Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಭಯಾನಕ ಕಾಯಿಲೆ ಕ್ಯಾನ್ಸರ್ ಗೆ ಒಳಗಾದವರು ಈ ದೇವಸ್ಥಾನಕ್ಕೆ ಹೋದರೆ , ಇಲ್ಲಿನ ದೇವಾಲಯ ಕ್ಯಾನ್ಸರ್ ಅನ್ನು ಗುಣವಾಗುವಂತೆ ಮಾಡುತ್ತದೆ ? ಇದನ್ನು ತಪ್ಪದೇ ಓದಿ ಹಾಗೇ ಹೆಮ್ಮೆಯಿಂದ ಶೇರ್ ಮಾಡಬಹುದು!!!

ಇಲ್ಲಿನ ದೇವಸ್ಥಾನ ನಿಜವಾಗಲು ಪವಾಡವನ್ನು ಮಾಡುತ್ತಿರುವಂತಹ ದೇವಸ್ಥಾನವಾಗಿದೆ, ಇಲ್ಲಿನ ಜನರಿಗೆ ಈ ದೇವಸ್ಥಾನಕ್ಕೆ ಬಂದರೆ ಅವರಿಗೆ ಇರುವಂತಹ ಎಲ್ಲಾ  ಕಾಯಿಲೆಗಳು ಅದರಲ್ಲೂ ಕೂಡ ಭಯಾನಕ ರೋಗ ಅಂತಹ ಕ್ಯಾನ್ಸರ್ ಅನ್ನು ಕೂಡ ಇಲ್ಲಿಗೆ ಬಂದರೆ ನಿವಾರಣೆಯಾಗುತ್ತದೆ .

ಎನ್ನುವುದು ಇಲ್ಲಿನ ಜನರಲ್ಲಿ ಇರುವಂತಹ ನಂಬಿಕೆಯಾಗಿದೆ. ಹಾಗಾದರೆ ಯಾವ ದೇವಸ್ಥಾನದಲ್ಲಿ ಈ ತರದ ಪವಾಡವನ್ನು ಮಾಡುತ್ತಿರುವಂತಹ ಶಕ್ತಿ ನಡೆಯುತ್ತಿದೆ ಎಂಬುದರ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ.

ಇತರ ಕ್ಯಾನ್ಸರ್ ಗೆ ಟ್ರೀಟ್ಮೆಂಟ್ ಕೊಡುತ್ತಿರುವ ಅಂತಹ ದೇವಸ್ಥಾನ ವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ, ಅರೆಯೂರು ನಲ್ಲಿ ಇರುವಂತಹ ಶ್ರೀ ವೈದ್ಯನಾಥೇಶ್ವರ ಸ್ವಾಮಿ. ಈ ದೇವ ಸ್ಥಾನ ಇರುವುದು ತುಮಕೂರು ಜಿಲ್ಲೆಯಿಂದ 16 ಕಿಲೋಮೀಟರ್ ದೂರದಲ್ಲಿ ಇರುವಂತಹ ಅರೆಯೂರು ಗ್ರಾಮದಲ್ಲಿ.

ಈ ಕ್ಷೇತ್ರವು ತುಂಬಾ ಹಳೆಯ ಕ್ಷೇತ್ರವಾಗಿರುವುದರಿಂದ ಇಲ್ಲಿರುವ ಅಗೋಚರ ಶಕ್ತಿ ಯಿಂದ ಹಾಗೂ ಇಲ್ಲಿನ ಜ್ಯೋತಿರ್ಲಿಂಗಕ್ಕೆ ಇರುವಂತಹ ಶಕ್ತಿಯಿಂದ ನಿಮಗೆ ಇರುವಂತಹ ಕ್ಯಾನ್ಸರ್ ಅಂತ ಭಯಾನಕ ಕಾಯಿಲೆಯು ಕೂಡ ಗುಣವಾಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ.

ಕಲಿಯುಗದಲ್ಲಿ ಈ ತರದ ಪವಾಡವನ್ನು ಮಾಡುತ್ತಿರುವಂತಹ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ, ಇಲ್ಲಿರುವಂತಹ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಸಕಲ ರೋಗಗಳಿಗೂ ಕೂಡ ನಿವಾರಣೆ ಮಾಡುವಂತಹ ಶಕ್ತಿ ಇಲ್ಲಿನ ಶಿವಲಿಂಗಕ್ಕೆ ಇದೆ, ಇಲ್ಲಿಗೆ ಬಂದು ನೀವು ಹರಕೆಯನ್ನು ಮಾಡಿಕೊಂಡರೆ ನಿಮ್ಮ ದೇಹದಲ್ಲಿ ಇರುವಂತಹ ಯಾವುದೇ ತರಹದ ಕಾಯಿಲೆ ಗಳು ಈಡೇರುತ್ತವೆ.

ನೀವು ಇಲ್ಲಿಗೆ ಬರದೇ ಇದ್ದಲ್ಲಿ ಕೂಡ ನೀವು ಮನೆಯಲ್ಲೇ ಪ್ರಾರ್ಥನೆ ಮಾಡಿಕೊಂಡರು ನಿಮ್ಮ ಕಾಯಿಲೆ ವಾಸಿ ಆದಮೇಲೆ ಇಲ್ಲಿಗೆ ಬಂದು ನೀವು ಹರಕೆಯನ್ನು  ತಿಳಿಸಬಹುದು.

ಇತರ ಪವಾಡ ಮಾಡುತ್ತಿರುವಂತಹ ದೇವಸ್ಥಾನದ ಹಿನ್ನೆಲೆಯಾದರೂ ಏನು ಅದಕ್ಕೆ ಕಥೆ ಏನಾದರೂ ಇದೆಯಾ?

ಇತರ ಪವಾಡವನ್ನು ಮಾಡುತ್ತಿರುವಂತಹ ಈ ದೇವಸ್ಥಾನಕ್ಕೆ ಒಂದು ಹಿನ್ನೆಲೆ ಇದೆ ಹಾಗೂ ಒಂದು ಕಥೆ ಇದೆ ಅದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ, ಯಡಿಯೂರು ಸಿದ್ದಲಿಂಗೇಶ್ವರ ಎನ್ನುವವರಿಗೆ ಬೆನ್ನಿನಲ್ಲಿ ಒಂದು ದೊಡ್ಡ ಹುಣ್ಣು ಆಗುತ್ತದೆ ಎಷ್ಟೇ ಔಷಧಿಯನ್ನು ಮಾಡಿದರೂ ಕೂಡ ಅವರ ಬೆನ್ನಿನಲಿ ಇರುವಂತಹ ಹುಣ್ಣು ವಾಸಿಯಾಗುವುದಿಲ್ಲ.

ಹೀಗೆ ಬೆನ್ನಿನಲಿ ಇರುವಂತಹವು ನಿಂದಾಗಿ ಹಾಸಿಗೆಯನ್ನು ಹಿಡಿಯುತ್ತಾರೆ. ಇದಾದ ನಂತರ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಭಿಕ್ಷುಕನ ರೂಪದಲ್ಲಿ ಬಂದು ಸಿದ್ದಲಿಂಗೇಶ್ವರ ಬೆನ್ನಿನ ಮೇಲೆ ತಮ್ಮ  ಹಸ್ತದಿಂದ ಮುಟ್ಟಿ ವಾಸಿ ಮಾಡುತ್ತಾರೆ. ಇದಾದ ನಂತರ ಗುಣಮುಖ ಆದಂತಹ ಸಿದ್ದಲಿಂಗೇಶ್ವರ ತಮ್ಮ ಅರ್ಧ ಮುಡಿಯನ್ನು ಈ ದೇವರಿಗೆ ಅರ್ಪಿಸಿದ ರಂತೆ.

ಈ ತರದ ಹಲವಾರು ರೋಚಕ ಕಥೆಗಳು ಈ ದೇವಸ್ಥಾನದ ಹಿನ್ನೆಲೆಯಲ್ಲಿ ಇವೆ, ನಿಮಗೇನಾದರೂ ರೋಗಗಳ ಸಮಸ್ಯೆಯಿಂದ ಬಳಲುತ್ತಿದ್ದರೆ ,ಈ ದೇವಸ್ಥಾನಕ್ಕೆ ಹರಕೆ ಹೊತ್ತುಕೊಂಡರೆ, ಎಲ್ಲಾ ತರನಾದ ರೋಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಜನರಲ್ಲಿ ಇರುವ ನಂಬಿಕೆಯಾಗಿದೆ.ಇನ್ನು ಯಾಕೆ ತಡ ಇವತ್ತು ನೀವು ಈ ದೇವಸ್ಥಾನಕ್ಕೆ ಭೇಟಿ ಕೊಡಿ ಹಾಗೆಯೇ ನಿಮ್ಮ ರೋಗಳನ್ನು ನಿವಾರಣೆ ಮಾಡಿಕೊಳ್ಳಿ.

ಇನ್ನು ನೀವು ನಮ್ಮ ಪೇಜ್ ಮೇಲೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಆದ ಮೇಲೆ ತೋರಿಸಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಕೊಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.