Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಬಿಡದಂತೆ ಕಾಡುವ ಹೊಟ್ಟೆನೋವಿಗೆ ಮನೆಯಲ್ಲಿ ಮಾಡಬಹುದಾದ ಸರಳ ಮನೆಮದ್ದು!

ನಮಗೆ ಬರುವಂತಹ ಹೊಟ್ಟೆನೋವು ನಾವು ಮಾಡಿಕೊಳ್ಳುವುದೇ ಅದು ಏನೆಂದರೆ ನಾವು ಸೂಚಿಯಾಗಿ ಇಲ್ಲದಿರುವುದು ಹಾಗೂ ನಮಗೆ ಅಜೀರ್ಣದ ಸಮಸ್ಯೆಯಿಂದಾಗಿ ಹೊಟ್ಟೆ ನೋವು ಬರುವುದು ಸರ್ವೇಸಾಮಾನ್ಯ. ಹಾಗಾದರೆ ಈ ರೀತಿಯಾಗಿ ಹೊಟ್ಟೆ ನೋವು ಬರುತ್ತಿದ್ದರೆ ನೀವು ನಿಮ್ಮ ಮನೆಯಲ್ಲಿ ಮನೆಮದ್ದುಗಳನ್ನು ಮಾಡಿಕೊಂಡು ಇದಕ್ಕೆ ಪರಿಹಾರವನ್ನು ಮಾಡಿಕೊಳ್ಳಬಹುದು.

ಇವತ್ತು ನಾವು ನಿಮಗೆ ಬಿಡದಂತೆ ಕಾಡುವಂತಹ ಹೊಟ್ಟೆ ನೋವಿಗೆ ಮನೆ ಯಲ್ಲಿ ಯಾವ ರೀತಿಯಾದಂತಹ ಸರಳವಾದ ಮನೆ ಮದ್ದು ಮಾಡಿಕೊಂಡು ಇದಕ್ಕೆ ಸರಳ ಪರಿಣಾಮವನ್ನು ಕಂಡುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳುತ್ತೇವೆ. ನಾವು ಹೇಳುವಂತಹ ಈ ಪರಿಹಾರವು ತುಂಬಾ ಸರಳ ಹಾಗೂ ತುಂಬಾ ಪರಿಣಾಮಕಾರಿಯಾಗಿ ಹೊಟ್ಟೆನೋವನ್ನು ನಿವಾರಿಸುತ್ತದೆ.

ನಿಮಗೇನಾದರೂ ಅಜೀರ್ಣದಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದಾರೆ ಕರಿ ಮೆಣಸಿನ ಕಾಳನ್ನು ಆತಂಕದಲ್ಲಿ ಹುರಿದು ಅದನ್ನು ಊಟ ಮಾಡುವಂತಹ ಸಂದರ್ಭದಲ್ಲಿ ಸ್ವಲ್ಪ ಹಾಕಿಕೊಂಡು ಊಟ ಮಾಡಿದರೆ ನಿಮ್ಮ ಹೊಟ್ಟೆ ನೋವು ಬರುವುದಿಲ್ಲ.

ಇನ್ನೊಂದು ಒಳ್ಳೆಯ ಪರಿಣಾಮಕಾರಿಯಾದ ಅಂತಹ ಸರಳ ಉಪಾಯ ಎಂದರೆ ಏಲಕ್ಕಿಯ ಒಳಗಡೆ ಇರುವಂತಹ ಕಾಳುಗಳನ್ನು ಹುರಿದು ಹುಣಸೆಹಣ್ಣು ಪುದಿನ ಹಾಗೂ ಕಾಳುಮೆಣಸಿನಪುಡಿ ಜೊತೆಗೆ ಚೆನ್ನಾಗಿ ಸೇರಿಸಿ ಒಂದು ಪೇಸ್ಟ್ ಥರ ಮಾಡಿ ಅದನ್ನ ಅನ್ನಕ್ಕೆ ಕಲಸಿಕೊಂಡು ತಿಂದರೆ ಹೊಟ್ಟೆನೋವು ಬರುವುದಿಲ್ಲ.

ಎಂದು ಉಪ ಏನಪ್ಪ ಅಂದರೆ ನೀವು ಈರುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದರೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಬಳಕೆ ಮಾಡಿ ಊಟ ಮಾಡಿದೆ ಆದರೆ ನಿಮಗೆ ಅಜೀರ್ಣದ ಸಮಸ್ಯೆ ಇರುವುದಿಲ್ಲ ಹಾಗೂ ಅದರಿಂದ ನಿಮಗೆ ಹೊಟ್ಟೆ ನೋವು ಬರುವುದಿಲ್ಲ. ಅದಲ್ಲದೆ ಊಟ ಮಾಡುವಂತಹ ಪದಾರ್ಥದಲ್ಲಿ ಸ್ವಲ್ಪ ಪ್ರಮಾಣದ ಶುಂಠಿ ಹಾಗೂ ಬೆಳ್ಳುಳ್ಳಿ ಅನ್ನ ಬಳಕೆ ಮಾಡಿದ್ದಲ್ಲಿ ಹೊಟ್ಟೆ ನೋವು ಬರುವುದಿಲ್ಲ.

ನಿಮಗೇನಾದರೂ ಹೊಟ್ಟೆಉಬ್ಬರ ಅಥವಾ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದರೆ ಊಟ ಮಾಡುವುದಕ್ಕಿಂತ ಮುಂಚೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಕುಡಿದು ಊಟ ಮಾಡಿದರೆ ತುಂಬಾ ಒಳ್ಳೆಯದು, ಹಾಗೆ ನೀವು ಊಟ ಮಾಡಿದ ನಂತರ ಮಲಗಿರೋ ಕಿಂತ ಮುಂಚೆ ಒಂದು ಅಥವಾ ಎರಡು ಬಾಳೆಹಣ್ಣನ್ನು ತಿಂದು ಮಲಗುವುದರಿಂದ ನಿಮ್ಮ ಹೊಟ್ಟೆಯಲ್ಲಿ ಅಧ್ಯಯನದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಹಾಗೂ ಅಜೀವನದ ಸಮಸ್ಯೆಯಿಂದ ನಿಮಗೆ ಬರುವಂತಹ ಹೊಟ್ಟೆನೋವನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ.

ಓಂಕಾಳು ನಿಮಗೆ ಗೊತ್ತೇ ಇರುವಂತಹ ಧಾನ್ಯ ಇದನ್ನು ನೀವು ಆಗಾಗ ಬಾಯಲ್ಲಿ ಹಾಕಿಕೊಂಡು ಅಗೆಯುತ್ತಾ ಇದ್ದರೆ ನಿಮಗೆ ಹೊಟ್ಟೆ ನೋವು ಎನ್ನುವುದು ಬರುವುದಿಲ್ಲ, ನೀವೇನಾದರೂ ಹೆಚ್ಚಾಗಿ ಕಾಫಿ ಅಥವಾ ಟೀ ಎನ್ನ ಕುಡಿಯುತ್ತಿದ್ದರೆ ಅದನ್ನ ಸ್ವಲ್ಪ ಕಂಟ್ರೋಲ್ ಮಾಡಿಕೊಳ್ಳಬೇಕು ಅದರ ಬದಲು ಜೀರಿಗೆಯನ್ನು ಬಾಯಿಯಲ್ಲಿ ಸ್ವಲ್ಪ ಹಾಕಿಕೊಂಡು ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ನಿಮಗೆ ಹೊಟ್ಟೆ ನೋವು ಬರುವುದಿಲ್ಲ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಕೊನೆಯದಾಗಿ ಹೇಳಬೇಕಾದರೆ ಹೊಟ್ಟೆ ನೋವು ಬರುವುದು ಕೇವಲ ಅಜೀರ್ಣದ ಸಮಸ್ಯೆ ಯಿಂದ ಅಜೀರ್ಣದ ಸಮಸ್ಯೆ ಬರುವುದು ನಾವು ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವನೆ ಮಾಡದೆ ಇರುವ ಕಾರಣ ನಿಮಗೆ ಅಜೀರ್ಣದ ಸಮಸ್ಯೆ ಉಂಟಾಗುತ್ತದೆ ಹೀಗೆ ಅಜೀರ್ಣದ ಸಮಸ್ಯೆಯಿಂದಾಗಿ ನಿಮಗೆ ಹೊಟ್ಟೆ ನೋವು ಬರುವುದು ಸರ್ವೇಸಾಮಾನ್ಯ. ಇದಕ್ಕೆ ಸಾಮಾನ್ಯ ವಾದಂತಹ ಪರಿಹಾರ ಎಂದರೆ ನೀವು ಸಮತೋಲನವಾಗಿ ಆಹಾರವನ್ನು ಸ್ವೀಕರಿಸಿದರೆ ಸಾಕು ನಿಮಗೆ ಯಾವುದೇ ರೀತಿಯಾದಂತಹ ಹೊಟ್ಟೆನೋವು ಎನ್ನುವುದು ಬರುವುದಿಲ್ಲ.