Categories
ಮಾಹಿತಿ ಸಂಗ್ರಹ

ಭಾರತದ ಸೇನೆಯಲ್ಲಿ ಸೇರಬೇಕಾದರೆ ನಿಮ್ಮ ದೇಹದ ಯಾವ ಯಾವ ಭಾಗಗಳನ್ನ ಚೆಕ್ ಮಾಡ್ತಾರೆ ಗೊತ್ತ ….

ಸೇನೆಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕು ಅಂತ ಬಯಸುವವರಿಗೆ ಈ ಒಂದು ಮಾಹಿತಿ ತುಂಬಾನೇ ಉಪಯುಕ್ತವಾಗಿರುತ್ತದೆ. ಹಾಗಾದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಸೇನೆಗೆ ಆಯ್ಕೆಯಾಗಬೇಕೆಂದರೆ ಯಾವೆಲ್ಲಾ ಟೆಸ್ಟ್ ಅನ್ನು ಅಟೆಂಡ್ ಮಾಡಬೇಕಾಗುತ್ತದೆ.

ಹಾಗೂ ಈ ಟೆಸ್ಟ್ ಗಳನ್ನು ಹೇಗೆ ಮಾಡಲಾಗುತ್ತದೆ ಅನ್ನುವುದರ ಪ್ರತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಫ್ರೆಂಡ್ಸ್ ಈ ಮಾಹಿತಿ ನಿಮಗೆ ಇಂಟರೆಸ್ಟಿಂಗ್ ಹಾಗೂ ಯೂಸ್ಫುಲ್ ಆಗಿದ್ದಲ್ಲಿ ಮಿಸ್ ಮಾಡದೆ ನಿಮ್ಮ ಗೆಳೆಯರಿಗೂ ಕೂಡಾ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಇನ್ನೂ ಇಂತಹ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ಸಂಗತಿಗಳಿಗಾಗಿ ನಮ್ಮ ಫೇಸ್ ಲಾಕ್ ಮಾಡುವುದನ್ನು ಮರೆಯದಿರಿ.

ಮೊದಲನೆಯದಾಗಿ ನಮ್ಮ ಭಾರತ ದೇಶದ ವಿಚಾರಕ್ಕೆ ಬಂದರೆ ಇಲ್ಲಿಯವರೆಗೂ ನಮ್ಮ ಭಾರತ ದೇಶದ ಸೇನೆಗೆ ಸೇರಿಕೊಳ್ಳಲೆಂದು ಯುವಕರು ಹೆಚ್ಚೆಚ್ಚು ಆಸಕ್ತಿಯನ್ನು ವಹಿಸಿದ್ದು ಇಲ್ಲಿಯವರೆಗೂ ಪ್ರತಿ ವರುಷ ಸೇನೆಗೆ ಸೇರಲು ಸಾವಿರಾರು ಅಪ್ಲಿಕೇಷನ್ ಗಳು ಹರಿದು ಬರುತ್ತದೆ,

ನಮ್ಮ ಭಾರತಾಂಬೆ ತಾಯಿಯ ಸೇವೆಯನ್ನು ಮಾಡಲು ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸೇನೆಗೆ ಸೇರುವವರ ಕೊರತೆ ಎಂದಿಗೂ ಕೂಡ ಕಂಡು ಬಂದಿಲ್ಲ ಇದೊಂದು ಭಾರತ ದೇಶದ ಪ್ರಜೆಗಳು ಹೆಮ್ಮೆ ಪಡುವಂತಹ ವಿಚಾರವಾಗಿದೆ.

ಇನ್ನು ಸೇನೆಗೆ ಸೇರಲು ಯಾವೆಲ್ಲ ಹೆಲ್ತ್ ಟೆಸ್ಟ್ಗಳನ್ನು ಮಾಡಲಾಗುತ್ತದೆ ಮತ್ತು ಹೇಗೆ ಅಂಗಾಂಗಗಳ ಪರೀಕ್ಷೆಯನ್ನು ಮಾಡಲಾಗುತ್ತದೆ ಅನ್ನೋದನ್ನು ತಿಳಿಯೋಣ. ಮೊದಲನೆಯದಾಗಿ ಹೈಟ್ ಟೆಸ್ಟ್ ನಲ್ಲಿ ಪಾಸ್ ಆಗುವುದಕ್ಕೆ ಒಬ್ಬ ವ್ಯಕ್ತಿ ಸುಮಾರು 177cm ಎತ್ತರವಿರಬೇಕು ಹಾಗೂ ಚೆಸ್ಟ್ ಟೆಸ್ಟ್ ವಿಚಾರಕ್ಕೆ ಬಂದರೆ ಸಾಮಾನ್ಯ ಉಸಿರಾಟದ ಸ್ಥಿತಿಯಲ್ಲಿ,

ಎದೆಯ ಸುತ್ತಳತೆ 77cm ಇರಲೇಬೇಕಾಗುತ್ತದೆ ಹಾಗೂ ಉಸಿರನ್ನು ಬಿಗಿ ಹಿಡಿದಾಗ 82cm ಎದೆಯ ಸುತ್ತಳತೆ ಇರಲೇಬೇಕು. ವ್ಯಕ್ತಿ ಸ್ವಲ್ಪ ದಪ್ಪಗಿದ್ದರೆ ಅವನ ಎದೆಯ ಸುತ್ತಳತೆ ಸಾಮಾನ್ಯ ಉಸಿರಾಟದ ಸ್ಥಿತಿಯಲ್ಲಿ 90cm ಹಾಗೂ ಉಸಿರನ್ನು ಬಿಗಿದಿಟ್ಟುಕೊಂಡಾಗ 95cm ಇರಲೇಬೇಕು.

ವೈಟ್ ಟೆಸ್ಟ್ ಮಾಡುವಾಗ ವ್ಯಕ್ತಿ ಮಿನಿಮಮ್ ಐವತ್ತು ಕೆಜಿ ವರೆಗೂ ಇರಲೇಬೇಕು ಒಂದೆರಡು ಕೆಜಿ ಕಡಿಮೆ ಇದ್ದರೆ ಹೆಚ್ಚು ಪೋಷಕಾಂಶ ಇರುವ ಆಹಾರವನ್ನು ಸೇವಿಸಿ ತೂಕವನ್ನು ಹೆಚ್ಚಿಸಿಕೊಳ್ಳಬೇಕೆಂದು ಸೂಚನೆಯನ್ನು ನೀಡಲಾಗುತ್ತದೆ. ವೈಟ್ ಟೆಸ್ಟ್ ಆದ ನಂತರ ವ್ಯಕ್ತಿಯನ್ನು ಸಾವಧಾನ್ ಪೊಸಿಷನ್ನಲ್ಲಿ ನಿಲ್ಲಿಸಿ ಅಂದರೆ .

ನೇರವಾದ ಪೊಸಿಷನ್ನಲ್ಲಿ ನಿಲ್ಲಿಸಿ ಕಾಲುಗಳು ಡೊಂಕಾಗಿ ಇದೆಯಾ ಎಂದು ನೋಡಲಾಗುತ್ತದೆ, ಈ ಟೆಸ್ಟ್ ನಲ್ಲಿ ಕಾಲುಗಳು ಡೊಂಕಾಗಿದ್ದರೆ ಅಥವಾ ಎರಡು ಪಾದಗಳು ನೆಲವನ್ನು ಮುಟ್ಟುತ್ತದೆಯೋ ಇಲ್ಲವೋ ಅನ್ನೋದನ್ನು ವೀಕ್ಷಿಸಲಾಗುತ್ತದೆ ಅಥವಾ ಕ್ರಾಸ್ ಪೊಸಿಷನ್ನಲ್ಲಿ ಇದ್ದರೆ ಅಂತಹ ವ್ಯಕ್ತಿಗಳನ್ನು ರಿಜೆಕ್ಟ್ ಮಾಡಲಾಗುತ್ತದೆ.

ಇದಾದ ನಂತರ ಐ ಟೆಸ್ಟ್ ಇಯರ್ ಟೆಸ್ಟ್ ಗಳನ್ನು ಕೂಡ ಮಾಡಲಾಗುತ್ತದೆ, ಟೆಸ್ಟ್ ಮಾಡುವ ಸಂದರ್ಭದಲ್ಲಿ ನಲವತ್ತು ಜನರ ತಂಡವನ್ನು ಆಯ್ಕೆ ಮಾಡಿ ಹತ್ತತ್ತು ಜನರನ್ನು ನಿಲ್ಲಿಸಿ ನಿಶ್ಚಿತ ದೂರದಲ್ಲಿ ಚಾರ್ಟ್ ಅನ್ನು ಇಟ್ಟು ಕಣ್ಣುಗಳ ದೃಷ್ಟಿಯನ್ನು ಪರೀಕ್ಷಿಸಲಾಗುತ್ತದೆ ಹಾಗೂ ಯುವರ್ ಟೆಸ್ಟ್ ನಲ್ಲಿ ಪುಟ್ಟ ಪೇಪರ್ ಅನ್ನು ಕಿವಿಯೊಳಗೆ ಹಾಕಿ ಪೇಪರ್ ಮೂಲಕ ನಿಧಾನವಾಗಿ ಮಾಡಲಾಗುತ್ತದೆ ಇದರಿಂದ ಆ ವ್ಯಕ್ತಿಯಲ್ಲಿ ಯಾವುದಾದರೂ ಕಣ್ಣು ದೃಷ್ಟಿ ಸಮಸ್ಯೆ ಅಥವಾ ಶಬ್ದ ದೋಷ ಇರಬಹುದು ಎಂದು ಪರೀಕ್ಷಿಸುತ್ತಾರೆ.

ಸೇನೆಗೆ ಆಯ್ಕೆಯಾಗ ಬೇಕೆಂದರೆ ಇಷ್ಟೆಲ್ಲಾ ಟೆಸ್ಟ್ ಗಳೊಂದಿಗೆ ಮೂಗನ್ನು ಹಲ್ಲುಗಳನ್ನು ಕೂಡ ಟೆಸ್ಟ್ ಮಾಡಲಾಗುತ್ತದೆ ಹಲ್ಲುಗಳು ಸಮಾನವಾಗಿದೆ ಮತ್ತು ಮೂಗು ಕಟ್ಟಿ ಉಸಿರಾಟದ ಸಮಸ್ಯೆ ಆಗಬಹುದು ಅನ್ನುವುದರ ಪ್ರತಿ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ ಇನ್ನು ಅಂಗೈಯಲ್ಲಿ ಬೆವರು ಬರುತ್ತದೆಯೋ ಇಲ್ಲವೋ ಅನ್ನೋದನ್ನು ಕೂಡ ಪರೀಕ್ಷಿಸಲಾಗುತ್ತದೆ, ಅಂಗೈಯಲ್ಲಿ ಬೆವರು ಬಂದರು ಕೂಡ ಆ ವ್ಯಕ್ತಿ ಸೇನೆಗೆ ಆಯ್ಕೆಯಾಗುವುದಿಲ್ಲ

ಇಷ್ಟೆಲ್ಲಾ ಪರೀಕ್ಷೆಗಳ ನಂತರವೂ ಕೂಡ ಮತ್ತೊಂದು ಮುಜುಗರವಾಗುವಂತಹ ಟೆಸ್ಟ್ ಅನ್ನು ಮಾಡಲಾಗುತ್ತದೆ ಅದೇನೆಂದರೆ, ವ್ಯಕ್ತಿಯ ಲಿಂಗವನ್ನು ಸ್ಪರ್ಶಿಸಿ ಆತನಲ್ಲಿ ಯಾವುದಾದರೂ ಬದಲಾವಣೆಯಾಗುತ್ತದೆಯೇ ಅನ್ನೋದನ್ನು ಕೂಡ ಪರೀಕ್ಷಿಸಲಾಗುತ್ತದೆ. ಇದರ ಜೊತೆಗೆ ಆ ವ್ಯಕ್ತಿಗೆ ಮೂಲವ್ಯಾಧಿ ಸಮಸ್ಯೆ ಇದೆಯಾ ಅನ್ನುವುದನ್ನು ಕೂಡ ಪರೀಕ್ಷೆ ಮಾಡಲಾಗಿದ್ದು ಇನ್ನೂ ಅನೇಕ ಆರೋಗ್ಯಕ್ಕೆ ಸಂಬಂಧಪಟ್ಟ ಟೆಸ್ಟ್ ಗಳನ್ನು ಕೂಡ ಮಾಡುತ್ತಾರೆ.