Categories
ಮಾಹಿತಿ ಸಂಗ್ರಹ

ಬೊಜ್ಜು ಯಾವ ಕಾರಣಕ್ಕೋಸ್ಕರ ಬರುತ್ತೆ ಗೊತ್ತ .. ಇಲ್ಲಿದೆ ಆಘಾತಕಾರಿ ವಿಚಾರ …

ಕ್ಯಾಲೊರಿ ಎಂದರೇನು ಮತ್ತು ಕ್ಯಾಲೊರಿಯನ್ನು ಹೇಗೆ ನಾವು ನಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಕ್ಯಾಲೊರಿ ಹೆಚ್ಚಾದರೆ ಏನೆಲ್ಲಾ ಸಮಸ್ಯೆಯಾಗುತ್ತದೆ ಮತ್ತು ಕ್ಯಾಲೊರಿಯಿಂದ ಬಂದಂತಹ ಒಬೆಸಿಟಿ ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳುವುದು ಅನ್ನುವುದು ನೀವು ಕೂಡ ತಿಳಿದುಕೊಳ್ಳಬೇಕು.

ಅಂದರೆ ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಮತ್ತು ಇಂತಹ ಅನೇಕ ಉಪಯುಕ್ತ ಮಾಹಿತಿಗೆ ನಮ್ಮ ಪೇಜ್ ತಪ್ಪದೇ ಲೈಕ್ ಮಾಡಿ .

ಮಾನವನ ವಿಕಾಸ ಹೇಗಾಯಿತು ಅನ್ನೋದನ್ನು ನೀವು ಈಗಾಗಲೇ ಸಾಕಷ್ಟು ಮಾಹಿತಿಯನ್ನು ತಿಳಿದಿರುತ್ತೀರಿ ಮತ್ತು ಮನುಷ್ಯ ವಿಕಾಸ ವಾಗುತ್ತಿದ್ದ ಹಾಗೆ ವರುಷಗಳು ಯುಗಗಳೇ ಕಳೆದ ನಂತರ ತನ್ನ ಆಹಾರಕ್ಕಾಗಿ ಬೇಸಾಯವನ್ನು ಕಲಿತುಕೊಂಡ ನಂತರ ಇಂಡಸ್ಟ್ರಿಯಲ್ಸೆಷನ್ ಕೂಡ ಆಯಿತು .

ಮೊದಲೆಲ್ಲಾ ತನ್ನ ಆಹಾರವನ್ನು ತಾನೇ ಹುಡುಕಿಕೊಂಡು ತಿನ್ನುತ್ತಿದ್ದಂತೆ ಮನುಷ್ಯನಿಗೆ ಇಂಡಸ್ಟ್ರಿಯಲ್ಸೆಷನ್ ಆದ ಬಳಿಕ ಆಹಾರವನ್ನು ಹುಡುಕುವ ಅವಶ್ಯಕತೆಯೆ ಇಲ್ಲದಂತಾಯಿತು ಹೀಗೆ ಕ್ರಮೇಣ ಮನುಷ್ಯ ತನ್ನ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುವಂತಹ ಆಹಾರವೂ ಕೂಡ ಬದಲಾಯಿತು .

ನಂತರ ಹೇಗೆ ಹಣ್ಣು ತರಕಾರಿಗಳನ್ನು ತಿನ್ನುತ್ತಾ ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶವನ್ನು ಪಡೆದುಕೊಳ್ಳುತ್ತಿದ್ದನೊ ಆಮೇಲೆ ಒಂದು ಪದಾರ್ಥವನ್ನು ಬೇಯಿಸಲು ಅಥವಾ ಕೆರೆದು ತಿನ್ನುವ ಪದ್ಧತಿಯನ್ನು ಕೂಡ ಅಳವಡಿಸಿಕೊಳ್ಳುತ್ತಾನೆ . ಉದಾಹರಣೆಗೆ ಬಾಳೆ ಕಾಯಿಯನ್ನು ತಿನ್ನುವುದರಿಂದ ದೇಹಕ್ಕೆ ಬೇಕಾಗಿರುವಷ್ಟು ಕ್ಯಾಲರಿ ದೊರೆಯುತ್ತದೆ .

ಆದರೆ ಅದೇ ಬಾಳೆಕಾಯಿಯಿಂದ ಚಿಪ್ಸ್ ಅನ್ನು ಮಾಡಿಕೊಳ್ಳಲು ತಿನ್ನುವುದರಿಂದ ಕ್ಯಾಲರಿ ಎಲ್ಲಾ ಒಟ್ಟು ಗೋಡೆ ನಮ್ಮ ದೇಹಕ್ಕೆ ಹೆಚ್ಚು ಕ್ಯಾಲೋರಿ ಸಿಗುವ ಹಾಗೆ ಇದು ಮಾಡುತ್ತದೆ ಈ ಕಾರಣದಿಂದಾಗಿಯೇ ನಮ್ಮ ದೇಹದಲ್ಲಿ ಕ್ಯಾಲೊರಿ ಹೆಚ್ಚಾಗಿ ಒಬೆಸಿಟಿ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ .

ಸಾಮಾನ್ಯವಾಗಿ ನೀವು ಗಮನಿಸಬೇಕಾದದ್ದು ಏನು ಅಂದರೆ 1975 – 2016 ರ ನಡುವೆ ಹದಿನೆಂಟು ವರ್ಷ ಮೇಲ್ಪಟ್ಟ ಆಡಲ್ಟ್ ಗಳಲ್ಲಿ ಸುಮಾರು ಮೂರು ಪಟ್ಟು ಒಬೆಸಿಟಿ ಸಮಸ್ಯೆ ಹೆಚ್ಚಾಗಿದೆ ಇದು ಯಾಕೆ ಅಂದರೆ ತಮ್ಮ ಪ್ರತಿ ದಿನ ಆಹಾರ ಪದ್ಧತಿಯಲ್ಲಿ ಹೆಚ್ಚು ಕ್ಯಾಲೊರಿಯನ್ನು ಸೇವನೆ ಮಾಡುವ ಕಾರಣದಿಂದಾಗಿ .

ಉದಾಹರಣೆಯೊಂದಿಗೆ ಹೇಳಬೇಕೆಂದರೆ ಕಾಡಿನಲ್ಲಿ ವಾಸ ಮಾಡುವಂತಹ ಕರಡಿ ಬೇಸಿಗೆಗಾಲದಲ್ಲಿ ಅಂದರೆ ಬಿಸಿಲಿದ್ದಾಗ ಹೆಚ್ಚು ತನಗೆ ಬೇಕಾಗಿರುವ ಆಹಾರವನ್ನು ತಿನ್ನುತ್ತದೆ ಅದೇ ಚಳಿ ಹೆಚ್ಚಾದರೆ ತನ್ನ ಗೂಡಿನಲ್ಲಿ ಹೋಗಿ ಬೆಚ್ಚಗೆ ಮಲಗಿ ಬಿಡುತ್ತದೆ ಆಗ ತಾನು ತಿಂದು ಕರಗಿಸಿಕೊಂಡಂತಹ ಆಹಾರವು ಅದಕ್ಕೆ ಶಕ್ತಿಯಾಗಿ ನೀಡುತ್ತದೆ .

ಈ ಒಂದು ಸಿಸ್ಟಮ್ ನೋವು ಮಾನವನಲ್ಲಿಯೂ ಕೂಡಾ ನೋಡಬಹುದು ಆದರೆ ಮನುಷ್ಯರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕ್ಯಾಲೊರಿಯನ್ನು ಸೇವನೆ ಮಾಡುತ್ತಿರುವ ಕಾರಣದಿಂದಾಗಿ ತೂಕ ಹೆಚ್ಚಾಗುತ್ತದೆ ನಂತರ ತೂಕ ಹೆಚ್ಚಾದಾಗ ಒಬಿಸಿಟಿ ಸಮಸ್ಯೆ ಕಾಡುತ್ತದೆ .

ಒಬೆಸಿಟಿ ಸಮಸ್ಯೆ ಬಂದರೆ ತಾನಾಗಿಯೇ ಅನೇಕ ಸಮಸ್ಯೆಗಳು ಬಂದುಬಿಡುತ್ತದೆ ಯಾವೆಲ್ಲ ಸಮಸ್ಯೆಗಳು ಅಂತ ಹೇಳುವುದಾದರೆ ಸಕ್ಕರೆ ಕಾಯಿಲೆ ಬ್ಲಡ್ ಪ್ರೆಶರ್ ಕ್ಯಾನ್ಸರ್ ಆಸ್ಟಿಯೋಪೊರೋಸಿಸ್ ಬೆನ್ನು ನೋವು ಕೊಲೆಸ್ಟ್ರಾಲ್ ಇನ್ನೂ ಹಲವಾರು ಸಮಸ್ಯೆಗಳು ಮನುಷ್ಯನಿಗೆ ಕಾಡಲು ಶುರುವಾಗುತ್ತದೆ .

ಆದ್ದರಿಂದ ಈ ಮಾಹಿತಿಯಲ್ಲಿ ನಿಮಗೆಲ್ಲರಿಗೂ ನಾನು ತಿಳಿಸಲು ಇಚ್ಛಿಸುವುದು ಅಂದರೆ ನಾವು ಪ್ರತಿ ದಿನ ಎಷ್ಟು ಕ್ಯಾಲೊರಿಯನ್ನು ಸೇವಿಸಬೇಕೊ ಅಷ್ಟು ಕ್ಯಾಲರಿಯನ್ನು ಮಾತ್ರ ತೆಗೆದುಕೊಳ್ಳಬೇಕು ಆಗ ನಮ್ಮ ತೂಕ ಹೆಚ್ಚಾಗದೆ ಅಭಿ ಸಿಟಿಯತ್ತ ಸಮಸ್ಯೆ ನಮ್ಮ ಬಳಿ ಬರುವುದಿಲ್ಲ.

ನಿಮಗೆಲ್ಲರಿಗೂ ನಾನು ಈ ಮಾಹಿತಿಯಲ್ಲಿ ಮತ್ತೊಂದು ವಿಚಾರವನ್ನು ತಿಳಿಸಲು ಇಷ್ಟಪಡುತ್ತೇನೆ ಅದೇನೆಂದರೆ ನಿಮ್ಮ ಮೊಬೈಲ್ನಲ್ಲಿ ಗೂಗಲ್ ಬ್ರೌಸರ್ಗೆ ಹೋಗಿ BMI CALCULATOR ಅನ್ನು ಸರ್ಚ್ ಮಾಡಿ ಅದರಲ್ಲಿ ನಿಮ್ಮ ಹೈಟ್ ಇನ್ ಸೆಂಟಿ ಮೀಟರ್ ನಲ್ಲಿ ನೀಡಬೇಕು ಮತ್ತು ನಿಮ್ಮ ವೇಟನ್ನು ನೀಡಿದರೆ ನಿಮಗೆ ಒಬೆಸಿಟಿ ಸಮಸ್ಯೆ ಇದೆಯೋ ಇಲ್ಲವೋ ಅನ್ನೋದನ್ನು ಸುಲಭವಾಗಿ ತಿಳಿಯಬಹುದು .

ನಿಮ್ಮ ತೂಕ ಎಷ್ಟಿರಬೇಕು ಅನ್ನೋದು ಸುಲಭವಾಗಿ ನೀವೇ ಚೆಕ್ ಮಾಡಿಕೊಳ್ಳಬಹುದು ಅದು ಹೇಗೆ ಅಂದರೆ ನಿಮ್ಮ ಹೈಟ್ ಅನ್ನು ತಿಳಿದುಕೊಳ್ಳಿ ಅದನ್ನು ಸೆಂಟಿ ಮೀಟರ್ ನಲ್ಲಿ ಪರಿಗಣಿಸಿ ನಂತರ ಅದನ್ನು 100 ಅಂಕಗಳಿಂದ ಮೈನಸ್ ಮಾಡಿ ಆಗ ಬಂದ ನಂಬರ್ ಅಷ್ಟು ನಿಮ್ಮ ವೇಟ್ ಅಂದರೆ ತೂಕ ಇದ್ದರೆ ನೀವು ಆರೋಗ್ಯದಿಂದ ಇದ್ದೀರಿ ನಿಮಗೆ ಯಾವುದೆ ಒಬೆಸಿಟಿ ಸಮಸ್ಯೆ ಇಲ್ಲ ಅನ್ನೋದು ಪಕ್ಕಾ ಆಗುತ್ತದೆ .