Categories
ಅರೋಗ್ಯ ಆರೋಗ್ಯ ಮಾಹಿತಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ನಿಮ್ಮ ದೇಹದಲ್ಲಿ ಏನೇನು ಬದಲಾವಣೆ ಆಗುತ್ತೆ ಗೊತ್ತ … ಯಪ್ಪಾ ಏನ್ ಪವಾಡ ಮಾಡುತ್ತೆ ಗುರು ಬಾಳೆಹಣ್ಣು …

ಪ್ರತಿನಿತ್ಯ ನಾವು ಯಾವ ಆಹಾರವನ್ನು ಸೇವಿಸಬೇಕು ಯಾವ ಆಹಾರವನ್ನು ಸೇವಿಸಬಾರದು ಎಂಬುದರ ಬಗ್ಗೆ ನಮಗೊಂದು ದೊಡ್ಡ ಪಟ್ಟಿಯೇ ಸಿಗುತ್ತದೆ ಆ ಪಟ್ಟಿಗೆ ನಾವು ಹೋಗುವುದಕ್ಕೂ ಮೊದಲು ಕೆಲವೊಂದು ಸಣ್ಣ ಪುಟ್ಟ ಅಂಶಗಳನ್ನೂ ಹೇಳುತ್ತೇನೆ ಅದು ಕೇವಲ ಬಾಳೆಹಣ್ಣಿನ ಬಗ್ಗೆ ಬಾಳೆಹಣ್ಣು ಎಂದರೆ ಎಲ್ಲರಿಗೂ ಆಸೆ ಬಾಳೆಹಣ್ಣು ತಿನ್ನದೇ ಇರುವವರನ್ನು ನಾವು ಎಲ್ಲೂ ನೋಡಲು ಸಾಧ್ಯವಿಲ್ಲ ಬಾಳೆಹಣ್ಣನ್ನು ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ತಿನ್ನುತ್ತಾರೆ .

ಆದರೆ ಈ ಬಾಲೆ ಅಣ್ಣನೇ ಯಾವ ಸಮಯದಲ್ಲಿ ತಿನ್ನಬೇಕು ಯಾವ ಸಮಯದಲ್ಲಿ ತಿನ್ನಬಾರದು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ ಈ ಪ್ರಶ್ನೆಗೆ ಹಲವಾರು ಪರಿಹಾರಗಳನ್ನು ನೀಡುತ್ತಾರೆ ಅವರು ಅನೇಕ ವಿಷಯಗಳನ್ನು ಕೂಡ ಪ್ರಸ್ತಾಪಿಸುತ್ತಾರೆ ಆದರೆ ಬಾಳೆಹಣ್ಣನ್ನು ಯಾವ ಸಮಯದಲ್ಲಿ ತಿನ್ನಬೇಕು ತಿನ್ನಬಾರದು ಎಂಬುದಕ್ಕೆ ವೈದ್ಯರು ಆಯುರ್ವೇದದಲ್ಲಿ ಹೇಗೆ ವಿವರಣೆಯನ್ನು ನೀಡಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಅದರ ಬಗ್ಗೆ ನಾನು ಈಗ ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.

ಅದರಲ್ಲೂ ಮುಖ್ಯವಾಗಿ ಖಾಲಿ ಹೊಟ್ಟೆಯಲ್ಲಿ ಬೆಳಗಿನ ಸಮಯ ಬಾಳೆಹಣ್ಣು ತಿನ್ನಬೇಕು ತಿನ್ನಬಾರದು ತಿಂದರೆ ಏನಾಗುತ್ತದೆ ತಿನ್ನದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ ಸ್ನೇಹಿತರೇ ಬಾಳೆಹಣ್ಣಿನಲ್ಲಿ ಹಲವಾರು ಅಂಶಗಳಿವೆ ನಮಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಲ್ಸರ್ ರೋಗ ಸಕ್ಕರೆ ಕಾಯಿಲೆ ಈ ರೀತಿ ಎಲ್ಲಾ ಅಂಶಗಳಿಗೂ ಕೂಡ ಅದು ಪರಿಹಾರವನ್ನು ನೀಡುತ್ತದೆ .

ಯಾವುದಕ್ಕೂ ಕೂಡ ತೊಂದರೆ ಇಲ್ಲದೆ ಪರಿಹಾರವನ್ನು ನೀಡುವಲ್ಲಿ ಬಾಳೆಹಣ್ಣು ಯಶಸ್ವಿಯಾಗಿದೆ ಬಾಳೆಹಣ್ಣಿನಲ್ಲಿ ಮುಖ್ಯವಾಗಿರುವ ಅಂಶವೆಂದರೆ ಬಾಳೆಹಣ್ಣಿನಲ್ಲಿ ಪೊಟಾಷಿಯಂ ಮೆಗ್ನೇಷಿಯಂ ಕಬ್ಬಿಣ ಅಂಶ ಜೊತೆಗೆ ವಿಟಮಿನ್ ಬಿ ವಿಟಮಿನ್ ಬಿ ಸಿಕ್ಸ್ ಈ ರೀತಿ ಅನೇಕ ಉತ್ತಮ ಅಂಶಗಳು ಬಾಳೆಹಣ್ಣಿನಲ್ಲಿ ಇರುವುದನ್ನು ನಾವು ಗಮನಿಸಬಹುದು ಬಾಳೆಹಣ್ಣನ್ನು ಬೆಳಗಿನ ಸಮಯ ತಿನ್ನುವುದರಿಂದ ಬಾಳೆಹಣ್ಣಿನಿಂದ ನಮಗೆ ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆಯಾಗುತ್ತದೆ .

ಜೊತೆಗೆ ಬಾಳೆಹಣ್ಣಿನಲ್ಲಿ ಸುಮಾರು ಇಪ್ಪತ್ತೈದು ಪರ್ಸೆಂಟ್ ನಷ್ಟು ಸಕ್ಕರೆ ಅಂಶವಿರುವುದರಿಂದ ಬಾಳೆಹಣ್ಣು ದಿನಪೂರ್ತಿ ನಾವು ಚೈತನ್ಯವಾಗಿ ನೋಡಿಕೊಳ್ಳಲು ಸಹಕಾರಿ ಯಾಗಿರುವುದನ್ನು ನಾವು ಗಮನಿಸಬಹುದು ಜೊತೆಗೆ ಬಾಳೆಹಣ್ಣನ್ನು ಬೆಳಗಿನ ಸಮಯ ತಿನ್ನುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿದ್ದರೆ ಅದು ಗುಣವಾಗುವ ಸಂಭವ ಕೂಡ ಹೆಚ್ಚಾಗಿರುತ್ತದೆ ಈ ರೀತಿ ವೈದ್ಯರು ಬಾಳೆಹಣ್ಣನ್ನ ಬೆಳಗಿನ ಸಮಯ ತಿನ್ನುವುದರಿಂದ ಈ ಎಲ್ಲ ಅಂಶಗಳು ಉತ್ತಮ ರೀತಿಯಲ್ಲಿ ಆಗುತ್ತದೆ ಎಂದು ಹೇಳುತ್ತಾರೆ ಆದರೆ ಕೆಲವೊಬ್ಬರು ಹೇಳುವ ಪ್ರಕಾರ ಬಾಳೆಹಣ್ಣನ್ನು ನೇರವಾಗಿ ಅಂದರೆ ಬಾಳೆಹಣ್ಣನ್ನು ಮಾತ್ರ ದೇಹಕ್ಕೆ ಸೇವಿಸುವುದು ಒಳ್ಳೆಯದಲ್ಲ.

ಅದನ್ನ ಡ್ರೈ ಫ್ರೂಟ್ಸ್ ಜೊತೆಯಲ್ಲಿ ಅಥವಾ ಸೇಬು ಇನ್ನಿತರ ಹಣ್ಣಿನ ಜೊತೆಯಲ್ಲಿ ಬಾಳೆ ಹಣ್ಣನ್ನು ತಿನ್ನುವುದು ಉತ್ತಮ ಆದರೆ ಆಯುರ್ವೇದದಲ್ಲಿ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಎಂದು ತಿನ್ನಬಾರದು ಎಂದು ಹೇಳಿದ್ದಾರೆ ತಿನ್ನಬಾರದು ಎಂಬುದಕ್ಕೆ ಅನೇಕ ಕಾರಣಗಳನ್ನು ನೀಡಿದ್ದಾರೆ ಬಾಳೆಹಣ್ಣನ್ನು ನೇರವಾಗಿ ತಿನ್ನುವುದರಿಂದ ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗುತ್ತದೆ ಎಂದು ಆಯುರ್ವೇದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ .

ಬಾಳೆಹಣ್ಣನ್ನು ನಾವು ನೇರವಾಗಿ ಬೆಳಗ್ಗೆ ಎದ್ದ ಕೂಡಲೇ ಅಂದರೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬದಲು ಅದನ್ನು ಬೇರೆ ಬೇರೆ ಹಣ್ಣಿನ ಜೊತೆಯಲ್ಲಿ ಅಥವಾ ಡ್ರೈಫ್ರೂಟ್ಸ್ ಜೊತೆಯಲ್ಲಿ ತಿನ್ನುವುದು ಉತ್ತಮ ತಿಂಡಿ ಆದ ನಂತರ ಊಟ ಆದ ನಂತರ ಬಾಳೆ ಹಣ್ಣನ್ನು ತಿನ್ನುವುದು ದೇಹಕ್ಕೆ ಉತ್ತಮವಾಗಿರುತ್ತದೆ ಖಾಲಿಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ನೇರವಾಗಿ ಸೇವಿಸಬಾರದು ಎಂಬುದು ಎಲ್ಲರ ಪ್ರಕಾರ ಸರಿ ಎನಿಸಿದಾಗ ಅದನ್ನು ಮಾಡುವುದು ತಪ್ಪು ಧನ್ಯವಾದಗಳು ….

Leave a Reply