Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಬಿಸಿಬಿಸಿ ಟೀ ಸೇವನೆಯಿಂದ ನಮ್ಮ ದೇಹದಲ್ಲಿ ಏನಾಗುತ್ತೆ ಅನ್ನೋದರ ಬಗ್ಗೆ ತಿಳಿದುಕೊಳ್ಳಿ …

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಂದು ಮನುಷ್ಯನಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ರೀತಿಯಾದಂತ ಅಭ್ಯಾಸಗಳಿರುತ್ತವೆ ಈ ಅಭ್ಯಾಸಗಳು ಚಟಗಳಿಗೆ ಬದಲಾವಣೆಯಾಗಿದೆ ಎಂದರೂ ತಪ್ಪಾಗುವುದಿಲ್ಲ ಅದರಲ್ಲಿ ಅನೇಕ ರೀತಿಯಾದಂತಹ ಚಟ ಅಥವಾ ಅಭ್ಯಾಸಗಳಿರುತ್ತವೆ .

ಅವು ದೇಹದ ಮೇಲೆ ಕೆಲವೊಂದು ತುಂಬಾ ಕೆಟ್ಟ ದುಷ್ಪರಿಣಾಮ ಬೀರುವುದನ್ನು ನಾವು ಗಮನಿಸಬಹುದು ಆದರೆ ಒಂದು ಬಾರಿ ಅಭ್ಯಾಸಕ್ಕೆ ಒಳಗಾದವರು ಅದರಿಂದ ದೂರ ಬರುವುದು ಕಷ್ಟ.

ನಾನು ಮೊದಲೇ ಹೇಳಿದ ಹಾಗೆ ಅನೇಕ ರೀತಿಯ ದಂತಹ ಅಭ್ಯಾಸಗಳನ್ನು ಜನ ಮಾಡಿಕೊಂಡಿರುತ್ತಾರೆ ಆದರೆ ಅದರಲ್ಲಿ ನಾವು ಈ ದಿನ ನಿಮ್ಮೊಂದಿಗೆ ಚಹ ಅಂದರೆ ಟೀ ಸೇವನೆ ಮನುಷ್ಯನ ಆರೋಗ್ಯದ ಮೇಲೆ ಏನೆಲ್ಲಾ ದುಷ್ಪರಿಣಾಮಗಳನ್ನು ಬೀರುತ್ತವೆ.

ಮತ್ತು ಮನುಷ್ಯನ ದೇಹಕ್ಕೆ ಟೀ ಸೇವನೆಯಿಂದ ಒಳ್ಳೆಯದಾಗುತ್ತದೆಯೊ ಕೆಟ್ಟದಾಗುತ್ತದೆಯೊ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಆ ಮಾಹಿತಿಯನ್ನು ದಿನಕ್ಕೆ ಐದರಿಂದ ಹತ್ತು ಬಾರಿ ಟೀ ಸೇವಿಸುವವರು .

ಅಥವಾ ಹತ್ತರಿಂದ ಹದಿನೈದು ಬಾರಿ ಟೀ ಸೇವಿಸುವ ನಿಮ್ಮ ಸ್ನೇಹಿತರು ಇದ್ದರೆ ಅವರಿಗೆ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಈ ಟೀಯಿಂದ ಆಗುವ ದುಷ್ಪರಿಣಾಮಗಳಿಂದ ದೂರ ಉಳಿದುಕೊಳ್ಳಲು ಸಹಾಯವನ್ನು ಮಾಡಿ.

ಸ್ನೇಹಿತರೇ ಸಾಮಾನ್ಯವಾಗಿ ಒಂದು ಗ್ಲಾಸ್ ಟಿಯಲ್ಲಿ ನಲವತ್ತು ಎಂಜಿ ಕೆಫೇನ್ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ ಈ ಕೆಫೇನ್ ಅಂಶ ದೇಹಕ್ಕೆ ಒಳ್ಳೆಯದು ಎಂದು ಕೆಲವೊಬ್ಬರು ಹೇಳುತ್ತಾರೆ ದೇಹಕ್ಕೆ ಕೆಟ್ಟದ್ದು ಎಂದು ಕೆಲವೊಬ್ಬರು ಹೇಳುತ್ತಾರೆ ಆದರೆ ಈ ಕೆಫೆನ್ ಅಂಶ ಹೆಚ್ಚಾಗಿ ಸೇವಿಸುವುದರಿಂದ ಏಕಾಗ್ರತೆಯ ಕೊರತೆ ಉಂಟಾಗುತ್ತದೆ .

ಮತ್ತು ಮನುಷ್ಯನ ಬುದ್ಧಿಶಕ್ತಿಯಲ್ಲಿ ಅನೇಕ ರೀತಿಯಾದಂತಹ ತೊಂದರೆಯಾಗುವುದನ್ನು ನಾವು ಗಮನಿಸಬಹುದು ಆದ್ದರಿಂದ ಟಿ ಸೇವನೆಯನ್ನು ಕಡಿಮೆ ಮಾಡೋದು ಅದರಲ್ಲೂ ಕೂಡ ವಿದ್ಯಾರ್ಥಿಗಳಿಗೆ ಟೀ ಸೇವನೆ ಅಭ್ಯಾಸವಿದ್ದರೆ ಅದರಿಂದ ವಿದ್ಯಾರ್ಥಿಗಳನ್ನು ದೂರ ಇಡಿ ದೂರ ಇರಿಸುವುದು ಅವರ ವಿದ್ಯಾಭ್ಯಾಸದ ದೃಷ್ಟಿಯಿಂದ ಉತ್ತಮ.

ಅದರ ಜೊತೆಯಲ್ಲಿ ಟೀ ಸೇವನೆ ಅತಿ ಹೆಚ್ಚಾಗಿ ನಮ್ಮ ದೇಹಕ್ಕೆ ಬೀಳುವುದರಿಂದ ಕಬ್ಬಿಣಾಂಶವನ್ನು ಹೀರುವ ಶಕ್ತಿಯನ್ನು ನಮ್ಮ ದೇಹ ಕಳೆದುಕೊಳ್ಳುತ್ತದೆ ಅದು ಸುಮಾರು ಅರುವತ್ತು ಪರ್ಸೆಂಟ್ನಷ್ಟು ಕಬ್ಬಿಣಾಂಶವನ್ನು ಇರುವ ಶಕ್ತಿಯನ್ನು ಕಡಿಮೆ ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಕಬ್ಬಿಣ ಅಂಶ ನಮ್ಮ ದೇಹಕ್ಕೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ ಕಬ್ಬಿಣಾಂಶ ಇಲ್ಲದಿದ್ದರೆ ದೇಹದಲ್ಲಿ ಅನೇಕ ಸಮಸ್ಯೆಗಳು ಆರಂಭವಾಗುತ್ತದೆ .

ಎಂಬುದು ಕೂಡ ತಿಳಿದಿದೆ ಟೀಯನ್ನು ಕುಡಿಯುವುದರಿಂದ ಕಬ್ಬಿಣದ ಅಂಶ ಹೆಚ್ಚಾಗುವುದರಲ್ಲಿ ಕಬ್ಬಿಣದ ಅಂಶವನ್ನು ಹೀರುವ ಶಕ್ತಿಯೇ ಕಡಿಮೆಯಾಗುವುದನ್ನು ಕೇಳಿದರೆ ಗಾಬರಿಯಾಗುತ್ತದೆ ಅಲ್ಲದೆ ಅದನ್ನು ರಿಸರ್ಚ್ ಮೂಲಕ ಸಾಬೀತುಪಡಿಸಲಾಗಿದೆ ಸಾಧ್ಯವಾದಷ್ಟು ಟಿಯಿಂದ ದೂರವಿರಿ ಮತ್ತು ನಾನು ಮೊದಲೆ ಹೇಳಿದ ಏಕಾಗ್ರತೆ ಕುಂಠಿತ ಬಗ್ಗೆ ಅಂದರೆ ಬುದ್ಧಿಶಕ್ತಿಯ ಬಗ್ಗೆ ಬ್ರೈಲ್ ಯೂನಿವರ್ಸಿಟಿಯೂ ಅಧ್ಯಯನ ಮಾಡಿ ಟೀ ಯಿಂದ ದೂರವಿರಿ ಎಂಬ ಮಾಹಿತಿಯನ್ನು ನೀಡಿದೆ .

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಪ್ರತಿನಿತ್ಯ ಟೀ ಕುಡಿಯುವುದು ಅಭ್ಯಾಸವಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ ಟೀ ಇಲ್ಲದಿದ್ದರೆ ಎಷ್ಟೊಂದು ಜನಕ್ಕೆ ಬೆಳಗ್ಗೆ ಎದ್ದ ಕೂಡಲೇ ಮನಸ್ಥಿತಿಯೇ ಸರಿ ಇರುವುದಿಲ್ಲ ಎಂಬ ಭಾವನೆ ಕೂಡ ಇದೆ ಅದರಿಂದ ದೂರ ಉಳಿದು ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳುವುದು ಉತ್ತಮ ಎಂಬುದು ನನ್ನ ಆಶಯ .
ಎಲ್ಲರೂ ಕೂಡ ಸಾಧ್ಯವಾದಷ್ಟರ ಮಟ್ಟಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಪ್ರತಿಯೊಬ್ಬರಿಗೂ ತಲುಪಿಸಿ ಟಿಯಿಂದ ಸಾಧ್ಯವಾದಷ್ಟು ದೂರವಿರಿ ಅದನ್ನು ಚಟ ಮಾಡಿಕೊಳ್ಳುವುದು ಒಳ್ಳೆಯದಲ್ಲ ಧನ್ಯವಾದಗಳು ಶುಭ ದಿನ .