Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬೆರಳು ಕಟಕಟ ಮಾಡೋ ಅಭ್ಯಾಸ ಇದ್ದರೆ ಇದನ್ನ ತಪ್ಪದೆ ಓದಿ .. ಹಾಗಾದ್ರೆ ನಿಮ್ಮ ಬೆರಳು ಲಟಕ್ ಅಂದ್ರೆ ಏನಾಗುತ್ತೆ ಗೊತ್ತ ..

ನಾವು ಸಮಸ್ಯೆಗಳಿಲ್ಲ ಎಂದರು ಕೂಡ ಕೆಲವೊಂದು ಸಮಸ್ಯೆಗಳನ್ನು ನಾವಾಗಿ ಮೈಮೇಲೆ ಎಳೆದು ಕೊಳ್ಳುವುದನ್ನು ಗಮನಿಸಬಹುದು ಯಾವುದೇ ಒಂದು ಸಮಸ್ಯೆಯಾದರೂ ಕೂಡ ತಾನಾಗಿ ಬರುವುದಿಲ್ಲ ಅದನ್ನು ನಾವಾಗಿ ಮಾಡಿಕೊಳ್ಳುತ್ತೇವೆ .

ಅದರಲ್ಲೂ ಆರೋಗ್ಯದ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಅವಾಗಿಯೇ ಬರುವುದಿಲ್ಲ ನಾವಾಗಿಯೇ ಮಾಡಿಕೊಳ್ಳುವಂತಹ ಪ್ರಮುಖ ಸಮಸ್ಯೆಗಳು ಇವುಗಳಾಗಿವೆ ಈ ಸಮಸ್ಯೆಗಳೆಲ್ಲ ನಮ್ಮ ದೇಹಕ್ಕೆ ಮಾರಕವಾಗುವ ರೀತಿಯಲ್ಲಿ ನಾವು ಸಮಸ್ಯೆಗಳನ್ನು ಮಾಡಿಕೊಂಡಿರುತ್ತೇವೆ.

ಅಂಥದ್ದೇ ಕೆಲವೊಂದು ಸಣ್ಣ ವಿಷಯವೂ ಹೇಗೆ ಸಮಸ್ಯೆಯಾಗುತ್ತದೆ ಎಂಬುದರ ಬಗ್ಗೆ ಪುಟ್ಟ ಮಾಹಿತಿಯನ್ನು ನಾನು ನಿಮ್ಮ ಮುಂದೆ ಇಡುತ್ತೇನೆ ಅದೇನೆಂದರೆ ನಾವು ಲಟಿಕೆ ತೆಗೆಯುವುದರ ಬಗ್ಗೆ ಅತಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತವೆ ಬೆಳಗ್ಗೆ ಎದ್ದ ಕೂಡಲೇ ಪ್ರತಿಯೊಬ್ಬರೂ ಕೂಡ ಲಟಿಕೆ ತೆಗೆದು ತಮ್ಮ ದಿನವನ್ನು ಆರಂಭಿಸುವ ಜನರು ಕೂಡ ಇದ್ದಾರೆ ಆದರೆ ಈ ಲಟಿಕೆ ತೆಗೆಯುವುದು ದೇಹಕ್ಕೆ ಅತಿ ಹೆಚ್ಚು ಪರಿಶ್ರಮ ಜೊತೆಗೆ ಹಾನಿಯನ್ನು ಕೂಡ ಉಂಟು ಮಾಡುತ್ತದೆ.

ಈ ಎಲ್ಲ ಸಮಸ್ಯೆಗಳು ಕೂಡ ನಮ್ಮ ದೇಹಕ್ಕೆ ತುಂಬಾ ಬೇಗ ಬಂದು ಒದಗುತ್ತದೆ ಅಂಥದ್ದೇ ಒಂದು ಸಮಸ್ಯೆ ನನಗಾಗಲೇ ಪ್ರಸ್ತಾಪಿಸಿರುವ ಹಾಗೆ ಲಸಿಕೆಯ ತೆಗೆಯುವುದರಿಂದ ನಮಗೆ ತೊಂದರೆ ಹೇಗಾಗುತ್ತದೆ ನಮ್ಮ ದೇಹ ಅತಿ ಹೆಚ್ಚು ಶ್ರಮವಹಿಸಿ ಅದಕ್ಕೆ ಸುಸ್ತಾಗಿದ್ದರೆ ಮಾತ್ರ ಲಟಿಕೆ ಬರುವುದು ಎಂಬ ತಪ್ಪು ಕಲ್ಪನೆ ಕೂಡ ಜನರಲ್ಲಿ ಇದೆ.

ಆದರೆ ಹಿರಿಯರು ಮೊದಲಿನಿಂದಲೂ ಕೂಡ ನಮಗೆ ಲಟಿಕೆ ಯನ್ನು ಮನೆಯಲ್ಲಿ ತೆಗೆಯಬೇಡಿ ಎಂಬ ಮಾತುಗಳನ್ನು ಹೇಳಿಕೊಂಡು ಬಂದಿರುತ್ತಾರೆ ಈ ಳಕ್ಕೆ ತೆಗೆಯುವುದರಿಂದ ಏನೆಲ್ಲ ತೊಂದರೆಯಾಗುತ್ತದೆ ಎಂಬುದು ಕೂಡ ನಮಗೆ ತಿಳಿದಿಲ್ಲ ಕೇವಲ ಅವರು ಹೇಳಿದ್ದರೆ ತೆಗೆಯಬೇಡಿ ಎಂದು ಅದಕ್ಕೆ ತೆಗೆಯುವುದಿಲ್ಲ .

ಎಂದು ಹೇಳುವವರೇ ಅನೇಕ ಜನರಿರುತ್ತಾರೆ ಇಳಿಕೆಯಿಂದ ಆ ರೀತಿ ದೊಡ್ಡ ತೊಂದರೆ ಏನಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಈಗಾಗಲೇ ಮೂಡಿದೆ ಅದೇನೆಂದು ನಾನು ನಿಮಗೆ ತಿಳಿಸಿಕೊಡುತ್ತೇನೆ ಲಟಿಕೆ ತೆಗೆಯುವುದು ನಮ್ಮ ದೇಹದ ಜಾಯಿಂಟ್ ಗಳಲ್ಲಿ ಅಂದ್ರೆ ಮೂಳೆಗಳು ಸೇರಿರುವ ಮಧ್ಯ ಭಾಗದಿಂದ ಟಿಕೆಗಳು ಹೆಚ್ಚಾಗಿ ಬರುತ್ತದೆ ಈ ಲಟಾಕಿಗೆ ಇದಕ್ಕೂ ಏನು ಸಂಬಂಧ ಎಂಬುದು ಪ್ರತಿಯೊಬ್ಬರಿಗೂ ಪ್ರಶ್ನೆಯೇ ಆಗಿದೆ ಸ್ನೇಹಿತರೇ ಈಗ ನಾನು ಹೇಳ ಹೊರಟಿರುವ ವಿಷಯವನ್ನು ಅತಿ ಜಾಗರೂಕರಾಗಿ ಓದಬೇಕು ಅದೇನೆಂದರೆ ಳಕ್ಕೆ ತೆಗೆಯುವ ಅಂದ್ರೆ ಜಾಯಿಂಟ್ಗಳ ಮಧ್ಯದಲ್ಲಿ ಒಂದು ದ್ರವ ಇರುತ್ತದೆ ಅದರ ಹೆಸರು ಸೈನಾ ವೈಟ್ ಫ್ಲ್ಯೂಯಿಡ್ ಈ ರಸ ನಮ್ಮ ಜಾಯಿಂಟ್ ಗಳ ಮಧ್ಯದಲ್ಲಿ ಇರುತ್ತದೆ ಈ ರಸವೂ ಲಟಿಕೆ ತೆಗೆಯುವ ಸಂದರ್ಭದಲ್ಲಿ ಕಾರ್ಬೊ ಹೈಡ್ರೇಡ್ ಅನ್ನು ಬಿಡುಗಡೆ ಮಾಡುತ್ತದೆ.

ಆಗ ನಮಗೆ ಶಬ್ದ ಬರುತ್ತದೆ ಇದರಲ್ಲಿ ಒಂದು ಪ್ರಮುಖವಾದ ಅಂಶವನ್ನು ನಾವು ಎಂದೂ ಗಮನಿಸಿರುವುದಿಲ್ಲ ಒಂದುಸಲ ತೆಗೆದರೆ ನಂತರ ಲಟಿಕೆ ಬರುವುದು ಹದಿನೈದು ಅಥವಾ ಇಪ್ಪತ್ತು ನಿಮಿಷಗಳ ನಂತರ ಅದಕ್ಕಿಂತ ಮೊದಲು ಲಟಿಕೆ ಬರುವುದಿಲ್ಲ ಅದಕ್ಕೆ ಕಾರಣ ಸೈನಾ ಫೈಲ್ ಫ್ಲೂಯಿಡ್ ಮತ್ತೆ ಸಂಗ್ರಹವಾಗಬೇಕು ಸಂಗ್ರಹವಾದ ನಂತರ ಲಟಿಕೆ ಬರುತ್ತದೆ ಇದರಿಂದ ಏನು ತೊಂದರೆಯಾಗುತ್ತದೆ ಎಂಬ ಪ್ರಶ್ನೆಯೂ ಕೂಡ ನಮ್ಮನ್ನು ಕಾಡುತ್ತಿದೆ ಅದೇನೆಂದರೆ ಈ ಸೈನೋ ವೈಟ್ ಫ್ಲೂಯಿಡ್ ಳಕ್ಕೆ ತೆಗೆದು ತೆಗೆದು ಖಾಲಿಯಾಗುವ ಸಂಭವ ಹೆಚ್ಚಿರುತ್ತದೆ ಅದು ಖಾಲಿಯಾದರೆ ನಮಗೆ ಮೂಳೆ ಸವೆತ ಮತ್ತು ಮೈಕೈ ನೋವು ಆರಂಭವಾಗುತ್ತದೆ ಆದ್ದರಿಂದ ಲಟಿಕೆ ತೆಗೆಯುವುದನ್ನು ಆದಷ್ಟು ಕಡಿಮೆ ಮಾಡಿ ಅದನ್ನು ಬಿಡುವುದು ಉತ್ತಮ ಇದನ್ನು ಅಭ್ಯಾಸ ಮಾಡಿಕೊಳ್ಳುವ ಬದಲು ಇದರಿಂದ ದೂರ ಉಳಿಯುವುದು ಒಳ್ಳೆಯ ಅಭ್ಯಾಸ ಧನ್ಯವಾದಗಳು

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply