Categories
ಅರೋಗ್ಯ ಆರೋಗ್ಯ ಮಾಹಿತಿ

ಬೆನ್ನು ನೋವು ಮತ್ತು ಸೊಂಟ ನೋವಿಗೆ ನಿಮಗೆ ತಿಳಿಯದ ಅದ್ಭುತ ಸೀಕ್ರೆಟ್…

ಕೀಲು ನೋವು ಸೊಂಟ ನೋವು ಮತ್ತು ಮೂಳೆಗಳ ನೋವಿಗೆ ಕಾರಣವೇನು ಮತ್ತು ಈ ಒಂದು ನೋವು ಕಾಣಿಸಿಕೊಳ್ಳುವುದು ಯಾವಾಗ ಈ ನೋವು ಕಾಣಿಸಿಕೊಂಡರೆ ಮಾಡಬೇಕಾಗುವಂತಹ ಮನೆ ಮದ್ದುಗಳಾದರೂ ಏನು ಅನ್ನೋದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ .ಮಾನವನ ದೇಹದಲ್ಲಿ ಅರ್ಧದಷ್ಟು ತೂಕ ಅವನ ಮೂಳೆಗಳೇ ಹೊಂದಿರುತ್ತದೆ.

ಮತ್ತು ಮಾನವನ ದೇಹದಲ್ಲಿ ಮೂಳೆಗಳು ಕ್ಯಾಸಿ ಎಂಬ ಅಂಶದಿಂದ ಮಾಡಲ್ಪಟ್ಟಿರುತ್ತದೆ ಮತ್ತು ದೇಹದಲ್ಲಿ ಕ್ಯಾಷ್ ಅಂಶವು ಕಡಿಮೆಯಾದರೆ ಅಥವಾ ಕೊಬ್ಬಿನ ಅಂಶವು ದೇಹದಲ್ಲಿ ಹೆಚ್ಚು ಶೇಖರಣೆಯಾಗುತ್ತಾ ಇದ್ದರೆ ಮೂಳೆ ನೋವುಗಳು ಕಾಣಿಸಿಕೊಳ್ಳುತ್ತದೆ.

ಇದರ ಜೊತೆಗೆ ವಯಸ್ಸಾಗುತ್ತಾ ಮೂಳೆಗಳು ಸವಿಯುತ್ತಾ ಹೋಗುತ್ತದೆ ಈ ರೀತಿ ಮೂಳೆ ಸವೆದ ಕಾರಣದಿಂದಾಗಿಯೂ ಕೂಡ ಕೀಲು ನೋವು ಅಥವಾ ಸೊಂಟ ನೋವು ಬರುತ್ತದೆ .

ಆದ ಕಾರಣದಿಂದಾಗಿ ವಯಸ್ಸಾದ ಮೇಲೆ ಹೆಚ್ಚಾಗಿ ಮೂಳೆಗಳ ಮೇಲೆ ಸ್ಟ್ರೆಸ್ ಹಾಕಲು ಹೋಗಬಾರದು ಹೆಚ್ಚು ನಡೆದಾಡುವುದಕ್ಕೂ ಕೂಡ ಹೋಗಬಾರದು ಮತ್ತು ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಿಸುತ್ತ ಹೋದರೆ ಮೂಳೆಗಳ ಮೇಲೆ ಆ ಒಂದು ತೂಕ ಹೆಚ್ಚಾಗುತ್ತಾ ಹೋಗುತ್ತದೆ ಈ ಕಾರಣದಿಂದಾಗಿ ಮೂಳೆ ನೋವು ಬರುತ್ತದೆ ಮತ್ತು ಸೊಂಟ ಕೂಡ ನೋವಾಗುತ್ತದೆ ಆದ್ದರಿಂದ ದೇಹದ ತೂಕ ಆದಷ್ಟೂ ಕಡಿಮೆ ಮಾಡುವುದರಿಂದ ಈ ರೀತಿಯ ಮೂಳೆ ಸವೆತ ಸೊಂಟ ನೋವು ಕೀಲು ನೋವು ಬರುವುದಿಲ್ಲ .

ಈಗಾಗಲೇ ಸೊಂಟ ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದರೆ ಅಂತಹವರು ಕೇವಲ ಮನೆ ಮದ್ದನ್ನು ಬಳಸಿಯೇ ಈ ನೋವುಗಳಿಂದ ಬೇಗಾನೆ ಉಪಶಮನ ಪಡೆದುಕೊಳ್ಳಬಹುದು ಹಾಗಾದರೆ ಆ ಮನೆಮದ್ದುಗಳು ಯಾವುವು ಅಂದರೆ ..

** ಮೊದಲನೇದಾಗಿ ಮೂಳೆಗಳು ನೋವು ಬಂದರೆ ಅಥವಾ ಸೊಂಟ ನೋವು ಬಂದರೆ ಕಲ್ಲುಪ್ಪನ್ನು ಬಿಸಿ ಮಾಡಿ ಅದನ್ನು ಒಂದು ಬಟ್ಟೆಗೆ ಹಾಕಿಕೊಂಡು ಅದರ ಶಾಖವನ್ನು ತೆಗೆದುಕೊಳ್ಳುವುದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ .

** ಸೊಂಟ ನೋವು ಬಂದರೆ ಶುಂಠಿ ಬೆಳ್ಳುಳ್ಳಿ ಮತ್ತು ಇಂಗನ್ನು ಅರೆದು ಆ ನೋವಿನ ಮೇಲೆ ಮಸಾಜ್ ಮಾಡಬೇಕು ಈ ರೀತಿ ಮಾಡುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ .

** ನೋವು ಬೇಗಾನೆ ಉಪಶಮನಗೊಳ್ಳಬೇಕು ಅಂದರೆ ಕೊಬ್ಬರಿ ಎಣ್ಣೆಗೆ ಇಂಗನ್ನು ಬೆರೆಸಿ ನೋವಾದಂತ ಜಾಗಕ್ಕೆ ಮಸಾಜ್ ಮಾಡಬೇಕು ಈ ರೀತಿ ಮಾಡುವುದರಿಂದ ಕೂಡ ನೋವು ಬೇಗಾನೆ ನಿವಾರಣೆ ಆಗುತ್ತದೆ .

** ಬಿಸಿನೀರಿನ ಶಾಖವನ್ನು ತೆಗೆದುಕೊಳ್ಳುವುದರಿಂದ ಕೂಡ ಇಂತಹ ನೋವುಗಳು ಬೇಗನೆ ಹೋಗುತ್ತದೆ .
** ಈ ರೀತಿಯ ನೋವುಗಳು ಬರುವುದು ವಾಯು ಪದಾರ್ಥಗಳನ್ನು ಸೇವಿಸುವುದರಿಂದ ಆದ್ದರಿಂದ ಹಲವೆಡೆ ಮತ್ತು ಕುಂಬಳಕಾಯಿಯ ಇಂತಹ ತರಕಾರಿಗಳನ್ನು ಕೀಲು ನೋವು ಸೊಂಟ ನೋವು ಮೂಳೆ ಸವೆತ ಸಮಸ್ಯೆಗಳಿಂದ ಬಳಲುತ್ತಿರುವವರು ಸೇವಿಸದೇ ಇರುವುದೇ ಉತ್ತಮ .

** ಮೂಳೆ ನೋವಿನ ಸಮಸ್ಯೆ ಹೆಚ್ಚಾಗಿದ್ದರೆ ಅಂತವರು ಒಣ ದ್ರಾಕ್ಷಿಯನ್ನು ಸೇವನೆ ಮಾಡುತ್ತಾ ಬಂದರೆ ಈ ನೋವು ಬೇಗನೆ ಕಡಿಮೆಯಾಗುತ್ತದೆ .
** ನೋವು ಬೇಗನೆ ಕಡಿಮೆಯಾಗಬೇಕು ಅಂದರೆ ನುಕ್ಕೆ ಗಿಡದ ಸೊಪ್ಪನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ನೋವಿನಂತಹ ಜಾಗಕ್ಕೆ ಹಚ್ಚುವುದರಿಂದ ಕೂಡ ನೋವು ಬೇಗನೆ ಕಡಿಮೆಯಾಗುತ್ತದೆ .

**ಹುಣಸೆ ಸೊಪ್ಪನ್ನು ನೋವಿನಂತಹ ಜಾಗದಲ್ಲಿ ಕಟ್ಟುವುದರಿಂದ ಕೂಡ ನೋವು ಬೇಗನೆ ನಿವಾರಣೆಯಾಗುವುದು .
** ಕೀಲು ನೋವು ಇದ್ದರೆ ಅಂಥವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಮೊಸರಿಗೆ ಒಂದು ಹರೀಶನನ್ನು ಗುಂಪನ್ನು ಸೇರಿಸಿ ಸೇವಿಸುವುದರಿಂದ ಇಂತಹ ನೋವು ಬೇಗನೆ ಕಡಿಮೆಯಾಗುತ್ತದೆ .

** ಇಂತಹ ಸಮಸ್ಯೆ ಇರುವವರು ಹುರಿದ ಗೋಧಿ ಹಿಟ್ಟಿನ ತಂಬಿಟ್ಟನ್ನು ಮಾಡಿ ತಿನ್ನುವುದರಿಂದ ಕೂಡ ನೋವು ಬೇಗನೆ ಕಡಿಮೆಯಾಗುತ್ತದೆ .
** ಒಮಿನ್ ಕಾಳು, ಈ ಕಾಳುಗಳಿಗೆ ನಿಂಬೆಹಣ್ಣನ್ನು ಸೇರಿಸಿ ಚೆನ್ನಾಗಿ ಹರಿದು ಬಿಸಿ ಮಾಡಿ ಕೀಲುನೋವು ಆದಂತಹ ಜಾಗಕ್ಕೆ ಹಚ್ಚಿದರೆ ನೋವು ಬೇಗನೆ ಕಡಿಮೆಯಾಗುತ್ತದೆ .