ನಿಮ್ಮ ಮನೆಯ ನೀರಿನ ಒಳಗೆ ಒಂದು ವಸ್ತುವನ್ನು ಹಾಕಿ ಆ ನೀರನ್ನು ಸೂರ್ಯನಿಗೆ ಬೆಳಗ್ಗೆ ಸಮರ್ಪಣೆ ಮಾಡುವುದರಿಂದ ನೀವು ಎಂತಾ ಕಡು ಬಡವರಾಗಿದ್ದರು ಕೂಡ ಕೋಟ್ಯಧಿಪತಿ ಆಗುತೀರಾ… !

Sanjay Kumar
2 Min Read

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಕುದಾಗಿ ಶ್ರೀಕೃಷ್ಣ ಪರಮಾತ್ಮನೇ ಹೇಳಿದಂತಹ ಈ ಒಂದು ಮಾತಿನಲ್ಲಿ ನೀವೇನಾದರೂ ಸೂರ್ಯನಿಗೆ ಜಲವನ್ನು ಅರ್ಪಿಸುವಾಗ ಅದರಲ್ಲಿ ವಸ್ತುಗಳನ್ನು ಬಳಸಿಕೊಂಡು ಅರ್ಪಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರಿಗಿಂತ ಕಷ್ಟಗಳು ಕೂಡ ದೂರವಾಗುತ್ತವೆ ಹಾಗೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಬಡತನವು ನಿಮ್ಮಿಂದ ದೂರವಾಗುತ್ತದೆ

ಎಂದುಕೊಂಡ ಎಲ್ಲ ಕೆಲಸವೂ ಕೂಡ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸ್ನೇಹಿತರೆ ಸಾಮಾನ್ಯವಾಗಿ ಮಹಿಳೆಯರು ಸೂರ್ಯನಿಗೆ ನಮಸ್ಕಾರವನ್ನು ಮಾಡುತ್ತಾರೆ ಸೂರ್ಯನಮಸ್ಕಾರವನ್ನು ಮಾಡುವುದರ ಜೊತೆಗೆ ಸೂರ್ಯನಿಗೆ ಜಲವನ್ನು ಕೂಡ ಅರ್ಪಿಸುತ್ತಾರೆ ಈ ರೀತಿಯಾಗಿ ಸೂರ್ಯನಿಗೆ ಜಲವನ್ನು ಅರ್ಪಿಸುವಂತಹ ಸಮಯದಲ್ಲಿ ಮಹಿಳೆಯರು ಒಂದು ಜಲಕ್ಕೆ ವಸ್ತುಗಳನ್ನು ಬಳಸಿಕೊಂಡು ಸೂರ್ಯನಿಗೆ ಜಲವನ್ನು ಅರ್ಪಿಸಿದರು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ತೊಂದರೆಗಳು ಕೂಡ ದೂರವಾಗುತ್ತವೆ

ಮುಂದಿನ ಜೀವನದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಬರುವುದಿಲ್ಲ ಹಾಗಾದರೆ ಸೂರ್ಯದೇವರಿಗೆ ನೀರನ್ನು ಅರ್ಪಿಸುವಾಗ ಯಾವ ಯಾವ ರೀತಿಯ ವಸ್ತುಗಳನ್ನು ಬಳಸಿಕೊಂಡು ಸೂರ್ಯದೇವರಿಗೆ ಅರ್ಪಿಸಬೇಕು ಎನ್ನುವ ಮಾಹಿತಿಯನ್ನು ನಾವು ತಿಳಿಯುವ ಸ್ನೇಹಿತರೆ ಹೋಲಿ ಸ್ನೇಹಿತರೆ ಸಾಮಾನ್ಯವಾಗಿ ಮಹಿಳೆಯರು ದೇವರಲ್ಲಿ ಪೂಜೆ ಮಾಡುವಾಗಲೂ ಹಾಗೂ ಸೂರ್ಯದೇವರಿಗೆ ನೀರನ್ನು ಅರ್ಪಿಸುವಾಗ ಕೆಲವು ಮಹಿಳೆಯರು ತನ್ನ ಗಂಡನಿಗೆ ಆಯಸ್ಸು ಹೆಚ್ಚಾಗಿ ಯಾವಾಗಲೂ ಸಂತೋಷದಿಂದ ಹಾಗೂ ನೂರಾರು ಕಾಲ ಸುಖವಾಗಿ ಬಾಳಲಿ ಎಂದು ದೇವರ ಹತ್ತಿರ ಕೇಳಿಕೊಳ್ಳುತ್ತಾರೆ

ಈ ರೀತಿಯಾಗಿ ದೇವರ ಹತ್ತಿರ ಅಂದರೆ ಸೂರ್ಯನಿಗೆ ಜಲವನ್ನು ಸಮರ್ಪಣೆ ಮಾಡುವಾಗ ಒಂದು ನೀರಿನಲ್ಲಿ ಕುಂಕುಮವನ್ನು ಬೆರೆಸಿಕೊಂಡು ಸೂರ್ಯದೇವರಿಗೆ ಅರ್ಪಿಸಿದರೆ ನಿಮ್ಮ ಮನೆಯಲ್ಲಿ ನಿಮ್ಮ ಗಂಡನ ಆಯಸ್ಸು ಗಟ್ಟಿಯಾಗಿರುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಯಾವಾಗಲೂ ಆರೋಗ್ಯ ಸಮಸ್ಯೆಯೂ ಕಾಡುತ್ತಿದ್ದರೆ ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ಒಂದು ಜಲದಲ್ಲಿ ಎರಡು ತುಳಸಿ ಎಲೆಗಳನ್ನು ಬೆರೆಸಿಕೊಂಡು

ನಂತರ ಸೂರ್ಯದೇವನಿಗೆ ಜಲವನ್ನು ಅರ್ಪಿಸಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವೆಲ್ಲವೂ ಕೂಡಾ ಪರಿಹಾರವಾಗುತ್ತವೆ ಎಂದು ಹೇಳಬಹುದು ಹಾಗೆಯೇ ನಿಮ್ಮ ಮದುವೆ ಜೀವನದಲ್ಲಿ ನಿಮಗೆ ಮದುವೆ ವಿಳಂಬವಾಗುತ್ತಿದ್ದು ಹಾಗೆಯೇ ಕಂಕಣ ಭಾಗದಲ್ಲಿ ನೀವು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಸೂರ್ಯನಿಗೆ ಅರ್ಪಿಸುವ ಜಲದಲ್ಲಿ ನೀವು ಅರಿಶಿಣವನ್ನು ಬೆರೆಸಿಕೊಂಡು

ಸೂರ್ಯನಿಗೆ ಜಲವನ್ನು ಅರ್ಪಿಸಿದರೆ ಸಾಕು ಸ್ನೇಹಿತರೆ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಇನ್ನೊಂದು ಏನೆಂದರೆ ಮದುವೆಯಾದ ನಂತರ ಆ ಸಂತಾನಭಾಗ್ಯ ಬೇಕೆಂದು ನೀವು ಬಯಸುತ್ತಿದ್ದರೆ ಹಾಗೆಯೇ ಸಂತಾನಭಾಗ್ಯ ನಿಮಗೆ ಇಲ್ಲದಿದ್ದರೆ ನೀವು ಸೂರ್ಯದೇವರಿಗೆ ಜಲವನ್ನು ಅರ್ಪಿಸುವಾಗ ಅದರಲ್ಲಿ ಸ್ವಲ್ಪ ತುಪ್ಪ ಹಾಗೂ ಹಸಿ ಹಾಲನ್ನು ಬೆರೆಸಿಕೊಂಡು ಒಂದು ನೀರನ್ನು ಸೂರ್ಯದೇವನಿಗೆ ಸಮರ್ಪಣೆಯನ್ನು ಮಾಡುವುದರಿಂದ ನಿಮಗೆ ಸಂತಾನ ಪ್ರಾಪ್ತಿಯಾಗುತ್ತದೆ ಈ ರೀತಿಯಾಗಿ ಒಂದೊಂದು ತೊಂದರೆಗೂ ಕೂಡ ಒಂದೊಂದು ರೀತಿಯಾದಂತಹ ಸೂರ್ಯದೇವರಿಗೆ ಅರ್ಪಿಸುವಂತಹ ಜಲದಲ್ಲಿ ನೀವು ಈ ರೀತಿಯಾದಂತಹ ವಸ್ತುಗಳನ್ನು ಬಳಸಿಕೊಂಡು ಅರ್ಪಿಸಿದರೆ ಸಾಕು ಸ್ನೇಹಿತರೆ

ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತವೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.