Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಾಳೆ ಎಲೆಯ ಸೂರ್ಯ ಸ್ನಾನ ಮಾಡಿದರೆ ಇನ್ನು ಜನ್ಮಕ್ಕೂ ನಿಮಗೆ ಬೊಜ್ಜು ಬರೋಲ್ಲಾ…. ಆ ಸ್ನಾನ ಹೇಗೆ ಮಾಡೋದು ಗೊತ್ತಾ

ಬಾಳೆ ಎಲೆಯ ಸೂರ್ಯ ಸ್ನಾನದಿಂದ ಏನೆಲ್ಲಾ ಪ್ರಯೋಜನಗಳು ಇವೆ ಗೊತ್ತಾ ಸ್ನೇಹಿತರೆ ಹೌದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಾಗಿರುವಂತಹ ಈ ಬಾಳೆ ಎಲೆಯ ಸೂರ್ಯ ಸ್ನಾನವನ್ನು ಮಾಡುವುದರಿಂದ ದೇಹಕ್ಕೆ ಬೇಕಾಗಿರುವ ಸಾಕಷ್ಟು ಪೋಷಕಾಂಶಗಳು ದೊರೆಯುವುದರ ಜೊತೆಗೆ ಸಾಕಷ್ಟು ಕಾಯಿಲೆಗಳಿಗೂ ಕೂಡ ಈ ಬಾಳೆ ಎಲೆಯ ಸೂರ್ಯ ಸ್ನಾನ ಉಪಯುಕ್ತವಾಗಿದೆ.

ಹಾಗಾದರೆ ಈ ಬಾಳೆ ಎಲೆಯ ಸೂರ್ಯ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಆಗುವಂತಹ ಪ್ರಯೋಜನಗಳನ್ನು ತಿಳಿಯೋಣ ತಪ್ಪದೇ ಈ ಮಾಹಿತಿಯನ್ನು ತಿಳಿದು ಬೇರೆಯವರೊಂದಿಗೂ ಮಾಹಿತಿಯನ್ನು ಶಾರ್ ಮಾಡಲು ಮರೆಯದಿರಿ .

ಬಾಳೆ ಎಲೆ ಒಂದು ಔಷಧೀಯ ಗುಣ ಇರುವಂತಹ ಕಲೆಯಾಗಿದ್ದು ಈ ಬಾಳೆ ಎಲೆಯ ಪ್ರಯೋಜನಗಳು ಕೂಡ ಸಾಕಷ್ಟು ಈ ಬಾಳೆ ಎಲೆಯ ಮೇಲೆ ಊಟವನ್ನು ಮಾಡುವುದರಿಂದ ಆಹಾರ ರುಚಿಕರವಾಗಿರುವುದರ ಜೊತೆಗೆ ಆಹಾರದೊಂದಿಗೆ ಬಾಳೆ ಎಲೆಯಲ್ಲಿ ಇರುವಂತಹ ಅನೇಕ ಉಪಯುಕ್ತ ಪೋಷಕಾಂಶಗಳು ಆಹಾರದೊಂದಿಗೆ ಬೆರೆತು ನಮ್ಮ ದೇಹವನ್ನು ಸೇರುತ್ತದೆ .

ಇದರಿಂದಾಗಿ ನಮ್ಮ ಆರೋಗ್ಯ ವೃದ್ಧಿಸುವುದರ ಜೊತೆಗೆ ಸಾಕಷ್ಟು ಉಪಯೋಗಗಳು ಕೂಡ ದೇಹಕ್ಕೆ ದೊರೆಯುವುದು ಆದ್ದರಿಂದಲೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಶುಭ ಕಾರ್ಯಗಳ ಸಂದರ್ಭಗಳಲ್ಲಿ ಬಾಳೆ ಎಲೆಯ ಊಟವನ್ನು ಮಾಡುವುದು .

ಇನ್ನು ಬಾಳೆ ಎಲೆಯ ಸೂರ್ಯ ಸ್ನಾನ ಮಾಡುವುದರಿಂದ ದೇಹಕ್ಕೆ ನಾನಾ ತರಹದ ಉಪಯೋಗಗಳು ಇವೆ ಹಾಗಾದರೆ ಈ ದಿನ ಮಾಹಿತಿಯಲ್ಲಿ ತಿಳಿಯೋಣ ಸ್ನೇಹಿತರೇ ಈ ಬಾಲೆ ಸ್ನಾನ ಮಾಡುವುದು ಹೇಗೆ ಮತ್ತು ಇದರಿಂದ ಆಗುವ ಪ್ರಯೋಜನಗಳು ಏನು ಅನ್ನೋದನ್ನು .

ಆಯುರ್ವೇದದಲ್ಲಿ ಈ ಬಾಳೆ ಎಲೆಯ ಸೂರ್ಯ ಸ್ನಾನವನ್ನು ಬಳಕೆ ಮಾಡಲಾಗುತ್ತದೆ ಅದು ಯಾಕೆ ಎಂದರೆ ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗಿ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಯಾವ ವ್ಯಕ್ತಿ ಬಳಲುತ್ತಿರುತ್ತಾರೆ ಅಂಥವರಿಗೆ ಆಯುರ್ವೇದದಲ್ಲಿ ಈ ಬಾಳೆ ಎಲೆಯ ಸೂರ್ಯ ಸ್ನಾನವನ್ನು ಮಾಡಿಸಲಾಗುತ್ತದೆ .

ಅನಗತ್ಯ ಕೊಬ್ಬು ಕರಗುವುದರ ಜತೆಗೆ ಮೂಳೆಗಳಿಗೆ ಬಲ ದೊರೆಯುತ್ತದೆ ಹಾಗೆ ಈ ಬಾಳೆ ಎಲೆಯ ಸೂರ್ಯ ಸ್ನಾನದಿಂದ ದೇಹಕ್ಕೆ ಚೈತನ್ಯ ಕೂಡ ದೊರೆಯುತ್ತದೆ , ಸೋಮಾರಿತನ ನಮ್ಮನ್ನು ಬಿಟ್ಟು ತೊಲಗುತ್ತದೆ .

ಬಾಳೆ ಎಲೆಯ ಸೂರ್ಯ ಸ್ನಾನ ಮಾಡುವುದು ಹೇಗೆ ಅಂದರೆ ಮೊದಲಿಗೆ ಚೆನ್ನಾಗಿ ಬೆಳಕು ಮತ್ತು ಗಾಳಿ ಬರುವಂತಹ ಜಾಗವನ್ನು ಆಯ್ಕೆ ಮಾಡಿಕೊಂಡು ಆ ಜಾಗದಲ್ಲಿ ಒಂದು ಹತ್ತರಿಂದ ಹನ್ನೊಂದು ಅಡಿ ಬಾಳೆ ಬೆಳೆಯನ್ನು ಹಾಕಿಕೊಳ್ಳಬೇಕು ನಂತರ ಆ ಬಾಳೆದೆಲೆಯ ಮೇಲೆ ಎರಡು ಅಥವಾ ಮೂರು ಗಟ್ಟಿಯಾದ ದಾರವನ್ನು ಇಟ್ಟುಕೊಳ್ಳಬೇಕು ಮತ್ತೆ ಅದರ ಮೇಲೆ ಬಾಳೆದೆಲೆಯನ್ನು ಹಾಸಿಕೊಳ್ಳಬೇಕು .

ನೀವು ತೆಗೆದುಕೊಳ್ಳುವಂತಹ ಬಾಳೆದೆಲೆ ವ್ಯಕ್ತಿಯ ಎತ್ತರಕ್ಕಿಂತ ದೊಡ್ಡದಿರಬೇಕು , ನಂತರ ಅದರ ಮೇಲೆ ವ್ಯಕ್ತಿಯನ್ನು ಮಲಗಿಸಿ ಮತ್ತೊಂದು ಬಾಳೆ ಎಲೆಯನ್ನು ಆ ವ್ಯಕ್ತಿಯ ಮೇಲೆ ಮುಚ್ಚಿ ಆ ದಾರದಿಂದ ಚೆನ್ನಾಗಿ ಕಟ್ಟಬೇಕು ಯಲ್ಲಿಂದಲು ಗಾಳಿ ಒಳಗೆ ಹೋಗಬಾರದು.

ಇದಿಷ್ಟು ಮಾಡಿದ ನಂತರ ತಲೆಯ ಭಾಗಕ್ಕೆ ತಣ್ಣೀರಿನ ಬಟ್ಟೆಯನ್ನು ಮುಚ್ಚಬೇಕು ಅಥವಾ ಬಿಸಿಲು ಬೀಳದ ಹಾಗೆ ನೋಡಿಕೊಳ್ಳಬೇಕು , ಸ್ವಲ್ಪ ಸಮಯದ ನಂತರ ವ್ಯಕ್ತಿಗೆ ಕಟ್ಟಿರುವಂತಹ ಬಾಳೆದೆಲೆಯನ್ನು ಬಿಚ್ಚಿ ಆ ಬಾಳೆದೆಲೆಯನ್ನು ಪ್ರಾಣಿಗಳಿಗೆ ನೀಡಬಾರದು ಹಾಗೆ ಮಾರನೆ ದಿವಸ ಹೊಸ ಬಾಳೆದೆಲೆಯನ್ನು ಬಳಸಬೇಕು .

ಆ ವ್ಯಕ್ತಿಯನ್ನು ೩೦ ನಿಮಿಷಗಳವರೆಗೆ ಒಂದು ಮರದ ಅಡಿಯಲ್ಲಿ ನಿಲ್ಲಿಸಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಬೇಕು .
ಈ ರೀತಿಯಾಗಿ ಬಾಳೆ ಎಲೆಯ ಸೂರ್ಯ ಸ್ನಾನವನ್ನು ಮಾಡುವುದರಿಂದ ಉತ್ತಮ ಆರೋಗ್ಯ ಪಡೆದುಕೊಳ್ಳುವುದರ ಜೊತೆಗೆ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದು .