Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಭೀಮನ ಅಮಾವಾಸ್ಯೆ ದಿನದಂದು ಹೆಂಡತಿಯರು ಗಂಡಸರನ್ನು ಹೇಗೆ ಪೂಜೆ ಮಾಡಬೇಕು ? ಹಾಗೂ ಹೇಗೆ ಪೂಜೆ ಮಾಡಬೇಕು ಮಾಡದಿದ್ದರೆ ಗಂಡಸರಿಗೆ ಏನಾಗುತ್ತದೆ !!! ಇಲ್ಲಿದೆ ಒಂದು ರೋಚಕ ಸಂಗತಿ !!!

ನಿಮಗೆ ತಿಳಿದ ಹಾಗೆ ಭೀಮನ ಅಮಾವಾಸ್ಯೆ ದಿನದಂದು ಸಾಮಾನ್ಯವಾಗಿ ಎಲ್ಲರ ಹೆಂಡತಿಯರು ಗಂಡಸರಿಗೆ ಆ ದಿನ ಮಾತ್ರವೇ ಪೂಜೆಯನ್ನು ಮಾಡುತ್ತಾರೆ ಹಾಗೂ ಅವರಿಂದ ಆಶೀರ್ವಾದವನ್ನು ಪಡೆದು ಕೊಳ್ಳುತ್ತಾರೆ.

ಆದರೆ ಆ ದಿನದಂದು ಯಾಕೆ ಪೂಜೆ ಮಾಡಬೇಕು ಬೇರೆ ದಿನದಂದು ಯಾಕೆ ಪೂಜೆ ಮಾಡುವುದಿಲ್ಲ. ಎನ್ನುವುದರಸಂಪೂರ್ಣವಾದ ಮಾಹಿತಿಯನ್ನು ನಾನು ಈ ಲೇಖನದ ಮುಖಾಂತರ ನಿಮಗೆ ತಿಳಿಸಿ ಕೊಡಲಿದ್ದೇನೆ.

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಒಂದೊಂದು ಸಂಪ್ರದಾಯಕ್ಕೂ ಒಂದು ರೋಚಕ ಕಥೆ ಇದ್ದೇ ಇರುತ್ತದೆ ಹಾಗೂ ಅದರ ಹಿಂದೆ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಕೆಟ್ಟ ದಕ್ಕಿಂತ ಹೆಚ್ಚಾಗಿ ಒಳ್ಳೆಯ ದೃಷ್ಟಿಕೋನವನ್ನು ಇಟ್ಟುಕೊಂಡು ನಮ್ಮ ಹಿರಿಯರು ಹಲವರು ಸಂಪ್ರದಾಯವನ್ನು ನಮಗೆ ಪರಿಚಯ ಮಾಡಿದ್ದಾರೆ.

ಅದರಲ್ಲಿ ಬೀಮನ ಅಮಾವಾಸ್ಯೆಯ ದಿನದಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳು ತಮ್ಮ ಗಂಡಸರ ಪೂಜೆ  ಮಾಡುವುದು ಹಾಗೆ ಅವರ ಆಶೀರ್ವಾದವನ್ನು ಕೂಡ ತೆಗೆದುಕೊಳ್ಳುವುದು ಉಂಟು.

ಆದರೆ ಈ ಸಂಪ್ರದಾಯದ ಹಿನ್ನೆಲೆಯಲ್ಲಿ ಒಂದು ವಿಚಿತ್ರವಾದ ಘಟನೆ ಇದೆ ಹಾಗೂ ಒಂದು ವಿಚಿತ್ರವಾದ ಕತೆಯೂ ಕೂಡ ಇದೆ ಅದನ್ನು ತಿಳಿದು ಕೊಳ್ಳಬೇಕಾದರೆ ಕೆಳಗೆ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಓದಿ.

ಈ ಸಂಪ್ರದಾಯ ಬರುವುದಕ್ಕೆ ಆದರೂ ಇರುವಂತಹ ರೋಚಕ ಕಥೆ ಯಾವುದು?

ಹಲವಾರು ವರ್ಷಗಳ ಹಿಂದೆ ಒಬ್ಬ ಕಡು ಬಡವ ಅದರಲ್ಲೂ ಬ್ರಾಹ್ಮಣ ಕುಟುಂಬದಲ್ಲಿ ಇರುವಂತಹ ಒಬ್ಬ ಮನುಷ್ಯ ತನ್ನ ಮಗಳನ್ನು ಸತ್ತು ಹೋದಂತಹ ರಾಜನಿಗೆ ಕೊಟ್ಟು ಮದುವೆಯನ್ನು ಮಾಡುತ್ತಾನೆ, ಇದರಿಂದ ಬಾರಿ ನೊಂದ ಆ ಮಗಳು ತನ್ನ ರಾಜನನ್ನು ಹೇಗಾದರೂ ಮಾಡಿ ಬದುಕಿಸಿ ಕೊಡು ಎಂದು, ಮರಳಿನಿಂದ ಒಂದು ಶಿವನ ಮೂರ್ತಿಯನ್ನು ಮಾಡಿ ಪೂಜೆ ಮಾಡಲು ಹಾಗೂ ಕಟೋರ ತಪಸ್ಸನ್ನು ಮಾಡಲು ಶುರುಮಾಡುತ್ತಾಳೆ.

ಹೀಗೆ ಶುರು ಮಾಡಿದಂತಹ ಅವಳ ತಪಸ್ಸನ್ನು ಮೆಚ್ಚಿ ಸಾಕ್ಷಾತ್ ಶಿವ ಪ್ರತ್ಯಕ್ಷನಾಗುತ್ತಾನೆ, ಹೀಗೆ ಪ್ರತಿ ಕ್ಷಣ ಆದಂತಹ ಶಿವ ತನ್ನ ಭಕ್ತಿಗೆ ಮೆಚ್ಚಿ ಆ ಹೆಂಗಸಿಗೆ ರಾಜನನ್ನು ಬದುಕಿಸಿ ಕೊಡುತ್ತಾನೆ. ಹಾಗೆ ಆ ಹೆಂಗಸು ಮಾಡಿದಂತಹ ಮಣ್ಣಿನ ಮೂರ್ತಿಯನ್ನು ಒಡೆದು ಆಕೆಯನ್ನು ನನ್ನ ತಂಗಿಯಾಗಿ ಸ್ವೀಕರಣೆ ಮಾಡುತ್ತಾನೆ. ಹಾಗೆ ಶಿವ ಹೇಳುತ್ತಾನೆ ಈ ರೀತಿಯ ರಥವನ್ನು ಯಾರು ಮಾಡುತ್ತಾರೋ ಅವರಿಗೆ ದೀರ್ಘಸುಮಂಗಲಿ ಆಗುತ್ತಾರೆ ಎಂದು ಅವತ್ತು ಅವರನ್ನು ಕೊಡುತ್ತಾನೆ.

ನಿಮಗೆ ಗೊತ್ತಿರಬಹುದು ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಬ್ಬವನ್ನು ಕೇವಲ ಗಂಡಸರಿಗೆ ಮಾತ್ರವೇ ಅಲ್ಲ ಸಹೋದರಿಯರು ಸಹೋದರನಿಗೆ ಅರಿಶಿನದ ಭಂಡಾರವನ್ನು ಹಚ್ಚಿ ಪೂಜೆಯನ್ನು ಮಾಡುವುದುಂಟು. ಅದರಲ್ಲೂ ಅಮಾವಾಸ್ಯೆ ಬಂತು ಎಂದರೆ ಕರಾವಳಿಯ ಪ್ರದೇಶದಲ್ಲಿ ಈ ರೀತಿಯ ಆಚರಣೆ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ. ಕರಾವಳಿ ಎಲ್ಲಿ ಈ ರೀತಿಯ ಸಂಪ್ರದಾಯವನ್ನು ಆಟಿ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಅವತ್ತಿನ ದಿನ ಕರಾವಳಿ ಪ್ರದೇಶದಲ್ಲಿ ಪಾಲೆ ಮರದ ಕಹಿ ಆದಂತಹ ಕಷಾಯವನ್ನು ಕುಡಿಯಲಾಗುತ್ತದೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡುವುದು ಹಾಗು ಲೈಕ್ ಮಾಡಲು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ರಶ್ಮಿ.