Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಾತ್ ರೂಮ್ ನಲ್ಲಿಯೆ ಹೆಚ್ಚಾಗಿ ಹೃದಯಾಘಾತ ಸಂಭವಿಸುವುದು ಯಾಕೆ… ಇದಕ್ಕೆ ಕಾರಣ ಇಲ್ಲಿದೆ …

ಬಾತ್ ರೂಂನಲ್ಲಿಯೇ ಹೆಚ್ಚಾಗಿ ಹೃದಯಾಘಾತ ಸಮಸ್ಯೆ ಉಂಟಾಗುವುದು ಈ ವಿಷಯ ನಿಮಗೇನಾದರೂ ತಿಳಿದಿದೆಯಾ ಹೌದು ಸ್ನೇಹಿತರೆ ಇಂತಹ ಪ್ರಕರಣಗಳು ಈಗಾಗಲೇ ಸಾಕಷ್ಟು ನಡೆದಿದೆ ಆದರೆ ಕೆಲವರಿಗೆ ಒಂದು ವಿಷಯದ ಬಗ್ಗೆ ಅಷ್ಟಾಗಿ ತಿಳಿದಿಲ್ಲ .

ಬಾತ್ ರೂಂನಲ್ಲಿಯೇ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಆಗುವುದು ಅನ್ನೋ ಒಂದು ವಿಷಯಕ್ಕೆ ನಾವು ಇಂದು ನಿಮಗೆ ಉದಾಹರಣೆ ಸಮೇತ ಬಾತ್ ರೂಂನಲ್ಲಿ ಯಾವ ಕಾರಣಕ್ಕಾಗಿ ಹೃದಯಾಘಾತ ಸಮಸ್ಯೆ ಆಗುತ್ತದೆ ಅನ್ನುವುದನ್ನು ಕೂಡ ನಿಮಗೆ ತಿಳಿಸಿಕೊಡುತ್ತೇವೆ .

ಹೃದಯ ಮಾನವನ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗಾಂಗ ಮತ್ತು ನಮ್ಮ ಅಂಗಾಂಗದಲ್ಲಿ ಇಪ್ಪತ್ತ್ನಾಲ್ಕು ಗಂಟೆಗಳ ಕಾಲ ರಕ್ತವನ್ನು ಪಂಪ್ ಮಾಡುವಂತಹ ಈ ಒಂದು ಅಂಗಾಂಗದ ಬಗ್ಗೆ ವಿಶೇಷತೆಯನ್ನು ನೀವು ಈಗಾಗಲೇ ಸಾಕಷ್ಟು ತಿಳಿದಿದ್ದೀರಾ .

ಮತ್ತು ಸ್ನೇಹಿತರೇ ಹೃದಯ ಲಬ್ ಡಬ್ ಎಂದು ಶಬ್ದ ಮಾಡದಿದ್ದರೆ ಆ ಮನುಷ್ಯ ಜೀವಂತವಾಗಿಯೇ ಇಲ್ಲ ಎಂದರ್ಥ ಹೌದು  ಹೃದಯದ ಕೆಲಸ ನಮ್ಮ ದೇಹದಲ್ಲಿ ಅತ್ಯಂತ ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತದೆ .

ಅದೇ ಹೃದಯವೂ ದೇಹದಲ್ಲಿ ಕೆಲಸವೇ ನಿರ್ವಹಿಸದಿದ್ದರೆ ಅಥವಾ ರಕ್ತವನ್ನು ಪಂಪ್ ಮಾಡದೇ ಇದ್ದರೆ ಆ ಹೃದಯಕ್ಕೆ ಆಘಾತವಾಗುತ್ತದೆ ಮತ್ತು ಹೃದಯ ಒಡೆಯುವುದು ನಿಂತು ಹೋಗುತ್ತದೆ .ಹೃದಯಾಘಾತವಾಗುವ ಬಗ್ಗೆ ನೀವು ತಿಳಿದಿದ್ದೀರಿ .

ಅಲ್ವಾ ಎಂದು ಹಾರ್ಟ್ರೇಟ್ ಯಾವೆಲ್ಲಾ ಕಾರಣಗಳಿಂದ ಬರುತ್ತದೆ ಅನ್ನುವುದನ್ನು ಕೂಡ ಸ್ವಲ್ಪ ಮಾಹಿತಿಯನ್ನು ತಿಳಿದಿದ್ದೀರಾ ಎಂದು ನಾನು ಭಾವಿಸುತ್ತೇನೆ ಆದರೆ ಹೃದಯಾಘಾತ ಸಮಸ್ಯೆಗೆ ಮತ್ತೊಂದು ಮುಖ್ಯವಾದ ಕಾರಣವಿದೆ ಆದರೆ ಇದರ ಬಗ್ಗೆ ನೀವೇನಾದರೂ ಕೇಳಿದರೆ ಅಚ್ಚರಿ ಪಡುತ್ತೀರಿ ಹೀಗೂ ಕೂಡ ಹೃದಯಾಘಾತ ಆಗುತ್ತದೆಯಾ ಎಂದು .

ಹೃದಯಾಘಾತ ಆಗುವುದಕ್ಕೆ ಸಾಕಷ್ಟು ಕಾರಣಗಳಿವೆ ಅದರಲ್ಲಿ ರಕ್ತದೊತ್ತಡದಿಂದ ಕೂಡ ಹೃದಯಾಘಾತ ಆಗುತ್ತದೆ ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾಗಿ ಶೇಖರಿಸುವ ಕಾರಣದಿಂದಾಗಿ ಹೃದಯಾಘಾತ ಆಗುತ್ತದೆ ಅಂತ ಹೇಳುತ್ತಾರೆ ಆದರೆ ಬಾತ್ ರೂಮಿನಲ್ಲಿ ಹೃದಯಾಘಾತ ಆಗುವ ಚಾನ್ಸಸ್ ಹೆಚ್ಚಾಗಿರುತ್ತದೆ ಅನ್ನೋದನ್ನು ನೀವೇನಾದರೂ ಕೇಳಿದ್ದೀರಾ ಹಾಗಾದರೆ ಅದರ ಬಗ್ಗೆ ತಿಳಿಯೋಣ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಇತ್ತೀಚೆಗಷ್ಟೇ ಬಾಲಿವುಡ್ ಗೆ ಸಂಬಂಧಪಟ್ಟಂತೆ  ಒಂದು ಪ್ರಕರಣ ನಡೆಯಿತು ಅದೇನೆಂದರೆ ಹೋಟೆಲ್ ರೂಮಿನ ಬಾತ್ರೂಮಿನಲ್ಲಿ ಶ್ರೀದೇವಿ ಅವರು ಹೃದಯಾಘಾತವಾಗಿ ಸಾವನ್ನಪ್ಪಿದ್ದು ಈ ಒಂದು ಪ್ರಕರಣ ಜರುಗಿದ ನಂತರವೇ ಹೆಚ್ಚು ಜನಕ್ಕೆ ತಿಳಿದಿದ್ದು ಹೃದಯಾಘಾತ ಸಮಸ್ಯೆ ಬಾತ್ ರೂಮಿನಲ್ಲಿ ಕೂಡ ಆಗುತ್ತದೆ ಅನ್ನೋದು .

ಹೌದು ಸ್ನೇಹಿತರ ಈ ಒಂದು ವಿಚಾರದಲ್ಲಿ ಸಮೀಕ್ಷೆ ನಡೆಸಿದಾಗ ಅದರಲ್ಲಿ ತಿಳಿದಿದ್ದು ಏನು ಅಂದರೆ ಬಾತ್ರೂಮಿಗೆ  ಹೋದ ವ್ಯಕ್ತಿ ನೇರವಾಗಿ ತಲೆಗೆ ನೀರನ್ನು ಹಾಕಿಕೊಳ್ಳುತ್ತಾರೆ ಅದು ತಣ್ಣೀರಾಗಲಿ ಬಿಸಿನೀರಾಗಲಿ , ಆಗ ಮಾನವನ ದೇಹ ದಿಢೀರನೆ ಒತ್ತಡಕ್ಕೆ ಒಳಗಾಗುವುದರಿಂದ ಹೃದಯಾಘಾತ ಸಮಸ್ಯೆ ಜರುಗುವ ಚಾನ್ಸಸ್ ಹೆಚ್ಚಾಗಿರುತ್ತದೆ .

ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹೀಗೇನಾದರೂ ಒಂದೇ ಸಾರಿ ತಲೆಯ ಮೇಲಿನಿಂದ ನೀರನ್ನು ಹಾಕಿಕೊಂಡಲ್ಲಿ ರಕ್ತದೊತ್ತಡ ಸಮಸ್ಯೆ ಇರುವವರ ದೇಹದಲ್ಲಿ ದಿಢೀರನೆ ಒಂದು ಪ್ರೆಶರ್ ಕಡಿಮೆಯಾಗುತ್ತದೆ ಇಲ್ಲ ರೈ ಸಾಗುತ್ತದೆ ಈ ಕಾರಣದಿಂದಾಗಿ ಹೃದಯಾಘಾತ ಸಂಭವಿಸುತ್ತದೆ .

ಆದ ಕಾರಣದಿಂದಾಗಿ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಯಾವಾಗಲೂ ಕೂಡ ಮೊದಲು ಕಾಲಿಗೆ ನೀರನ್ನು ಹಾಕಿಕೊಳ್ಳಬೇಕು ನಂತರ ಮೇಲ್ಭಾಗಕ್ಕೆ ನೀರನ್ನು ಹಾಕಿಕೊಳ್ಳುತ್ತಾ ಬಂದರೆ ಆ ಒಂದು ಉಷ್ಣಾಂಶಕ್ಕೆ ದೇಹ ಅರೆಸ್ಟ್ ಆಗುತ್ತಾ ಹೋಗುತ್ತದೆ ಆಗ ರಕ್ತದ ಒತ್ತಡವು ಕೂಡ ಬದಲಾಗುವುದಿಲ್ಲ ಹೃದಯಾಘಾತ ಸಮಸ್ಯೆ ಜರುಗುವುದಿಲ್ಲ .
ಈ ರೀತಿಯಾಗಿ ಒಂದು ಸಮೀಕ್ಷೆ ಹೃದಯಾಘಾತ ಸಮಸ್ಯೆ ಬಾತ್ರೂಮಿನಲ್ಲಿ ಕೂಡ ಜರುಗುತ್ತದೆ ಅನ್ನೋ ಒಂದು ಕಾರಣಕ್ಕೆ ಕೊಟ್ಟಿರುವಂತಹ ಫಲಿತಾಂಶವಾಗಿದೆ .