Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಿರಿಯಾನಿ ಕಬಾಬ್ ಹೆಸರಿನಲ್ಲಿ ನೀವು ಏನೆಲ್ಲಾ ತಿನ್ನುತ್ತಿದ್ದೀರಾ ಗೊತ್ತಾ ..! ಫಾರಂ ಕೋಳಿಯನ್ನ ಹೇಗೆ ಸಾಕ್ತಾರೆ …

ಹಾಯ್ ಫ್ರೆಂಡ್ಸ್ ಇಂದಿನ ಈ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳುತ್ತಿರುವ ಒಂದು ವಿಚಾರವೇನು ಅಂದರೆ, ತುಂಬಾನೆ ಉಪಯುಕ್ತವಾದ ಮಾಹಿತಿ ಅದೇನೆಂದರೆ ನೀವು ತಿನ್ನುತ್ತಿರುವಂತ ಚಿಕ್ಕನ್ ಬಗೆಗಿನ ಒಂದಿಷ್ಟು ಉಪಯುಕ್ತಕಾರಿಯಾದ ಮಾಹಿತಿ ಇದಾಗಿರುತ್ತದೆ. ಹೌದು ರುಚಿಕರವಾದ ಚಿಕನ್ ಅನ್ನು ನೀವು ಏನು ತಿಂತಾ ಇದ್ದೀರೋ ಅದು ಪೌಲ್ಟ್ರಿ ಫಾರ್ಮ್ ಅಲ್ಲಿ ಹೇಗೆಲ್ಲ ,

ಬೆಳೆಯುತ್ತದೆ ಅನ್ನು ಒಂದು ವಿಚಾರವನ್ನು ನೀವೇನಾದರೂ ತಿಳಿದರೆ ನಿಜಕ್ಕೂ ಇನ್ನು ಮುಂದೆ ಚಿಕನ್ ಅನ್ನು ತಿನ್ನುವುದಕ್ಕೆ ಹಿಂದೆ ಮುಂದೆ ನೋಡ್ತೀರಾ. ಆದರೂ ಕೂಡ ವಿಪರ್ಯಾಸ ಏನು ಅಂದರೆ, ಎಷ್ಟೊ ಜನರಿಗೆ ಈ ಒಂದು ವಿಚಾರ ತಿಳಿದಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿ ಚಿಕನ್ ಅನ್ನು ಸೇವನೆ ಮಾಡಲು ಮುಂದಾಗುತ್ತಿದ್ದಾರೆ.

ಮೊದಲಿಗೆ ಕೋಳಿ ಮರಿಗಳನ್ನು ಫ್ಯಾಕ್ಟರಿಯಿಂದ ತರಲಾಗುತ್ತದೆ ಈ ಫ್ಯಾಕ್ಟರಿಯಿಂದ ತಂದಂತಹ ಕೋಳಿ ಮರಿಗಳಲ್ಲಿ ಆರೋಗ್ಯಕರವಾದ ಕೋಳಿ ಮರಿಗಳನ್ನು ಆಯ್ದುಕೊಳ್ಳಲಾಗುತ್ತದೆ, ಇದನ್ನು ಇನ್ಕ್ಯುಬೇಟರ್ನಲ್ಲಿ ಇರಿಸಲಾಗುತ್ತದೆ ಅನಾರೋಗ್ಯದಿಂದ ಬಳಲುತ್ತಿರುವ ಕೋಳಿ ಮರಿಯನ್ನು ಒಂದೆಡೆ ಟ್ರೇನಲ್ಲಿ ಹಾಕಿ ಇಡಲಾಗುತ್ತದೆ. ಇದೀಗ ಇನ್ಕ್ಯೂಬೇಟರ್ ನಲ್ಲಿ ಇರುವಂತಹ ಕೋಳಿ ಮರಿಯನ್ನು ಕನ್ವೇಯರ್ ಬೆಲ್ಟ್ ಮುಖಾಂತರ ವ್ಯಾಕ್ಸಿನೇಷನ್ ಡಿಪಾರ್ಟ್ಮೆಂಟ್ ಗೆ ಕಳಿಸಲಾಗುತ್ತದೆ.

ಇಲ್ಲಿ ಕೂಡ ಕೋಳಿ ಮರಿಗಳಿಗೆ ಕೆಲವೊಂದು ಡ್ರಗ್ ಅನ್ನು ಇಂಜೆಕ್ಟ್ ಮಾಡಲಾಗುತ್ತದೆ. ಹಾಗೆ ಇಲ್ಲಿ ಕೋಳಿಗಳಿಗೆ ನೀಡುವಂತಹ ಆ್ಯಂಟಿ ಬಯೋಟಿಕ್ ಕೆಲವೊಂದು ಡ್ರಗ್ ಗಳಿಗೆ ತಡೆದುಕೊಳ್ಳುವಂತಹ ಶಕ್ತಿಯನ್ನು ನೀಡಲು ಆ್ಯಂಟಿ ಬಯೋಟಿಕ್ ಅನ್ನು ಇಂಜೆಕ್ಟ್ ಮಾಡಲಾಗುತ್ತದೆ.

ಈ ರೀತಿ ಆ್ಯಂಟಿಬಯೋಟಿಕ್ ಅನ್ನು ಇಂಜೆಕ್ಟ್ ಮಾಡಿದ ಕೋಳಿ ಮರಿಗಳನ್ನು ಮತ್ತೆ ಬರ್ರಿ ಫಾರಂಗೆ ಕಲಿಸಲಾಗುತ್ತದೆ ಈ ಪೌಲ್ಟ್ರಿ ಫಾರ್ಮ್ನಲ್ಲಿ ಕೋಳಿ ಮರಿಗಳು ನಲವತ್ತು ದಿನಗಳವರೆಗೂ ಇರಬೇಕಾಗುತ್ತದೆ. ನಲವತ್ತು ದಿನಗಳಲ್ಲಿ ಈ ಕೋಳಿ ಮರಿಗಳು ಎರಡರಿಂದ ಎರಡೂವರೆ ಕೆಜಿ ತೂಕವನ್ನು ಪಡೆದುಕೊಳ್ಳುತ್ತದೆ ನಂತರ ಚಿಕನ್ ಅಂಗಡಿಗಳಿಗೆ ಈ ಕೋಳಿ ಮರಿಗಳನ್ನು ಡಿಸ್ಟ್ರಿಬ್ಯೂಟ್ ಮಾಡಲಾಗುತ್ತದೆ.

ಹೀಗೆ ಆಗ ತಾನೇ ಹುಟ್ಟಿದ್ದ ಕೋಳಿ ಮರಿಗಳಿಗೆ ಆ್ಯಂಟಿ ಬಯೋಟಿಕ್ ಇಂಜೆಕ್ಟ್ ಮಾಡುವ ಮುಖಾಂತರ ಕೇವಲ ನಲವತ್ತು ದಿನಗಳಲ್ಲಿ, ಅದರ ತೂಕವನ್ನು ಎರಡೂವರೆ ಕೆಜಿ ಅಷ್ಟು ಹೆಚ್ಚು ಮಾಡುತ್ತಾರೆ ಅಷ್ಟೇ ಅಲ್ಲದೆ ಈ ಕೋಳಿ ಮರಿಗಳು ತನ್ನ ತೂಕವನ್ನು ಹೊತ್ತು ಕೊಳ್ಳುವುದಕ್ಕೆ ಆಗದೆ, ಕಾಲುಗಳಲ್ಲಿ ಶಕ್ತಿ ಇಲ್ಲದೆ ನಿಂತುಕೊಳ್ಳಲು ಆಗದೆ ಬಿದ್ದು ಹೋಗುತ್ತಾ ಇರುತ್ತದೆ.

ಚಿಕನ್ ಅಂಗಡಿಗೆ ಡಿಸ್ಟ್ರಿಬ್ಯೂಟ್ ಆದ ನಂತರ ಈ ಕೋಳಿ ಮರಿಗಳನ್ನು ಒಳ್ಳೆಯ ಹೈಜಿನಿಕ್ ಜಾಗಗಳಲ್ಲಿ ಕೂಡ ಇರಿಸುವುದಿಲ್ಲ. ಈ ಒಂದು ಕಾರಣದಿಂದಲೆ ನಾವು ಜಾಂಡಿಸ್ ಮಲೇರಿಯಾದಂತಹ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಇನ್ನು ಅನಾರೋಗ್ಯ ಮರಿಗಳನ್ನು ಮತ್ತು ಮರಿ ಮಾಡದೆ ಇರುವ ಮೊಟ್ಟೆಗಳನ್ನು ಫ್ಯಾಕ್ಟರಿಯವರು ಎಲ್ಲವನ್ನು ಕ್ರಷ್ ಮಾಡಿ ಇದನ್ನು ಬೇರೆ ಕಡೆ ಡಂಪ್ ಮಾಡಿ ಬಿಡುತ್ತಾರೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ರೀತಿಯಾಗಿ ನಾವು ರುಚಿಕರವಾಗಿದೆ ಎಂದು ಸೇವಿಸುತ್ತಿರುವ ಚಿಕನ್ ಹಿಂದಿರುವಂತೆ ಒಂದು ದಂಧೆಯಾಗಿದ್ದು ಎಷ್ಟೋ ಜನರಿಗೆ ಈ ಒಂದು ವಿಚಾರ ತಿಳಿದಿದ್ದರೂ ಅದರ ವಿರುದ್ಧ ಯಾರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ. ಇಂದಿನ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಶೇರ್ ಮಾಡಿ. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಧನ್ಯವಾದ.

ಸೂಚನೆ : ಈ ತರದ ಕೆಲಸ ಕೆಲವರು ಮಾತ್ರ ಮಾಡುತ್ತ ಇದ್ದಾರೆ ಅಂತವರ ಬಗ್ಗೆ ಮಾಡಿದ ಲೇಖನ ಇದು .. ಎಲ್ಲರಿಗೂ ಇದು ಅನ್ವವಸುವುದಿಲ್ಲ ..