Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬೆಳ್ಳುಳ್ಳಿ ಉಪ್ಪು ಹೀಗೆ ಬಳಕೆ ಮಾಡುವುದರಿಂದ ಆಗುವ ಆರೋಗ್ಯಕಾರಿ ಪ್ರಯೋಜನಗಳು ಏನು ಗೊತ್ತ …!

ಬೆಳ್ಳುಳ್ಳಿ ಉಪ್ಪು, ಈ ಬೆಳ್ಳುಳ್ಳಿ ಉಪ್ಪನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳನ್ನು ಕುರಿತು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ. ಈ ಬೆಳ್ಳುಳ್ಳಿ ಉಪ್ಪನ್ನು ತಿನ್ನುವುದರಿಂದ ಅದರಿಂದಾಗುವ ಆರೋಗ್ಯಕರ ಲಾಭಗಳನ್ನ ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ ಹೌದು ಈ ಬೆಳ್ಳುಳ್ಳಿ ಉಪ್ಪನ್ನು ತಿನ್ನುವುದರಿಂದ ಏನೆಲ್ಲ ಲಾಭ ಆಗುತ್ತದೆ ಮತ್ತು ಇದನ್ನು ಮನೆಯಲ್ಲಿ ಹೇಗೆ ತಯಾರಿ ಮಾಡಿಕೊಳ್ಳಬಹುದು. ಈ ಬೆಳ್ಳುಳ್ಳಿ ಉಪ್ಪನ್ನು ಏನಕ್ಕೆಲ್ಲಾ ಬಳಸಬಹುದು ಅಂತ ಮಾಹಿತಿ ನೀಡ್ತೇವೆ ಈ ಉಪಯುಕ್ತ ಹಾಗೂ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ತಿಳಿದು ಬೇರೆ ಅವರಿಗು ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.

ಮೊದಲಿಗೆ ಈ ಬೆಳ್ಳುಳ್ಳಿ ಉಪ್ಪನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ನೀವು ತೂಕವನ್ನು ಅಂತಹ ಇದ್ದರೆ ಈ ಬಳಸಬಹುದು ಜೊತೆಗೆ ಇದರಲ್ಲಿರುವಂತಹ ಹೆಚ್ಚಿನ ನಾರಿನಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಉತ್ತಮ ಆರೋಗ್ಯವನ್ನು ನೀಡುವುದಲ್ಲದೆ ದೇಹದಲ್ಲಿ ಎಲ್ ಡಿಎಲ್ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಯಾರು ಇರುತ್ತಾರೋ ಅಂಥವರು ಈ ಬೆಳ್ಳುಳ್ಳಿ ರಸವನ್ನು ಬಳಸಬಹುದು ಇದರಿಂದ ಯಾವುದೇ ಮಾತ್ರೆಗಳಿಲ್ಲದೆ ದೇಹದಲ್ಲಿರುವ ಎಲ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು.

ರಕ್ತದ ಒತ್ತಡತೆ ಅನ್ನು ನಿವಾರಣೆ ಮಾಡುವ ಈ ಬೆಳ್ಳುಳ್ಳಿ ಉಪ್ಪನ್ನ ನೀವು ಕೂಡ ಮಿತಿಯಾಗಿ ಬಳಸುತ್ತಾ ಬಂದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಈ ಬೆಳ್ಳುಳ್ಳಿ ಉಪ್ಪು ವಸಡಲೈಟರ್ ಆಗಿ ಕೆಲಸ ಮಾಡತ್ತೆ. ಇದರಿಂದ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ತ್ವಚೆಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆ ಆಗುವುದಲ್ಲದೆ, ಜೀವನದಲ್ಲಿ ರಕ್ತದ ಒತ್ತಡತೆ ಬರದೆ ಇರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಬೆಳ್ಳುಳ್ಳಿ ಉಪ್ಪನ್ನ ಹೇಗೆ ಬಳಸುತ್ತಾರೆ ಅಂದರೆ ಪಿಝ ಮೇಲೆ ಬ್ರೆಡ್ ಟೋಸ್ಟ್ ಮತ್ತು ಎಗ್ ಟೋಸ್ಟ್ ಬ್ರೆಡ್ ಟೋಸ್ಟ್ ಸ್ಯಾಂಡ್ ವಿಚ್ ಇವುಗಳೊಂದಿಗೆ ಈ ಬೆಳ್ಳುಳ್ಳಿ ಉಪ್ಪನ್ನು ಸಿಂಪಡಿಸಿ ಸೇವನೆ ಮಾಡಲಾಗುತ್ತದೆ. ಇದರಿಂದ ರುಚಿ ಕೂಡ ಹೆಚ್ಚುತ್ತದೆ ಇದರ ಜೊತೆಗೆ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಈ ಬೆಳ್ಳುಳ್ಳಿ ಉಪ್ಪನ್ನು ಮಾಡುವ ವಿಧಾನವನ್ನು ಹೇಳುವುದಾದರೆ ಸಾಮಾನ್ಯ ಕಲ್ಲುಪ್ಪು ಮತ್ತು ಬೆಳ್ಳುಳ್ಳಿಯ ಪುಡಿಯನ್ನು ಬಳಸಿ ಈ ಬೆಳ್ಳುಳ್ಳಿ ಉತ್ಪನ್ನ ತಯಾರಿ ಮಾಡಿಕೊಳ್ಳಲಾಗುತ್ತದೆ. ಮೂರನೇ ಒಂದು ಭಾಗ ಉಪ್ಪು ಮತ್ತು ಒಂದು ಭಾಗ ಬೆಳ್ಳುಳ್ಳಿಯ ಪುಡಿಯನ್ನು ಸಣ್ಣಗೆ ರುಬ್ಬಿಕೊಳ್ಳಬೇಕು. ನಂತರ ನೂರ ಎಂಬತ್ತು ಡಿಗ್ರಿ ಸೆಲ್ಸಿಯಸ್ ನಲ್ಲಿ ಇದನ್ನು ಬೇಯಿಸಿ ಮತ್ತೆ ಈ ಪುಡಿಯನ್ನು ಮತ್ತೊಮ್ಮೆ ಸಣ್ಣಗೆ ಪುಡಿಮಾಡಿಕೊಳ್ಳಬೇಕು ಇದನ್ನು ಒಂದು ಏರ್ ಟೈಟ್ ಕಂಟೈನರ್ ನಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ.

ಇದನ್ನು ನಾವು ಈ ಮೇಲೆ ತಿಳಿಸಿದ ಹಾಗೆ ನೀವು ಬಳಸಬಹುದು ಬ್ರೆಡ್ ಪಿಜ್ಜಾ ಮತ್ತು ಮೊಟ್ಟೆ ಮಾಡುವಾಗ ಈ ಬೆಳ್ಳುಳ್ಳಿ ಉಪ್ಪನ್ನು ಬಳಸಿ ನೀವು ಸೇವಿಸಬಹುದು. ಇವತ್ತಿನ ಮಾಹಿತಿ ನಿಮಗೆ ಇಂಟರೆಸ್ಟಿಂಗ್ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಮತ್ತು ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.