Categories
ಭಕ್ತಿ ಮಾಹಿತಿ ಸಂಗ್ರಹ

ಭಗವಂತನ ಈ ವಿಷ್ಣುವಿನ ಮಂತ್ರವನ್ನು 108 ಬಾರಿ ನೀವು ಪಠಿಸಿದರೆ, ಕಷ್ಟ ದಿನಗಳು ಕಳೆದು ಹಣದ ಕೊರತೆಯೂ ಕಳೆದು ನೀವು ತುಂಬಾ ಚೆನ್ನಾಗಿ ಹಾಯಾಗಿರಬಹುದು ಹಾಗಾದ್ರೆ ಒಂದ್ಸಲ ಟ್ರೈ ಮಾಡಿ!!!

ನಿಮಗೆ ನಮಗೆ ಗೊತ್ತಿರುವ ಹಾಗೆ ನಮ್ಮ ಹಿಂದೂ ಧರ್ಮದಲ್ಲಿ ಒಂದೊಂದು ಆಚಾರ ಹಾಗೂ ವಿಚಾರಕ್ಕೂ ಒಂದು ಒಳ್ಳೆಯ ಉದ್ದೇಶ ಇದ್ದೇ ಇರುತ್ತದೆ ಯಾವ ಉದ್ದೇಶವೂ ಇಲ್ಲದೆ, ನಮ್ಮ ಪುರಾಣದಲ್ಲಿ ಯಾವ ಉತ್ತರವನ್ನು ನೀಡಿಲ್ಲ. ಪ್ರತಿಯೊಂದು ವಾಕ್ಯದಲ್ಲಿ ಕೂಡ ಒಂದು ಒಳ್ಳೆಯ ಉದ್ದೇಶವಿದೆ ಹಾಗೂ ಅದರಿಂದ ಒಳ್ಳೆಯ ಲಾಭ ಬರುವಂತಹ ತಿಳುವಳಿಕೆ ಅದರಲ್ಲಿ ಇದೆ.

ನಮ್ಮ ಹಿಂದೂ ಧರ್ಮದಲ್ಲಿ ಅನೇಕ ತಾಳೆಗರಿಯಲ್ಲಿ ಬರೆದಂತಹ ಸಂಸ್ಕೃತ ಮಂತ್ರಗಳು ನಾವು ನೋಡಬಹುದಾಗಿದೆ ಅದರಲ್ಲಿ ಹಲವಾರು ಮಂತ್ರಗಳು ತುಂಬಾ ಸ್ಟ್ರಾಂಗ್ ಇದ್ದು ಅವುಗಳಿಂದ ನಮಗೆ ಒಂದು ಪಾಸಿಟಿವ್ ಎನರ್ಜಿ ಬರುವಂತಹ ಸಾಧ್ಯತೆ ಜಾಸ್ತಿ ಇರುತ್ತದೆ.

ನಮ್ಮ ಹಿಂದೂ ಧರ್ಮದ ಪ್ರಕಾರ ಕೆಲವೊಂದು ಮಂತ್ರಗಳನ್ನು ನಾವು ಪಡಿಸುವುದರಿಂದ ನಮ್ಮ ದೇಹದಲ್ಲಿ ಪಾಸಿಟಿವ್ ಎನರ್ಜಿ ಬಂದು ನಿಮ್ಮ ಸುತ್ತಮುತ್ತಲ ಇರುವಂತಹ ನೆಗೆಟಿವ್ ಎನರ್ಜಿಯನ್ನು ತೆಗೆದು ಹಾಕುವಂತಹ ಸಾಮರ್ಥ್ಯ ಮಂತ್ರದಲ್ಲಿ ಅಡಗಿರುತ್ತದೆ ಹಾಗಾದರೆ ಇವತ್ತು ನಾನು ನಿಮಗೆ ಹೇಳುವಂತಹ ವಿಚಾರ ಭಗವಂತನ ಈ ಶ್ರೀ ವಿಷ್ಣು ಮಂತ್ರವನ್ನು ನೀವೇನಾದರೂ 108 ಬಾರಿ ಈ ದಿನ ನಿತ್ಯ ಪಡಿಸಿದಲ್ಲಿ.

ನಿಮ್ಮ ಮನೆಯಲ್ಲಿ ರುದ್ರತಾಂಡವ ಮಾಡುತ್ತಿರುವಂತಹ ಆರ್ಥಿಕ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆ ಅದಲ್ಲದೆ ನೀವೇನಾದರೂ ಜೀವನದಲ್ಲಿ ಮೇಲಕ್ಕೆ ಹೋಗುತ್ತಿಲ್ಲ ಎನ್ನುವ ಕೊರತೆ ಏನಾದರೂ ಇದ್ದಲ್ಲಿ ಅದು ಸಂಪೂರ್ಣವಾಗಿ ಮಾಡುವಂತಹ ಶಕ್ತಿ ಈ ಮಂತ್ರದಲ್ಲಿ . ಹಾಗಾದರೆ ಆ ರೀತಿ ಚಕಿತ ವನ್ನು ಉಂಟು ಮಾಡುವಂತಹ ಅಥವಾ ಆ ರೀತಿ ಜೀವನದಲ್ಲಿ ಬದಲಾವಣೆ ತರುವಂತಹ ಮಂತ್ರ ವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಮಂತ್ರ ಇಲ್ಲಿದೆ ನೋಡಿ .

“ಶಾಂತಕರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧಾರಂ ಗಗನಸದ್ರಿಶಂ, ಮೇಘವರ್ನಂ ಶುಭಾಂಗಂ, ಲಕ್ಷ್ಮಿಕಂತಮ್ ಕಮಲನಯನಂ, ಯೋಗಿಭಿರ್ ಧ್ಯಾನಗಮ್ಯಂ, ವಂದೇ ವಿಷ್ಣುಂ ಭಾವಭಾಯಹರಂ, ಸರ್ವಲೋಕೈಕನಥಂ” . ಈ ಮಂತ್ರವನ್ನು ನೀವು ದಿನನಿತ್ಯ ಜಪಿಸಿದ ಅದಲ್ಲಿ ನಿಮ್ಮ ಜೀವನದಲ್ಲಿ ಒಂದು ಒಳ್ಳೆಯ ಸಾರ್ಥಕತೆ ಬರುತ್ತದೆ. ನಮ್ಮ ಭೂಮಿಯ ಮೇಲೆ ಇರುವಂತಹ ಪ್ರತಿಯೊಂದು ಜೀವಿಯ ಹುಟ್ಟು ಹಾಗೂ ಸಾವಿನ ನಿರ್ಮಾಣ ಮಾಡಿರುವುದು ನಮ್ಮ ವಿಷ್ಣು ಸ್ವಾಮಿ,

ಅವನನ್ನು ನೀವು ಸರಿಯಾಗಿ ಪೂಜಿಸಿದಲ್ಲಿ ನಿಮಗೆ ಸಾವು ಅನ್ನುವಂತಹ ಒಂದು ಕೆಟ್ಟ ಸುಳಿವು ಕೂಡ ನಿಮ್ಮ ಹತ್ತಿರ ಬರುವುದಿಲ್ಲ, ಹಾಗೆ ಮಾಡಬೇಕಾದರೆ ನೀವು ಎಷ್ಟು ದೇವರನ್ನು ಉಳಿಸಿಕೊಳ್ಳಬೇಕು ಹಾಗೂ ಆ ದೇವರನ್ನು ಭಕ್ತಿಯಿಂದ ಪೂಜೆ ಮಾಡಬೇಕು. ಹಾಗೆ ಮಾಡುವುದಕ್ಕೆ ಇಲ್ಲಿನ ಈ ಮಂತ್ರ ಗಳು ತುಂಬಾ ನಮಗೆ ಹೆಲ್ಪ್ ಮಾಡು ತ್ತವೆ. ಅದರಿಂದ ನಾವು ನಮ್ಮ ದೇಹಕ್ಕೆ ಒಂದು ಪಾಸಿಟಿವ್ ಎನರ್ಜಿಯನ್ನು ನಾವು ತಂದುಕೊಳ್ಳಬಹುದು.

ಮೇಲೆ ಕೊಟ್ಟಿರುವಂತಹ ಮಂತ್ರವು ವಿಷ್ಣುವನ್ನು ವಹಿಸುವಂತಹ ಮಂತ್ರ ವಾಗಿರುವುದರಿಂದ ವಿಷ್ಣುವಿಗೆ ಈ ಮಂತ್ರದ ಮುಖಾಂತರ ಸಂತೋಷವಾಗುತ್ತದೆ ಹಾಗೆ ಸಂತೋಷ ವಾದಂತಹ ವಿಷ್ಣುವು ನಿಮಗೆ ವರಮ ನೀಡುವಂತಹ ಸಾಧ್ಯತೆ ತುಂಬಾ ಹೆಚ್ಚು ಆದ್ದರಿಂದ ಈ ಮಂತ್ರವನ್ನು ಪಠಿಸಿ ನಿಮ್ಮ ಜೀವನದಲ್ಲಿ ಸುಖವಾಗಿರಿ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ