Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಿಸಿನೀರಿನ ಸ್ನಾನ ಮಾಡುವವರು ಇದರದ ಬಗ್ಗೆ ತಿಳಿದುಕೊಳ್ಳಲೇಬೇಕು .. ಇಲ್ಲ ಅಂದ್ರೆ ನಿಮ್ಮ ಗಂಡಸುತನಕ್ಕೆ ಆಪತ್ತು ..

ಜನರು ದಿನವಿಡೀ ಉತ್ಸಾಹದಿಂದ ಇರುವುದಕ್ಕಾಗಿ ಮಾಡಬೇಕಾಗಿರುವ ಒಂದೇ ಒಂದು ಸುಲಭದ ಕೆಲಸ ಅಂದರೆ ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡುವುದು ಅವರು ಸ್ನೇಹಿತರೆ ದಿನವೆಲ್ಲ ಚೈತನ್ಯದಿಂದ ಉತ್ಸಾಹದಿಂದ ಇರಬೇಕೆಂದರೆ ಬೆಳಗಿನ ಜಾವದ ಸ್ನಾನ ಅತ್ಯಂತ ಮುಖ್ಯವಾಗಿರುತ್ತದೆ ಮತ್ತು ಕೆಲವರು ತುಂಬಾನೇ ಗೊಂದಲದಲ್ಲಿ ಇರುತ್ತಾರೆ.

ತಣ್ಣೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದೊ ಅಥವಾ ಬಿಸಿನೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದೊ ಎಂದು , ಅದರೆ ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಆರೋಗ್ಯಕ್ಕೆ ಬಿಸಿನೀರಿನ ಸ್ನಾನ ಮತ್ತು ತಣ್ಣೀರಿನ ಸ್ನಾನ ಎಷ್ಟೆಲ್ಲ ಲಾಭದಾಯಕವಾಗಿರುತ್ತದೆ ಅಂತ ಹಾಗಾದರೆ ಮನುಷ್ಯ ಜೀವಿಗೆ ಯಾವ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಉತ್ತಮ ಈಗ ನಿಮಗೆ ತಿಳಿಸಿಕೊಡುತ್ತೇವೆ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ನಿಮ್ಮ ಗೆಳೆಯರಿಗೂ ಕೂಡಾ ಮರೆಯದೆ ಶೇರ್ ಮಾಡಿ .

ಪುರುಷರು ತಣ್ಣೀರಿನ ಸ್ನಾನ ಮಾಡುವುದರಿಂದ ತುಂಬಾನೇ ಲಾಭದಾಯಕವಾಗಿರುತ್ತದೆ , ಹಾಗೂ ಪುರುಷರು ತಣ್ಣೀರು ಸ್ನಾನವನ್ನು ಮಾಡಲೇಬೇಕು ಅನ್ನುವುದಕ್ಕೆ ಹಲವು ಕಾರಣಗಳಿವೆ ಹಾಗಾದರೆ ಆ ಕಾರಣಗಳು ಯಾವುವು ಅಂದರೆ ಪುರುಷರು ತಣ್ಣೀರಿನ ಸ್ನಾನವನ್ನು ಮಾಡುವುದರಿಂದ ನಪುಂಸಕತ್ವ ಕಡಿಮೆಯಾಗುತ್ತದೆ ಮತ್ತು ಪುರುಷರ ದೇಹದಲ್ಲಿ ಲೈಂಗಿಕತೆ ಹೆಚ್ಚಾಗಬೇಕು ಅನ್ನುವುದಾದರೆ ಅವರು ತಣ್ಣೀರಿನಿಂದ ಸ್ನಾನ ಮಾಡಿದರೆ ತುಂಬಾನೆ ಉತ್ತಮವಾಗಿರುತ್ತದೆ .

ಪುರುಷರ ಜನನಾಂಗದಲ್ಲಿ ಉತ್ಪತ್ತಿಯಾಗುವಂತಹ ವೀರ್ಯಾಣುಗಳು ಬಿಸಿನೀರಿನಿಂದ ಸ್ನಾನ ಮಾಡಿದರೆ ಇದರ ಉತ್ಪತ್ತಿ ಕಡಿಮೆಯಾಗುತ್ತದೆ ಮತ್ತು ಈ ರೀತಿ ಬಿಸಿನೀರಿನಿಂದ ಸ್ನಾನ ಮಾಡಿದರೆ ಪುರುಷರು ಲೈಂಗಿಕತೆ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಆದ್ದರಿಂದಲೇ ತಣ್ಣೀರಿನ ಸ್ನಾನ ಮಾಡುವುದರಿಂದ ಈ ಸಮಸ್ಯೆ ದೂರ ಮಾಡಿಕೊಳ್ಳಬಹುದು .

ಚಳಿಗಾಲದಲ್ಲಿ ತಾಪಮಾನ ಕಡಿಮೆ ಇದೆ ಎಂದು ಬಿಸಿನೀರಿನ ಸ್ನಾನ ಮಾಡುವುದರಿಂದ ಹೃದಯಾಘಾತದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆಯಂತೆ ಆದ್ದರಿಂದ ಚಳಿಗಾಲದಲ್ಲಿ ಕೂಡ ತಣ್ಣೀರಿನ ಸ್ನಾನ ಮಾಡುವುದು ತುಂಬಾನೇ ಒಳ್ಳೆಯದು ಅಂತ ಹಲವಾರು ಸಂಶೋಧನೆಗಳು ತಿಳಿಸುತ್ತವೆ .

ಇನ್ನು ತಣ್ಣೀರಿನ ಸ್ನಾನ ಮಾಡುವುದರಿಂದ ಚರ್ಮ ರೋಗದ ಸಮಸ್ಯೆಯನ್ನು ಕೂಡ ದೂರ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಬಿಸಿನೀರಿನ ಸ್ನಾನವನ್ನು ಮಾಡುವುದರಿಂದ ನಮ್ಮ ಚರ್ಮದ ಮೇಲೆ ಇರುವಂತಹ ಸೇಲ್ಸ್ ಗಳು ಸತ್ತು ಹೋಗುತ್ತದೆ ಹೀಗೆ ಚರ್ಮದ ಮೇಲೆ ಇರುವಂತಹ ಸೆಲ್ಸ್ಗಳು ಸತ್ತು ಹೋಗುವುದರಿಂದ ಚರ್ಮ ನೇರವಾಗಿ ಸೂರ್ಯನ ಕಿರಣಗಳಿಂದ ಕಪ್ಪಾಗುತ್ತದೆ ಮತ್ತು ಇನ್ಫ್ರಾರೆಡ್ ರೇಸ್ ಗಳು ಅತ್ಯಂತ ಅಪಾಯಕಾರಿ ಕಿರಣಗಳ ಗಿರುವುದರಿಂದ ಚರ್ಮರೋಗ ಸಮಸ್ಯೆ ಹೆಚ್ಚಾಗುತ್ತದೆ .

ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಅದೇ ರೀತಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಕೆಲವೊಂದು ಸಂಶೋಧನೆ ತಿಳಿಸುತ್ತದೆ. ಮದ್ಯಪಾನ ಮತ್ತು ಧೂಮಪಾನ ಮಾಡುವವರು ಯಾವತ್ತಿಗೂ ಕೂಡ ಬಿಸಿನೀರಿನಿಂದ ಸ್ನಾನ ಮಾಡಲು ಹೋಗಬಾರದು ಯಾಕೆ ಅಂದರೆ ಈ ರೀತಿ ಬಿಸಿನೀರಿನಿಂದ ಸ್ನಾನ ಮಾಡಿದಾಗ ಹೃದಯದ ಬಡಿತ ಕಡಿಮೆಯಾಗಿ ಹೃದಯಾಘಾತ ಆಗುವ ಸಮಸ್ಯೆ ಹೆಚ್ಚಾಗಿರುತ್ತದೆ ಆದ್ದರಿಂದ ತಣ್ಣೀರಿನ ಸ್ನಾನ ಮಾಡುವುದು ತುಂಬಾನೆ ಉತ್ತಮವಾಗಿರುತ್ತದೆ .

ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ತಣ್ಣೀರಿನಿಂದ ಸ್ನಾನ ಮಾಡಿದರೆ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಬಿಸಿ ನೀರಿನಿಂದ ಸ್ನಾನ ಮಾಡಿದರೆ ರಕ್ತನಾಳಗಳು ಹಿಗ್ಗುತ್ತವೆ ಈ ರೀತಿಯಾಗಿ ರಕ್ತನಾಳಗಳು ಹೇಗಿದ್ದರೆ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಸಮಸ್ಯೆ ಹೆಚ್ಚಾಗುತ್ತದೆ ಆದ್ದರಿಂದ ತಣ್ಣೀರಿನ ಸ್ನಾನವೇ ಉತ್ತಮ . ಕೆಲವರಿಗೆ ಬಿಸಿನೀರಿನಿಂದ ಸ್ನಾನ ಮಾಡಿದರೆ ತಲೆ ಸುತ್ತೇ ಯಾಕೆ ಅಂದರೆ ಬಿಸಿ ನೀರಿನ ಸ್ನಾನ ಮಾಡಿದಾಗ ರಕ್ತದೊತ್ತಡ ಹೆಚ್ಚಾಗುತ್ತದೆ ಆದ್ದರಿಂದ ಬಿಸಿನೀರಿನ ಸ್ನಾನ ಮಾಡುವುದರ ಬದಲು ತಣ್ಣೀರಿನಿಂದ ಸ್ನಾನ ಮಾಡಿದರೆ ಆರೋಗ್ಯದ ಮೇಲೆ ತುಂಬಾನೇ ಉಪಯೋಗವಾಗುತ್ತದೆ .

Leave a Reply