Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪು ಮಾಡಲು ಇಲ್ಲಿದೆ ಸಕ್ಕತಾಗಿರೋ ಮನೆ ಮದ್ದು ..!

ಬಾಲನೆರೆ ಬಿಳಿಕೂದಲು ಇಂತಹ ಸಮಸ್ಯೆಗಳಿಂದ ಎಷ್ಟೋ ಜನರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ ಆದಕಾರಣ ಬಿಳಿ ಕೂದಲಿನ ಸಮಸ್ಯೆ ನಿಮ್ಮನ್ನು ಚಿಕ್ಕವಯಸ್ಸಿನಲ್ಲಿಯೇ ಕಾಡುತ್ತಾ ಇದೆ ಅಂದಳು ಅದಕ್ಕೆ ಅನೇಕ ರೀತಿಯ ಕಾರಣಗಳು ಇರಬಹುದು ಕೆಲವರಿಗೆ ಅಪೌಷ್ಟಿಕತೆಯಿಂದ ಬಿಳಿ ಕೂದಲಿನ ಸಮಸ್ಯೆ ಉಂಟಾದರೆ ಇನ್ನು ಕೆಲವರಿಗೆ ಅವರು ಬಳಸುವ ಶಾಂಪೂ ಅಥವಾ ಹೆರಿಡಿಟಿ ಯಿಂದ ಕೂಡ ಈ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ ಇನ್ನೂ ಹೇಳಬೇಕೆಂದರೆ ಕೂದಲು ಬಿಳಿಯಾಗುವುದು ವಾತಾವರಣ ಕೂಡ ಕಾರಣವಾಗಬಹುದು.

ಇನ್ನು ನೀವು ಬಳಸುತ್ತಿರುವ ಶಾಂಪೂ ನೀವು ಹೆಚ್ಚು ಬಿಸಿ ನೀರನ್ನು ಬಳಸುವುದಾಗಲಿ ಅಥವಾ ಹೆಚ್ಚು ರಾಸಾಯನಿಕಯುಕ್ತ ಪದಾರ್ಥಗಳನ್ನು ನಿಮ್ಮ ಕೂದಲಿಗೆ ಲೇಪನ ಮಾಡಿಕೊಳ್ಳುತ್ತಿದ್ದೀರಾ ಅನ್ನುವುದಾದರೆ ಈ ಎಲ್ಲಾ ಕಾರಣಗಳು ಕೂಡ ಕೂದಲು ಬಿಳಿಯಾಗುವುದಕ್ಕೆ ಕಾರಣವಾಗಿರಬಹುದು. ಸಾಮಾನ್ಯವಾಗಿ ಈ ಬಿಳಿ ಕೂದಲು ಮುಪ್ಪಿನ ಸಂಕೇತ ಆಗಿರುತ್ತದೆ. ಆದರೆ ನಾವು ಯಾವಾಗ ಸರಿಯಾದ ಪೋಷಣೆ ಅನ್ನು ಕೂದಲಿಗೆ ಮಾಡುತ್ತೇವೆ ವಯಸ್ಸಾದರೂ ಕೂಡ ಈ ಬಿಳಿ ಕೂದಲಿನ ಸಮಸ್ಯೆ ಅವರಲ್ಲಿ ಉಂಟಾಗುವುದಿಲ್ಲ ಕೂದಲು ಕಪ್ಪಾಗಿ ಇರುತ್ತದೆ.

ನಾವು ಇದನ್ನು ಗಮನಿಸಬಹುದು ಹಾಗಾದರೆ ತಿಳಿಯೋಣ ನಾವು ಈ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರಗಳನ್ನ ಸುಲಭ ಪರಿಹಾರ ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಆ ಪರಿಹಾರ ಏನು ಅಂದರೆ ನಿಂಬೆಹಣ್ಣಿನ ಪ್ರಯೋಜನ ಮತ್ತು ಬೆಟ್ಟದ ನೆಲ್ಲಿಕಾಯಿಯ ಪ್ರಯೋಜನವನ್ನ ನೀವು ಮಾಡಿಕೊಳ್ಳುತ್ತಾ ಬಂದರೆ ಸಾಕು ನಿಮಗೆ ಈ ಬಿಳಿ ಕೂದಲಿನ ಸಮಸ್ಯೆ ನೈಸರ್ಗಿಕವಾಗಿ ಪರಿಹಾರ ಆಗುತ್ತದೆ.

ಎಷ್ಟೋ ಮಂದಿ ಬಿಳಿ ಕೂದಲಿನ ಸಮಸ್ಯೆಗೆ ಚಿಕಿತ್ಸೆಯ ಪರಿಹಾರ ಹೋಗುತ್ತಾರೆ ಇನ್ನೂ ಕೆಲವರು ಹೇರ್ ಡೈ ಮಾಡಿ ತಮ್ಮ ಬಿಳಿ ಕೂದಲಿನ ಸಮಸ್ಯೆ ಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಆರ್ಟಿಫಿಷಿಯಲ್ ಪರಿಹರ ಮಾಡಿಕೊಂಡಿರುತ್ತಾರೆ. ನೀವು ಈ ಬಿಳಿ ಕೂದಲಿನ ಸಮಸ್ಯೆಗೆ ಈ ಪರಿಹಾರ ಮಾಡಿ ಕೂದಲಿಗೆ ಮಿತಿಯಾಗಿ ನಿಂಬೆಹಣ್ಣಿನ ರಸ ಮತ್ತು ಬೆಟ್ಟದ ನೆಲ್ಲಿಕಾಯಿಯ ಪುಡಿಯನ್ನು ಮಿಶ್ರಣ ಮಾಡಿ ಕೂದಲಿಗೆ ಲೇಪನ ಮಾಡಿಕೊಳ್ಳಿ ಈ ಬೆಟ್ಟದ ನೆಲ್ಲಿಕಾಯಿ ಸೀಸನ್ ಅಲ್ಲಿ ದೊರೆಯುವುದು. ಆದಕಾರಣ ನೀವು ಬೇಕಾದರೆ ಆಯುರ್ವೇದದ ಅಂಗಡಿಯಲ್ಲಿ ಈ ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಕೊಂಡುಕೊಂಡು ಬಂದು ಅದನ್ನು ಪೇಸ್ಟ್ ಮಾಡಿ ಕೂದಲಿಗೆ ಲೇಪನ ಮಾಡಿಕೊಳ್ಳಬಹುದು ಈ ಎರಡೂ ಪದಾರ್ಥ ಕೂದಲನ್ನು ಕಪ್ಪಾಗಿಸುವುದು ಬಹಳ ಪ್ರಯೋಜನಕಾರಿಯಾಗಿರುತ್ತದೆ.

ಇದರ ಜೊತೆಗೆ ಕರಿಬೇವಿನ ಸೊಪ್ಪನ್ನು ಆಹಾರದಲ್ಲಿ ಹೆಚ್ಚಾಗಿ ಸೇವನೆ ಮಾಡಿ ಮತ್ತು ವಾರದಲ್ಲಿ ಎರಡು ಮೂರು ಬಾರಿ ಕೂದಲಿಗೆ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಯ ಮಿಶ್ರಣವನ್ನು ಲೇಪನ ಮಾಡಿ ಮತ್ತು ನೀವು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡುವುದರ ಜೊತೆಗೆ ನೆಲ್ಲಿಕಾಯಿಯನ್ನು ಸೇವನೆ ಮಾಡಬೇಕು ಹೌದು ಬೆಟ್ಟದ ನೆಲ್ಲಿಕಾಯಿಯ ಕಾಲದಲ್ಲಿ ನೀವು ಈ ಬೆಟ್ಟದ ನೆಲ್ಲಿಕಾಯಿಯನ್ನು ತಂದು ಒಣಗಿಸಿ ಶೇಖರಣೆ ಮಾಡಿ ಇಟ್ಟುಕೊಂಡು ಪ್ರತಿದಿನ ತಿನ್ನುತ್ತ ಬನ್ನಿ ಇದು ಕೂದಲು ಬೆಳೆಯುವುದಕ್ಕೆ ಕೂಡ ಸಹಕಾರಿಯಾಗಿರುತ್ತದೆ. ಇದರ ಜೊತೆಗೆ ಕೂದಲನ್ನು ಕಪ್ಪಾಗಿಸುವುದು ತುಂಬಾ ಸಹಾಯ ಮಾಡುತ್ತದೆ ಅಂತ ಹೇಳಬಹುದು.

ಹಾಗಾದರೆ ಇಂದಿನ ಪರಿಹರ ನಿಮಗೆ ಉಪಯುಕ್ತವಾಯಿತು ಅಂದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನೀವೂ ಕೂಡ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ ಶುಭದಿನ ಧನ್ಯವಾದ.