಿಟಕಿಯನ್ನು ಮುಚ್ಚಬೇಡಿ ಆದಷ್ಟು ತೆರೆಯಿಡಿ .

ಈ ರೀತಿ ಮಾಡುವುದರಿಂದ ನಿಮಗೆ ವಾಂತಿ ಬರುವ ಹಾಗೆ ತಲೆ ಸುತ್ತು ಬರುವ ಹಾಗೆ ಅಥವಾ ಹೊಟ್ಟೆಯಲ್ಲಿ ಸಂಕಟ ಆಗುವುದಾಗಲಿ ಆಗುವುದಿಲ್ಲ ಹಾಗೇ ಪ್ರಯಾಣವನ್ನು ಕೂಡ ನೀವು ಎಂಜಾಯ್ ಮಾಡಬಹುದು .

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮಾಹಿತಿಯನ್ನು ಬೇರೆಯವರಿಗೆ ಶೇರ್ ಮಾಡಿ ಮತ್ತು ಇಂತಹ ಇನ್ನೂ ಅನೇಕ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಶುಭ ದಿನ ಧನ್ಯವಾದಗಳು .