Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಬಿಳಿತೊನ್ನು ಹಾಗುವ ಹಲವಾರು ರೋಗಗಳಿಗೆ ರಾಮಬಾಣವಂತೆ ಈ ಗಿಡ … ಹೀಗೆ ಮನೆಮದ್ದು ಅಂಶವನ್ನು ಹೊಂದಿರುವಂತಹ ಈ ಗಿಡದ ಪ್ರಭಾವಶಾಲಿ ವಿಚಾರಗಳನ್ನು ನಾವು ತಿಳಿದುಕೊಳ್ಳಲೇಬೇಕು ….

ನಿಮಗೆ ಗೊತ್ತಿರಬಹುದು ಯಾರಿಗಾದರೂ ಬಿಳಿತೊನ್ನು ಎನ್ನುವಂತಹ ಕಾಯಿಲೆ ಬಂದರೆ ಅದು ನಮ್ಮ ದೇಹದಲ್ಲಿ ಇರುವಂತಹ ಚರ್ಮವನ್ನು ಸಂಪೂರ್ಣವಾಗಿ ತಿಂದುಹಾಕುತ್ತದೆ ಹಾಗೂ ಅದರ ಬಣ್ಣವನ್ನು ನಮ್ಮ ದೇಹದ ಸುತ್ತಮುತ್ತ ಹರಡಿಕೊಳ್ಳುತ್ತದೆ.

ಇದರಿಂದಾಗಿ ನಾವು ತುಂಬಾ ಅಸಹ್ಯವಾಗಿ ಕಾಣುತ್ತೇವೆ. ಅದಲ್ಲದೆ ನಮ್ಮ ದೇಹಕ್ಕೆ ಬರುವಂತಹ ಆಗಾಗ ರೋಗಗಳಿಂದ ನಾವು ಯಾವ ರೀತಿಯಾಗಿ ನಾವು ನಮ್ಮ ದೇಹವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಹಾಗೂ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಅಂತ ನೀವೇನಾದರೂ ಆಲೋಚನೆ ಮಾಡುತ್ತಿದ್ದಾರೆ .

ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಮನೆಯ ಹತ್ತಿರ ಹಾಗೂ ನಿಮ್ಮ ಪರಿಸರದ ಹತ್ತಿರ ಇರುವಂತಹ ಗಿಡಮೂಲಿಕೆಗಳನ್ನು ಬಳಕೆ ಮಾಡಿಕೊಂಡು ನೀವು ಈ ರೀತಿಯಾದಂತಹ ರೋಗಗಳಿಂದ ನೀವು ದೂರ ಇರಬಹುದು.

ಹಾಗಾದರೆ ಬನ್ನಿ ಬಿಳಿತೊನ್ನು ಹಾಗೂ ಹಲವಾರು ರೋಗಗಳಿಗೆ ರಾಮಬಾಣ ವಾಗಿರುವ ಅಂತಹ ಈ ಗಿಡದ ಬಗ್ಗೆ ಕೆಲವೊಂದು ಮಾಹಿತಿ ತಿಳಿದುಕೊಳ್ಳೋಣ ಹಾಗೂ ಈ ಗಿಡದಲ್ಲಿ ಇರುವಂತಹ ಪ್ರಭಾವಶಾಲಿ ವಿಚಾರಗಳನ್ನು ನಾವು ಕೂಲಂಕುಶವಾಗಿ ಚರ್ಚೆ ಮಾಡೋಣ.

ಹಾಗೂ ಇದರ ಬಗ್ಗೆ ಇರುವಂತಹ ಅಗಾಧವಾದ ಗಿಡಮೂಲಿಕೆಯ ಔಷಧೀಯ ಗುಣದ ಬಗ್ಗೆ ಕೂಡ ನಾವು ತಿಳಿದುಕೊಳ್ಳೋಣ. ಹಾಗಾದರೆ ಈ ಗಿಡದ ಹೆಸರಾದರೂ ಏನು ಅದಕ್ಕೆ ಉತ್ತರ ಎಕ್ಕದ ಗಿಡ . ಈ ಗಿಡದಲ್ಲಿ ಇರುವಂತಹ ಎಲ್ಲಾ ಭಾಗಗಳೂ ಕೂಡ ಔಷಧಿ ಗುಣವನ್ನು ಹೊಂದಿರುತ್ತವೆ .

ಇದನ್ನ ನಾವು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ನಮ್ಮ ದೇಹಕ್ಕೆ ಬರುವಂತಹ ಮಾರಕ ರೋಗಗಳಿಂದ ದೂರವಿರಬಹುದು . ಬನ್ನಿ ಯಾವ ಯಾವ ಸಮಸ್ಯೆಗಳಿಗೆ ಎಕ್ಕದ ಗಿಡ ತುಂಬಾ ಒಳ್ಳೆಯ ಸಿದ್ಧ ಔಷಧಿಯನ್ನು ಜನ ನಾವು ತಿಳಿದುಕೊಳ್ಳೋಣ.

ಮೊದಲನೇದಾಗಿ ನಾವು ಬಿಳಿ ತೊನ್ನು ರೋಗಕ್ಕೆ ಬಂದರೆ , ಅರಿಶಿಣದ ಕೊಂಬನ್ನು ಹಾಗೂ ಬಿಳಿ ಎಕ್ಕದ ಗಿಡದ ಬೇರನ್ನು ಸರಿಯಾಗಿ ಅರೆದು ಎಲ್ಲಿದಿಯೋ ಅಲ್ಲೇ ತಣ್ಣೀರಿನಿಂದ ಆದನ ಚೆನ್ನಾಗಿ ತೊಳೆದು ಎರಡು ಮಿಶ್ರಣವನ್ನು ಇರುವಂತಹ ಜಾಗಕ್ಕೆ ಹಚ್ಚುವುದರಿಂದ ತೊನ್ನು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಇದನ್ನ ಮೊದಲು ಎಲ್ಲಿ ಸ್ವಲ್ಪ ತೊನ್ನು ಇದೆಯೋ ಅಲ್ಲಿ ಹಚ್ಚುವುದು ಒಳ್ಳೆಯದು ಅದಾದ ನಂತರ ಈ ಚಿಕಿತ್ಸೆಯನ್ನು ಮುಂದುವರೆಸಿದರೆ ತುಂಬಾ ಒಳ್ಳೆಯದು. ಕಾಲರ ಅನ್ನುವಂತಹ ರೋಗಕ್ಕೂ ಕೂಡ ಏಕ್ಕೆಗಿಡ ತುಂಬಾ ಒಳ್ಳೆಯ ಸಿದ್ಧ ಔಷಧಿ.

ಎಕ್ಕಿ ಗಿಡದ ಬೇವಿನ ತೊಗಟೆಯನ್ನು ಕರಿ ಮೆಣಸಿನ ಕಾಳಿನ ಜೊತೆಗೆ ಚೆನ್ನಾಗಿ ಚೂರ್ಣ ಮಾಡಿ ಹಸಿಶುಂಠಿಯ ಜೊತೆಗೆ ಮಿಶ್ರಣವನ್ನ ಮಾಡಿಕೊಂಡು, ಚಿಕ್ಕ ಗುಳಿಗೆ ತರಹ ಮಾಡಿಕೊಂಡು ನೀರಿನೊಂದಿಗೆ ಸೇವಿಸುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹಾಗೂ ಕಾಲರ ಎನ್ನುವಂತಹ ರೋಗಗಳಿಂದಲೂ ಕೂಡ ನಾವು ದೂರ ಇರಬಹುದು.

ಯಾರಿಗಾದರೂ ಚೇಳು ಕಾಲಿಗೆ ಕಡಿದರೆ ಆ ಚೇಳು ಕಡಿದ ಅಂತಹ ಜಾಗದಲ್ಲಿ ಎಕ್ಕೆ ಗಿಡದ ಬೇರನ್ನು ಸರಿಯಾಗಿ ತೇದು ಅದನ್ನ ಆ ಜಾಗದಲ್ಲಿ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ ಹಾಗೂ ಯಾವುದೇ ಪ್ರಾಬ್ಲಮ್ ಆಗುವುದಿಲ್ಲ. ಹೊಟ್ಟೆಯ ನೋವು ಹಾಗೂ ಅಜೀರ್ಣದ ಸಮಸ್ಯೆ ಏನಾದರೂ ಇದ್ದಲ್ಲಿ ಎಕ್ಕೆಗಿಡದ ಮೊಗ್ಗುಗಳನ್ನು ತೆಗೆದುಕೊಂಡು ಬಂದು ಅವುಗಳನ್ನು ಶುಂಠಿ ಓಂ ಕಾಳು ಮತ್ತು ಕರಿ ಲವಣಗಳನ್ನು ಸರಿಯಾಗಿ ಬೆರೆಸಿ ಪರಿಶುದ್ಧ ವಾದಂತಹ ನೀರಿನಲ್ಲಿ ಸರಿಯಾಗಿ ಅರೆದು ಅದನ್ನು ಗುಳಿಗೆ ಮಾಡಿಕೊಂಡು ದಿನನಿತ್ಯ ಬಳಕೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಹಾಗೂ ಹೊಟ್ಟೆನೋವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಈ ಉಪಯುಕ್ತ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ಯಾವುದೇ ಕಾಣುತ್ತ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.