Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಾಳೆದಿಂಡನ್ನು ಈ ರೀತಿ ಮಾಡಿ ತಿಂದರೆ ಯಾವ ಯಾವ ರೋಗಗಳಿಂದ ದೂರವಿರಬಹುದು ಗೊತ್ತಾ

ಮನುಷ್ಯನಿಗೆ ಸಾಧನೆ ದುಡ್ಡು ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯ ಕೂಡ ಅಷ್ಟೆ ಮುಖ್ಯ ಮನಸ್ಸನ್ನು ದಿನ ಆರೋಗ್ಯವಾಗಿ ಈರಲೂ ದಿನಾಲು ಪ್ರಯತ್ನ ಮಾಡುತ್ತಾನೆ .

ಅಷ್ಟೇ ಅಲ್ಲದೆ ಈಗಿನ ಕಾಲದಲ್ಲಿ ದಿನನಿತ್ಯ ಆರೋಗ್ಯ ಕಳೆದುಕೊಳ್ಳುವ ಪದಾರ್ಥಗಳನ್ನು ಸೇವಿಸುತ್ತಾ ಬರುತ್ತಾ ಇದ್ದಾರೆ ಆದರೆ ದಿನ ದಿನ ಕಳೆದಂತೆ ಒಂದಲ್ಲ ಒಂದು ಸಮಸ್ಯೆಗೆ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ ಸಾವನ್ನಪ್ಪುವ ಸಂಖ್ಯೆ ಭಾರತದಲ್ಲಿ ಹೆಚ್ಚು ಮತ್ತು ಬೇರೆ ದೇಶದಲ್ಲಿ ಕಡಿಮೆಯಾಗುತ್ತಿದೆ .

ದಿನ ದಿನ ಒಂದೊಂದು ಕಾಯಿಲೆಗೆ ಎದುರಾಗುತ್ತಿರುವ ಜನರಿಗೆ ಕೆಲ ಒಂದು ಉಪಯುಕ್ತವಾದ ಸಲಹೆಗಳನ್ನು ನಾವು ನೀಡುತ್ತೇವೆ .ದಿನ ದಿನ ಒಂದೊಂದು ಸಮಸ್ಯೆಗೆ ಎದುರಾಗುತ್ತಿದ್ದಾರೆ ದೊಡ್ಡ ಸಮಸ್ಯೆಗಳಿಗೆ ನಾವು ಸಲಹೆ ನೀಡಲಾಗುವುದಿಲ್ಲ ಚಿಕ್ಕಚಿಕ್ಕ ಆರೋಗ್ಯವಾಗಿರಲು ಸಲಹೆ ನೀಡುತ್ತೇವೆ .

ಆರೋಗ್ಯಕರವಾದ ಸಲಹೆಗಳನ್ನು ನೀಡುತ್ತೇವೆ ನಾವು ಹೇಳುತ್ತಿರುವುದು ನಿಮ್ಮ ಮನೆಯಲ್ಲಿ ನಿಮ್ಮ ನಿಮ್ಮ ಮನೆಯಲ್ಲೇ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯಕವಾಗುತ್ತದೆ

ಕೆಲಸದ ಒತ್ತಡ ಮತ್ತು ಇನ್ಯಾವುದೋ ಟೆನ್ಸನ್ ನಿಂದ ಊಟವನ್ನೇ ಮಾಡದೆ ಉಳಿಯುತ್ತೇನೆ ಇದರಿಂದ ಆಗುವ ಪರಿಣಾಮಗಳು ಅಸಿಡಿಟಿಗೆ ಕಾರಣವಾಗುತ್ತದೆ ಇದನ್ನು ಹೋಗಲಾಡಿಸಲು ಮನೆಯಲ್ಲೇ ಮಾಡಬೇಕಾದ ಉಪಾಯ ಏನೆಂದರೆ  ಬಾಳೆ ದಿಂಡಿನ ರಸವನ್ನು ಕುಡಿಯುವುದರಿಂದ ದಿನನಿತ್ಯ ಅಸಿಡಿಟಿ ದೂರವಾಗುತ್ತದೆ ..

ಮಧುಮೇಹ ರೋಗವನ್ನು ಕೂಡ ಇದು ಗುಣ ಮಾಡಬಲ್ಲ ಶಕ್ತಿಯನ್ನು ಹೊಂದಿದೆ . ಬಾಳೆ ದಿಂಡಿನ ರಸವನ್ನು ದಿನನಿತ್ಯ ಕುಡಿಯುವುದರಿಂದ  ಇನ್ಸುಲಿನ್ ಪ್ರಮಾಣ ದೇಹದಲ್ಲಿ ಹೆಚ್ಚಾಗಿ ಮಧುಮೇಹ ವಾಸಿ ಆಗಬಲ್ಲದು . ಗಮನಿಸಬೇಕಾದ ವಿಸಯ ಏನೆಂದರೆ ಬಾಳೆದಿಂಡು ಬಹಳ ಗಟ್ಟಿಯಾದ ಪದಾರ್ಥ ಇದು ದೇಹದಲ್ಲಿ ತೂಕವನ್ನು ಇಳಿಸಲು ಸಹಾಯಕವಾಗುತ್ತದೆ . ಅಷ್ಟೇ ಅಲ್ಲದೇ ನಿಮ್ಮ ದೇಹಕ್ಕೆ ಒಳ್ಳೆಯ ಪರಿಣಾಮಗಳನ್ನುಉಂಟು ಮಾಡುವುದರ ಮೂಲಕ ದೇಹಕ್ಕೆ ಬೇಕಾದ ಪೌಷ್ಟಿಕ ಅಂಶವನ್ನು ಒದಗಿಸುತ್ತದೆ .

ಮಲಬದ್ಧತೆಯ ಸಮಸ್ಯೆಯನ್ನು ಕೂಡ ನೀಗಿಸಲು ಬಾಳೆದಿಂಡು ಸಹಾಯವಾಗುತ್ತದೆ ಇದನ್ನು ದಿನನಿತ್ಯ ಬಾಳೆ ದಿಂಡಿನ ಜ್ಯೂಸ್ ಬಳಸುವುದರಿಂದ. ರಕ್ತ ಕೆಂಪು ಕಟ್ಟಲು ಸಹಾಯಕವಾಗುತ್ತದೆ ಅಷ್ಟೇ ಅಲ್ಲದೇ ಪ್ಲೇಟ್ಲೆಟ್ಸ್ ಮತ್ತು ವಿಟಮಿನ್ ಡ್12 ಮತ್ತು ವಿಟಮಿನ್ ಕೆ, ಇನ್ನು ಕೆಲವು ಬಾಳೇ ದಿಂಡಿನಲ್ಲಿ ಇವೆ  ಗಾಯವಾದಾಗ ನಿಮಗೆ ರಕ್ತ ಹೆಪ್ಪುಗಟ್ಟಲು ಪ್ರಮುಖವಾಗಿ ಸಹಾಯಕವಾಗುತ್ತದೆ .

ಮೂತ್ರನಾಳದ ಸೋಂಕನ್ನು ಕೂಡ ನಿವಾರಣೆ ಮಾಡಲು ಇದು ಸಹಾಯಕವಾಗುತ್ತದೆ ಹುರಿಯುವುದು ಇನ್ನಿತರ ಸಮಸ್ಯೆಗಳನ್ನು ಇದು ತಣ್ಣಗೆ ಮಾಡಲು ಪ್ರಮುಖವಾಗಿ ಸಹಾಯಕವಾಗುತ್ತದೆ . ದಿನನಿತ್ಯ ಎರಡು ಅಥವಾ ಮೂರು ಲೋಟ ಬಾಳೆ ದಿಂಡಿನ ರಥವನ್ನು ಸತತವಾಗಿ ಕುಡಿಯುತ್ತಾ ಬಂದರೆ ನಿಮಗೆ ಯಾವುದೇ ತರಹದ ಸಮಸ್ಯೆಗಳಿದ್ದರೂ ಗುಣ ಹೊಂದುತ್ತೀರಿ .

ಇದ ರಿಂದ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿದ್ದೇವೆ ಕೇವಲ ಲೋಟ ಬಾಳೆ ದಿಂಡಿನ ರಥವನ್ನ  ದಿನನಿತ್ಯ ಕುಡಿಯುತ್ತಾ ಬಂದರೆ ಸಾಕು ಸಾಕಷ್ಟು ಉಪ ಯುಕ್ತ ನಿಮಗೆ ದಿನನಿತ್ಯ ಬೇಡ ವಾದ ವಸ್ತು ಗಳನ್ನು ಸೇವಿಸುವುದರಿಂದ ದೇಹಕ್ಕೆ ಹಾಗೂವ ಹಾನಿ ಕಾರಕ ಪರಿಣಾಮಗಳನ್ನು ಎದುರಿಸ ಬೇಡಿ . ಹಣ್ಣು ಅಂತಹ ಮುಂತಾದ ವಸ್ತು ಗಳನ್ನು ದಿನ ನಿತ್ಯ ಸೇವಿಸಿ ಮತ್ತು ನಿಮ್ಮ ಮಕ್ಕಳಿಗೆ ಕೊಡುವುದ ರಿಂದ ನಿಮಗೆ ಒಳ್ಳೆಯ ದಾಗುತ್ತದೆ ಮತ್ತು ನಿಮ್ಮ ಆರೋಗ್ಯ ಉತ್ತಮವಾಗಿ ಉಜ್ವಲವಾಗುತ್ತದೆ .