Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಬಿರುಕುಬಿಟ್ಟ ಹಿಮ್ಮಡಿಗಳಿಗೆ ಹೀಗೆ ಮಾಡಿದ್ರೆ ಆಕರ್ಷಕವಾಗಿ ಮಾಡಬಹುದು..!ಹಾಗಾದರೆ ಆ ಮನೆ ಮದ್ದು ಯಾವುದು ಗೊತ್ತ

ಪಾದಗಳು ಹೊಡೆದಿದ್ದರೆ ಹೀಗೆ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಹೊಡೆದಂತಹ ಪಾದಗಳು ಮೃದುವಾಗುತ್ತದೆ ಹಾಗೂ ಹೊಡೆದಂತಹ ಪಾದವು ಸುಂದರವಾಗಿ ಕಾಣುವ ಹಾಗೆ ಮಾಡುತ್ತದೆ.

ಈ ಮನೆ ಮದ್ದು. ಹಾಗಾದರೆ ಆ ಮನೆ ಮದ್ದು ಯಾವುದು ಅನ್ನೋದನ್ನು ತಿಳಿಯೋಣ ಈ ದಿನದ ಈ ಲೇಖನದಲ್ಲಿ, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯವನ್ನು ಕಾಪಾಡಿ ಕೊಳ್ಳುವುದೆಂದರೆ ಅತ್ಯಂತ ಪ್ರಮುಖವಾದ ಒಂದು ವಿಚಾರವು ಹಾಗೆ ತಮ್ಮ ಮುಖದ ಸೌಂದರ್ಯದ ಬಗ್ಗೆ ಎಷ್ಟು ಪ್ರಾಮುಖ್ಯತೆಯನ್ನು ವಹಿಸುತ್ತಾರೋ ಹಾಗೆಯೇ ತಮ್ಮ ಪಾದಗಳ ಬಗ್ಗೆ ಅಷ್ಟೇ ಗಮನವನ್ನು ವಹಿಸಬೇಕಾಗುತ್ತದೆ ಯಾಕೆಂದರೆ ಕೇವಲ ಮುಖ ಮಾತ್ರ ಸುಂದರವಾಗಿ ಕಂಡು ನಮ್ಮ ಸೌಂದರ್ಯಕ್ಕೆ ಹೊಡೆದ ಪಾದ ಕಪ್ಪು ಚುಕ್ಕಿ ಯಾಗಬಾರದು ಅಲ್ವಾ.

ಆದ್ದರಿಂದ ಹೊಡೆದಂತಹ ಪಾದಗಳನ್ನು ಹೇಗೆ ಸರಿಪಡಿಸಿಕೊಳ್ಳುವುದು ಅನ್ನೋದಕ್ಕೆ ನಾವು ಈ ದಿನದ ಮಾಹಿತಿಯಲ್ಲಿ ಸುಲಭವಾದ ಟಿಪ್ಪ್ ಗಳನ್ನು ತಿಳಿದುಕೊಳ್ಳೋಣ, ಈ ರೀತಿ ನೀವು ಮನೆಯಲ್ಲಿ ಪಾಲಿಸಿ ಸುಂದರವಾದ ಪಾದಗಳನ್ನು ಪಡೆದುಕೊಳ್ಳಿ.

ಹೌದು ಪಾದಗಳು ಹೊಡೆಯುವುದಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚು ಸಮಯ ತೇವಾಂಶದಲ್ಲಿ ಇರುವುದರಿಂದ ಅಥವಾ ಪಾದಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇರುವ ಕಾರಣದಿಂದಾಗಿ ಈ ಪಾದಗಳು ಹೊಡೆಯಬಹುದು ಹಾಗೆ ಚಳಿಗಾಲದಲ್ಲಿ ಪಾದಗಳು ಹೆಚ್ಚಾಗಿ ಹೊಡೆಯುವುದನ್ನು ನಾವು ಕಾಣಬಹುದಾಗಿದೆ ಅದರಿಂದ ನಿಂಬೆ ಹಣ್ಣನ್ನು ಬಳಸಿ ನಿಮ್ಮ ಪಾದಗಳ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ.

ಮೊದಲನೆ ಮನೆ ಮತ್ತು ಆಲಿವ್ ಆಯಿಲ್ ನೊಂದಿಗೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಿ ಪಾದಗಳಿಗೆ ಮಸಾಜ್ ಮಾಡಿ ಈ ರೀತಿ ಆಲಿವ್ ಆಇಲ್ ಮತ್ತು ಕೊಬ್ಬರಿ ಎಣ್ಣೆಯನ್ನು ನಿಂಬೆ ಹಣ್ಣಿನೊಂದಿಗೆ ಬೆರೆಸಿ ಮಸಾಜ್ ಮಾಡಿಕೊಳ್ಳುವುದರಿಂದ ಒಡೆದ ಹಿಮ್ಮಡಿ ಸರಿ ಹೋಗುತ್ತದೆ ಹಾಗೂ ಆಲಿವ್ ಎಣ್ಣೆ ಅಲ್ಲಿ ಇರುವಂತಹ ಉತ್ತಮ ಪೋಷಕಾಂಶಗಳು ಹಿಮ್ಮಡಿಗೆ ಒಳ್ಳೆಯ ನರಿಶ್ಮೆಂಟ್ ನೀಡುತ್ತದೆ ಹೀಗೆ ಇದರಿಂದ ಪಾದಗಳ ಸೌಂದರ್ಯ ಕೂಡ ಹೆಚ್ಚುತ್ತದೆ.

ಬೆಚ್ಚಗಿನ ನೀರಿಗೆ ಎರಡು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಪಾದಗಳನ್ನು ಅದರಲ್ಲಿ ಇಡುವುದರಿಂದ ಪಾದಗಳಲ್ಲಿ ಇರುವಂತಹ ದೂಳು ಹೊರ ಹೋಗಿ ಪಾದಗಳು ಮೊದಲಿನಂತೆ ಆಗುತ್ತದೆ ಹಾಗೂ ಹೊಡೆದ ಹಿಮ್ಮಡಿ ಸರಿಹೋಗುತ್ತದೆ.

ಕೊಬ್ಬರಿ ಎಣ್ಣೆಯೊಂದಿಗೆ ಪಾದಗಳನ್ನು ಮಸಾಜ್ ಮಾಡುವುದರಿಂದ ಪಾದಗಳು ಮೃದುವಾಗಿರುತ್ತವೆ ಹಾಗೂ ಹೊಡೆದ ಹಿಮ್ಮಡಿ ಸರಿಹೋಗುತ್ತದೆ ಹಾಗೆ ಕೊಬ್ಬರಿ ಎಣ್ಣೆಯಲ್ಲಿ ಇರುವಂತಹ ಮುಖ್ಯ ಪೋಷಕಾಂಶಗಳು ಇಮ್ಮಡಿ ಹೊಡೆಯದಂತೆ ನೋಡಿಕೊಳ್ಳುತ್ತದೆ.

ಬಿಸಿ ನೀರಿನಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ ಅದಕ್ಕೆ ರೋಸ್ ವಾಟರ್ ಹಾಕಿ ಕಾಳುಗಳನ್ನು ಇಡುವುದರಿಂದ ಕೂಡ ಪಾದಗಳು ಮೃದುವಾಗುತ್ತದೆ ಜೊತೆಗೆ ಹೊಡೆದ ಹಿಮ್ಮಡಿ ಕೂಡಾ ಸರಿಯಾಗುತ್ತದೆ.

ಈ ರೀತಿ ಹಾಗೇ ನಿಂಬೆ ಹಣ್ಣನ್ನು ಬಳಸಿ ನಿಮ್ಮ ಪಾದಗಳ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ ಇನ್ನು ಸ್ನೇಹಿತರ ಪಾದಗಳು ಹೊಡೆಯದೆ ಇರಬೇಕೆಂದರೆ ಮನೆಯಲ್ಲಿ ಇದ್ದಾಗ ಅದರಲ್ಲಿಯೂ ಚಳಿಗಾಲದಲ್ಲಿ ಕಾಲುಗಳಿಗೆ ಸಾಕ್ಸ್ ಬಳಸಿ ಮತ್ತು ತೇವಾಂಶ ಇರುವ ಸ್ಥಳಗಳಿಗೆ ಹೋದಾಗ ತಪ್ಪದೆ ಚಪ್ಪಲಿಗಳನ್ನು ಬಳಸುವುದನ್ನು ಮರೆಯದಿರಿ, ಇನ್ನು ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.