Categories
ಮಾಹಿತಿ ಸಂಗ್ರಹ

ಪ್ರೀತಿಸಿದ ಹುಡುಗನನ್ನು ಹುಡುಗಿಯರು ಮದುವೆಯಾಗಲ್ಲ ಯಾಕೆ ಗೊತ್ತಾ…. ಇದಕ್ಕೋಸ್ಕರನ ಯಪ್ಪಾ …

ಮನುಷ್ಯನು ಸಂಘ ಜೀವಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅಲ್ವಾ ಈ ರೀತಿಯಾಗಿ ಮನುಷ್ಯ ಸಾಮೂಹಿಕವಾಗಿ ಬದುಕುವಾಗ ಅವನು ಒಬ್ಬರೊಡನೆ ಒಡನಾಟದಲ್ಲಿ ಇದ್ದಾಗ ಅವರ ಮೇಲೆ ಪ್ರೀತಿ ಹುಟ್ಟುವುದು ಸಹಜ ಈ ಪ್ರೀತಿ .

ಎಂಬುದು ಕೇವಲ ಗಂಡು ಗಂಡಿನ ನಡುವೆ ಅಥವಾ ಹೆಣ್ಣು ಹೆಣ್ಣಿನ ನಡುವೆ ಆಗೋದು ಮಾತ್ರ ಅಲ್ಲ , ಪ್ರೀತಿ ಎಂಬುದು ಒಂದು ಗಂಡು ಮತ್ತು ಹೆಣ್ಣಿನ ನಡುವೆ ಕೂಡ ಆಗುತ್ತದೆ ಮತ್ತು ಸ್ನೇಹಿತರೇ ಈ ಪ್ರೀತಿ ಎಂಬ ಭಾವನೆ ಒಂದು ಚೆಂದ ಅದನ್ನು ವರ್ಣಿಕೆ ಪದಗಳು ಸಾಲುವುದಿಲ್ಲ .

ಪ್ರೀತಿ ಎಂದರೆ ಅದು ಅಣ್ಣ ತಂಗಿಯ ನಡುವೆ ಅಪ್ಪ ಮಗಳಿನ ನಡುವೆ ಅಮ್ಮ ಮಗ್ಗಲಿನ ನಡುವೆ ಅಮ್ಮ ಮಗನ ನಡುವೆ ಅಥವಾ ಅಜ್ಜ ಮೊಮ್ಮಕ್ಕಳ ನಡುವೆ ಕೂಡ ಇರುತ್ತದೆ ಆದರೆ ನಾನು ಎಂದು ಹೇಳಲು ಹೊರಟಿರುವಂಥ ಪ್ರೀತಿಯ ವಿಚಾರವೇ ಬೇರೆ .

ಆ ಒಂದು ಭಾವನೆ ಎ ಬೇರೆ ಸ್ನೇಹಿತರೇ ಎಲ್ಲರಿಗೂ ಕೂಡ ತಮ್ಮ ಬದುಕಿನಲ್ಲಿ ಆ ಒಂದು ಭಾವನೆ ಬಂದಿರುತ್ತದೆ ಒಂದು ಹೆಣ್ಣಿಗೆ ಗಂಡಿನ ಮೇಲೆ ಅಥವಾ ಗಂಡಿಗೆ ಹೆಣ್ಣಿನ ಮೇಲೆ ಆ ಒಂದು ಭಾವನೆ ಬರುತ್ತದೆಯಲ್ಲ ಅದನ್ನೇ ಹೇಳೋದು ಪ್ರೀತಿ ಅಂತ .

ಹಲವಾರು ಜನ ಹೇಳುತ್ತಾರೆ ಪ್ರೀತಿ ಎಂದರೆ ಹಾಗೆ ಹೀಗೆ ಅಂತೆಲ್ಲ ಕಂತೆ ಪುರಾಣ ಆದರೆ ಪ್ರೀತಿ ಎಂದರೆ ಒಂದು ಶುದ್ಧ ಮನಸ್ಸಿನ ಭಾವನೆ ಅದಕ್ಕೆ ಮಾತ್ರ ಪ್ರೀತಿ ಅನ್ನುವುದು , ಪ್ರೀತಿ ಪ್ರೇಮ ಪ್ರಣಯ ಅಂತೆಲ್ಲ ತಲೆ ಕೆಡಿಸಿಕೊಂಡು ಹುಡುಗ ಹುಡುಗಿಯರು ಪ್ರೀತಿಯ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಾ ಇರುತ್ತಾರೆ ಆ ಭಾವನೆಯಲ್ಲಿ ಈಜಾಡುತ್ತಾ ಇರುತ್ತಾರೆ .

ಪ್ರೀತಿ ಮಾಡುವಾಗ ಹುಡುಗ ಹುಡುಗಿಯರು ಒಬ್ಬರನ್ನೊಬ್ಬರು ಇಷ್ಟ ಪಟ್ಟು ಹುಡುಗ ಹೇಳುವ ಮಾತನ್ನು ಹುಡುಗಿ ಕೇಳುತ್ತಾಳೆ ಹುಡುಗಿ ಹೇಳುವ ಮಾತನ್ನು ಹುಡುಗ ಕೇಳುತ್ತಾನೆ ಹೀಗೆ , ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಜೀವನ ಸಾಗಿಸುತ್ತಾ ಇರುತ್ತಾರೆ .

ಹುಡುಗ ಹೇಳುವಂತಹ ಎಲ್ಲ ಮಾತಿಗೂ ಹುಡುಗಿ ಇಲ್ಲ ಅಂತಾನೇ ಹೇಳುತ್ತಾ ಇರುವುದಿಲ್ಲ ಆದರೆ ಹುಡುಗ ಮದುವೆ ಎಂಬ ವಿಚಾರಕ್ಕೆ ಬಂದರೆ ಹೆಣ್ಣು ಮಗಳು ಮೊದಲು ಯೋಚಿಸುವುದು ತನ್ನ ಪೋಷಕರ ಬಗ್ಗೆ ಮತ್ತು ಆ ಹುಡುಗ ತನ್ನ ಜೀವನದಲ್ಲಿ ಮುಂದಿನ ದಿನಗಳಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನೋದನ್ನ ಮೊದಲು ಯೋಚಿಸುತ್ತಾಳೆ . ನಾನು ಹೇಳುತ್ತಿರುವುದು ಎಲ್ಲಾ ಹೆಣ್ಣು ಮಕ್ಕಳು ಹೇಗೆ ಯೋಚಿಸುತ್ತಾರೆ ಅಂತ ಅಲ್ಲ ಕೆಲ ಹೆಣ್ಣುಮಕ್ಕಳು ಹೇಗೆ ಯೋಚಿಸುತ್ತಾರೆ ಇನ್ನು ಕೆಲವರು ನಾನು ಪ್ರೀತಿಸಿದ್ದೇನೆ ಅವನನ್ನೇ ಕೈ ಹಿಡಿಯುತ್ತೇನೆ ಅಂತ ಯೋಚಿಸುತ್ತಾರೆ ಅಂತಹ ಹೆಣ್ಣು ಮಕ್ಕಳೇನಾದರೂ ಸಿಕ್ಕರೆ ಅಂತಹ ಹುಡುಗರು ನಿಜಕ್ಕೂ ಅದೃಷ್ಟವಂತರು ಅಂತಾನೇ ಹೇಳಬಹುದು .

ಪ್ರೀತಿಯಲ್ಲಿ ಎಲ್ಲ ಮಾತನ್ನು ಹೇಳುತ್ತಿರುವಂತಹ ಹುಡುಗಿ ಮದುವೆ ವಿಚಾರ ಬಂದರೆ ಸ್ವಲ್ಪ ಹಿಂದೇಟು ಹೊಡೆಯುತ್ತಾಳೆ ಯಾಕೆ ಎಂದರೆ ಪೋಷಕರ ಮನ ನೋಯಿಸುವ ದಕ್ಕೆ ಹುಡುಗಿಯರು ಒಪ್ಪುವುದಿಲ್ಲ ಮತ್ತು ಹುಡುಗನ ಪ್ರೀತಿಯೊಂದು ಬಿಟ್ಟು ಹುಡುಗಿಯರು ಬೇರೆ ವಿಷಯಗಳನ್ನು ಕೂಡ ಮದುವೆ ವಿಚಾರದಲ್ಲಿ ಯೋಚಿಸುತ್ತಾರೆ ಆದ್ದರಿಂದಲೇ ಪ್ರೀತಿಸಿದ ಎಲ್ಲ ಹುಡುಗಿಯರು ಪ್ರೀತಿಸಿದ ಹುಡುಗನನ್ನು ಮದುವೆಯಾಗುವುದಿಲ್ಲ ಈ ಒಂದು ಕಾರಣದಿಂದಾಗಿಯೇ .

ಆದ್ದರಿಂದ ಸ್ನೇಹಿತರೇ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂಬ ಬಲೆಗೆ ಸಿಕ್ಕಿ ನಿಮ್ಮ ಪೋಷಕರ ಮನಸ್ಸನ್ನು ನೋವು ಮಾಡದಿರಿ ಮತ್ತು ವಿದ್ಯಾಭ್ಯಾಸ ಮಾಡುವಂತಹ ವಯಸ್ಸಿನಲ್ಲಿ ದಯವಿಟ್ಟು ಅಪ್ಪ ಅಮ್ಮನ ಕಷ್ಟಗಳನ್ನು ತಲೆಯಲ್ಲಿ ಇಟ್ಟುಕೊಂಡು ಚೆನ್ನಾಗಿ ಓದಿ ಜೀವನವನ್ನು ಒಂದು ಹಂತಕ್ಕೆ ತಲುಪಿದ ಮೇಲೆ ಪ್ರೀತಿ ಪ್ರೇಮ ಅಂತ ಯೋಚಿಸಿ .
ನಾನು ಈ ಲೇಖನದಲ್ಲಿ ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು .

kannada inspiration story and Kannada Health Tips