Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಬೆಳಗ್ಗೆ ಎದ್ದ ತಕ್ಷಣ ಇದನ್ನು ಏನಾದರೂ ನೀವು ಕೇಳಿದರೆ ಆ ದಿನ ನಿಮ್ಮ ಅದೃಷ್ಟವು ತುಂಬಾ ಚೆನ್ನಾಗಿರುತ್ತದೆ

ಜೀವನದಲ್ಲಿ ಎಲ್ಲರೂ ಯಶಸ್ಸಿಗಾಗಿ ಎಷ್ಟೋ ಜನಕ್ಕೆ ಯಶಸ್ಸಿನ ಮೆಟ್ಟಿಲು ಬೇಗ ಸಿಕ್ಕಿ ಬಿಡುತ್ತದೆ ಇನ್ನು ಕೆಲವರು ಯಶಸ್ವಿಗಗಿಯೆ ದಿನನಿತ್ಯ ಆತುರ ಪಡುತ್ತಾರೆ . ಪ್ರತಿ ನಿತ್ಯ ದುಡ್ಡು ಮಾಡಬೇಕು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂಬ ವ್ಯಕ್ತಿಗಳು ಕೂಡ ಇದ್ದಾರೆ ಅಂತಹ ವ್ಯಕ್ತಿಗಳಿಗೆ ಒಂದು ಸುವರ್ಣ ಅವಕಾಶ .

ಜೀವನದಲ್ಲಿ ಯಶಸ್ಸು ಕಂಡಿದ್ದರೆ ದುಡ್ಡು ತಾನಾಗಿ ಬರುತ್ತದೆ ಎಂದು ಹೇಳುವ ಮಾತು ಎಷ್ಟು ನಿಜ ಅಷ್ಟೇ ಇದನ್ನು ಮಾಡಿದರೆ ಯಶಸ್ಸು ತಾನಾಗೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ .

ಜೀವನದಲ್ಲಿ ಜೀವನ ನಡೆಸಲು ಯಶಸ್ಸು ಎಷ್ಟು ಮುಖ್ಯಹೊ ದುಡ್ಡಿನ ಅವಶ್ಯಕತೆಯೂ ಮುಖ್ಯ ಇದನ್ನು ದಿನದ ಬೆಳಿಗ್ಗೆ ಮಾಡುತ್ತಾ ಹೋಗಿ . ನೀವು ಮಲಗುವ ಕೋಣೆಯಲ್ಲಿ ಇದು ಇರುವುದಾದರೆ ನಿಮ್ಮ ಯಶಸ್ಸು ಸಿಗುವುದಿಲ್ಲ .

ನಿಮ್ಮ ಮಲಗುವ ಕೋಣೆಯಲ್ಲಿ ಯುದ್ದಾದ ಚಿತ್ರ ಅಥವಾ ಮಹಾಭಾರತದ ಯುದ್ಧಗಳು ಮಾಡುವ ಚಿತ್ರ ಇದ್ದರೆ ಇದು ಯಶಸ್ಸಿಗೆ ಕಾರಣವಾಗುವುದಿಲೢ. ಅಷ್ಟೇ ಅಲ್ಲದೆ ಇದನ್ನು ಮನೆಯಲ್ಲಿ ಇಡಬಾರದು . ವಾಸ್ತು ಶಾಸ್ತ್ರವು ಬೆಳಿಗ್ಗೆ ಎದ್ಧ ಕೂಡಲೇ ಏನನ್ನು ಮಾಡಬೇಕು ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ ಎಂದರೆ .

ಬೆಳಿಗ್ಗೆ ಎದ್ದ ಮರುಕ್ಷಣ ನಿಮ್ಮ ಮುಖವನ್ನು ಕನ್ನಡಿಯ ಎದುರಿಗೆ ನೋಡಿ ಕೊಳ್ಳಬಾರದು ಇದು ಮಾಡಬೇಕಾದ ಮೊದಲ ವಿಧಾನ . ದೇವಸ್ಥಾನಗಳು ದೇವಸ್ಥಾನಗಳಲ್ಲಿ ನೋಡಿರುವ ಪ್ರಕಾರ ದೇವರ ಗಂಟೆ ಹೇಗೆ ಇರುತ್ತದೆಯೋ ಹಾಗೆ ಮನೆಯಲ್ಲಿ ಒಂದು ಗಂಟೆ ವಿಡಿ ಅದು ಆ ಗಂಟೆ ಶಬ್ದ ಮಾಡಿದ ಬಳಿಕ ವಷ್ಟೇ ನೀವು ಹೇಳಬೇಕು ಇದು ಎರಡನೆಯ ವಿಧಾನ .

ಜೀವನದಲ್ಲಿ ಬೇಗ ಅದೃಷ್ಟ ಲಭಿಸಬೇಕು ಎಂದರೆ ಈ ಎರಡು ವಿಧಾನ ಬಹಳ ಮುಖ್ಯ ಕೆಳಗೆ ಓದಿ . ಸಂಕ ಇದು ನಮಗೆಲ್ಲರಿಗೂ ಗೊತ್ತಿದೆ ದೇವರಿಗೆ ಅದರಲ್ಲೂ ಶಿವನ ಒಂದು ವಸ್ತು ಎಂದರೆ ಅದೇ ಸಂಕ ಇದು ಕೇಳಿಸಿದರೆ ಇದರ ಶಬ್ದ ಒಳ್ಳೆಯದು ಅಷ್ಟೇ ಅಲ್ಲದೆ ನವಿಲಿನ ಕೂಗು ಅಥವಾ ಇದು ಕೇಳಿಸಿದರೂ ತುಂಬಾ ಉಪಯುಕ್ತ . ಉಪಯುಕ್ತ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಬೆಳಿಗ್ಗೆ ಎದ್ದಾಗ ಹಾಲು ಕುಡಿಯುವುದನ್ನು ನೋಡುವುದು ಅಥವಾ ಹಾಲು ಕುಡಿಯುವುದು ಇದು ಒಳ್ಳೆಯದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ವಿವರಣೆಯಿಂದ ನಿಮಗೆ ಸಾಕಷ್ಟು ಮಾಹಿತಿ ದೊರೆತಿದೆ ಎಂದು ನಾವು ತಿಳಿದುಕೊಂಡೆವು ಅಷ್ಟೇ ಅಲ್ಲದೆ ಇದನ್ನು ಕೈಗೊಂಡರು ನಡೆಯಲೇಬೇಕು ಅಂತ ಏನೂ ಇಲ್ಲ ಆದರೂ ಕೂಡ ಇದು ಶಾಸ್ತ್ರದ ಪ್ರಕಾರ ಹೇಳಲಾಗುವ ಮಾತುಗಳು . ಈ ವಿವರಣೆಯಿಂದ ನಾವು ನಿಮಗೆ ಏನೇನು ತಿಳಿಸಿದ್ದೇವೆ ಎಂದರೆ ಮೊದಲಿಗೆ ಬೆಳಗ್ಗೆದ್ದ ತಕ್ಷಣ ಮಾಡಬೇಕಾದ ಕೆಲಸ ಮತ್ತು ಶಾಸ್ತ್ರದಲ್ಲಿ ಏನು ಹೇಳಲಾಗಿದೆ ನವಿಲು ಮತ್ತು ಸಂಕ ಈ ಎರಡೂ ಕೂಡ ನಮಗೆ ಎಷ್ಟು ಉಪಯುಕ್ತ ತಿಳಿದುಕೊಂಡೆವು.ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪ್ರೀತಿ ಲೈಕ್ ಮಾಡಿ