Categories
ಭಕ್ತಿ ಮಾಹಿತಿ ಸಂಗ್ರಹ

ಭಕ್ತನ ಪರ ಸಾಕ್ಷಿ ಹೇಳಲು ಕೋರ್ಟಿಗೆ ಬಂದ ಆಂಜನೇಯ ಮಾಡಿದ್ದೇನು ಗೊತ್ತಾ…

ತನ್ನ ಭಕ್ತನನ್ನು ಕಾಪಾಡಲು ಸಾಕ್ಷಾತ್ ಆಂಜನೇಯ ಸ್ವಾಮಿಯೆ ಸಾಧುವಿನ ರೂಪದಲ್ಲಿ ಬಂದು ತನ್ನ ಭಕ್ತರನ್ನು ಕಾಪಾಡಿದ್ದಾರೆ ಹಾಗಾದರೆ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ ತಪ್ಪದೇ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ನಂತರ ಜೈ ಹನುಮಾನ್ ಎಂದು ಕಮೆಂಟ್ ಮಾಡಿ .

ಅದು ಸ್ನೇಹಿತರ ಇದೊಂದು ರೈತರ ಘಟನೆಯಾಗಿ ದೂ ತನ್ನ ಮಗಳ ಮದುವೆಗೆಂದು ಒಬ್ಬ ಬಡ ರೈತ ಸೇತುವಿನ ಬಳಿ ಐದು ಸಾವಿರ ರೂಪಾಯಿಗಳನ್ನು ಸಾಲ ಮಾಡಿರುತ್ತಾನೆ ಬಂದ ಸ್ವಲ್ಪ ಸ್ವಲ್ಪ ದುಡ್ಡಿನಲ್ಲಿ ಎಷ್ಟು ವಿನ ಹಣವನ್ನು ತೀರಿಸುತ್ತಾ ಇರುತ್ತಾನೆ ರೈತ .

ಆದರೆ ಇಂದಿನ ದಿನಗಳಲ್ಲಿ ದುಷ್ಟ ಜನರೇ ಹೆಚ್ಚಾಗಿರುವ ಕಾರಣದಿಂದಾಗಿ ಪಾಪದ ಮಂದಿ ಕಂಡರೆ ಅವರಿಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಾಗಿ ಅವರಿಗೆ ಮೋಸ ಹೇಗೆ ಮಾಡೋದು ಎಂಬುದನ್ನೇ ಯೋಚಿಸುತ್ತಿರುತ್ತಾರೆ .

ನಿಯತ್ತಾಗಿ ಹಣವನ್ನು ಪಾವತಿಸಿದ ರೈತನನ್ನು ಇನ್ನೂ ಮೋಸಗಳಿಂದ ಶೇಟು ನೀನು ಹಣವನ್ನೇ ನನಗೆ ಕೊಟ್ಟಿಲ್ಲ ಎಂಬ ಮಾತುಗಳನ್ನು ಆಡಿ ರೈತನನ್ನು ಚೆನ್ನಾಗಿ ಬೈದು ಬಿಡುತ್ತಾನೆ ಆದರೆ ರೈತ ಇದನ್ನು ಒಪ್ಪುವುದಿಲ್ಲ ನಾನು ಹಣವನ್ನು ಕೊಟ್ಟಿದ್ದೇನೆ ನಿನ್ನ ಸಾಲವನ್ನು ತೀರಿಸಿದ್ದೇನೆ ಶೇಟು ಎಂದು ಸೇತುವಿನ ಬಳಿ ವಾದಿಸುತ್ತಾನೆ .

ಹಣವಿರುವ ಮಂದಿ ಶೇಟು ಅವನ ಮಾತನ್ನು ಎಲ್ಲರೂ ಕೂಡ ಆ ಊರಿನಲ್ಲಿ ಕೇಳುತ್ತಿದ್ದರು ರೈತ ಹಣವನ್ನು ವಾಪಸ್ಸು ಕೊಟ್ಟಿದ್ದೇನೆ ಸಾಲವನ್ನು ತೀರಿಸಿದ್ದೇನೆ ಎಂದು ಹೇಳಿದರೂ ಕೂಡ ರೈತರ ಮಾತನ್ನು ಯಾರೂ ನಂಬದೇ ಸೇತುವೆಗೆ ಹೆದರಿ ರೈತನ ಪರ ಯಾರೂ ಕೂಡ ಮಾತನಾಡುತ್ತಿರಲಿಲ್ಲ .

ಕೊನೆಗೆ ರೈತ ಕೋರ್ಟ್ ಮೆಟ್ಟಿಲನ್ನೂ ಏರುತ್ತಾನೆ ಅಲ್ಲಿಯೂ ಕೂಡ ರೈತರಿಗೆ ಸರಿಯಾದ ನ್ಯಾಯ ದೊರೆಯುವುದಿಲ್ಲ ಕೋರ್ಟ್ ನಲ್ಲಿ ಇನ್ನೇನು ಕೇಸ್ ಮುಗಿಸಬೇಕು ಅನ್ನೊ ಕ್ಷಣದಲ್ಲಿ ತನ್ನ ಭಕ್ತನನ್ನು ಕಾಪಾಡಬೇಕೆಂದು ಸಾಕ್ಷಾತ್ ಆಂಜನೇಯ ಸ್ವಾಮಿಯ ತನ್ನ ಭಕ್ತನಿಗೆ ಕೈಹಿಡಿಯಲು ಸಾಧುವಿನ ರೂಪದಲ್ಲಿ ಕೋರ್ಟಿಗೆ ಬರುತ್ತಾರೆ .

ಆ ರೈತನ ಹೆಸರು ರಮೇಶ್ ಎಂದು ಆತ ಆಂಜನೇಯ ಸ್ವಾಮಿಯ ಭಕ್ತರಾಗಿದ್ದ ಹಾಗೆಯೇ ತನ್ನ ಕಷ್ಟಗಳನ್ನು ಆಂಜನೇಯ ಸ್ವಾಮಿಯ ಬಳಿ ಹೇಳಿಕೊಂಡಿದ್ದರು ಸರಿಯಾದ ಸಮಯಕ್ಕೆ ಕೋರ್ಟ್ಗೆ ಒಬ್ಬ ಸನ್ಯಾಸಿ ಬಂದು ರಮೇಶನ ಪರವಾಗಿ ಮಾತನಾಡುತ್ತಾನೆ .
ಕೋರ್ಟ್ ನಲ್ಲಿ ಸಾಧುವಿನ ಮಾತನ್ನು ಕೇಳಿ ನ್ಯಾಯಾಧೀಶರು ನಂಬುವುದಿಲ್ಲ ನಿನ್ನ ಮಾತುಗಳಿಗೆ ಸಾಕ್ಷಿ ಬೇಕೆಂದು ಹೇಳುತ್ತಾರೆ ಆ ನಂತರ ಸಾಧು ರಮೇಶ ಕೊಟ್ಟಂತಹ ಹಣ ಶೇಟುವಿನ ಖಜಾನೆಯಲ್ಲಿಯೇ ಇದೆ ಎಂದು ಹೇಳುತ್ತಾರೆ .

ಶೇಟುವಿನ ಖಜಾನೆಯನ್ನು ಹುಡುಕಿದಾಗ ರೈತರಾದ ರಮೇಶ ಕೊಟ್ಟಂತಹ ಹಣ ಶೇಟುವಿನ ಖಜಾನೆಯಲ್ಲಿಯೇ ಇತ್ತು ಆ ನಂತರ ಕೋರ್ಟ್ ನಲ್ಲಿ ಸನ್ಯಾಸಿ ಹೇಳಿದಂತಹ ಮಾತು ನಿಜವಾಯಿತು ಮತ್ತು ರೈತನ ಪರ ಯಾರೂ ಊರಿನವರು ಇಲ್ಲದಿದ್ದರೂ ಆ ಆಂಜನೇಯ ಸ್ವಾಮಿ ಮಾತ್ರ ರಮೇಶನ ಪರವಾಗಿ ಇದ್ದರು .

ಆ ಸನ್ಯಾಸಿ ಬಂದು ರಮೇಶನ ಪರವಾಗಿ ಮಾತನಾಡದೇ ಇದ್ದಿದ್ದರೆ ಆ ಕೋರ್ಟಿನಲ್ಲಿಯೂ ಕೂಡ ನ್ಯಾಯ ಸಿಗಬೇಕಾದಂತಹ ಜಾಗದಲ್ಲಿ ಆ ಬಡ ರೈತನಿಗೆ ನ್ಯಾಯ ಸಿಗುತ್ತಿರಲಿಲ್ಲ .ಈ ಕಥೆಯಿಂದ ನಮಗೆ ತಿಳಿಯುತ್ತದೆ ನಿಜಕ್ಕೂ ಆಂಜನೇಯಸ್ವಾಮಿಯನ್ನು ನಂಬಿದ ಭಕ್ತಾದಿಗಳನ್ನು ಆಂಜನೇಯಸ್ವಾಮಿ ಕೈ ಬಿಡುವುದಿಲ್ಲ ಎಂದು .

ಈ ಕಥೆಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೆ ಜೈ ಆಂಜನೇಯ ಎಂದು ಕಾಮೆಂಟ್ ಮಾಡುವುದನ್ನು ಮರೆಯದಿರಿ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ ತಪ್ಪದೇ ಈ ಮಾಹಿತಿಯನ್ನು ಲೈಕ್ ಮಾಡಿ .