Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಿಸಿನೀರಿಗೆ ನಿಂಬೆ ಮತ್ತು ಜೇನುತುಪ್ಪ ಹಾಕಿ ಕುಡಿದರೆ ವಾರಕ್ಕೆ ಎರಡು ಬಾರಿ ಏನಾಗುತ್ತೆ ಗೊತ್ತಾ..!

ನಿಮ್ಮ ತೂಕ ಹೆಚ್ಚಾಗಿತ್ತು ನೀವು ಆ ತೂಕವನ್ನ ಇಳಿಸಿಕೊಳ್ಳುವುದಕ್ಕಾಗಿ ಎಂದಾದರೂ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಹಾಕಿ ಕುಡಿಯುವ ಅಭ್ಯಾಸವನ್ನು ಮಾಡಿ ಅಲ್ವಾ ಹಾಗದರೆ ನೀವು ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಲೇ ಬೇಕು ಯಾಕೆಂದರೆ ಆಯುರ್ವೇದ ತಿಳಿಸುತ್ತದೆ ಬಿಸಿ ನೀರಿಗೆ ಜೇನು ತುಪ್ಪವನ್ನು ಮತ್ತು ನಿಂಬೆಹಣ್ಣಿನ ರಸವನ್ನು ಹಾಕಲೇಬಾರದು ಅಂತ ಯಾವಾಗ ಬಿಸಿ ನೀರಿಗೆ ಜೇನು ತುಪ್ಪವನ್ನು ಹಾಕುತ್ತೇವೋ ಆಗ ನಮ್ಮಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು ಅಂತ ಹಾಗಾದರೆ ನಾವು ಈ ಜೇನುತುಪ್ಪವನ್ನು ಮತ್ತು ನಿಂಬೆ ಹಣ್ಣಿನ ರಸವನ್ನು ಹೇಗೆ ಬಳಸಬೇಕು.

ಇಂದಿನ ಮಾಹಿತಿಯನ್ನು ನೀವು ತಪ್ಪದೆ ತಿಳಿಯಿರಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಹಾಕಿಕೊಂಡು ಕುಡಿಯುವ 1ಅಭ್ಯಾಸವನ್ನು ಹೇಗೆ ರೂಢಿಸಿಕೊಳ್ಳಬೇಕು ಮತ್ತು ಪ್ರತಿದಿನ ಈ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು ಅಥವಾ ಈ ಅಭ್ಯಾಸದಿಂದ ನಮ್ಮ ಆರೋಗ್ಯಕ್ಕೆ ಯಾವುದಾದರೂ ಅಡ್ಡಪರಿಣಾಮಗಳು ಇದೆಯಾ ಎಲ್ಲ ಮಾಹಿತಿ ತಿಳಿಸಿಕೊಡುತ್ತೇವೆ ಇವತ್ತಿನ ಈ ಲೇಖನದಲ್ಲಿ.

ಹೌದು ನಿಮಗೆ ಗೊತ್ತಾ ನಿಂಬೆಹಣ್ಣಿನ ರಸವನ್ನು ಬಿಸಿ ನೀರಿಗೆ ಹಾಕಲೇಬಾರದು ಹಾಗಂತ ಆಯುರ್ವೇದ ತಿಳಿಸುತ್ತಿದ್ದು ನೀವು ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸವನ್ನು ಹಾಕಿ ಕುಡಿಯಬಹುದು ಆದರೆ ಈ ಅಭ್ಯಾಸವನ್ನು ಪ್ರತಿದಿನ ದುಡಿಸಿಕೊಳ್ಳುವಂತಿಲ್ಲ ಯಾಕೆ ಅಂದರೆ ನಿಂಬೆಹಣ್ಣಿನ ರಸವನ್ನು ಬಿಸಿ ನೀರಿಗೆ ಹಾಕಿದಾಗ ಅದು ನಮ್ಮ ಚಯಾಪಚಯ ಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತದೆ ಆದಕಾರಣ ನೀವು 1ಡ್ರಿಂಕ್ ಅನ್ನ ಪ್ರತಿ ದಿನ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಲ್ಲಿ ಆ ಅಭ್ಯಾಸವನ್ನು ಈಗಲೇ ಬಿಡುವುದು ಒಳ್ಳೆಯದು.

ತೂಕ ಇಳಿಕೆ ಗಾಗಿ ಇ ಡ್ರಿಂಕ್ ನ ಪ್ರತಿದಿನ ಕುಡಿಯುವಂತಿಲ್ಲ ಹೌದು ನೀವು ವಾರಕ್ಕೆ 2ಅಥವಾ 3ಬಾರಿ ಮಾತ್ರ ಈ ಡ್ರಿಂಕ್ ಅನ್ನು ಕುಡಿಯಬಹುದು ಆದರೆ ಪ್ರತಿ ದಿನ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವಂತಿಲ್ಲ. ನೀವು ವಾರಕ್ಕೆ 2ಬಾರಿ ಮಾತ್ರ ಈ ಪರಿಹಾರವನ್ನು ಮಾಡಬೇಕಾಗುತ್ತದೆ. ಅದರಲ್ಲಿಯೂ ಬಿಸಿ ಬಿಸಿ ನೀರಿಗೆ ಜೇನು ತುಪ್ಪವನ್ನು ಮತ್ತು ನಿಂಬೆಹಣ್ಣಿನ ರಸವನ್ನು ಹಾಕಲೇಬಾರದು ಮತ್ತು ನೀರು ಕುದಿಯುವಾಗ ನೇರವಾಗಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಹಾಕುವುದು ಅಥವಾ ಜೇನುತುಪ್ಪವನ್ನು ಮಾಡಬೇಡಿ.

ಇನ್ನು ಬಿಸಿನೀರನ್ನು ಕಾಯಿಸಿದ ನಂತರ ಆ ನೀರು ಸ್ವಲ್ಪ ತಣ್ಣಗೆ ಆಗಬೇಕು ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ ಈ ನೀರನ್ನು ಕುಡಿಯಬಹುದು ಆದರೆ ಯಾವುದೇ ಕಾರಣಕ್ಕೂ ನೀರು ಕುದಿಯುವಾಗ ನಿಂಬೆಹಣ್ಣಿನ ರಸವನ್ನು ಅಥವ ಜೇನುತುಪ್ಪವನ್ನು ಹಾಕುವುದು ಹೀಗೆ ಮಾಡುವುದು ಆರೋಗ್ಯಕ್ಕೆ ಒಳಿತಲ್ಲ.

ತೂಕ ಇಳಿಕೆಗಾಗಿ ನೀವು ನಿಂಬೆಹಣ್ಣಿನ ರಸವನ್ನು ಬಳಸಬಹುದು ಆದರೆ ನಿಂಬೆ ಹಣ್ಣಿನ ರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಡಿ. ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸವನ್ನು ಹಾಕಿ ಕುಡಿಯಿರಿ ಇದು ಒಳ್ಳೆಯ ಅಭ್ಯಾಸ ಆಗಿರುತ್ತದೆ ಆದರೆ ವಾರಕ್ಕೆ 2ಬಾರಿ ಮಾತ್ರ ಈ ರೀತಿ ಮಾಡುವುದು ಒಳ್ಳೆಯದು.