Categories
ಮಾಹಿತಿ

ಬ್ಯಾಂಕಾಕ್ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಿತ್ರವಾದ ಸಂಗತಿಗಳು … ಯಪ್ಪಾ ಹೀಗೆಲ್ಲ ಮಾಡ್ತಾರಾ …

ಮಾನವರು ಅತಿ ಹೆಚ್ಚಾಗಿ ಇಷ್ಟಪಡುವುದು ಪ್ರಪಂಚವನ್ನು ಸುತ್ತಲೂ ಗಾದೆ ಮಾತೇ ಇದೆ ದೇಶವನ್ನು ಸುತ್ತು ಕೋಶವನ್ನೂ ಓದು ಎಂದು ಈ ಮಾತಿಗೆ ಅನುಗುಣವಾಗಿ ಪ್ರತಿಯೊಬ್ಬರೂ ಕೂಡ ಕುಟುಂಬ ಸಮೇತರಾಗಿ ಸ್ನೇಹಿತ ಬಳಗದೊಂದಿಗೆ ಯಾರೊಟ್ಟಿಗೂ ದೇಶಗಳನ್ನು ಸುತ್ತಲೂ ಇಷ್ಟಪಡುತ್ತಾರೆ ಆ ರೀತಿ ಇಷ್ಟಪಡುವ ದೇಶಗಳಲ್ಲಿ ಒಂದು ಪ್ರಮುಖ ಸ್ಥಳವೆಂದರೆ ಅದು ಬ್ಯಾಂಕಾಕ್ ತನ್ನ ಸೌಂದರ್ಯದಿಂದಲೇ ಅತಿ ಹೆಚ್ಚು ಹೆಸರನ್ನು ಮಾಡಿರುವ ಪ್ರದೇಶ ಬ್ಯಾಂಕಾಕ್ ಆಗಿದೆ .ಥೈಲ್ಯಾಂಡ್ ದೇಶದ ರಾಜಧಾನಿಯಾಗಿರುವ ಬ್ಯಾಂಕಾಕ್ ತನ್ನ ಸೌಂದರ್ಯದ ಜೊತೆಗೆ ಅತಿ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಶಾಪಿಂಗ್ ಜೊತೆಗೆ ಬಾಡಿ ಮಸಾಜ್ ಗೆ ಅತಿ ಹೆಚ್ಚು ಹೆಸರುವಾಸಿಯಾಗಿದೆ .

ಈ ಕಾರಣಗಳಿಂದಾಗಿ ಪ್ರತಿಯೊಬ್ಬರೂ ಕೂಡ ಬ್ಯಾಂಕಾಕ್ಗೆ ಭೇಟಿ ಕೊಡಬೇಕೆಂದು ಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ .
ಈ ಬ್ಯಾಂಕಾಕ್ ಬಗ್ಗೆ ನೀವು ತಿಳಿದುಕೊಳ್ಳದತಹ ಅಚ್ಚರಿಯ ವಿಷಯಗಳನ್ನು ಈ ಮುಂದೆ ನಾನು ತಿಳಿಸಿಕೊಡುತ್ತೇನೆ .
ಸಾಂಪ್ರದಾಯಿಕವಾಗಿ ಬೆಳೆದಂತಹ ದೇಶವಾಗಿದೆ ಸಂಪ್ರದಾಯವನ್ನು ಉಳಿಸಿಕೊಂಡು ಅದರೊಟ್ಟಿಗೆ ಮನರಂಜನೆಯನ್ನು ನೀಡುತ್ತಿರುವ ಸ್ಥಳಗಳಲ್ಲಿ ಬ್ಯಾಂಕಾಕ್ ಕೂಡ ಒಂದಾಗಿದೆ ಸಾಂಪ್ರದಾಯಿಕ ಉಡುಗೆಗಳಿಂದ ಹಿಡಿದು ಸಾಂಪ್ರದಾಯಿಕವಾದ ಮಾರುಕಟ್ಟೆಗಳನ್ನು ಕೂಡ ಇದು ಹಿಂದಿನಿಂದಲೂ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ .

ಬ್ಯಾಂಕಾಕ್ನ ಮಾರುಕಟ್ಟೆ ವ್ಯವಸ್ಥೆಗೆ ಬಂದರೆ ಇಂದಿಗೂ ಕೂಡ ನದಿಗಳಲ್ಲಿ ಬೋಟುಗಳನ್ನು ಹಾಕಿಕೊಂಡು ಅದರ ಒಳಗೆ ತರಕಾರಿಗಳನ್ನು ತುಂಬಿಕೊಂಡು ಆ ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ ತೆಗೆದುಕೊಳ್ಳುವಲ್ಲಿ ಆಸಕ್ತಿ ಇಲ್ಲದಿದ್ದರೂ ಕೂಡ ಆ ಮಾರುಕಟ್ಟೆಯನ್ನು ಮನರಂಜನೆ ದೃಷ್ಟಿಯಿಂದಲೂ ಕೂಡ ಮಾಡಿರುವುದರಿಂದ ಜನರು ಅತಿ ಹೆಚ್ಚಾಗಿ ಆ ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಾರೆ .ಈ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚಾಗಿ ಮನರಂಜನೆ ಎನ್ನುವುದು ನೈಟ್ ಮಾರ್ಕೆಟ್ ಅಂದರೆ ನದಿಯ ದಡದಲ್ಲಿ ರಾತ್ರಿ ಮಾರುಕಟ್ಟೆಗಳನ್ನು ಕೂಡ ಈ ಪ್ರದೇಶಗಳಲ್ಲಿ ಮಾಡುತ್ತಾರೆ ಇದು ಇದು ಪ್ರವಾಸಿಗರಿಗೆ ಅಚ್ಚರಿ ಮತ್ತು ಮನರಂಜನೆಯನ್ನು ನೀಡುವ ಒಂದು ಪ್ರಮುಖ ವಿಷಯವಾಗಿದೆ .
ಬ್ಯಾಂಕ್ ಆಫ್ ಬಂದ್ ಬಗ್ಗೆ ಮತ್ತೊಂದು ವಿಶೇಷ ಮಾಹಿತಿಯೆಂದರೆ ಮಸಾಲಾ ಪದಾರ್ಥಗಳು ಬ್ಯಾಂಕಾಕ್ನಲ್ಲಿ ಹಿಂದಿನ ಕಾಲದಿಂದಲೂ ಯಾವ ಅಡುಗೆ ಪದಾರ್ಥಗಳನ್ನು ಬಳಸುತ್ತಿದ್ದರೂ ಪ್ರಸ್ತುತ ಕೂಡ ಅದೇ ಅಡುಗೆ ಪದಾರ್ಥಗಳನ್ನು ಬಳಸುತ್ತಾರೆ ಜೊತೆಗೆ ಅವರು ಹೆಚ್ಚು ಮಸಾಲಾ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುತ್ತಾರೆ .

ಬ್ಯಾಂಕಾಕ್ ಬಗ್ಗೆ ಮತ್ತೊಂದು ವಿಶೇಷ ಮಾಹಿತಿ ಎಂದರೆ ಅದು ಅತಿ ಹೆಚ್ಚು ಪ್ರಸಿದ್ಧಿಯಾಗಿರುವುದು ಬಾಡಿ ಮಸಾಜ್ ಗಾಗಿ ಮನುಷ್ಯನ ದೇಹದ ಆರೋಗ್ಯಕ್ಕಾಗಿ ಮತ್ತು ಮನುಷ್ಯ ಸ್ಟ್ರೆಸ್ ನಿಂದ ಹೊರಬರಲು ಈ ಮಸಾಜ್ ಗಳನ್ನು ಬಳಸಲಾಗುತ್ತದೆ ಇದು ವಿಶ್ವದಲ್ಲಿಯೇ ಮಸಾಜ್ಗೆ ಪ್ರಸಿದ್ಧವಾಗಿರುವ ಸ್ಥಳವಾಗಿದೆ ಎಂದರೆ ತಪ್ಪಾಗಲಾರದು .ಮೊದಲೇ ಹೇಳಿದ ರೀತಿ ಶಾಪಿಂಗ್ ಚೆತಕ ಎಂಬ ಒಂದು ಮಾರ್ಕೆಟ್ ಸ್ಥಳದಲ್ಲಿ ಸುಮಾರು ಎಂಟು ನೂರಕ್ಕೂ ಹೆಚ್ಚು ಸ್ಟಾಲ್ ಗಳನ್ನು ನಾವು ಗಮನಿಸಬಹುದು ಈ ಚೆತಕ ಮಾರ್ಕೆಟ್ನಲ್ಲಿ ಅನ್ಲಿಮಿಟೆಡ್ ಆಗಿ ಶಾಪಿಂಗ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ .

ಮತ್ತು ಬ್ಯಾಂಕಾಕ್ನಲ್ಲಿ ಸ್ಕೈ ಹೊಟೇಲ್ ಎಂಬ ಪ್ರಸಿದ್ಧವಾದ ಹೋಟೆಲ್ ಇದೆ ಅದರಲ್ಲಿ ಎಂಬತ್ತು ಎಂಟು ಮಹಡಿಗಳಿವೆ ಆ ಮಹಡಿಯ ಮೇಲೆ ನಿಂತು ಇಡೀ ಬ್ಯಾಂಕ್ ಕನ್ನ ವೀಕ್ಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ .ಇದಾದ ನಂತರ ಇನ್ನೊಂದು ವಿಶೇಷವಾದ ಸುದ್ದಿಯೆಂದರೆ ಬಂಗಾರದ ಬುದ್ಧನ ವಿಗ್ರಹವನ್ನು ನಾವಿಲ್ಲಿ ಕಾಣಬಹುದು ಈ ಬ್ಯಾಂಕಾಕ್ ಗಿನ್ನಿಸ್ ವರ್ಡ್ ರೆಕಾರ್ಡ್ ಗೆ ಸೇರಲು ಈ ವಿಗ್ರಹವು ಪ್ರಮುಖ ಕಾರಣವಾಗಿರುವುದನ್ನು ನಾವು ಗಮನಿಸಬಹುದಾಗಿದೆ .ಈ ಮಾಹಿತಿಗಳೆಲ್ಲವೂ ಬ್ಯಾಂಕಾಕ್ ಬಗ್ಗೆ ನಮಗೆ ಅಲ್ಪ ಸ್ವಲ್ಪ ತಿಳಿಯಲು ಸಹಾಯವಾಗುತ್ತದೆ ಎಂದು ಭಾವಿಸುತ್ತೇನೆ ಧನ್ಯವಾದಗಳು ……

Leave a Reply