Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಬೆಳಗಿನ ಕಾಲಿಯ ಹೊಟ್ಟೆಯಲ್ಲಿ ಕಾಮ ಕಸ್ತೂರಿ ಬೀಜ ಒಂದು ಸೇವಿಸಿದರೆ ಏನಾಗುತ್ತೆ ಗೊತ್ತಾ, ಕಾಮ ಕಸ್ತೂರಿ ಬೀಜ ಹೊಂದಿರುವಂತಹ ನೀರನ್ನು ಕುಡಿದರೆ ಯಾವ ರೀತಿಯಾದ ಲಾಭವನ್ನು ಪಡೆಯಬಹುದು ಗೊತ್ತಾ ….

ಕಾಮಕಸ್ತೂರಿ ಎನ್ನುವಂತಹ ಗಿಡವನ್ನು ನೀವು ನೋಡಿದರೆ ಸಾಕು ಹಾಗೂ ಅದರ ಹತ್ತಿರ ಹೋದರೆ ಸಾಕು ನಿಮಗೆ ಸುಗಂಧ ಬರೆದ ವಾದಂತಹ ಸುವಾಸನೆಯನ್ನು ಬೀರುವಂತಹ ಗಿಡ ಅಂದರೆ ಕಾಮಕಸ್ತೂರಿ ಗಿಡ, ಇದರಲ್ಲಿ ಬೆಳೆಯುವಂತಹ ಬೀಜಗಳು ಕಪ್ಪು ಕಲರ್  ಹೊಂದಿರುತ್ತದೆ.

ಹೀಗೆ ಕಾಮಕಸ್ತೂರಿಯ ಗಿಡ ದಲ್ಲಿ ಇರುವಂತಹ ಈ ಬೀಜಗಳನ್ನು ನೀವೇನಾದರೂ ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ನೀವು ಸಿಕ್ಕಾಪಟ್ಟೆ ಆರೋಗ್ಯಕರವಾದ ಲಾಭಗಳನ್ನು ಬಹುದು ಎನ್ನುತ್ತಾರೆ .

ಹಲವಾರು ಆರೋಗ್ಯ ತಜ್ಞರು. ಹಾಗಾದರೆ ಬನ್ನಿ ಕಾಮ ಕಸ್ತೂರಿ ಬೀಜ ಬರುವ ದಿನನಿತ್ಯ ನಾವು ಸೇವನೆ ಮಾಡುವುದರಿಂದ ಯಾವ ತರ ನಾತ ದೇಹಕ್ಕೆ ಲಾಭವನ್ನು ತಂದು ಕೊಡಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ನೀವೇನಾದರೂ ಬೇಸಿಗೆ ಸಮಯದಲ್ಲಿ ನಿಮ್ಮ ದೇಹದ ಉಷ್ಣಾಂಶ ಹೆಚ್ಚಾಗಿ ನಿಮ್ಮ ತುಟಿಗಳು ಒಡೆಯುತ್ತವೆ ಹಾಗೂ ನಿಮ್ಮ ಕಣ್ಣುಗಳು ಉರಿಯುತ್ತವೆ ಎಂದರೆ ನಿಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದೆ ಎಂದು ಅರ್ಥ, ನೀವೇನಾದರೂ 1 ಚಮಚ ಈ ಬೀಜಗಳನ್ನು ಒಂದು ನೋಟ ನೀರಿನಲ್ಲಿ ಬೆರೆಕೆ ಮಾಡಿ ನೆನೆ ಹಾಕುವುದರಿಂದ,

ಈ ಕಾಮ ಕಸ್ತೂರಿ ಬೀಜಗಳು ಒಂದು ಲೋಳೆಸರದ ಆಕಾರವನ್ನು ಪಡೆದುಕೊಳ್ಳುತ್ತದೆ ,ಹೀಗೆ ಸ್ವಲ್ಪ ಸಮಯದ ನಂತರ ಬೀಜಗಳು ದೊಡ್ಡದಾಗಿರುವುದು ನಿಮ್ಮ ನೋಡಬಹುದಾಗಿದೆ.

ಇರಲಿ ನೀವೇನಾದರೂ ಕಲ್ಲುಸಕ್ಕರೆ ಏನು ಬೆರೆಸಿಕೊಂಡು ತಿಂದರೆ ನಿಮ್ಮ ದೇಹ ತುಂಬಾ ತಂಪಾಗಿರುತ್ತದೆ ಹಾಗೂ ಬೇಸಿಗೆ ದಿನದಲ್ಲಿ ನಿಮ್ಮ ದೇಹವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಒಂದು ಉತ್ತಮವಾದ ಉಪಾಯ ಅಂತ ಹೇಳಬಹುದು.

ಇದರಲ್ಲಿ ಇರುವಂತಹ ಫ್ಲೇವನಾಯ್ಡ್ಸ್ ಅಂಶ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ತುಂಬಾ ಹೆಚ್ಚಾಗಿ ಮಾಡಲು ತುಂಬಾ ಸಹಕಾರಿಯಾಗುತ್ತದೆ, ಅದಲ್ಲದೆ ಕಾಮಕಸ್ತೂರಿ ಬೀಜಗಳು ಮಾತ್ರವೇ ಅಲ್ಲ ಕಾಮಕಸ್ತೂರಿ ಎಲೆಗಳು ಕೂಡ ಮನುಷ್ಯನ ದೇಹಕ್ಕೆ ತುಂಬಾ ಸಹಕಾರಿಯಾಗುತ್ತದೆ, ಅದು ಹೇಗೆ ಅಂತೀರಾ ನಿಮ್ಮ ದೇಹ ಏನಾದರೂ ದುರ್ಗದದಿಂದ ಯಾವ ಕಾರಣಕ್ಕೂ ವಾಸನೆ ಹೋಗುತ್ತಾ ಇಲ್ಲ ಅಂದರೆ ನೀವು ಈ ಕಾಮಕಸ್ತೂರಿಯ ಎಲೆಗಳನ್ನು ಜಜ್ಜಿ ಅದನ್ನು ನಿಮ್ಮ ಮನೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ದುರ್ಗಂಧದ ವಾಸನೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.

ಆದರೆ ಈ ಕಾಮಕಸ್ತೂರಿಯ ಎಲೆಯ ರಸವನ್ನು ಚೆನ್ನಾಗಿ ಹಿಂಡಿ ಆ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ನೆಗಡಿಯ ಅಂಶವನ್ನು ತೆಗೆದುಹಾಕಬಹುದು ಹಾಗೂ ನಿಮಗೆ ಬರುವಂತಹ ಚಿಕ್ಕ ಜ್ವರವನ್ನು ಕೂಡ ಕಡೆ ಹಾಕುವುದಕ್ಕೆ ಇದು ಒಳ್ಳೆಯ ವಿಧಾನ. ಹಾಗೂ ಈ ಕಾಮಕಸ್ತೂರಿಯ ಎಲೆಗಳನ್ನು ಕಷ್ಟವಾಗಿ ಮಾಡಿ ಕುಡಿದರೆ ದೂರ ಎನ್ನುವಂತಹ ರೋಗಕ್ಕೂ ಕೂಡ ಈ ಕಾಮಕಸ್ತೂರಿ ಮದ್ದು ಅನಿಸಿಕೊಳ್ಳುತ್ತದೆ.

ಬೇಸಿಗೆ ಕಾಲದಲ್ಲಿ ನೀವೇನಾದರೂ ತಂಪಾಗಿರಬೇಕು ಅಂದರೆ ಈ ಕಾಮಕಸ್ತೂರಿಯ ಬೀಜಗಳನ್ನು ರಾತ್ರಿಯ ಹೊತ್ತು ನೆನೆ ಹಾಕಿ ಅವುಗಳನ್ನು ಉತ್ತಮವಾದ ಪಾನೀಯಗಳ ಆಗಿ ಪರಿವರ್ತನೆ ಮಾಡಿ ಅವುಗಳನ್ನು ಕುಡಿಯುವುದರಿಂದ ನಿಮ್ಮ ದೇಹ ಯಾವಾಗಲೂ ತಂಪಾಗಿರುತ್ತದೆ,

ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮಗೆ ಪದೇ ಪದೇ ಆಗುವಂತಹ ಬಾಯಾರಿಕೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಕೆಲವೊಬ್ಬರಿಗೆ ರಕ್ತದ ವಾಂತಿ ಬೇದಿ ಆಗುವುದು ಹೆಚ್ಚು ಇದಕ್ಕೆ ಕಾರಣ ಅವರ ದೇಹದಲ್ಲಿ ಇರುವಂತಹ ಅತಿಯಾದ ಉಷ್ಣಾಂಶ, ನೀವೇನಾದರೂ ಈ ಬೀಜಗಳನ್ನು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಳಸುತ್ತಾ ಬಂದರೆ ನಿಮ್ಮ ದೇಹ ಯಾವಾಗಲೂ ತಂಪಾಗಿರುತ್ತದೆ ಹಾಗೂ ಉಷ್ಣಾಂಶವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬೀಜಗಳು ತುಂಬಾ ಸಹಕಾರಿಯಾಗುತ್ತವೆ.

kannada inspiration story and Kannada Health Tips