Categories
ಭಕ್ತಿ ಮಾಹಿತಿ ಸಂಗ್ರಹ

ಬೆಣ್ಣೆಯನ್ನು ಈ ಶಿವಲಿಂಗ ಮೇಲೆ ಹಾಕಿ ಅಭಿಷೇಕ ಮಾಡಿದರೆ ತುಪ್ಪವಾಗಿ ಬದಲಾಯಿಸುವ 1600 ವರ್ಷ ಹಳೆಯ ಶಿವನ ಲಿಂಗ

ನಮಸ್ಕಾರ ಸ್ನೇಹಿತರೇ ನಾವು ನಿಮಗೆ ಮೊದಲೇ ಕೆಡಿಸಿದ ಹಾಗೆ ನಮ್ಮ ಸುತ್ತಮುತ್ತಲು ಹಲವಾರು ವಿಶಿಷ್ಟಗಳ ಅಚ್ಚರಿಗಳು ನಡೆಯುತ್ತಾ ಇರುತ್ತವೆ ಸ್ನೇಹಿತರೇ ಇನ್ನು ನಮ್ಮ ಹಿಂದೂ ಧರ್ಮದಲ್ಲಿ ಸಾಕಷ್ಟು ದೇವರುಗಳು ಇವೆ ಇನ್ನೂ ಸಾಕಷ್ಟು ಪುರಾಣ ದೇವಾಲಯಗಳು ಸಹ ಇವೆ.

ಸ್ನೇಹಿತರ ಅದರಲ್ಲಿ ನಡೆಯುವ ಅಚ್ಚರಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿದೆ ಆದ್ದರಿಂದ ಅಂತಹ ಒಂದು ವೈಶಿಷ್ಟ್ಯತೆಯನ್ನು ಹೊಂದಿರುವ ದೇವಾಲಯದ ಬಗ್ಗೆ ನಿಮಗೆ ತಿಳಿಸಿಕೊಡಲು ಬಂದಿದ್ದೇನೆ ಸ್ನೇಹಿತರೇ ಇದರ ಬಗ್ಗೆ ಪೂರ್ತಿ ತಿಳಿದುಕೊಳ್ಳಬೇಕೆಂದರೆ ನಿಮಗೋಸ್ಕರ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ .

ಮೊದಲನೇದಾಗಿ ಸ್ನೇಹಿತರೇ ನೀವು ನಮ್ಮ ಪ್ರಕೃತಿಯಲ್ಲಿ ನಡೆಯುವ ಸಹಜ ಕಾರ್ಯಗಳನ್ನು ನೋಡಿರುತ್ತೀರಾ ಇನ್ನು ಬೆಣ್ಣೆಯಿಂದ ತಪ್ಪಾಗುವುದು ಮತ್ತೊಂದು ಉದಾಹರಣೆಯೆಂದರೆ ಮೊಟ್ಟೆಯಿಂದ ಕೋಳಿ ಮರಿ ಬರುವುದು ಇದೆಲ್ಲ ಪ್ರಕೃತಿಯ ಸಹಜ ಕ್ರಿಯೆಗಳು ಆದರೆ ಇಲ್ಲೊಂದು ದೇವಾಲಯದ ಬಗ್ಗೆ ನಿಮಗೆ ತಿಳಿಸಿಕೊಡಲು ಬಂದಿದ್ದಾರೆ.

ಸ್ನೇಹಿತರೇ ಇನ್ನೂ ಪ್ರಕೃತಿಯ ವಿರುದ್ಧವಾಗಿ ಇಲ್ಲೊಂದು ಅಚ್ಚರಿ ನಡೆಯುತ್ತಾ ಇದೆ ಆದ್ದರಿಂದ ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿದೆ ಇದಕ್ಕಾಗಿ ಪೂರ್ತಿಯಾಗಿ ತಿಳಿಯಬೇಕಾದರೆ ನೀವು ಸಹ ಈ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೊ ಅನ್ನು ಪೂರ್ತಿಯಾಗಿ ನೋಡಿ ಅಥವಾ ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೇ .

ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವ ತುಮಕೂರು ಜಿಲ್ಲೆಯಲ್ಲಿ ಈ ದೇವಾಲಯವನ್ನು ನಾವು ನೋಡಬಹುದಾಗಿದೆ ಸ್ನೇಹಿತರೇ ಇನ್ನು ತುಮಕೂರಿನಿಂದ ಈ ಶಿವಗಂಗಾ ಬೆಟ್ಟಕ್ಕೆ ಎಪ್ಪತ್ತು ಕಿಲೋಮೀಟರ್ ದೂರವಿದ್ದು ಬೆಂಗಳೂರಿನಿಂದ ಈ ದೇವಾಲಯಕ್ಕೆ ನಲವತ್ತು ಕಿಲೋಮೀಟರ್ ಇನ್ನೂ ಈ ದೇವಾಲಯವನ್ನು ನಾವು ಬೆಂಗಳೂರು ತುಮಕೂರು ರಸ್ತೆಯಲ್ಲಿ ಮಧ್ಯದಲ್ಲಿ ನೋಡಬಹುದಾಗಿದೆ .

ಈ ದೇವಾಲಯದ ಅಚ್ಚರಿಯೇನೆಂದರೆ ಸ್ನೇಹಿತರೇ ಇದೊಂದು ಶಿವಾಲಯದ ದೇವಾಲಯ ಇಲ್ಲೊಂದು ಶಿವಲಿಂಗದ ಮೇಲೆ ತುಪ್ಪವನ್ನು ಸವರಿದರೆ ಅದು ಬೆಣ್ಣೆಗಾಗಿ ಬದಲಾಗುತ್ತದೆ ಯಂತೆ ಸ್ನೇಹಿತರೇ ನಿಜಕ್ಕೂ ಇದು ಕೇಳಲಿಕ್ಕೆ ಅಚ್ಚರಿ ಎನ್ನಿಸುತ್ತದೆ.

ಆದರೆ ನಿಮಗೆ ನಾವು ಲೈವ್ ವಿಡಿಯೊವನ್ನು ತೋರಿಸುತ್ತೇವೆ ವಿಡಿಯೋ ವೀಕ್ಷಿಸಿ ಎಂದು ನಿಮಗೋಸ್ಕರ ವಿಡಿಯೋವನ್ನು ತೋರಿಸುತ್ತಿದ್ದೇವೆ ಆದ್ದರಿಂದ ಪೂರ್ತಿ ವಿಡಿಯೋವನ್ನು ನೋಡಿ ನೋಡಿದ ನಂತರ ಕಾಮೆಂಟ್ ಬಾಕ್ಸ್ ನಲ್ಲಿ ಓಂ ನಮಃ ಶಿವಾಯ ಎಂದು ಕಮೆಂಟ್ ಮಾಡಿ ನಿಜಕ್ಕೂ ಶಿವನ ಆಶೀರ್ವಾದ ಎಲ್ಲ ಜನರ ಮೇಲೂ ಇರುತ್ತದೆ ಸ್ನೇಹಿತರೇ .

ಈ ದೇವಾಲಯದಲ್ಲಿ ನಡೆಯುವ ಈ ಪ್ರಕೃತಿಯ ವಿರುದ್ಧವಾಗಿ ನಡೆಯುವ ಈ ಕ್ರಿಯೆಯು ಮೂಢನಂಬಿಕೆಯಲ್ಲ ಸ್ನೇಹಿತರೇ ಆದ್ದರಿಂದ ನೀವು ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕೆಂದರೆ ತುಮಕೂರಿನಲ್ಲಿ ಇರುವ ಶಿವಗಂಗಾ ಬೆಟ್ಟಕ್ಕೆ ಭೇಟಿ ನೀಡಿ.

ಶಿವನ ಕೃಪೆಗೆ ಪಾತ್ರರಾಗಿ ಸ್ನೇಹಿತರೇ ಇನ್ನು ಈ ವಿಡಿಯೋ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಗೆಳೆಯರೇ ಧನ್ಯವಾದಗಳು .